ಉದ್ಯೋಗ  

(Search results - 441)
 • ITC
  Video Icon

  Bengaluru-Urban16, Oct 2019, 3:50 PM IST

  ಕನ್ನಡ ಎಂದವ ಬೀದಿ ಪಾಲು: ITC ಕಂಪನಿ ವಿರುದ್ಧ ಭುಗಿಲೆದ್ದ ಆಕ್ರೋಶ

  ಕನ್ನಡ ಎಂದವನನ್ನು ಬೀದಿ ಪಾಲು ಮಾಡಿದ್ದ ಐಟಿಸಿ ಕಂಪನಿ ವಿರುದ್ಧ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನ್ನಡ ರಾಜ್ಯೋತ್ಸವ ಆಚರಿಸಿದ್ದಕ್ಕೆ ಐಟಿ ಉದ್ಯೋಗಿಗೆ ಕಂಪನಿ ತೆಗೆದುಹಾಕಿರುವುದರಿಂದ ರೊಚ್ಚಿಗೆದ್ದ ಕನ್ನಡ ಪರ ಕಾರ್ಯಕರ್ತರುಕಂಪನಿಯ ಮುಂದೆ  ಪ್ರತಿಭಟನೆ ನಡೆಸಿದರು. 
   

 • tca

  BUSINESS15, Oct 2019, 7:45 PM IST

  ಡಿಜಿಟಲೀಕರಣಕ್ಕೆ ಟಿಸಿಎಸ್ ಮಾಡಿದ ಪ್ಲ್ಯಾನ್ ಏನು?: ಉದ್ಯೋಗ-ಪ್ರಾವಿಣ್ಯತೆ ಎಂದರೆ ಹಾಲು-ಜೇನು!

  ದೇಶದ ಪ್ರಮುಖ ಖಾಸಗಿ ಕಂಪನಿಯಾದ ಟಾಟಾ ಕನ್ಸಲ್ಟನ್ಸಿ ಸರ್ವೀಸಸ್(ಟಿಸಿಎಸ್) ಕೂಡ ಡಿಜಿಟಲೀಕರಣದತ್ತ ಧೃಢ ಹೆಜ್ಜೆ ಇರಿಸಿದ್ದು, ತನ್ನ ದೈನಂದಿನ ವ್ಯವಹಾರಗಳಲ್ಲಿ ಡಿಜಿಟಲೀಕರಣಕ್ಕೆ ಒತ್ತು ನೀಡಿದೆ. ಇದೇ ಕಾರಣಕ್ಕೆ ಆಧುನಿಕ ತಂತ್ರಜ್ಞಾನದ ಅರಿವಿರುವ ಯುವ ಪೀಳಿಗೆಗೆ ಉದ್ಯೋಗಾವಕಾಶದ ಬಾಗಿಲು ತೆರೆದಿದೆ.

   

 • State Govt Jobs10, Oct 2019, 8:15 PM IST

  ಗುಡ್ ನ್ಯೂಸ್: ಕರ್ನಾಟಕದಲ್ಲಿ 2800 ಪೊಲೀಸ್ ಹುದ್ದೆ ನೇಮಕಾತಿಗೆ ಸೂಚನೆ

  ರಾಜ್ಯದಲ್ಲಿ 2800 ಪೊಲೀಸರ ನೇಮಕಾತಿಗೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದು,  2 ತಿಂಗಳ ಗಡುವು ನೀಡಿದೆ. 

 • Bengaluru-Urban9, Oct 2019, 8:10 AM IST

  ನಕಲಿ ದಾಖಲೆ ನೀಡಿ ಉಪನ್ಯಾಸಕನಾದ ವಿದೇಶಿಗ!

  ನಕಲಿ ದಾಖಲೆಗಳನ್ನು ಸೃಷ್ಟಿಸಿ ಬೆಂಗಳೂರಿನಲ್ಲಿ ಉಪನ್ಯಾಸಕ ಹುದ್ದೆಯನ್ನು ಪಡೆದುಕೊಂಡಿದ್ದ ವ್ಯಕ್ತಿ ಈಗ ಪೊಲೀಸರ ಬಲೆಗೆ ಬಿದ್ದಿದ್ದಾನೆ

 • Best Friend at work place

  Private Jobs7, Oct 2019, 5:43 PM IST

  ಕಚೇರಿಯಲ್ಲಿದ್ದರೆ ಬೆಸ್ಟೀ, ಕೆಲಸದಲ್ಲಿ ಹೆಚ್ಚುತ್ತೆ ಪ್ರೀತಿ

  ಸೋಮವಾರದಿಂದ ಶುಕ್ರವಾರದವರೆಗೆ ಒಂಟಿಯಾಗಿರಲು ಜೀವನ ಬಹಳ ಚಿಕ್ಕದಾದುದು. ವೀಕ್ ಡೇಸ್‌ಗೆ ಕಚೇರಿಯ ಗೆಳೆಯರು, ವೀಕೆಂಡಲ್ಲಿ ಹಳೆ ಗೆಳೆಯರ ಸಂಗವಿದ್ದರೆ ಸಂತೋಷವಾಗಿರಬಲ್ಲಿರಿ. ಹಾಗಾಗಿ, ಆಫೀಸಿನಲ್ಲಿ ಗೆಳೆಯರನ್ನು ಸಂಪಾದಿಸಿಕೊಳ್ಳಿ. 

 • Karnataka Districts7, Oct 2019, 9:05 AM IST

  ವಾಹನ ಚಾಲನಾ ಉಚಿತ ತರಬೇತಿಗೆ ಅರ್ಜಿ ಆಹ್ವಾನ

  ಹುಬ್ಬಳ್ಳಿಯ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಚಾಲಕರ ತರಬೇತಿ ಶಾಲೆ ವತಿಯಿಂದ 2019-20ನೇ ಸಾಲಿನ ಎಸ್‌ಸಿಎಸ್‌ಪಿ/ಟಿಎಸ್‌ಪಿ ಕ್ರಿಯಾ ಯೋಜನೆಯಡಿ ಮೀಸಲಾತಿ ವಿಧಾನಸಭಾ ಕ್ಷೇತ್ರಗಳಾದ ಹುಬ್ಬಳ್ಳಿ ಪೂರ್ವ, ಶಿರಹಟ್ಟಿ, ಸವಣೂರು, ಹಾವೇರಿ, ರಾಯಬಾಗ, ಮುಧೋಳ, ಯಮಕನಮರಡಿ ಕ್ಷೇತ್ರಗಳ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ 134 ಫಲಾನುಭವಿಗಳಿಗೆ ಭಾರಿ ವಾಹನ ಚಾಲನಾ ತರಬೇತಿ ಮತ್ತು 135 ಫಲಾನುಭವಿಗಳಿಗೆ ಉಚಿತ ಲಘು ವಾಹನ ಚಾಲನಾ ತರಬೇತಿ ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
   

 • Job fair

  Karnataka Districts6, Oct 2019, 4:17 PM IST

  ದಸರಾ ಉದ್ಯೋಗ ಮೇಳದಲ್ಲಿ 49 ಜನಕ್ಕೆ ಕೆಲಸ

  ಶ್ರೀರಂಗಪಟ್ಟಣ ದಸರಾ ಅಂಗವಾಗಿ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದ ಉದ್ಯೋಕಾಕ್ಷಿಗಳ ಪೈಕಿ 49 ಮಂದಿ ಸಂದರ್ಶನದ ಮೂಲಕ ಉದ್ಯೋಗ ಪಡೆದುಕೊಂಡರು. ಸಂಸದೆ ಸುಮಲತಾ ಅವರು ಉದ್ಯೋಗ ಮೇಳಕ್ಕೆ ಚಾಲನೆ ನೀಡಿದರು.

 • Jobs

  Jobs5, Oct 2019, 3:07 PM IST

  ಧಾರವಾಡ ಜಿಲ್ಲಾ ನ್ಯಾಯಾಲಯದಲ್ಲಿ ನೇಮಕಾತಿ: ಅರ್ಜಿ ಹಾಕಿ

  ಧಾರವಾಡ ಜಿಲ್ಲಾ ನ್ಯಾಯಾಲಯದಲ್ಲಿ ಇಲಾಖೆಯಲ್ಲಿ ಖಾಲಿ ಇರುವ 9 ಶೀಘ್ರಲಿಪಿಗಾರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. 

 • Jagan

  News5, Oct 2019, 1:41 PM IST

  ಉದ್ಯೋಗದ ಬೆನ್ನಲ್ಲೇ ಮತ್ತೊಂದು ದಸರಾ ಗಿಫ್ಟ್: ಆಟೋ, ಕ್ಯಾಬ್​ ಚಾಲಕರಿಗೆ ಬಂಪರ್!

  ನಿರೋದ್ಯೋಗಿಗಳಿಗೆ ಉದ್ಯೋಗದ ಬೆನ್ನಲ್ಲೇ ಕ್ಯಾಬ್, ಆಟೋ ಚಾಲಕರಿಗೆ ದಸರಾ ಉಡುಗೊರೆ ನೀಡಿದ ಆಂಧ್ರ ಸಿಎಂ| ವಾಹನ ಮಿತ್ರ ಯೋಜನೆ ಜಾರಿಗೊಳಿಸಿ ಚಾಲಕರಿಗೆ ಖುಷಿ ಕೊಟ್ಟ ಜಗನ್

 • jagan mohan reddy

  Jobs2, Oct 2019, 9:22 AM IST

  ಒಂದೇ ದಿನ 1.26 ಲಕ್ಷ ಸಿಬ್ಬಂದಿ ನೇಮಕ: ಸಿಎಂ ಜಗನ್ ಇತಿಹಾಸ!

  ಒಂದೇ ದಿನ 1.26 ಲಕ್ಷ ಸಿಬ್ಬಂದಿ ನೇಮಿಸಿ ಇತಿಹಾಸ ಸೃಷ್ಟಿಸಿದ ಜಗನ್‌ ಸರ್ಕಾರ| ಈ ಪ್ರಮಾಣದಲ್ಲಿ ಸಿಬ್ಬಂದಿ ನೇಮಕ ಮಾಡಿಕೊಂಡಿರುವ ಮೊದಲ ರಾಜ್ಯ

 • Productivity hacks

  EDUCATION-JOBS1, Oct 2019, 3:31 PM IST

  ಕಡಿಮೆ ಸಮಯದಲ್ಲಿ ಹೆಚ್ಚು ಕೆಲಸ ಮಾಡೋ ಸಿಂಪಲ್ ಟ್ರಿಕ್ಸ್‌ಗಳಿವು!

  ನೀವು ಹಣವನ್ನು ಹೆಚ್ಚು ಮಾಡಿಕೊಳ್ಳಬಹುದು. ಆದರೆ ಸಮಯವನ್ನು ಹಿಗ್ಗಿಸಲಾರಿರಿ. ಹೀಗಾಗಿ, ಇರುವ ಸಮಯದಲ್ಲೇ ಹೆಚ್ಚು ಕೆಲಸ ಮಾಡಿಕೊಳ್ಳಲು ಕೆಲವೊಂದು ಟ್ರಿಕ್ಸ್ ಕಲಿತುಕೊಳ್ಳಬೇಕಾಗುತ್ತದೆ. 

 • suresh kumar

  Jobs28, Sep 2019, 6:46 PM IST

  ಕಲ್ಯಾಣ ಕರ್ನಾಟಕದಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ಸುರೇಶ್ ಕುಮಾರ್ ಮಹತ್ವದ ನಿರ್ಧಾರ

  ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ ದೈಹಿಕ ಶಿಕ್ಷಕರು, ಕ್ರಾಫ್ಟ್ ಹಾಗೂ ಸಂಗೀತ ಶಿಕ್ಷಕರ ಹುದ್ದೆ ಸೇರಿದಂತೆ ಇತರ ಇಲಾಖೆಗಳ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚೆ ನಡೆಸಿ ಆದಷ್ಟು ಶೀಘ್ರದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.

 • Karnataka Districts28, Sep 2019, 2:25 PM IST

  ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

  ಪೊಲೀಸ್ ಇಲಾಖೆಯಲ್ಲಿ ಕೆಲಸಕ್ಕೆ ಸೇರಬೇಕೆಂದುಕೊಂಡಿರುವವರಿಗೆ ಉತ್ತಮ ಅವಕಾಶ ಇದೆ. ಭಾರತದಾದ್ಯಂತ ಖಾಲಿ ಇರುವ ಪೊಲೀಸ್ ವಿಭಾಗದ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅಕ್ಟೋಬರ್ 16ರ ತನಕ ಅರ್ಜಿ ಸಲ್ಲಿಸಲು ಅವಕಾಶವಿದೆ.

 • Karnataka Districts28, Sep 2019, 8:35 AM IST

  ಕೊಡಗಲ್ಲಿ ದುಬೈ ವ್ಯಕ್ತಿಗೆ ಹನಿಟ್ರ್ಯಾಪ್

  ದುಬೈಯಲ್ಲಿ ಉದ್ಯೋಗಿಯಾಗಿರುವ ಅನಿವಾಸಿ ಭಾರತೀಯರೊಬ್ಬರನ್ನು ಹನಿಟ್ರ್ಯಾಪ್ ಮಾಡಿ ಲಕ್ಷಾಂತರ ರು. ಹಣ ವನ್ನು ದೋಚಿದ ಜಾಲದ ೬ ಮಂದಿಯನ್ನು ಬಂಧಿಸುವಲ್ಲಿ ಕೊಡಗು ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.

 • Railway Jobs

  Karnataka Districts27, Sep 2019, 2:52 PM IST

  ನಿರುದ್ಯೋಗದ ಬೀಡಾದ ಪಾವಗಡ! ಮಹಾನಗರದತ್ತ ವಲಸೆ ಹೊರಟ ರೈತರು, ಯುವಕರು

  ಸೌರಶಕ್ತಿ ನಾಡೆಂದೇ ವಿಶ್ವ ಮಟ್ಟದಲ್ಲಿ ಹೆಗ್ಗಳಿಕೆ ಪಡೆದಿರುವ ಬಯಲು ಸೀಮೆಯ ಪಾವಗಡ ತಾಲೂಕಿನಲ್ಲಿ ಅಕ್ಷರಶಃ ನಿರುದ್ಯೋಗ ಸಮಸ್ಯೆ ತಾಂಡವಾಗುತ್ತಿದೆ. ಕುಡಿವ ನೀರಿನ ಅಭಾವ ಒಂದೆಡೆಯಾದರೆ, ಕೊಳವೆ ಬಾವಿಗಳು ಬತ್ತಿದ ಪರಿಣಾಮ ನೀರಾವರಿ ಬೆಳೆಗಳು ಸಂಪೂರ್ಣ ನಾಶವಾಗಿದ್ದು, ಜೀವನೋಪಾಯ ಅರಸಿ, ಈಗಾಗಲೇ ಶೇ.60ರಷ್ಟು ವಿದ್ಯಾವಂತ ಯುವಕರು, ರೈತರು ಹಾಗೂ ಕೃಷಿ ಕಾರ್ಮಿಕರು ನಗರ ಪ್ರದೇಶಗಳಿಗೆ ವಲಸೆ ಹೋಗಿದ್ದು, ಗ್ರಾಮೀಣ ಪ್ರದೇಶಗಳು ವೃದ್ಧಾಶ್ರಮಗಳಾಗಿವೆ.