ಉದಯ ಟಿವಿ  

(Search results - 8)
 • Varamahalakshmi
  Video Icon

  ENTERTAINMENT13, Aug 2019, 5:28 PM IST

  ಕಿರುತೆರೆ ಲೇಡಿ ವಿಲನ್ ಗಳ ದೈವಭಕ್ತಿ ನೋಡಿ!

  ವರಮಹಾಲಕ್ಷ್ಮೀ ಹಬ್ಬ ಎಂದರೆ ಹೆಂಗಳೆಯರಿಗೆ ಸಡಗರ, ಸಂಭ್ರಮ. ಅಂದು ವರಮಹಾಲಕ್ಷ್ಮೀಯನ್ನು ಭಕ್ತಿ- ಭಾವದಿಂದ ಪೂಜೆ ಮಾಡಿ ಇಷ್ಟಾರ್ಥಗಳನ್ನು ಬೇಡಿಕೊಳ್ಳುವ ಹಬ್ಬ. ಈ ಬಾರಿ ವರಮಹಾಲಕ್ಷ್ಮೀ ಹಬ್ಬವನ್ನು ಕಿರುತೆರೆ ನಟಿಯರಾದ  ನೀಲಿ, ಕ್ಷಮಾ, ಶರ್ಮಿಳಾ ವರಮಹಾಲಕ್ಷ್ಮೀ ಹಬ್ಬವನ್ನು ಸುವರ್ಣ ನ್ಯೂಸ್ ಜೊತೆ ಆಚರಿಸಿದ್ದಾರೆ. ವರಮಹಾಲಕ್ಷ್ಮೀ ಸಂಭ್ರಮ ಹೇಗಿತ್ತು ಇಲ್ಲಿದೆ ನೋಡಿ. 

 • Hari Prriya

  ENTERTAINMENT13, Jun 2019, 12:32 PM IST

  ಸ್ಯಾಂಡಲ್‌ವುಡ್‌ಯಿಂದ ಕಿರುತೆರೆಗೆ ಹಾರಿದ ಬೆಲ್ ಬಾಟಮ್ ನಟಿ!

  ಪ್ರೇಕ್ಷಕರನ್ನು ತಲುಪುದಕ್ಕಾಗಿ ಧಾರಾವಾಹಿಗಳು ಹೊಸ ಹೊಸ ದಾರಿಗಳನ್ನು ಕಂಡುಕೊಳ್ಳುತ್ತಿದ್ದಾರೆ. ಈಗ ‘ನಾಯಕಿ’ ಧಾರಾವಾಹಿ ಇದಕ್ಕೆ ಹೊಸ ಸೇರ್ಪಡೆ. ಜೂನ್‌ 17ರಿಂದ ಸೋಮವಾರದಿಂದ ಶುಕ್ರವಾರದವರೆಗೂ ಪ್ರತಿ ದಿನ ಸಂಜೆ 7 ಗಂಟೆಗೆ ಉದಯ ವಾಹಿನಿಯಲ್ಲಿ ‘ನಾಯಕಿ’ ಧಾರಾವಾಹಿ ಪ್ರಸಾರವಾಗಲಿದೆ. 

 • Bigg Boss Andrew Udaya Tv

  ENTERTAINMENT23, May 2019, 1:16 PM IST

  ಬಿಗ್ ಬಾಸ್ ಸ್ಪರ್ಧಿಯ ಫ್ರಿ ಫುಡ್ ಸ್ಪರ್ಧೆ 'ಬಿಲ್ ನಿಮ್ಮದು, ಹಣ ನಮ್ಮದು' !

  ಕನ್ನಡ ವಾಹಿನಿಯಲ್ಲಿ ಪ್ರಪ್ರಥಮ ಭಾರಿಗೆ ಫ್ರೀ ಫುಡ್ ಕಾಂಪಿಟೇಷನ್, ಎಷ್ಟು ಬೇಕಾದ್ರೂ ತಿನ್ನಿ. ಆದರೆ ಬಿಲ್ ಮಾತ್ರ ನಾವೇ ಕೊಡ್ತೀವಿ ಅಂದ ಬಿಗ್ ಬಾಸ್ ಸ್ಪರ್ಧಿ!

 • Ramesh Arvind

  Sandalwood4, Mar 2019, 10:50 AM IST

  ಧಾರಾವಾಹಿ ನಿರ್ಮಾಣಕ್ಕಿಳಿದ ರಮೇಶ್ ಅರವಿಂದ್!

  ರಮೇಶ್ ಅರವಿಂದ್ ಈಗ ನಿರ್ಮಾಪಕರಾಗುತ್ತಿದ್ದಾರೆ. ಹಾಗಂತ ಅವರು ಸಿನಿಮಾ ನಿರ್ಮಿಸುತ್ತಿಲ್ಲ. ಬದಲಿಗೆ ಕಿರುತೆರೆಯಲ್ಲಿ ಧಾರಾವಾಹಿಗೆ ಬಂಡವಾಳ ಹಾಕುತ್ತಿದ್ದಾರೆ. ಉದಯ ವಾಹಿನಿಯಲ್ಲಿ ಪ್ರಸಾರವಾಗುವ ‘ನಂದಿನಿ’ ಎನ್ನುವ ಹೆಸರಿನ ಧಾರಾವಾಹಿಗೆ ಈಗ ರಮೇಶ್ ಅರವಿಂದ ಅವರದ್ದೇ ನಿರ್ಮಾಣ ಸಾರಥ್ಯ. ಹಾಗೆ ನೋಡಿದರೆ ಇದೇ ಧಾರಾವಾಹಿ ಬೇರೆಯವರ ನಿರ್ಮಾಣದಲ್ಲಿ ಪ್ರಸಾರವಾಗುತ್ತಿತ್ತು. ಅದು ಮುಗಿದು ಅದರ ಮುಂದುವರಿದ ಭಾಗವನ್ನು ನಿರ್ಮಾಣ ಮಾಡಬೇಕು ಎಂದುಕೊಂಡಾಗ ರಮೇಶ್ ಅರವಿಂದ್ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. 

 • Kshama

  Small Screen28, Feb 2019, 10:54 AM IST

  ಉದಯ ವಾಹಿನಿಯಲ್ಲಿ ಹೊಸ ಧಾರಾವಾಹಿ ‘ಕ್ಷಮಾ’!

  ಉದಯ ವಾಹಿನಿಯಲ್ಲಿ ಮತ್ತೊಂದು ಹೊಸ ಧಾರಾವಾಹಿ ಆರಂಭವಾಗುತ್ತಿದೆ. ಹೆಸರು ‘ಕ್ಷಮಾ’. ಮಾ.೪ ರಿಂದ ಸೋಮವಾರದಿಂದ ಶುಕ್ರವಾರದವರೆಗೂ ರಾತ್ರಿ 8 ಗಂಟೆಗೆ ಈ ಧಾರಾವಾಹಿ ಪ್ರಸಾರವಾಗಲಿದೆ.

   

 • Tv actor Skanda ashok - Radha ramana

  Small Screen23, Dec 2018, 10:02 AM IST

  ರಮಣ ಲೈಫ್ ರಿಯಲ್ ರಾಧಾ ಮಿಸ್! ಬಿಚ್ಚಿಟ್ಟರು ಲವ್ ಸ್ಟೋರಿ

  ಕಿರುತೆರೆ ಮೂಲಕ ಎಲ್ಲರ ಮನೆ ಮಂದಿಗೆ ಡ್ರೀಮ್ ಬಾಯ್ ಐಡಿಯಾ ಕೊಟ್ಟ ರಮಣ್ ತನ್ನ ರಿಯಲ್ ಲೈಫ್ ರಾಧಾ ಮಿಸ್ ಯಾರೆಂದು ಹೇಳಿಕೊಂಡಿದ್ದಾರೆ

 • Thutta mutta

  Small Screen22, Nov 2018, 11:34 AM IST

  'ತುತ್ತಾ ಮುತ್ತಾ' ಶೋ ಗಂಡಸರಿಗೆ ಕಷ್ಟ ಬಿಡಿ!

  ಅತ್ತೆ-ಸೊಸೆ, ಗಂಡ-ಹೆಂಡತಿ, ಅಣ್ಣ-ತಂಗಿ ಎಲ್ಲರನ್ನೂ ಸೇರಿಸಿಕೊಂಡು ಆಟ ಆಡಿಸೋ ರಿಯಾಲಿಟಿ ಶೋ ನೋಡಿದ್ದೇವೆ. ಆದರೆ, ಈ ಶೋನಲ್ಲಿ ಎಲ್ಲವುಕ್ಕಿಂತ ತುಸು ಡಿಫರೆಂಟ್. ಕಟ್ಟಿಕೊಂಡವಳನ್ನು ಸಮಾಧಾನ ಮಾಡುವುದೋ, ತುತ್ತು ನೀಡಿದವಳಿಗೆ ಫೇವರ್ ಆಗಿರುವುದೋ ಎಂಬ ಗೊಂದಲು ಇಲ್ಲಿಯೂ ಗಂಡನನ್ನು ಕಾಡಲಿದೆ.

 • Prajwal devraj

  Small Screen9, Nov 2018, 1:47 PM IST

  ಬೀದಿ ಬದಿ ಬಾದಾಮಿ ಹಾಲು ಮಾರಿದ ಡೈನಾಮಿಕ್ ಪ್ರಿನ್ಸ್!

  ಸ್ಯಾಂಡಲ್ ವುಡ್ ಸ್ಟಾರ್ ನಟರೊಂದಿಗೆ ಸಾಮಾಜಿಕ ಕಳಕಳಿ ಕಾರ್ಯಕ್ರಮ ಮಾಡುತ್ತಿದೆ ಉದಯ ಟಿವಿ. ಸಿನಿ ತಾರೆಯರನ್ನು ಕರೆದುಕೊಂಡು ಬಂದು, ಮಾಡುವ ಈ ಕಾರ್ಯಕ್ರಮದಲ್ಲಿ ಪ್ರಜ್ವಲ್ ದೇವರಾಜ್ ಮಾಡಿದ್ದೇನು?