ಉಪ್ಪು  

(Search results - 39)
 • Zameer Ahmed

  NEWS17, Jul 2019, 8:04 AM IST

  ಉಪ್ಪು ತಿಂದವರು ನೀರು ಕುಡಿಯಲೇಬೇಕು : ಜಮೀರ್‌

  ಉಪ್ಪು ತಿಂದವರು ನೀರು ಕುಡಿಯಲೇಬೇಕು ಹೀಗೆಂದು ಸಚಿವ ಜಮೀರ್ ಅಹಮದ್ ಹೇಳಿದ್ದಾರೆ. ಈ ಮಾತು ಯಾರಿಗೆ ಅನ್ವಯಿಸುತ್ತೆ?

 • Food craving pregnant lady

  LIFESTYLE13, Jul 2019, 3:11 PM IST

  ಗರ್ಭಿಣಿಗೇಕೆ ಹುಳಿ, ಉಪ್ಪು... ತಿನ್ನೋ ಬಯಕೆ?

  ಗರ್ಭಿಣಿಯರಿಗೆ ಹುಳಿ, ಉಪ್ಪು, ಮಣ್ಣು ಹೀಗೆ ಏನೇನೋ ತಿನ್ನುವ ಬಯಕೆ ಉಂಟಾಗುತ್ತದೆ. ಸ್ವೀಟ್, ಖಾರ ಓಕೆ, ಅದು ಬಿಟ್ಟು ಗೋಡೆ ಸುಣ್ಣ, ಮಣ್ಣು ತಿನ್ನಬೇಕೆಂಬ ಆಸೆ ಗರ್ಭಿಣಿಗೇಕೆ?

 • kumarswamy water _2

  NEWS8, Jul 2019, 12:29 PM IST

  ಕುಮಾರಸ್ವಾಮಿ ಕಾಲೆಳೆದ ಕಾಲ, ಉಪ್ಪು ತಿಂದು ನೀರು ಕುಡಿದ ಸಿಎಂ!

  ಇತಿಹಾಸ ಮರುಕಳುಸುತ್ತಿದೆ. ಕಾಂಗ್ರೆಸ್‌ನೊಂದಿಗೆ ಕೈ ಜೋಡಿಸಿದ ಜೆಡಿಎಸ್, ಮುಖ್ಯಮಂತ್ರಿಯಾಗಿದ್ದ ಧರ್ಮ ಸಿಂಗ್‌ಗೆ ಅಧಿಕಾರ ನಡೆಸಲು ಕೊಟ್ಟ ಕಾಟ ಅಷ್ಟಿಷ್ಟಲ್ಲ.  ನಂತರ ಕಾಂಗ್ರೆಸ್‌ಗೆ ಕೈ ಕೊಟ್ಟು ಬಿಜೆಪಿಯೊಂದಿಗೆ ಸರ್ಕಾರ ರಚಿಸಿತ್ತು ಜೆಡಿಎಸ್. ಇದೀಗ ಜೆಡಿಎಸ್‌ಗೂ ಅದೇ ಪರಿಸ್ಥಿತಿ ಬಂದಿದ್ದು, ಕಾಂಗ್ರೆಸ್ ಕೈ ಎತ್ತಿದೆ. ಅಧಿಕಾರ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ.

 • Salt Money

  ASTROLOGY25, Jun 2019, 3:59 PM IST

  ಉಪ್ಪು ನಿಮ್ಮನ್ನ ಹೇಗೆ ಶ್ರೀಮಂತರನ್ನಾಗಿ ಮಾಡುತ್ತೆ ಗೊತ್ತಾ?

  ಉಪ್ಪಿನಿಂದ ಶ್ರೀಮಂತರಾಗಬಹುದು ಅನ್ನೋದು ವಾಸ್ತು ಪ್ರಕಾರ ನಿಜ. ಜೀವನದಲ್ಲಿ ಹಣವೇ ಎಲ್ಲವೂ ಅಲ್ಲ. ಆದರೆ ಜೀವನದಲ್ಲಿ ಸುಖವಾಗಿರಬೇಕಾದರೆ ಹಣ ಬೇಕು. ಹಣ ಬೇಕೆಂದರೆ ಕೆಲವೊಂದು ವಾಸ್ತು ಟಿಪ್ಸ್ ಫಾಲೋ ಮಾಡ್ಬೇಕು....

 • Roshan Baig and Zameer
  Video Icon

  VIDEO13, Jun 2019, 7:47 PM IST

  ಮುಸ್ಲಿಮ್ ಶಾಸಕರಿಗೆ IMA ಸಂತ್ರಸ್ತರಿಂದ ಮಂಗಳಾರತಿ!

  ಒಂದು ಕಡೆ IMA ವಂಚನೆಯಲ್ಲಿ ಹಣ ಕಳೆದುಕೊಂಡ ನೋವು, ಇನ್ನೊಂದು ಕಡೆ ಮುಸ್ಲಿಮ್ ಜನಪ್ರತಿನಿಧಿಗಳ ರಾಜಕೀಯವು ಸಂತ್ರಸ್ತರಿಗೆ ಗಾಯದ ಮೇಲೆ ಉಪ್ಪು ಸವರುತ್ತಿದೆ. ಮೋಸ ಹೋದ ಹೂಡಿಕೆದಾರರ ಆಕ್ರೋಶ ಈಗ ಶಿವಾಜಿನಗರ ಶಾಸಕ, ಪ್ರಭಾವಿ ಮುಖಂಡ ರೋಷನ್ ಬೇಗ್ ಹಾಗೂ ಸಚಿವ ಜಮೀರ್ ಅಹಮದ್ ಖಾನ್ ಕಡೆ ತಿರುಗಿದೆ. ಹಣ ಕಳೆದುಕೊಂಡವರು ಜನಪ್ರತಿನಿಧಿಗಳಿಗೆ ಮಂಗಳಾರತಿ ಮಾಡಿದ್ದಾರೆ.
   

 • NEWS22, May 2019, 10:07 AM IST

  'ಕೋಳಿಯೇ ಹುಟ್ಟಿಲ್ಲ, ಕಬಾಬ್‌ ಆಸೆ ಏಕೆ?'

  ಬೇಗ್‌ಗೆ ಇಷ್ಟೊಂದು ಆತುರವೇಕೆ? ದಿನೇಶ್‌ ಚಾಟಿ| ಸಮೀಕ್ಷೆಗೇಕೆ ಈ ಪರಿ ಪ್ರತಿಕ್ರಿಯೆ ಎಂದ ಕೆಪಿಸಿಸಿ ಅಧ್ಯಕ್ಷ| ಉಪ್ಪು ತಿಂದವರು ನೀರು ಕುಡಿಯುತ್ತಾರೆ, ತಪ್ಪು ಮಾಡಿದರೆ ಶಿಕ್ಷೆ ಇದ್ದೇ ಇರುತ್ತೆ| ಕಾಂಗ್ರೆಸ್‌ನಲ್ಲಿ ಅಲ್ಪಸಂಖ್ಯಾತರು ಎಂದರೆ ಬೇಗ್‌ ಮಾತ್ರವೇ? ಎಲ್ಲ ಟಿಕೆಟ್‌ ಅವರಿಗೇ ಸೀಮಿತವೇ?

 • Salt

  Vaastu19, Feb 2019, 3:30 PM IST

  ನಿತ್ಯ ಬಳಸೋ ಈ ವಸ್ತುವನ್ನು ಶನಿವಾರ ಕೊಳ್ಳಬೇಡಿ...

  ಹಿಡಿ, ಉಪ್ಪು, ಎಣ್ಣೆ....ಹೀಗೆ ಕೆಲವು ವಸ್ತುಗಳು ಇಲ್ಲದೇ ಹೋದರೆ, ಜೀವನವೇ ಮುಂದೆ ಸಾಕಾಗುವುದಿಲ್ಲ. ಇಂಥ ಅಗತ್ಯ ವಸ್ತುಗಳನ್ನು ಶನಿವಾರ ತರಬಾರದು, ಏಕೆ? ಮತ್ಯಾವಾಗ ತಂದರೆ ಓಕೆ? ಇಲ್ಲಿದೆ ವಾಸ್ತು ಟಿಪ್ಸ್.

 • Ration Card

  state27, Jan 2019, 10:16 AM IST

  ಪಡಿತರದಾರರಿಗೆ ಮತ್ತಷ್ಟು ಲಾಭ?

  ಪಡಿತರ ವ್ಯವಸ್ಥೆಯಲ್ಲಿ ಉಪ್ಪು, ಸಕ್ಕರೆ ಜೊತೆ ಇನ್ನಷ್ಟು ವಸ್ತುಗಳನ್ನು ವಿತರಿಸಲು ಸರ್ಕಾರ ಚಿಂತಿಸಿದೆ.

 • ಸಿದ್ಧಗಂಗಾ ಶ್ರೀಗಳ ಅಂತಿಮ ದರ್ಶನ

  state22, Jan 2019, 7:54 AM IST

  ಶ್ರೀಗಳ ಅಂತ್ಯಕ್ರಿಯೆಗೆ ಎರಡು ಕ್ವಿಂಟಾಲ್ ವಿಭೂತಿ, ಉಪ್ಪು

  ಸ್ವಾಮೀಜಿ ಸಮಾಧಿಯನ್ನು ವಿಶೇಷ ರೀತಿಯಲ್ಲಿ ನಿರ್ಮಾಣ ಮಾಡಲಾಗಿದ್ದು, ಇದರಲ್ಲಿ ಶ್ರೀಗಳ ಅಂತಿಮ ವಿಧಿ ವಿಧಾನಸ ವೇಳೆ ಕ್ಷಿಂಟಾಲ್ ಪ್ರಮಾಣದಲ್ಲಿ ವಿಭೂತಿ ಹಾಗೂ ಉಪ್ಪನ್ನು ಬಳಕೆ ಮಾಡಲಾಗುತ್ತದೆ.

 • Kitchen

  Kitchen14, Oct 2018, 3:53 PM IST

  ಕಿಚನ್ ನಲ್ಲಿ ತಿಳಿಯದೆ ಮಾಡುವ ತಪ್ಪುಗಳಿವು...

  ಉಪ್ಪು ಖಾರ ಹೆಚ್ಚು ಕಮ್ಮಿ ಹಾಕಿದಾಗ ಮಾತ್ರ ಅಡುಗೆ ರುಚಿ ಕೆಡುವುದಲ್ಲ. ಕೆಲವೊಂದನ್ನು ನಿಯಮವನ್ನು ತಪ್ಪಾಗಿ ಪಾಲಿಸುವುದರಿಂದಲೂ ಅಡುಗೆ ತನ್ನ ರುಚಿ ಕಳೆದುಕೊಳ್ಳುತ್ತದೆ. ಸಾಮಾನ್ಯವಾಗಿ ಹೆಂಗಸರು ಮಾಡೋ ತಪ್ಪೇನು?

 • Salt

  Health7, Oct 2018, 3:38 PM IST

  ನಾಲಿಗೆಗೆ ರುಚಿಯಾದ ಉಪ್ಪು, ದೇಹಕ್ಕೆಷ್ಟು ಬೇಕು?

   'ತಾಯಿಗಿಂತ ಬಂಧುವಿಲ್ಲ, ಉಪ್ಪಿಗಿಂತ ರುಚಿಯಿಲ್ಲ...' ಎನ್ನೋ ಗಾದೆಯೇ ಇದೆ. ಉಪ್ಪಿಲ್ಲದ ಅಡುಗೆ ಅಪೂರ್ಣ. ರುಚಿಗೆ ಮಾತ್ರವಲ್ಲ, ಆರೋಗ್ಯಕ್ಕೂ ಇದು ಅಗತ್ಯ. ಆದರೆ, ಅಗತ್ಯಕ್ಕಿಂತ ಹೆಚ್ಚು ಬಳಸಿದರೆ ಆರೋಗ್ಯಕ್ಕೂ ಕುತ್ತು ಗ್ಯಾರಂಟಿ.

 • Ginger salt

  Kitchen29, Sep 2018, 4:40 PM IST

  ಕಿಚನ್‌ನಲ್ಲಿ ಉಪ್ಪಿನ ಜತೆ ಶುಂಠಿಯೂ ಇರಲಿ!

  ನಾವು ನಡೆಸುವ ಉದ್ಯಮ ಯಾವುದೇ ಆಗಿರಲಿ, ಜನರ ನಾಡಿಮಿಡಿತ ಅರಿಯುವ ಪ್ರಯತ್ನವನ್ನು ಸದಾ ಚಾಲ್ತಿಯಲ್ಲಿ ಇಟ್ಟಿರಬೇಕು.

 • Rahul Gandhi

  NEWS4, Sep 2018, 5:21 PM IST

  ‘ಪಪ್ಪು’ಅನ್ನೋರಿಗೆ ಉಪ್ಪು ತಿನ್ನಿಸಬೇಕಾದ್ರೆ ರಾಹುಲ್ ‘ಇವರ’ ಮಾತು ಕೇಳ್ಬೇಕು!

  ಕಾಂಗ್ರೆಸ್ ಪಕ್ಷ ಇದೀಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಜನಾಂದೋಲನ ನಿರೂಪಿಸುವ ಇರಾದೆಯಲ್ಲಿದೆ. ರಫೆಲ್ ಯುದ್ಧ ವಿಮಾನ ಹಗರಣ, ಆರ್ಥಿಕ ನೀತಿಗಳ ವಿಫಲತೆ ವಿರುದ್ಧ ಮೋದಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕೈ ಪಾಳೆಯ ರಣತಂತ್ರ ಹೆಣೆಯುತ್ತಿದೆ. ಈ ಸಂದರ್ಭದಲ್ಲಿ ಪಕ್ಷದ ಜೊತೆಗಿದ್ದು, ಕಾರ್ಯತಂತ್ರ ರೂಪಿಸಬೇಕಾದ ಅಧ್ಯಕ್ಷ ರಾಹುಲ್ ಗಾಂಧಿ ಮಾತ್ರ ಮಾನಸ ಸರೋಚರ ಯಾತ್ರೆ ಕೈಗೊಂಡು ಪಕ್ಷವನ್ನು ಏಕಾಂಗಿಯಾಗಿಸಿದ್ದಾರೆ.  

 • BUSINESS21, Aug 2018, 4:39 PM IST

  ಉಪ್ಪು ತಿಂದ ಮನೆಗೆ ದ್ರೋಹ: ಉದ್ಯೋಗಿ ಮಾಡಿದ್ದೇನು ಗೊತ್ತಾ?

  ಕೆಲಸ ಕೊಟ್ಟ ಕಂಪನಿಗೆ ದ್ರೋಹ ಮಾಡೋದು ದೇವರಿಗೆ ದ್ರೋಹ ಮಾಡೋದು ಎರಡೂ ಒಮದೇ ಅಲ್ವಾ?. ಇಲ್ಲೊಬ್ಬ ಉದ್ಯೋಗಿ ತನಗೆ ಕೆಲಸ ಕೊಟ್ಟ ಕಂಪನಿಯ ರಹಸ್ಯ ಮಾಹಿತಿಗಳನ್ನು ಕದ್ದು, ಅವುಗಳನ್ನು ಬೇರೆ ಕಂಪನಿಗಳಿಗೆ ಮಾರಾಟ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಅಲ್ಲದೇ ಈ ರೀತಿ ಮಾಡದಿರಲು ತನಗೆ 50 ಸಾವಿರ ಯುಎಸ್ ಡಾಲರ್ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾನೆ ಎನ್ನಲಾಗಿದೆ.

 • Chamaraja Nagara
  Video Icon

  NEWS29, Jul 2018, 10:44 AM IST

  ಲಂಚ ಆರೋಪ: ಉಪ್ಪು ಮುಟ್ಟಿ ಪ್ರಮಾಣ ಮಾಡಿದ ಬಾರ್ ಮಾಲಿಕ, ಗ್ರಾ. ಪಂ ಅಧ್ಯಕ್ಷ

  ಲಂಚದ ಆರೋಪಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಬಾರ್ ಮಾಲಿಕ ಉಪ್ಪು ಮುಟ್ಟಿ ಪ್ರಮಾಣ ಮಾಡಿರುವ ಘಟನೆ ಚಾಮರಾಜ ನಗರದಲ್ಲಿ ನಡೆದಿದೆ. ಗುಂಡ್ಲುಪೇಟೆ ತಾಲೂಕಿನ ಬೇಗೂರಿನಲ್ಲಿ ಗ್ರಾಮ ಸಭೆ ನಡೆಯುತ್ತಿತ್ತು. ಈ ವೇಳೆ ವೇದಿಕೆಗೆ ಬಂದ ಬಾರ್ ಮಾಲಿಕ ಗೋವಿಂದ ಸ್ವಾಮಿ ಗ್ರಾಮ ಪಂಚಾಯತ್ ಅಧ್ಯಕ್ಷನ ಮೇಲೆ ಲಂಚದ ಆರೋಪ ಮಾಡಿದರು.