ಉಪಗ್ರಹ
(Search results - 91)EducationApr 7, 2021, 8:09 AM IST
ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ಉಪಗ್ರಹ ತಯಾರಿಸಿದರೆ ಬೆಂಬಲ: ಡಿಸಿಎಂ ಅಶ್ವತ್ಥ ನಾರಾಯಣ
ಬೆಂಗಳೂರು(ಏ.07): ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಂದ ಉಪಗ್ರಹ ತಯಾರಿಕೆಗೆ ಉತ್ತೇಜಿಸಲು ಸರ್ಕಾರ ಉತ್ಸುಕವಾಗಿದ್ದು, ಸಂಬಂಧಿಸಿದ ಸಂಸ್ಥೆಗಳು ಈ ನಿಟ್ಟಿನಲ್ಲಿ ಮುಂದೆ ಬಂದರೆ ಅದಕ್ಕೆ ಅಗತ್ಯ ಬೆಂಬಲ ನೀಡುವುದಾಗಿ ಉಪಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದ್ದಾರೆ.
IndiaMar 1, 2021, 7:10 AM IST
ಮೋದಿ ಫೋಟೋ, ಭಗವದ್ಗೀತೆ ಇದ್ದ ಉಪಗ್ರಹ ಅಂತರಿಕ್ಷಕ್ಕೆ
ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರ, ಭಗವದ್ಗೀತೆಯ ಎಸ್ಡಿ ಕಾರ್ಡ್ಗಳನ್ನು ಹೊಂದಿರುವ ಉಪಗ್ರಹ, ಬೆಂಗಳೂರಿನ ಪಿಇಎಸ್ ಕಾಲೇಜಿನ ಸ್ಯಾಟಲೈಟ್ ಸೇರಿದಂತೆ ಒಟ್ಟು 19 ಉಪಗ್ರಹಗಳ ಉಡಾವಣೆ ಮಾಡಲಾಗಿದೆ.
InternationalFeb 24, 2021, 12:48 PM IST
ಅಂತರಿಕ್ಷ ಸಂಪತ್ತಿನ ರಕ್ಷಣೆಗೆ ಸ್ಟಾರ್ವಾರ್ ತಂತ್ರಜ್ಞಾನ!
ಅಂತರಿಕ್ಷ ಸಂಪತ್ತಿನ ರಕ್ಷಣೆಗೆ ಸ್ಟಾರ್ವಾರ್ ತಂತ್ರಜ್ಞಾನ| ವಿಶ್ವದ ಕಂಪನಿಗಳಿಂದ ಸಲಹೆ ಆಹ್ವಾನಿಸಿದ ಡಿಎಸ್ಎ| ಚೀನಾಗೆ ಭಾರತದ ಉಪಗ್ರಹಗಳಿಗೆ ಬೆದರಿಕೆ ಹಿನ್ನೆಲೆ
stateFeb 18, 2021, 4:51 PM IST
ಉಪಗ್ರಹ ತಯಾರಿಸಿದ ಬೆಂಗ್ಳೂರಿನ PES ವಿವಿ: ಉಡಾವಣೆಗೆ ಮುಹೂರ್ತ ಫಿಕ್ಸ್
ನಗಗರದ ಪಿಇಎಸ್ ವಿಶ್ವವಿದ್ಯಾಲಯವು ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್ಡಿಒ) ಸಹಯೋಗದಲ್ಲಿ ಆರ್–ಸ್ಯಾಟ್ ಉಪಗ್ರಹ ಸಿದ್ಧಪಡಿಸಿದ್ದು, ಮೆಚ್ಚುಗೆಗೆ ಪಾತ್ರವಾಗಿದೆ.
EducationFeb 18, 2021, 8:29 AM IST
PES ವಿವಿ ವಿದ್ಯಾರ್ಥಿಗಳ ಸಂಶೋಧನೆ: ಫೆ. 28ಕ್ಕೆ ಉಪಗ್ರಹ ಉಡಾವಣೆ
ಪ್ರತಿಷ್ಠಿತ ಪಿಇಎಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ತಂಡ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್ಡಿಒ) ಸಹಯೋಗದಲ್ಲಿ ‘ಆರ್-ಸ್ಯಾಟ್’ ಮೈಕ್ರೋ ಉಪಗ್ರಹ ಸಿದ್ಧಪಡಿಸಿದ್ದು, ಇದರ ಉಡಾವಣೆ ಫೆ.28ರಂದು ಆಂಧ್ರಪ್ರದೇಶದ ಶ್ರೀ ಹರಿಕೋಟಾದಲ್ಲಿ ನಡೆಯಲಿದೆ.
IndiaFeb 18, 2021, 7:39 AM IST
ಚೀನಾ ಸೇನೆ ತೆರವು: ಉಪಗ್ರಹ ಚಿತ್ರದಲ್ಲಿ ಸೆರೆ
ಚೀನಾ ಸೇನೆ ತೆರವು: ಉಪಗ್ರಹ ಚಿತ್ರದಲ್ಲಿ ಸೆರೆ| ಗಡಿಯಿಂದ ಚೀನಾದ 150 ಟ್ಯಾಂಕರ್, 5,000 ಸೈನಿಕರು ಹಿಂದಕ್ಕೆ
IndiaFeb 16, 2021, 2:29 PM IST
ಬಾಹ್ಯಾಕಾಶಕ್ಕೆ ಭಗವದ್ಗೀತೆ, ಮೋದಿ ಫೋಟೋ!
ಬಾಹ್ಯಾಕಾಶಕ್ಕೆ ಭಗವದ್ಗೀತೆ, ಮೋದಿ ಫೋಟೋ| ಸ್ಪೇಸ್ಕಿಡ್ಜ್ ತಯಾರಿಸಿರುವ ಉಪಗ್ರಹದ ಮೂಲಕ ರವಾನೆ
IndiaFeb 15, 2021, 9:22 PM IST
ಭಗವದ್ಗೀತೆ ಪ್ರತಿ, ಪ್ರಧಾನಿ ಫೋಟೋದೊಂದಿಗೆ ಕಕ್ಷೆಗೆ ಹಾರಲಿದೆ PSLV ಸತೀಶ್ ಧವನ್ ಉಪಗ್ರಹ!
ನಭೋಮಂಡಲಕ್ಕೆ ಹಾರಲು ನ್ಯಾನೋ ಸ್ಯಾಟಲೈಟ್ ಸಜ್ಜಾಗಿದೆ. ಆದರೆ ಕಕ್ಷೆಗೆ ಹಾರಲಿರುವ ಸತೀಶ್ ಧವನ್(SD-SAT) ಉಪಗ್ರಹದಲ್ಲಿ ಹಲವು ವಿಶೇಷತೆಗಳಿವೆ. ಈ ಉಪಗ್ರಹ ಭಗವದ್ಗೀತೆಯ ಪ್ರತಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರದೊಂದಿಗೆ ಉಡಾವಣೆಯಾಗಲಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
IndiaFeb 11, 2021, 8:20 AM IST
ಉತ್ತರಾಖಂಡ ಹಿಮಕುಸಿತ ಆಗಿದ್ದು ಹೀಗೆ!
ಇಡೀ ಘಟನೆಯ ಮೇಲೆ ಬೆಳಕು ಚೆಲ್ಲಿದ ಉಪಗ್ರಹ ಚಿತ್ರಗಳು| ಉತ್ತರಾಖಂಡ ಹಿಮಕುಸಿತ ಆಗಿದ್ದು ಹೀಗೆ| 5600 ಮೀಟರ್ ಎತ್ತರದಲ್ಲಿರುವ ತ್ರಿಶಾಲಾ ನೀರ್ಗಲ್ಲು ಪ್ರದೇಶದಲ್ಲಿ ಹಿಮ ಮತ್ತು ಮಂಜುಗಡ್ಡೆಯ ಬೆಳವಣಿಗೆ
IndiaFeb 10, 2021, 12:44 PM IST
ಹಿಮಕುಸಿತದಿಂದ ತಾತ್ಕಾಲಿಕ ಸರೋವರ ಸೃಷ್ಟಿ, ಅದು ಒಡೆದಿದ್ದೇ ದುರಂತಕ್ಕೆ ಕಾರಣ!
ಉತ್ತರಾಖಂಡ್ ಘಟನಾ ಸ್ಥಳದ ಉಪಗ್ರಹ ಚಿತ್ರಗಳು ಲಭ್ಯ| ಹಿಮಕುಸಿತದಿಂದ ತಾತ್ಕಾಲಿಕ ಸರೋವರ ಸೃಷ್ಟಿ, ಅದು ಒಡೆದಿದ್ದೇ ದುರಂತಕ್ಕೆ ಕಾರಣ|
TechnologyFeb 6, 2021, 10:11 AM IST
ಹೊಸ ವರ್ಷದ ಮೊದಲ ಸಾಹಸಕ್ಕೆ ಇಸ್ರೋ ಸಜ್ಜು
2021ರ ಮೊದಲ ಮಿಷನ್ ಆರಂಭಕ್ಕೆ ಇಸ್ರೋ ಸಜ್ಜಾಗಿದೆ.ಭಾರತದ ಮೂರು ಪ್ಲೇಲೋಡ್ಸ್ ಮತ್ತು ಬ್ರೆಜಿಲ್ನ ‘ಅಮೆಜೋನಿಯಾ-1’ ಹೆಸರಿನ ಉಪಗ್ರಹಗಳ ಉಡಾವಣೆಗೆ ಯೋಜನೆ ರೂಪಿಸಿದೆ.
IndiaFeb 5, 2021, 9:46 AM IST
ಉಪಗ್ರಹದ ರೀತಿ ಕೆಲಸ ಮಾಡುವ ಡ್ರೋನ್ ಬೆಂಗಳೂರಲ್ಲಿ ಅಭಿವೃದ್ಧಿ!
ಉಪಗ್ರಹದ ರೀತಿ ಕೆಲಸ ಮಾಡುವ ಡ್ರೋನ್ ಬೆಂಗಳೂರಲ್ಲಿ ಅಭಿವೃದ್ಧಿ!| 65000 ಅಡಿ ಎತ್ತರದಲ್ಲಿ 90 ದಿನ ಹಾರಾಡುವ ಡ್ರೋನ್| ಇದಕ್ಕಿದೆ ದಾಳಿಯ ವಿಡಿಯೋ ಕಳಿಸುವ ಸಾಮರ್ಥ್ಯ
EducationJan 28, 2021, 5:25 PM IST
ವಿದ್ಯಾರ್ಥಿಗಳ ಉಪಗ್ರಹ ಉಡಾವಣೆಗೆ ಸಿದ್ಧ; ವೆಚ್ಚ ಎಷ್ಟು ಗೊತ್ತಾ?
ಚೆನ್ನೈನ ಜೆಪಿಆರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ನಾಗ್ಪುರದ ಜಿಹೆಚ್ ರೈಸೋನಿ ಕಾಲೇಜಿನ ಎರಡು ಉಪಗ್ರಹಗಳೊಂದಿಗೆ ಈ ಶ್ರೀಶಕ್ತಿಸ್ಯಾಟ್ ಉಪಗ್ರಹ ಉಡಾವಣೆ ಆಗುವ ನಿರೀಕ್ಷೆಯಿದೆ. ಫೆಬ್ರುವರಿ ೨೮ರಂದು ಇಸ್ರೋ ಸಂಸ್ಥೆಯ ಪಿಎಸ್ಎಲ್ವಿ-ಸಿ೧೫ ಮೂಲಕ ಈ ಉಪಗ್ರಹಗಳು ಉಡಾವಣೆ ಆಗುವ ಸಾಧ್ಯತೆ ಇದೆ.
InternationalDec 18, 2020, 10:14 AM IST
ಚಂದ್ರನ ಅಂಗಳದಿಂದ ಚೀನಾ ನೌಕೆ ಭೂಮಿಗೆ ಇವನ್ನು ಹೆಕ್ಕಿ ತಂತು
ಚಂದ್ರನ ಅಂಗಳದಿಂದ ಚೀನಾದ ನೌಕೆಯೊಂದು ಈ ವಸ್ತುಗಳನ್ನೆಲ್ಲಾ ಹೊತ್ತು ತಂದಿದೆ. ಹಾಗಾದ್ರೆ ನೌಕೆ ತಂದ ವಸ್ತುಗಳೇನು..?
InternationalDec 8, 2020, 8:06 AM IST
ಉಪಗ್ರಹ ಚಾಲಿತ ಗನ್ ಬಳಸಿ ಇರಾನ್ ಅಣುವಿಜ್ಞಾನಿ ಹತ್ಯೆ!
ಉಪಗ್ರಹ ಚಾಲಿತ ಗನ್ ಬಳಸಿ ಇರಾನ್ ಅಣುವಿಜ್ಞಾನಿ ಹತ್ಯೆ!| ಇಂತಹ ಅತ್ಯಾಧುನಿಕ ಮಾದರಿ ದಾಳಿ ವಿಶ್ವದಲ್ಲೇ ಇದೇ ಮೊದಲು ಕೃತಕ ಬುದ್ಧಿಮತ್ತೆ ತಂತ್ರವೂ ಬಳಕೆ| ಇಸ್ರೇಲ್ ಮೇಲೆ ಆರೋಪ