ಉಪೇಂದ್ರ  

(Search results - 145)
 • kabza movie
  Video Icon

  Sandalwood15, Mar 2020, 2:26 PM IST

  'ಗಂಧದ ಗುಡಿ'ಯಲ್ಲಿ ಡಾ. ರಾಜ್‌ಕುಮಾರ್‌ ಬಳಸಿದ್ದ ರಿವಾಲ್ವರ್ ಹಿಡಿದ ಉಪ್ಪಿ!

  ಚಿತ್ರರಂಗದ ದಿಗ್ಗಜ ನಟರು ಬಳಸಿದ ಪಿಸ್ತೂಲ್ ಮತ್ತೆ ಬೆಳ್ಳಿ ತೆರೆ ಮೇಲೆ ಬರ್ತಿದೆ. ಹೌದು! ಗಂಧದ ಗುಡಿ ಚಿತ್ರದಲ್ಲಿ ರಾಜಣ್ಣ ಬಳಸಿದ ರಿಯಲ್‌ ಪಿಸ್ತೂಲ್‌ ಈಗ ರಿಯಲ್‌ ಸ್ಟಾರ್ ಉಪೇಂದ್ರ ಬಳಸುತ್ತಿದ್ದಾರೆ.

 • Upendra Kabja

  Sandalwood13, Mar 2020, 3:10 PM IST

  ಬೋಟ್‌ ಸೆಟ್‌ನಲ್ಲಿ ರಿಯಲ್‌ ಸ್ಟಾರ್ 'ಕಬ್ಜ' ಹಂಗಾಮ!

  ಚಿತ್ರೀ​ಕ​ರಣ ಹಂತ: ಸದ್ಯಕ್ಕೆ ಒಂದು ಹಂತದ ಚಿತ್ರೀ​ಕ​ರಣ ಮುಗಿ​ಸಿ​ದ್ದಾರೆ. ಮೊದಲ ಹಂತದ ಚಿತ್ರೀ​ಕ​ರಣ ಮುಗಿಸಿ ಹೈದ​ರಾ​ಬಾ​ದ್‌​ ಹಾಗೂ ಬೆಂಗ​ಳೂ​ರಿನ ಮಿನ​ರ್ವ​ ಮಿ​ಲ್‌​ನಲ್ಲಿ ಎರ​ಡನೇ ಹಂತದ ಚಿತ್ರೀ​ಕ​ರಣ ನಡೆ​ಯು​ತ್ತಿದೆ. 

 • love-and-successful

  Interviews14, Feb 2020, 6:03 PM IST

  ಯಶ್, ರವಿಚಂದ್ರನ್, ಉಪೇಂದ್ರ...ರ ಯಶಸ್ವಿ ದಾಂಪತ್ಯದ ಗುಟ್ಟೇನು?

  ಇಂದು ಪ್ರೇಮಿಗಳ ದಿನ. ಪ್ರೇಮಿಸಿ ವಿವಾಹಿತರಾಗಿರುವಂಥವರು ನಮ್ಮ ಸಮಾಜದಲ್ಲಿ ಅನೇಕರು ಇದ್ದಾರೆ. ಅವರಲ್ಲಿ ಒಂದಷ್ಟು ಗಣ್ಯರು ತಮ್ಮ ದಾಂಪತ್ಯದ ಯಶಸ್ಸಿನ ರಹಸ್ಯಗಳನ್ನು ಹಂಚಿಕೊಂಡಿದ್ದಾರೆ.

 • Upendra Kabza
  Video Icon

  Interviews17, Jan 2020, 2:25 PM IST

  'ಸಂಗೊಳ್ಳಿ ರಾಯಣ್ಣ' ಆದ್ಮೆಲೇ 'ಕಬ್ಜ' ಚಿತ್ರಕ್ಕೆ ಕೋಟಿ ಬಜೆಟ್ ಸೆಟ್!

  ಸ್ಯಾಂಡಲ್‌ವುಡ್ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 'ಕಬ್ಚ' ಈ ವರ್ಷವೇ ತೆರೆ ಕಾಣಲಿದೆ. ಬೆಂಗಳೂರಿನ ಮಿನರ್ವ ಮಿಲ್ಸ್‌ನಲ್ಲಿ 75 ಕೋಟಿ ರೂ. ವೆಚ್ಚದ ಸೆಟ್ ನಿರ್ಮಿಸಲಾಗಿದ್ದು, ಸಾಹಸನಿರ್ದೇಶಕ ರವಿ ವರ್ಮಾ ಅವರ ಕೈ ಚಳಕದಲ್ಲಿ ಆ್ಯಕ್ಷನ್ ದೃಶ್ಯ ಚಿತ್ರೀಕರಣವಾಗುತ್ತಿದೆ. ಚಿತ್ರ ನಿರ್ದೇಶಕ ಆರ್ ಚಂದ್ರು, ನಟ ಉಪೇಂದ್ರ, ಸಾಹಸ ನಿರ್ದೇಶಕ ರವಿ ಚಿತ್ರದ ಬಗ್ಗೆ ಮಾತನಾಡಿದ್ದಾರೆ.  ಈ ಚಿತ್ರದ ಇಂಟ್ರೆಸ್ಟಿಂಗ್ ವಿಚಾರವನ್ನು ರಿವೀಲ್ ಮಾಡಿದ್ದಾರೆ. ಏನದು?

 • MTB Nagaraj

  Sandalwood14, Jan 2020, 1:08 PM IST

  ಸಿನಿಮಾ ನಿರ್ಮಾಣಕ್ಕೆ ಎಂಟಿಬಿ ಎಂಟ್ರಿ!

  ಉಪೇಂದ್ರ ಹಾಗೂ ಆರ್‌ ಚಂದ್ರು ಕಾಂಬಿನೇಷನ್‌ನ ‘ಕಬ್ಜ’ ಚಿತ್ರಕ್ಕೆ ಸಾಹುಕಾರ ರಾಜಕಾರಣಿ ಎಂಟ್ರಿ ಆಗಿದ್ದಾರೆ. ರಾಜಕಾರಣಿ ಎಂಟಿಬಿ ನಾಗರಾಜ್‌ ಏಳು ಭಾಷೆಯಲ್ಲಿ ತಯಾರಾಗುತ್ತಿರುವ ಬಹು ಕೋಟಿ ವೆಚ್ಚದ ‘ಕಬ್ಜ’ ಚಿತ್ರದ ಮೂಲಕ ಸಿನಿಮಾ ನಿರ್ಮಾಪಕರಾಗಿ ಬರುತ್ತಿದ್ದಾರೆ.

 • upendra

  Sandalwood26, Dec 2019, 11:26 AM IST

  ‘ಪಂಚತಂತ್ರ’ದ ಚೆಲುವೆ ಜೊತೆಗೆ ಉಪ್ಪಿ ಮದುವೆ ಫಿಕ್ಸ್?

  ಉಪೇಂದ್ರ ಮತ್ತೊಂದು ಮದುವೆಗೆ ರೆಡಿ ಆಗಿದ್ದಾರೆ. ಈಗ ‘ಪಂಚತಂತ್ರ’ದ ಚೆಲುವೆ ಸೋನಲ್ ಮೊಂತೆರೋ ಜತೆಗೆ ಉಪ್ಪಿ ಮದುವೆ ಫಿಕ್ಸ್ ಆಗಿದೆ. ಗುರುವಾರ(ಡಿಸೆಂಬರ್ 26) ಚಿಕ್ಕಬಳ್ಳಾಪುರ ಸಮೀಪದ ದೇವಸ್ಥಾನವೊಂದರಲ್ಲಿ ಮದುವೆಗೆ ಸಿದ್ಧತೆ ನಡೆದಿದೆ.

 • Upendra

  Politics23, Dec 2019, 7:08 PM IST

  ಪೌರತ್ವ ಕಿಚ್ಚಿನ ಮಧ್ಯೆ ರಾಜಕೀಯ ಪಕ್ಷದ ಬೆಂಬಲಿಗರಿಗೆ ಉಪ್ಪಿ 5 ಬಹಿರಂಗ ಪ್ರಶ್ನೆಗಳು

  ನಟ ಉಪೇಂದ್ರ ರಾಜಕೀಯ ರಂಗದಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಸಾಮಾಜಿಕವಾಗಿ ಮತ್ತು ಪ್ರಸ್ತುತ ಚರ್ಚೆಗೆ ಒಳಪಡುವ ಎಲ್ಲ ವಿಷಯಗಳ ಬಗ್ಗೆಯೂ ಉಪೇಂದ್ರ ಅವರ ಅಭಿಪ್ರಾಯ ಇದ್ದೇ ಇರುತ್ತೆ.  ಅದು ಪರವಗಿ ಇರಬಹದು ಅಥವಾ ವಿರೋಧ ರೀತಿಯಲ್ಲಿ, ಇಲ್ಲ ಸಲಹೆ -ಸೂಚನೆಗಳಂತೆ ಇರಬಹುದು. ಒಟ್ನಲ್ಲಿ ರಿಯಲ್ ಸ್ಟಾರ್ ನ ಅಭಿಪ್ರಾಯಗಳ ಇದ್ದೇ ಇರುತ್ತವೆ. ಅದರಂತೆ ಇದೀಗ ಉಪ್ಪಿ ಎಲ್ಲಾ ರಾಜಕೀಯ ಪಕ್ಷದ ಸಪೋರ್ಟರ್ಸ್ ಗಳಿಗೆ ಬಹಿರಂಗವಾಗಿ 5 ಪ್ರಶ್ನೆಗಳನ್ನು ಹಾಕಿದ್ದಾರೆ. ಅವು ಈ ಕೆಳಗಿನಂತಿವೆ... 

 • 2010 ರಲ್ಲಿ 'ಸೂಪರ್' ಚಿತ್ರವನ್ನು ನಿರ್ದೇಶಿಸಿ ಹಾಗೂ ನಟಿಸಿದ್ದಾರೆ.

  News6, Dec 2019, 8:06 PM IST

  ಪ್ರಭಾವಿಗಳಿಗೇಕಿಲ್ಲ? ಎನ್‌ಕೌಂಟರ್ ನಂತ್ರ ಉಪ್ಪಿ'ಸೂಪರ್' ಪ್ರಶ್ನೆ

  ಹೈದರಾಬಾದ್ ಅತ್ಯಾಚಾರದ ಪ್ರಕರಣದ ಆರೋಪಿಗಳನ್ನು ಎನ್ ಕೌಂಟರ್ ಮಾಡಿರುವುದಕ್ಕೆ ಸಂಬಂಧಿಸಿ ಪರ  ವಿರೋಧದ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಈ ನಡುವೆ ರಿಯಲ್ ಸ್ಟಾರ್ ಉಪೇಂದ್ರ ಮಾಡಿರುವ ಟ್ವೀಟ್ ಒಂದು ಹೊಸ ಚರ್ಚೆಗಳನ್ನು ಹುಟ್ಟುಹಾಕಿದೆ.

 • Upendra
  Video Icon

  NRI4, Dec 2019, 11:29 PM IST

  ಕತಾರ್ ಉತ್ತರ ಕರ್ನಾಟಕ ಬಳಗಕ್ಕೆ ವರ್ಷದ ಸಂಭ್ರಮ: ಅದ್ಧೂರಿ ಕಾರ್ಯಕ್ರಮ

  ಕತಾರ್(ಡಿ. 04)  ಡಿಸೆಂಬರ್ 13 ರಂದು ಕತಾರ್ ಉತ್ತರ ಕರ್ನಾಟಕ ಬಳಗ ಒಂದು ವರ್ಷದ ಸಂಭ್ರಮ ಹಮ್ಮಿಕೊಂಡಿದೆ.

  ಡಿಸೆಂಬರ್ 13 ರಂದು ಡಿಪಿಎಸ್ ಇಂಟರ್ ನ್ಯಾಷನಲ್ ಸ್ಕೂಲ್ ವಕಾರ್ ದೋಹಾದಲ್ಲಿ ಕಾರ್ಯಕ್ರಮ ನಡೆಯಲಿದೆ. ಜ್ಞಾನಪೀಠ ಪುರಸ್ಕೃತ ಸಾಹಿತಿ ಚಂದ್ರಶೇಖರ್ ಕಂಬಾರ, ರಿಯಲ್ ಸ್ಟಾರ್ ಉಪೇಂದ್ರ, ರಂಗಕರ್ಮಿ ಯಶವಂತ ಸರದೇಶಪಾಂಡೆ, ಗಾಯಕಿ ನಾಗಚಂದ್ರಿಕಾ ಭಟ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ಎಲ್ಲರಿಗೂ ಆಹ್ವಾನ ನೀಡಿದ್ದಾರೆ.

 • Upendra
  Video Icon

  NRI1, Dec 2019, 11:43 PM IST

  ಮೆಲ್ಬೋರ್ನ್‌ನಲ್ಲಿ ರಾಜ್ಯೋತ್ಸವ, ದಂಪತಿ ಸಮೇತ ಉಪ್ಪಿ ಡೈಲಾಗ್ ಅಬ್ಬರ

  ಮೆಲ್ಬೋರ್ನ್ ಕನ್ನಡ ಸಂಘ ಹಮ್ಮಿಕೊಂಡಿದ್ದ ಕನ್ನ ಡ ರಾಜ್ಯೋತ್ಸವಕ್ಕೆ ರಿಯಲ್ ಸ್ಟಾರ್ ಉಪೇಂದ್ರ ದಂಪತಿ ಸಾಕ್ಷಿಯಾದರು.

  ಕಾರ್ಯಕ್ರಮದಲ್ಲಿ ಎಲ್ಲೆಲ್ಲೂ ಉಪ್ಪಿ, ಉಪ್ಪಿ..ಉಪ್ಪಿ ಹರ್ಷ-ಉದ್ಘಾರಗಳು ಕೇಳಿಬಂದವು. ಡೈಲಾಗ್ ಮೂಲಕ ರಂಜಿಸಿದ  ಉಪೇಂದ್ರ ಹಾಡು ಹೇಳಲು ಮರೆಯಲಿಲ್ಲ.

 • Upendra Kabja

  Sandalwood19, Nov 2019, 8:42 AM IST

  'ಕಬ್ಜ'ಚಿತ್ರಕ್ಕೆ 3 ಭಾಷೆಯಲ್ಲಿ ಮುಹೂರ್ತ;ಇತಿಹಾಸ ಬರೆಯಲು ಉಪ್ಪಿ-ಆರ್‌ ಚಂದ್ರು ರೆಡಿ!

  ಉಪೇಂದ್ರ ಹಾಗೂ ಆರ್‌ ಚಂದ್ರು ಕಾಂಬಿನೇಷನ್‌ನ ‘ಕಬ್ಜ’ ಸಿನಿಮಾದ ಹವಾ ಶುರುವಾಗಿದೆ. ಚಿತ್ರಕ್ಕೂ ಅದ್ದೂರಿಯಾಗಿ ಮುಹೂರ್ತ ಮಾಡಿಕೊಳ್ಳುವ ಮೂಲಕ ಉಪೇಂದ್ರ ಅವರ ಹೊಸ ವರ್ಷನ್‌ ಸಾಕಷ್ಟುವೈರಲ್‌ ಆಗುತ್ತಿದೆ.

 • Priyanka upendra

  Sandalwood18, Nov 2019, 9:01 AM IST

  ವಿಭಿನ್ನ ಪಾತ್ರಗಳಿಂದಲೇ ನಾನೀಗ ಬ್ಯುಸಿ: ಪ್ರಿಯಾಂಕ ಉಪೇಂದ್ರ

  ಬ್ಯುಸಿ ಆಗ್ಬೇಕು ಅಂತ ಸಿನಿಮಾ ಒಪ್ಪಿಕೊಳ್ಳುತ್ತಿಲ್ಲ. ಈಗೀಗ ವೈರಟಿ ಪಾತ್ರಗಳು ಹೆಚ್ಚಾಗಿ ಸಿಗುತ್ತಿವೆ. ಹಾಗಾಗಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರುವೆ.

 • Priyanka upendra

  Sandalwood12, Nov 2019, 2:41 PM IST

  ಸ್ಯಾಂಡಲ್‌ವುಡ್‌ 'ದೇವಕಿ' ಪ್ರಿಯಾಂಕಾ ಬ್ಯೂಟಿಫುಲ್‌ ಫೋಟೋ!

   

  'ಕೋಟಿಗೊಬ್ಬ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಪ್ರಿಯಾಂಕಾ ಉಪೇಂದ್ರ ರಿಯಲ್ ಲೈಫ್‌ ಕಥೆ ಗೊತ್ತಾ? ಅವರು ಮುದ್ದು ಕುಟುಂಬದರ ಜೊತೆ ಇರುವ ಫೋಟೋಸ್‌ ಇಲ್ಲಿದೆ.

 • Upendra Kabja

  Sandalwood2, Nov 2019, 10:06 AM IST

  ಕಬ್ಜ ಚಿತ್ರದಲ್ಲಿ ಉಪ್ಪಿಗೆ ನಾನಾ ಪಾಟೇಕರ್ ವಿಲನ್!

  ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿಗೆ ಪರಿಚಿತವಾಗಿರುವ ಏಳು ಮಂದಿ ವಿಲನ್‌ಗಳು, ಮೊದಲ ಬಾರಿಗೆ ಈ ಚಿತ್ರಕ್ಕೆ ದೇಹ ಹುರಿಗೊಳಿಸುತ್ತಿರುವ ಹೀರೋ, ಎಲ್ಲ ಭಾಷೆಗಳಿಗೂ ಒಬ್ಬರೇ ಸ್ಟಾರ್ ನಾಯಕಿ, ನಾಲ್ಕು ರಾಜ್ಯಗಳಲ್ಲಿ ಚಿತ್ರೀಕರಣ...

 • undefined

  Sandalwood1, Nov 2019, 6:36 PM IST

  ಕನ್ನಡ ರಾಜ್ಯೋತ್ಸವಕ್ಕೆ ನಿಮ್ಮ ನೆಚ್ಚಿನ ನಟರ ಶುಭಾಶಯ, ಯಶ್ ಖಡಕ್ ಡೈಲಾಗ್

  ಕನ್ನಡ ರಾಜ್ಯೋತ್ಸವಕ್ಕೆ ಚಂದನವನದ ತಾರೆಗಳು ಶುಭಾಶಯ ಕೋರಿದ್ದಾರೆ. ಕನ್ನಡ ನಾಡು ನುಡಿಯ ಘನತೆಯನ್ನು ಕಾಪಾಡುವ ಮಾತುಗಳನ್ನಾಡಿದ್ದಾರೆ.