ಉಪಚುನಾವಣೆ ಅಖಾಡ  

(Search results - 10)
 • JDS

  Karnataka Districts7, Feb 2020, 8:33 AM IST

  ಪರಿಷತ್ ಉಪಚುನಾವಣೆ: ಅಖಾಡಕ್ಕೆ JDS ಬೆಂಬಲಿತ ಪಕ್ಷೇತರ ಅಭ್ಯರ್ಥಿ

  ವಿಧಾನಸಭೆಯಿಂದ ವಿಧಾನಪರಿಷತ್ತಿನ ಒಂದು ಸ್ಥಾನಕ್ಕೆ ಫೆ. 17ರಂದು ನಡೆಯಲಿರುವ ಉಪಚುನಾವಣೆಗೆ ದಿಢೀರ್‌ ಬೆಳವಣಿಗೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಾಂಗ್ರೆಸ್‌ ಜೊತೆ ಗುರುತಿಸಿಕೊಂಡಿರುವ ಅನಿಲ್‌ಕುಮಾರ್‌ ನಾಮಪತ್ರ ಸಲ್ಲಿಸಿದ್ದಾರೆ.

 • Ramesh Jarkiholi 6
  Video Icon

  Politics5, Dec 2019, 6:47 PM IST

  ಶೀಘ್ರದಲ್ಲೇ ಸಿದ್ದು ಬಿಜೆಪಿಗೆ: ರಮೇಶ್ ಜಾರಕಿಹೋಳಿ ಭವಿಷ್ಯ!

  ಉಪಚುನಾವಣೆ ಫಲಿತಾಂಶದ ಬಳಿಕ ಅನರ್ಹ ಶಾಸಕ ರಮೇಶ್ ಜಾರಕಿಹೋಳಿ ಭವಿಷ್ಯವೇನು ಎಂಬ ಚರ್ಚೆ ಶುರುವಾಗಿದೆ. ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಿರುವ ರಮೇಶ್, ಫಲಿತಾಂಶದ ಬಳಿಕ ಖುದ್ದು ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ಸೇರಲಿದ್ದಾರೆ ಎಂದು ಕುಹುಕವಾಡಿದ್ದಾರೆ.

 • undefined

  Karnataka Districts4, Dec 2019, 12:10 PM IST

  ಹುಣಸೂರು ಬೈ ಎಲೆಕ್ಷನ್: ಪ್ರಚಾರದಲ್ಲಿ ಯುವನಾಯಕರದ್ದೇ ಹವಾ!

  ಹುಣಸೂರು ಉಪಚುನಾವಣೆ ಅಖಾಡದಲ್ಲಿ ಯುವಕರ ಹವಾ ಹೆಚ್ಚಾಗಿದೆ. ಮಂಗಳವಾರವಷ್ಟೇ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದ್ದು, ಗಮನಾರ್ಹ ವಿಷಯ ಎಂದರೆ ಈ ಬಾರಿ ಯುವಜನರು ಪ್ರಚಾರ ಕಾರ್ಯದಲ್ಲಿ ಹೆಚ್ಚು ಸಕ್ರಿಯವಾಗಿ ಭಾಗವಹಿಸಿದ್ದಾರೆ.

 • Lakhan VS Ramesh
  Video Icon

  Politics30, Nov 2019, 8:07 PM IST

  ಮಾಮಾ ದಿಲ್ಲಿ ಮೇ, ಸಾಲಾ ಮುಂಬೈ ಮೇ: ರಮೇಶ್ ಕಿಚಾಯಿಸಿದ ಲಖನ್!

  ಉಪಚುನಾವಣೆಯ ದಿನಾಂಕ ಸಮೀಪಿಸುತ್ತಿದ್ದಂತೇ ಗೋಕಾಕ್‌ನಲ್ಲಿ ಚುನಾವಣಾ ಅಖಾಡ ರಂಗೇರಿದೆ. ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೋಳಿ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ಅಭ್ಯರ್ಥಿ ಲಖನ್ ಜಾರಕಿಹೋಳಿ, ಮಾವ-ಅಳಿಯಂದಿರ ವಿರುದ್ಧದ ಹೋರಾಟದಲ್ಲಿ ನಾವು ಜಯಗಳಿಸುತ್ತೇವೆ ಎಂದು ರಮೇಶ್ ಜಾರಕಿಹೋಳಿ ಅವರನ್ನು ಕಿಚಾಯಿಸಿದರು.

 • Ramesh VS Laskshmi
  Video Icon

  Politics30, Nov 2019, 7:47 PM IST

  ಆ ಯಮ್ಮನ್ನ ಕರೆದಿದ್ರೆ ನನ್ ಮಕ್ಳು ಹಾಳಾಗ್ಲಿ ಹೋಗ್ಲಿ!

  ತಮ್ಮನ್ನು ಬಿಜೆಪಿಗೆ ಬರುವಂತೆ ರಮೇಶ್ ಜಾರಕಿಹೋಳಿ ಆಮೀಷವೊಡ್ಡಿದ್ದರು ಎಂಬ ಕಾಂಗ್ರೆಸ್ ನಾಯಕಿ ಲಕ್ಷ್ಮಿ ಹೆಬ್ಬಾಳ್ಕರ್ ಆರೋಪಕ್ಕೆ ಪ್ರತ್ಯುತ್ತರ ನೀಡಿರುವ ರಮೇಶ್ ಜಾರಕಿಹೋಳಿ, ಹೆಬ್ಬಾಳ್ಕರ್ ಆರೋಪದಲ್ಲಿ ನಿಜಾಂಶವಿದ್ದರೆ ನನ್ನ ಇಬ್ಬರೂ ಮಕ್ಕಳು ಹಾಳಾಗಿ ಹೋಗಲಿ ಎಂದು ಹೇಳಿದ್ದಾರೆ.

 • kagavada

  Politics28, Nov 2019, 4:16 PM IST

  ಹಳೆ ಎದುರಾಳಿಗಳು, ಪಕ್ಷ ಅದಲು ಬದಲು; ಕಾಗವಾಡ ಯಾರ ಪಾಲು?

  ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರವನ್ನು ಉರುಳಿಸುವಲ್ಲಿ ಪಾತ್ರ ನಿರ್ವಹಿಸಿದ ಜಿಲ್ಲೆಯ ಮೂರು ಕ್ಷೇತ್ರಗಳ ಪೈಕಿ ಕಾಗವಾಡವೂ ಒಂದು. ಈ ಮೂಲಕ ರಾಜ್ಯದ ಗಮನ ಸೆಳೆದಿದ್ದು, ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಡುವೆ ನೇರ ಹಣಾಹಣಿ ನಡೆದಿರುವ ಕಾಗವಾಡ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ದಿನದಿಂದ ದಿನಕ್ಕೆ ರಂಗೇರಿದೆ.

 • athani

  Karnataka Districts26, Nov 2019, 4:36 PM IST

  ಅಥಣಿ ಉಪಚುನಾವಣೆ: ಕುಮಟಳ್ಳಿಯನ್ನು ಗೆಲ್ಲಿಸುವ ಹೊಣೆ ಸವದಿಗೆ

  ಕೃಷ್ಣಾ ನದಿಯ ಪ್ರವಾಹದಬ್ಬರಕ್ಕೆ ಅಥಣಿಯ ಜನ ತತ್ತರಿಸಿ ಹೋಗಿದ್ದಾರೆ. ಪ್ರವಾಹ ಮತ್ತು ಉಪಚುನಾವಣೆ ಇಲ್ಲಿನ ಜನರಿಗೆ ಅನಿರೀಕ್ಷಿತ. ಇಲ್ಲಿ ಪ್ರವಾಹ ಎದುರಿಸುವುದು ಸ್ಥಳೀಯರಿಗೆ ಅನಿವಾರ್ಯತೆ ಇತ್ತು. ಆದರೆ, ಉಪಚುನಾವಣೆ ಬೇಕಿತ್ತಾ ಎಂಬ ಪ್ರಶ್ನೆಯ ನಡುವೆಯೇ ಈಗ ಅಖಾಡ ಸಜ್ಜುಗೊಂಡಿದೆ.

 • by election

  state19, Nov 2019, 11:12 AM IST

  ಉಪಚುನಾವಣೆ ಅಖಾಡ ರೆಡಿ; ಅಭ್ಯರ್ಥಿಗಳ ಆಸ್ತಿ ವಿವರ ಇಲ್ಲಿದೆ

  ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಗೆ ಅಖಾಡ ರೆಡಿಯಾಗಿದೆ.  ನಾಮಪತ್ರ ಸಲ್ಲಿ ಕೆ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಸರ್ಕಾರ ಉಳಿಸಿಕೊಳ್ಳಲು 08 ಸ್ಥಾನಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಿದೆ.  ಅಭ್ಯರ್ಥಿಗಳ ಆಸ್ತಿ ವಿವರ ಇಲ್ಲಿದೆ. ಯಾರ್ಯಾರ ಬಳಿ ಎಷ್ಟೆಷ್ಟು ಆಸ್ತಿಯಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ. 

 • undefined
  Video Icon

  Politics16, Nov 2019, 12:24 PM IST

  4 ಕ್ಷೇತ್ರಗಳಲ್ಲಿ ಬಿಜೆಪಿಗೆ ಬಂಡಾಯದ ಬಿಸಿ! ಕಮಲ ಪಡೆಗೆ ಸೋಲಿನ ಭೀತಿ?

  15 ಕ್ಷೇತ್ರಗಳಲ್ಲಿ ಉಪಚುನಾವಣೆ ಅಖಾಡ ರಂಗೇರಿದೆ. ಅನರ್ಹ ಶಾಸಕರು ಪಕ್ಷಕ್ಕೆ ಸೇರಿದ್ದು ಮೂಲ ಬಿಜೆಪಿಗರಿಗೆ ನುಂಗಲಾರದ ತುತ್ತಾಗಿದೆ. ನಾಲ್ಕು ಕ್ಷೇತ್ರಗಳಲ್ಲಂತೂ ಸ್ಥಳೀಯ ನಾಯಕರು ಬಂಡಾಯದ ಬಾವುಟ ಹಾರಿಸಿದ್ದಾರೆ.

 • undefined
  Video Icon

  NEWS13, Oct 2018, 6:01 PM IST

  ಬಳ್ಳಾರಿಯಿಂದ ವೆಂಕಟೇಶ್ ಪ್ರಸಾದ್‌ಗೆ ಕಾಂಗ್ರೆಸ್ ಟಿಕೆಟ್?

  ಬಳ್ಳಾರಿ ಉಪಚುನಾವಣೆ ಅಖಾಡಕ್ಕೆ ಅಭ್ಯರ್ಥಿ ಯಾರಾಗಬೇಕು ಎಂಬುವುದೇ ಕಾಂಗ್ರೆಸ್‌ಗೆ ತಲೆನೋವಾಗಿತ್ತು. ಆದರೆ ಇದೀಗ ಅಭ್ಯರ್ಥಿಯ ಕುರಿತು ಉಂಟಾಗಿದ್ದ ಗೊಂದಲಕ್ಕೆ ಬಹತೇಕ ತೆರೆ ಬಿದ್ದಿದೆ. ವೆಂಕಟೇಶ್ ಪ್ರಸಾದ್‌ರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಸಿದ್ಧವಾಗಿದೆ.