ಉತ್ಪಲ್
(Search results - 3)NEWSJul 11, 2019, 3:14 PM IST
ನೈತಿಕ ರಾಜಕಾರಣ ಸತ್ತಿದೆ: ಬಿಜೆಪಿ ನಡೆ ಟೀಕಿಸಿದ ಮಾಜಿ ಸಿಎಂ ಪುತ್ರ!
ಗೋವಾದಲ್ಲಿ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆ ಪ್ರತಿಕ್ರಿಯೆ ನೀಡಿರುವ ಗೋವಾ ಮಾಜಿ ಸಿಎಂ ದಿವಂಗತ ಮನೋಹರ್ ಪರಿಕ್ಕರ್ ಪುತ್ರ ಉತ್ಪಲ್ ಪರಿಕ್ಕರ್, ರಾಜ್ಯದಲ್ಲಿ ನೈತಿಕ ರಾಜಕಾರಣ ತಮ್ಮ ತಂದೆಯ ಸಾವಿನೊಂದಿಗೆ ಕೊನೆಗೊಂಡಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
NEWSApr 29, 2019, 11:41 AM IST
ಪರ್ರಿಕರ್ ಸ್ಥಾನಕ್ಕೆ ಪುತ್ರನಿಗೆ ಟಿಕೆಟ್ ಇಲ್ಲ
ಮುಖ್ಯಮಂತ್ರಿ ಪರ್ರಿಕರ್ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ನಡೆಯುತ್ತಿದ್ದು, ಪುತ್ರಗೆ ಬಿಜೆಪಿ ಟಿಕೆಟ್ ನಿರಾಕರಿಸಲಾಗಿದೆ.
NEWSMar 27, 2019, 10:13 AM IST
ಚುನಾವಣಾ ಕಣಕ್ಕೆ ಪರ್ರಿಕರ್ ಪುತ್ರ ಉತ್ಪಲ್? ತನ್ನ ನಿಯಮ ತಾನೇ ಉಲ್ಲಂಘಿಸುತ್ತಾ BJP?
ಪಣಜಿಯಲ್ಲಿ ಪರ್ರಿಕರ್ ಪುತ್ರ ಕಣಕ್ಕೆ?| ಅನುಕಂಪದ ಟಿಕೆಟ್ ಇಲ್ಲವೆಂಬ ನಿಯಮ ಮುರಿಯುತ್ತಾ ಬಿಜೆಪಿ?