Search results - 47 Results
 • NEWS4, Dec 2018, 8:12 AM IST

  ಶಬರಿಮಲೆ ಮಹಿಳಾ ಪ್ರವೇಶ ನಿಷೇಧಿಸಿಸುವಂತೆ ಬಿಜೆಪಿ ಉಪವಾಸ

  ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರಿಗೆ ಪ್ರವೇಶ ಕಲ್ಪಿಸಬೇಕೆಂಬ ಸುಪ್ರೀಂಕೋರ್ಟ್‌ ತೀರ್ಪು ಜಾರಿಗೆ ತುದಿಗಾಲಿನಲ್ಲಿ ನಿಂತಿರುವ ಕೇರಳ ಸರ್ಕಾರದ ವಿರುದ್ಧ ವಿಧಾನಸೌಧದ ಎದುರು ಬಿಜೆಪಿ ಸೋಮವಾರದಿಂದ ಅನಿರ್ದಿಷ್ಟಾವಧಿ ಸರದಿ ಉಪವಾಸ ಸತ್ಯಾಗ್ರಹ ಆರಂಭಿಸಿದೆ.

 • Dry dates

  Health23, Oct 2018, 5:12 PM IST

  ಸ್ಲಿಮ್ ಆಗ್ಲಿಕ್ಕೆ ಖರ್ಜೂರ ಬೆಸ್ಟ್ ಮದ್ದು....

  ಸಕಲ ಪೋಷಕಾಂಶಗಳನ್ನು ಹೊಂದಿರುವ ಈ ಹಣ್ಣು, ಉಪವಾಸವಿದ್ದಾಗ ತಿಂದರೆ ದೇಹದ ಅಗತ್ಯತೆಯನ್ನು ಪೂರೈಸಿ, ನಿಶ್ಯಕ್ತರಾಗದಂತೆ ನೋಡಿಕೊಳ್ಳುತ್ತದೆ. ಏನೀದರ ವಿಶೇಷತೆ?

 • Sandalwood18, Oct 2018, 1:47 PM IST

  ತುಪ್ಪದ ಹುಡುಗಿ ಮನೆಯಲ್ಲಿ ದುರ್ಗಾ ಪೂಜೆ ಸಂಭ್ರಮ

  ನಟಿ ರಾಗಿಣಿ ಮನೆಯಲ್ಲಿ ದುರ್ಗಾ ಪೂಜೆಯನ್ನು ಆಚರಿಸಲಾಗುತ್ತದೆ. ರಾಗಿಣಿ ಕೂಡಾ 9 ದಿನ ಉಪವಾಸ ಮಾಡಿದ್ದಾರೆ. ಹೇಗಿತ್ತು ಆಚರಣೆ ನೋಡಿ 

 • Udupi14, Oct 2018, 6:38 PM IST

  ಸಂಘರ್ಷ ಸರಿ ಅಲ್ಲ, ಕುಕ್ಕೆ ಮಠದ ಪರ ನಿಂತ ಪೇಜಾವರ ಸ್ವಾಮೀಜಿ

  ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಸುಬ್ರಹ್ಮಣ್ಯ ಮಠದ ಗೊಂದಲಕ್ಕೆ ಪೇಜಾವರ ಸ್ವಾಮೀಜಿ ತೆರೆ ಎಳೆಯುವ ಯತ್ನ ಮಾಡಿದ್ದಾರೆ. ಒಂದು ಕಡೆ ದೇವಾಲಯ ನೀರು ಬಿಡಲು ತೊಂದರೆ ಮಾಡುತ್ತಿದೆ ಎಂದು ಸುಬ್ರಹ್ಮಣ್ಯ ಸ್ವಾಮೀಜಿ ಉಪವಾಸ ಕುಳಿತಿದ್ದಾರೆ.

 • Special13, Oct 2018, 4:33 PM IST

  ನವರಾತ್ರಿ, ದೇವಿ ಪೂಜೆ, ಉಪವಾಸ, ವ್ಯಕ್ತಿತ್ವ ವಿಕಸನ

  ಮೊದಲ ಮೂರು ದಿನಗಳು ಮಹಾಕಾಳಿಯನ್ನು ಪೂಜಿಸಿದ ನಂತರ ಮಹಾಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ಕೊನೆಯ ಮೂರು ದಿನಗಳು ಮಹಾ ಸರಸ್ವತಿಗೆ ಮೀಸಲಿಡಲಾಗಿದೆ.  ಮತ್ತಿನ್ನೇನು ನವರಾತ್ರಿ ವಿಶೇಷ?

 • GD Agarawal

  NEWS11, Oct 2018, 6:26 PM IST

  ಗಂಗೆಗಾಗಿ 109 ದಿನಗಳ ಉಪವಾಸ: ಜಿ.ಡಿ. ಅಗರವಾಲ್ ಇನ್ನಿಲ್ಲ!

  ಗಂಗಾ ನದಿ ಶುದ್ದೀಕರಣಕ್ಕಾಗಿ ಆಗ್ರಹಿಸಿ ಕಳೆದ ನಾಲ್ಕು ತಿಂಗಳಿನಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸಾಮಾಜಿಕ ಹೋರಾಟಗಾರ ಜಿ. ಡಿ. ಅಗರವಾಲ್ ಮೃತಪಟ್ಟಿದ್ದಾರೆ. ಗಂಗಾ ನದಿ ಶುದ್ದೀಕರಣಕ್ಕೆ ಆಗ್ರಹಿಸಿ 81 ವರ್ಷದ ಅಗರವಾಲ್ ಕಳೆದ ಜೂನ್ ನಿಂದ ಆಮರಣ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು.

 • Ayodhya

  NEWS7, Oct 2018, 12:23 PM IST

  ರಾಮಮಂದಿರ ನಿರ್ಮಾಣ ಘೋಷಣೆಗೆ ಆಗ್ರಹಿಸಿ ಶ್ರೀಗಳ ಉಪವಾಸ

  ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಣೆ ಮಾಡಬೇಕು. ಇದಕ್ಕಾಗಿ ಅವರು ಅಯೋಧ್ಯೆಗೆ ಆಗಮಿಸಬೇಕು ಎಂದು ಒತ್ತಾಯಿಸಿ ಅಯೋಧ್ಯೆಯ ಮಹಾಂತ ರಾಮ ಪರಮಹಂಸ ಶ್ರೀಗಳು ಉಪವಾಸ ಸತ್ಯಾ ಗ್ರಹ ಆರಂಭಿಸಿದ್ದಾರೆ. 

 • NEWS20, Sep 2018, 9:14 AM IST

  ಕರ್ನಾಟಕದ ವಿಜಯಾ ಬ್ಯಾಂಕ್ ವಿಲೀನ : ಆಕ್ಷೇಪ

  ವಿಜಯಾ ಬ್ಯಾಂಕ್‌ ವಿಲೀನ ಪ್ರಕ್ರಿಯೆಗೆ ಭಾರೀ ವಿರೋಧ ವ್ಯಕ್ತವಾಗಿದೆ. ಬ್ಯಾಂಕ್ ಹೆಸರು ಹಾಗೂ ಬ್ರಾಂಡ್‌ನ್ನು ಉಳಿಸಿಕೊಳ್ಳಬೇಕು. ತಪ್ಪಿದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜಾ ಹೇಳಿದ್ದಾರೆ.

 • Food11, Sep 2018, 4:57 PM IST

  ಊಟ, ಉಪವಾಸ ಮತ್ತು ಆರೋಗ್ಯ

  ನಾನು ತಿನ್ನುವ ಆಹಾರ ನಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಅಥವಾ ಧನಾತ್ಮಕ ಪರಿಣಾಮ ಬೀರುತ್ತದೆ. ಉಪವಾಸ ಮಾಡೋದು, ಕೆಲವು ಆಹಾರಗಳನ್ನು ತಿನ್ನುವುದರಿಂದ ದೇಹದ ವೈರಸ್ ಮೇಲೂ ಪರಿಣಾಮ ಬೀರುತ್ತದೆ ಎಂಬ ಸಂಶೋದನೆಯೊಂದು ನಡೆದಿದೆ.

 • hardik patel

  NEWS10, Sep 2018, 3:11 PM IST

  ಹಾರ್ದಿಕ್ ಪಟೇಲ್ ಅನಾರೋಗ್ಯ : ಆಸ್ಪತ್ರೆಯಿಂದ ಮನೆಗೆ

  15 ದಿನಗಳ ಕಾಲ ನಿರಂತರ ಉಪವಾಸ ಸತ್ಯಾಗ್ರಹದ ಮೂಲಕ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಹಾರ್ದಿಕ್ ಪಾಟೀಲ್ ಅವರನ್ನು ಆಸ್ಪತ್ರೆಯಿಂದ ಡಿಶ್ಚಾರ್ಜ್ ಮಾಡಲಾಗಿದೆ. 

 • hardik patel

  NEWS8, Sep 2018, 11:56 AM IST

  ಹಾರ್ದಿಕ್ ಪಟೇಲ್ ಗೆ ತೀವ್ರ ಅನಾರೋಗ್ಯ

  ನಿರಂತರ ಉಪವಾಸ ನಡೆಸುತ್ತಿರುವ ಹಾರ್ದಿಕ್ ಆರೋಗ್ಯದಲ್ಲಿ ತೀವ್ರ ಏರುಪೇರಾಗಿದೆ. ಅವರ ಕಿಡ್ನಿ, ಹೃದಯ ಮತ್ತು ಇತರ ಅಂಗಾಂಗಗಳಿಗೆ ಸೋಂಕು ತಗುಲಿದೆ ಎಂದು ಸರ್ಕಾರಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

 • LIFESTYLE23, Jun 2018, 3:56 PM IST

  ಉಪವಾಸ ಮಾಡಿ ಸಣ್ಣಗಾಗೋದು ಮುರ್ಖತನವೆನ್ನುತ್ತಾರೆ ಇಲಿಯಾನಾ?

  ಮಾಮೂಲಿ ತಿನ್ನೋದ ಬಿಟ್ಟು, ಚಪಾತಿ ತಿಂದು, ದಿನಕ್ಕೆರಡು ಹೊತ್ತು ಮಾತ್ರ ಊಟ ಮಾಡಿ ಎಲ್ಲರೂ ಬೊಜ್ಜು ಇಳಿಸಿಕೊಳ್ಳಲು ಯತ್ನಿಸುತ್ತಾರೆ. ಇವರ ಮಧ್ಯ ವಿಭಿನ್ನ ಎನಿಸುವುದು ಬಾಲಿವುಡ್ ಬೆಡಗಿ ಇಲಿಯಾನ. ದಿನಕ್ಕೆ ನಾಲ್ಕೈದು ಬಾರಿ ಊಟ ಮಾಡಿಯೂ, ಫಿಟ್ ಆಗರೋದು ಹೇಗೆ ಎನ್ನುತ್ತಾರೆ ಓದಿ.

 • Jashodaben

  14, Jun 2018, 7:00 PM IST

  ಇಫ್ತಾರ್ ಕೂಟದಲ್ಲಿ ಜಶೋದಾಬೆನ್: 'ಹೌ ಸ್ವೀಟ್' ಎಂದ ಕಾಂಗ್ರೆಸ್..!

  ಪ್ರಧಾನಿ ನರೇಂದ್ರ ಮೋದಿ ಅವಾರ ಪತ್ನಿ ಜಶೋದಾಬೆನ್ ಇಂದು ಗುಜರಾತ್‌ನ ಅಹಮದಾಬಾದ್‌ನಲ್ಲಿ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದರು. ರಂಜಾನ್ ಉಪವಾಸದಲ್ಲಿ ನಿರತರಾಗಿದ್ದ ಮುಸ್ಲಿಂ ಭಾಂಧವರನ್ನು ಜಶೋದಾಬೆನ್ ಭೇಟಿಯಾಗಿ ಮಾತುಕತೆ ನಡೆಸಿದರು. ಆದರೆ ಜಶೋದಾಬೆನ್ ಅವರ ಭೇಟಿಯನ್ನು ವ್ಯಂಗ್ಯವಾಡಿರುವ ಕಾಂಗ್ರೆಸ್ ಹೌ ಸ್ವೀಟ್ ಎಂದು ಪ್ರತಿಕ್ರಿಯೆ ನೀಡಿದೆ.

 • Ramadan

  1, Jun 2018, 5:12 PM IST

  ಈ ರಮಜಾನ್ ಗೆ ಇರಲಿ ಪೊಷ್ಠಿಕರ ಒಣ ಹಣ್ಣುಗಳ ಬುಟ್ಟಿ

  ರಮಜಾನ್ ವಿಶೇಷವಾಗಿ ಈ ಬಾರಿ ಡ್ರೖಪ್ರೂಟ್ಸ್’ಗಳಿಗಾಗಿ ಹೆಸರುವಾಸಿ ಅದಂತಹ ರಸೆಲ ಮಾರುಕಟ್ಟೆಯಲ್ಲಿ ಯಾವ ಯಾವ ವಿಧದ ಡ್ರೖಫ್ರೂಟ್ಸ್ ಬಂದಿವೆ ಎಂಬುದು ಇಲ್ಲಿ ನೋಡಬಹುದು.

 • Ramadan

  28, May 2018, 5:25 PM IST

  ರಂಜಾನ್ ಉಪವಾಸ ಯಾಕೆ ಮಾಡಬೇಕು?

  ನಮ್ಮ ಪಾಲಿಗೆ ರಂಜಾನ್ ಎಂದರೆ ಆಶೀರ್ವಾದದ ತಿಂಗಳು. ಈ ವೇಳೆ ದೇವರು ನಮ್ಮ ಎಲ್ಲಾ ಒಳ್ಳೆಯ ಕಾರ್ಯಗಳಿಗೂ ಹೆಚ್ಚು ಮೆಚ್ಚುಗೆ ಸೂಚಿಸುತ್ತಾನೆ. ಒಂದು ತಿಂಗಳ ಉಪವಾಸದಲ್ಲಿ ನಾವು ಮಾಡಿರುವ ತಪ್ಪು, ಕರ್ಮಗಳೆಲ್ಲವೂ ಕಳೆಯುತ್ತದೆ. ಆದರೆ ನಾವು ನಿಷ್ಠೆಯಿಂದ ನಡೆದುಕೊಳ್ಳಬೇಕು ಅಷ್ಟೇ. ಸಾಮಾನ್ಯ ದಿನಗಳಲ್ಲಿ ಮಾಡುವ ಪುಣ್ಯ ಕಾರ್ಯಕ್ಕೆ ಸಿಗುವುದಕ್ಕಿಂತ 70 ರಷ್ಟು ಅಧಿಕ ಫಲ ಈ ಮಾಸದಲ್ಲಿ ಸಿಕ್ಕುತ್ತದೆ. ಹಾಗಾಗಿಯೇ ಮಹಮದ್ ಪೈಗಂಬರ್ ಅನುಯಾಯಿಗಳಾದ ಎಲ್ಲರಿಗೂ ಪವಿತ್ರ ಮಾಸ.