ಉಪನ್ಯಾಸಕ  

(Search results - 33)
 • Video Icon

  Kalaburagi15, Oct 2019, 3:53 PM IST

  ಕನ್ಹಯ್ಯ ಬರೋದು ಬೇಡ! 'ಕೃಷ್ಣ'ನ ಉಪನ್ಯಾಸಕ್ಕೆ 'ಶ್ರೀರಾಮ' ವಿರೋಧ!

  ಕನ್ಹಯ್ಯ ಕುಮಾರ್ ಉಪನ್ಯಾಸಕ್ಕೆ ನೀಡಲಾಗಿದ್ದ ಅನುಮತಿಯನ್ನು ಗುಲಬರ್ಗಾ ವಿಶ್ವವಿದ್ಯಾಲಯ ಹಿಂಪಡೆದಿದೆ. ನಿನ್ನೆಯಷ್ಟೇ  ಗುಲಬರ್ಗಾ ವಿಶ್ವವಿದ್ಯಾಲಯ ಷರತ್ತು ಬದ್ದ ಅನುಮತಿ ನೀಡಿತ್ತು, ಆದರೆ, ಕಳೆದ ಮಧ್ಯರಾತ್ರಿ ಏಕಾಏಕಿ ಅನುಮತಿ ನಿರಾಕರಿಸಿದೆ.

 • Ballari14, Oct 2019, 11:22 AM IST

  'ವಾಲ್ಮೀಕಿ ರಾಮಾಯಣ ವಿಶ್ವಕ್ಕೆ ನೀಡಿದ ಬಹುದೊಡ್ಡ ಕೊಡುಗೆ'

  ವಾಲ್ಮೀಕಿ ಅವರು ರಚಿಸಿದ ರಾಮಾಯಣ ಮಹಾಕಾವ್ಯ ಇಡೀ ವಿಶ್ವಕ್ಕೆ ಭಾರತ ನೀಡಿದ ಬಹುದೊಡ್ಡ ಸಾಹಿತ್ಯ ಕೊಡುಗೆಯಾಗಿದೆ. ವಾಲ್ಮೀಕಿ ರಾಮಾಯಣ ದೇಶ-ಭಾಷೆಗೆ ಸೀಮಿತಗೊಳ್ಳದೆ ಜಾಗತಿಕವಾಗಿ ಆರಾಧಿಸಲ್ಪಟ್ಟಿದೆ ಎಂದು ಚಿತ್ರದುರ್ಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಿರಿಯ ಕನ್ನಡ ಉಪನ್ಯಾಸಕ ಕರಿಯಪ್ಪ ಮಾಳಗಿ ಹೇಳಿದರು.
   

 • Bengaluru-Urban9, Oct 2019, 8:10 AM IST

  ನಕಲಿ ದಾಖಲೆ ನೀಡಿ ಉಪನ್ಯಾಸಕನಾದ ವಿದೇಶಿಗ!

  ನಕಲಿ ದಾಖಲೆಗಳನ್ನು ಸೃಷ್ಟಿಸಿ ಬೆಂಗಳೂರಿನಲ್ಲಿ ಉಪನ್ಯಾಸಕ ಹುದ್ದೆಯನ್ನು ಪಡೆದುಕೊಂಡಿದ್ದ ವ್ಯಕ್ತಿ ಈಗ ಪೊಲೀಸರ ಬಲೆಗೆ ಬಿದ್ದಿದ್ದಾನೆ

 • NET

  EDUCATION-JOBS1, Sep 2019, 2:59 PM IST

  ಉಪನ್ಯಾಸಕ ಹುದ್ದೆಗೆ ಕಡ್ಡಾಯವಾಗಿರೋ ನೆಟ್ ಪರೀಕ್ಷೆಗೆ ಅರ್ಜಿ ಆಹ್ವಾನ

  ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ(ಎನ್​ಟಿಎ), 2019 ಸಾಲಿನ ಯುಜಿಸಿ ರಾಷ್ಟ್ರೀಯ ಉಪನ್ಯಾಸಕರ ಅರ್ಹತಾ ಪರೀಕ್ಷೆಯ ಅರ್ಜಿ ಸಲ್ಲಿಕೆಗೆ ಪ್ರಕಟಣೆ ಹೊರಡಿಸಿದೆ.

 • hitting

  Karnataka Districts15, Aug 2019, 10:21 AM IST

  ಕೋಲಾರ: ಕಾಲೇಜಿನಿಂದ ಹೊರಗೆಳೆದು ಉಪನ್ಯಾಸಕಗೆ ಥಳಿತ

  ವಿಚ್ಛೇದನಕ್ಕೆ ಮುನ್ನವೇ ಇನ್ನೊಬ್ಬ ಯುವತಿ ಜೊತೆ ವಿವಾಹಕ್ಕೆ ಸಿದ್ಧನಾದ ಅಪನ್ಯಾಸಕನನ್ನು ಕಾಲೇಜಿನಿಂದ ಹೊರಗೆಳೆದು ಧಳಿಸಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಬಂಗಾರಪೇಟೆ ಪಟ್ಟಣದ ಸರ್ಕಾರಿ ಜೂನಿಯರ್‌ ಕಾಲೇಜಿನ ಕೆಮಿಸ್ಟ್ರಿ ಉಪನ್ಯಾಸಕ ಮಂಜುನಾಥರೆಡ್ಡಿಗೆ ಆತನ ಪತ್ನಿ ಸುಷ್ಮ ಮತ್ತು ಸಂಬಂಧಿಕರು ಕಾಲೇಜಿನಿಂದ ಹೊರಗಡೆ ಎಳೆದು ತಂದು ಹಿಗ್ಗಾಮುಗ್ಗವಾಗಿ ಥಳಿಸಿದ್ದಾರೆ.

 • college lecturers

  NEWS21, Jul 2019, 8:22 AM IST

  ಪ.ಕಾಲೇಜು ಸಿಬ್ಬಂದಿ ನಿಯೋಜನೆಯಲ್ಲಿ ನಿಯಮ ಉಲ್ಲಂಘನೆ?

  ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ನಡುವೆಯೇ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಪ್ರೊಬೆಷನರಿ ಅವಧಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪದವಿ ಕಾಲೇಜುಗಳ 162 ಮಂದಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯನ್ನು ದಿಢೀರನೆ ನಿಯೋಜನೆ(ಡೆಪ್ಯುಟೇಶನ್‌) ಗೊಳಿಸಿ ಆದೇಶ ಹೊರಡಿಸಲಾಗಿದೆ. ಈ ನಿಯೋಜನೆ ವೇಳೆ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

 • valuation camp

  NEWS26, Mar 2019, 9:00 AM IST

  ಪಿಯು ಮೌಲ್ಯಮಾಪನಕ್ಕೆ ಗೈರಾದರೆ ಕ್ರಮ: ಪಿಯು ಬೋರ್ಡ್ ಎಚ್ಚರಿಕೆ

  ಈಗಾಗಲೇ ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಆರಂಭವಾಗಿದ್ದು, ಮೌಲ್ಯಮಾಪನಕ್ಕೆ ಗೈರು ಹಾಜರಾಗುವ ಉಪನ್ಯಾಸಕರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಎಚ್ಚರಿಕೆ ನೀಡಿದೆ.

 • Hassan
  Video Icon

  Hassan20, Mar 2019, 10:40 PM IST

  ಹಾಸನ: ವಿದ್ಯಾರ್ಥಿಗಳನ್ನು ಥಳಿಸಿದ ಪ್ರಾಂಶುಪಾಲ, ದೂರು ದಾಖಲು

  ಹಾಸನ[ಮಾ. 20]  ಕಾಲೇಜು ವಿದ್ಯಾರ್ಥಿಗಳನ್ನು ಹಿಗ್ಗಾಮುಗ್ಗಾ ಥಳಿಸಿದ ಪ್ರಾಂಶುಪಾಲ ಹಾಗೂ ಉಪನ್ಯಾಸಕರ ವಿರುದ್ಧ ದೂರು ದಾಖಲಾಗಿದೆ. ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಬೈಕ್‌ನ ಟೈರ್ ಗಾಳಿ ತೆಗೆದ ವಿಷಯ ಗೊಂದಲಕ್ಕೆ ಕಾರಣವಾಗಿದೆ. ಕಾನೂನು ಪದವಿ‌ ಓದುತ್ತಿರುವ ವಿಶ್ವಾಸ್ ಮತ್ತು ಕಲಾ ಕಾಲೇಜಿನ ಬಿಎ‌ ವಿದ್ಯಾರ್ಥಿ ಮೇಲೆ ಹಲ್ಲೆಯಾಗಿದೆ. ವಿದ್ಯಾರ್ಥಿಗಳನ್ನು ಅಮಾನುಷವಾಗಿ ಥಳಿಸಿದ ಹಾಸನದ ಸರ್ಕಾರಿ ಕಲಾ ಕಾಲೇಜಿನ ಭೋದಕರ ಮೇಲೆ ವಿದ್ಯಾದ್ಯಾರ್ಥಿಗಳು ಆಕ್ರೋಶ ಹೊರ ಹಾಕಿದ್ದಾರೆ. ಪ್ರಾಂಶುಪಾಲ ರಾಜಪ್ಪ ಹಾಗೂ ಉಪನ್ಯಾಸಕರ ವಿರುದ್ದ ಬಡಾವಣೆ ಠಾಣೆಗೆ ದೂರು ನೀಡಲಾಗಿದೆ.

 • PUC

  EDUCATION-JOBS12, Mar 2019, 7:00 PM IST

  ಸರ್ಕಾರಕ್ಕೆ ಪಿಯು ಉಪನ್ಯಾಸಕರ ಡೆಡ್ ಲೈನ್, ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಟೆನ್ಷನ್..!

  ಕರ್ನಾಟಕ ಪದವಿ ಪೂರ್ವ ಇಲಾಖೆ ಹಾಗೂ ಪಿಯು ಉಪನ್ಯಾಸಕ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಪಿಯುಸಿ ಉತ್ತರ ಪತ್ರಿಕೆಯ ಮೌಲ್ಯಮಾಪನಕ್ಕೆ  ಗೈರಾಗಲು ಉಪನ್ಯಾಸಕರು ಸಂಘ ತೀರ್ಮಾನಿಸಿದೆ. 

 • Lady

  state5, Feb 2019, 11:40 AM IST

  9 ಸರ್ಕಾರಿ ನೌಕರಿ ಬೇಡ ಎಂದು 10 ನೇ ಹುದ್ದೆಗೆ ಅರ್ಜಿ..!

  ಇಲ್ಲೋರ್ವ ಯುವತಿ ತನಗೆ ಒಲಿದು ಬಂದ 9 ಸರ್ಕಾರಿ ಹುದ್ದೆಗಳನ್ನು ತ್ಯಜಿಸಿ 10ನೇ ಹುದ್ದೆಗಾಗಿ ಪ್ರಯತ್ನ ಆರಂಭಿಸಿದ್ದಾರೆ. ಉಪನ್ಯಾಸಕ ಹುದ್ದೆಯನ್ನೇ ಪಡೆಯಬೇಕೆಂದು ಪಣ ತೊಟ್ಟಿದ್ದಾರೆ. 

 • state29, Jan 2019, 10:16 AM IST

  ಅತಿಥಿ ಉಪನ್ಯಾಸಕರಿಗೆ ಸರ್ಕಾರದ ಗುಡ್ ನ್ಯೂಸ್

  ಕರ್ನಾಟಕ ಸರ್ಕಾರ ಅತಿಥಿ ಉಪನ್ಯಾಸಕರಿಗೆ ಭರ್ಜರಿ ಗುಡ್ ನ್ಯೂಸ್ ನೀಡುತ್ತಿದೆ. ಶೀಘ್ರದಲ್ಲೇ ಅತಿಥಿ ಉಪನ್ಯಾಸಕರ ವೇತನ ಏರಿಕೆ ಮಾಡುವ ಮನವಿಯನ್ನು ಸಿಎಂ ಮುಂದೆ ಇಡಲಾಗಿದೆ ಎಂದು ಸಚಿವ ಜಿ.ಟಿ ದೇವೇಗೌಡ ಹೇಳಿದ್ದಾರೆ. 

 • Student
  Video Icon

  NEWS16, Jan 2019, 4:50 PM IST

  ಉಪನ್ಯಾಸಕಿಗೆ ವಿದ್ಯಾರ್ಥಿ ಆವಾಜ್! ಕರ್ನಾಟಕದ್ದೇ ವಿಡಿಯೋ ಯಾವ ಜಿಲ್ಲೇದು?

  ತಾಯಿಗೆ ಪೊರಕೆಯಿಂದ ಹೊಡೆದ ಮಗನ ವಿಚಾರ ದೊಡ್ಡ ಸುದ್ದಿಯಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಈಗ ಮತ್ತೊಂದು ಅದೆ ತೆರನಾದ ವಿಡಿಯೋ ವೈರಲ್ ಆಗುತ್ತಿದೆ. ಕಾಲೇಜಿನಲ್ಲಿ ಮಹಿಳಾ ಉಪನ್ಯಾಸಕರೊಬ್ಬರು ಪಾಠ ಮಾಡುತ್ತಿರುವ ವೇಳೆ ವಿದ್ಯಾರ್ಥಿಯೊಬ್ಬ ಲೆಕ್ಚರರ್ಗೆ ಅವಾಜ್ ಹಾಕುತ್ತಾನೆ. ಇದು ನಮ್ಮ ಕ್ಲಾಸು ನೀವೆ ಹೊರಕ್ಕೆ ಹೋಗಿ ಎಂಬ ರೀತಿಯಲ್ಲಿ ಮಾತನಾಡುತ್ತಾರೆ. ಉಳಿದ ವಿದ್ಯಾರ್ಥಿಗಳು ಇದನ್ನೇ ಅನುಸರಿಸಿ ನಗುತ್ತಾರೆ. ಎಲ್ಲಿಗೆ ಬಂದಿದೆ ನಮ್ಮ ಶಿಕ್ಷಣ ವ್ಯವಸ್ಥೆ ಎಂಬ ಪ್ರಶ್ನೆಗಳನ್ನು ಕೇಳಿ ವಿಡಿಯೋ ಶೇರ್ ಆಗುತ್ತಿದೆ. ಕನ್ನಡದಲ್ಲಿಯೇ ಮಾತನಾಡಿರುವುದರಿಂದ ಇದು ಕರ್ನಾಟಕದ್ದೇ ವಿಡಿಯೋ ಎಂಬುದು ಖಾತ್ರಿಯಾಗಿದೆ. ಕಾಲೇಜಿಗೆ ಮೊಬೈಲ್ ಕೊಂಡೊಯ್ಯುವಂತೆ ಇಲ್ಲ ಎಂಬ ನಿಯಮ ಇದೆ. ಆದರೆ ಹಿಂಬದಿಯ ವಿದ್ಯಾರ್ಥಿಯೊಬ್ಬ ಪುಂಡ ವಿದ್ಯಾರ್ಥಿಯ ಬಣ್ಣ ಬಯಲು ಮಾಡಿದ್ದಾನೆ.

 • Vidya Agumbe

  Travel12, Jan 2019, 3:35 PM IST

  ಉಪನ್ಯಾಸಕಿ ಆಗುಂಬೆ ವಿದ್ಯಾರ ರಷ್ಯಾ ಪ್ರವಾಸಾನುಭವ...

  'ದೇಶ ಸುತ್ತಿ ನೋಡು ಕೋಶ ಓದಿ ನೋಡು...' ಎನ್ನುತ್ತಾರೆ. ಎರಡೂ ಅಭ್ಯಾಸವಿದ್ದರಂತೂ ಜೀವನ  ಬಿಂದಾಸ್. ಇಂಥ ಅಪರೂಪದ ಹವ್ಯಾಸಗಳನ್ನು ಇಟ್ಟಿಕೊಂಡಿರುವ ಕಾನೂನು ಉಪನ್ಯಾಸಕಿ ವಿದ್ಯಾ ಆಗುಂಬೆ ಅವರ ರಷ್ಯಾ ಪ್ರವಾಸ ಕಥನವಿಲ್ಲಿದೆ.

 • Baby Shower
  Video Icon

  NEWS11, Jan 2019, 1:33 PM IST

  ಇದೆಂಥಾ ಅಚ್ಚರಿ! ಕಾಲೇಜಿನಲ್ಲಿ ಸೀಮಂತ ಶಾಸ್ತ್ರ

  ಕಾಲೇಜುಗಳಲ್ಲಿ ಆ್ಯನುವಲ್ ಡೇ, ಕಾಲೇಜ್ ಡೇ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವುದು ಗೊತ್ತು. ಆದರೆ ಕಾಲೇಜಿನಲ್ಲಿ ಸೀಮಂತ ಶಾಸ್ತ್ರ ನಡೆಯುವುದು ಕೇಳಿದ್ದೀರಾ? ಇಂತದ್ದೊಂದು ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದೆ ಕೊಡಗಿನ ಗೋಣಿಕೊಪ್ಪದಲ್ಲಿರುವ ಕಾಲೇಜು. ಎಂ ಕಾಂ ವಿದ್ಯಾರ್ಥಿನಿಯೊಬ್ಬರಿಗೆ ಪ್ರಾಂಶುಪಾಲರು,  ಉಪನ್ಯಾಸಕರು ಹಾಗೂ ಸಹಪಾಠಿಗಳೆಲ್ಲಾ ಸೇರಿ ಸೀಮಂತ ಕಾರ್ಯ ಮಾಡಿದ್ದಾರೆ. ವಿದ್ಯಾರ್ಥಿನಿಯನ್ನು ಖುಷಿಖುಷಿಯಾಗಿ ಬೀಳ್ಕೊಟ್ಟಿದ್ದಾರೆ. 

 • HDK Budget

  NEWS7, Jan 2019, 11:14 AM IST

  ಅತಿಥಿ ಉಪನ್ಯಾಸಕರಿಗೆ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್

  ರಾಜ್ಯದ ಪದವಿ ಕಾಲೇಜುಗಳ ಉಪನ್ಯಾಸಕರಿಗೆ ಸರ್ಕಾರ ಗುಡ್ ನ್ಯೂಸ್ ಒಂದನ್ನು ನೀಡಿದೆ. ಉಪನ್ಯಾಸಕರ ಹುದ್ದೆಗಳ ಭರ್ತಿ ಮಾಡುವಾಗ ಕಳೆದ 10 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಶೇ. 50 ರಷ್ಟು ಹುದ್ದೆಗಳ ಭರ್ತಿಗೆ ಅವಕಾಶ ಕಲ್ಪಿಸುವುದಾಗಿ ಹೇಳಿದೆ.