ಉತ್ತರ ಪ್ರದೇಶ  

(Search results - 423)
 • security
  Video Icon

  Bengaluru-Urban15, Oct 2019, 2:09 PM IST

  ಸೆಕ್ಯೂರಿಟಿ ಗಾರ್ಡ್ ಮೇಲೆ ಮಾಲೀಕನ ಕ್ರೌರ್ಯ; ಬಡವರ ಮೇಲೆ ಯಾಕಿಲ್ಲಾ ಕನಿಕರ?

  ಸೆಕ್ಯೂರಿಟಿ ಗಾರ್ಡ್ ಮೇಲೆ ಮಾಲೀಕನೊಬ್ಬ ಹಲ್ಲೆ ನಡೆಸಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹರಿದಾಡುತ್ತಿರುವ ಈ ವಿಡಿಯೋ ಅದೆಲ್ಲೋ ಉತ್ತರ ಪ್ರದೇಶ ಅಥವಾ ಬಿಹಾರದ್ದು ಅಲ್ಲ! ನಮ್ಮ ಬೆಂಗಳೂರಿನದ್ದೇ! ಆ ಗಾರ್ಡ್ ಪೆಟ್ಟು ತಿನ್ನುತ್ತಿರುವುದು ನೋಡುವಾಗ ಅಯ್ಯೋ ಪಾಪ ಅನಿಸುತ್ತದೆ. 

 • Darshan
  Video Icon

  Sandalwood13, Oct 2019, 1:01 PM IST

  ಹಿಂದೆಂದೂ ನೋಡಿರದ ಇಲ್ಲಿಯವರೆಗೆ ಕೇಳಿರದ ಡಿಫರೆಂಟ್ ದರ್ಶನ್

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚಿನ ದಿನಗಳಲ್ಲಿ ಸಖತ್ ಬ್ಯುಸಿ ಆಗಿದ್ದಾರೆ. ಇತ್ತೀಚಿಗಷ್ಟೇ ಕೀನ್ಯಾ ಪ್ರವಾಸ ಮುಗಿಸಿ ಬಂದಿರೋ ದಚ್ಚು ಉತ್ತರ ಪ್ರದೇಶದಲ್ಲಿ ರಾಬರ್ಟ್ ಸಿನಿಮಾ ಚಿತ್ರೀಕರಣ ಮಾಡ್ತಿದ್ದಾರೆ. ಇಷ್ಟೆಲ್ಲಾ ಶೆಡ್ಯೂಲ್ ಮಧ್ಯೆ  ಕುಚಿಕೂ ಗೆಳೆಯ ಸೃಜನ್ ಲೋಕೇಶ್ ಸಿನಿಮಾ ಎಲ್ಲಿದ್ದೇ ಇಲ್ಲಿತನಕ ಸಿನಿಮಾ ವೀಕ್ಷಿಸಲು ಆಗಮಿಸಿದ್ದರು. ಆಗ ಸುವರ್ಣ ನ್ಯೂಸ್ ಜೊತೆ ಕೂಲ್ ಆ್ಯಂಡ್ ಕಾಮ್ ಆಗಿ ಮಾತನಾಡಿದ್ದಾರೆ. ಹಿಂದೆಂದೂ ನೋಡಿರದ ರೀತಿಯಲ್ಲಿ ದಚ್ಚು ಮಾತನಾಡಿದ್ದಾರೆ ನೋಡಿ. 

 • Modi

  News12, Oct 2019, 9:31 AM IST

  ಮುಸ್ಲಿಂ ಮಹಿಳೆಯರಿಂದ ಮೋದಿ ದೇಗುಲ!

  ಮುಸ್ಲಿಂ ಮಹಿಳೆಯರಿಂದ ಮೋದಿ ದೇಗುಲ!| ಉತ್ತರ ಪ್ರದೇಶದ ಮುಜಪ್ಫರ್‌ನಗರದಲ್ಲಿ ದೇವಸ್ಥಾನ ನಿರ್ಮಾಣ

 • News11, Oct 2019, 1:52 PM IST

  ಜನರ ಹೃದಯವೇ ಇವರಿಗೆ ಆಸ್ಥಾನ: ಮೋದಿಗಾಗಿ ಮುಸ್ಲಿಂ ಮಹಿಳೆಯರಿಂದ ದೇವಸ್ಥಾನ!

  ಪ್ರಧಾನಿ ಮೋದಿ ಅವರಿಗಾಗಿ ಮುಸ್ಲಿಂ ಮಹಿಳೆಯರ ಗುಂಪೊಂದು ಉತ್ತರಪ್ರದೇಶದಲ್ಲಿ ದೇವಾಲಾಯ ನಿರ್ಮಾಣ ಮಾಡಲು ಮುಂದಾಗಿದೆ. ರುಬಿ ಘಜ್ನಿ ಎಂಬ ಮುಸ್ಲಿಂ ಮಹಿಳೆಯ ನೇತೃತ್ವದಲ್ಲಿ ಮುಸ್ಲಿಂ ಮಹಿಳೆಯರು ದೇವಾಲಾಯ ನಿರ್ಮಾಣ ಮಾಡುತ್ತಿದ್ದಾರೆ.

 • Smoking

  News7, Oct 2019, 9:00 AM IST

  ವಿದ್ಯಾರ್ಥಿಗಳ ಎದುರೇ ಧಮ್‌ ಹೊಡದ ಶಿಕ್ಷಕ ಸಸ್ಪೆಂಡ್‌!

  ವಿದ್ಯಾರ್ಥಿಗಳ ಎದುರೇ ಕಡ್ಡಿ ಗೀರಿ ಬೀಡಿಗೆ ಬೆಂಕಿ ಹಚ್ಚಿ ಬೀಡಿ ಸೇದಿದ ಶಿಕ್ಷಕ| ವಿಡಿಯೊ ವೈರಲ್ ಆದ ಬೆನ್ನಲ್ಲೇ ಶಿಕ್ಷಕ ಅಮಾನತ್ತು

 • man using phone

  News7, Oct 2019, 8:19 AM IST

  ಇಲ್ಲಿ ಪೊಲೀಸರಿಗೆ ಇಂಗ್ಲೀಷ್‌, ಸ್ಮಾರ್ಟ್‌ಫೋನ್‌ ಕಡ್ಡಾಯ!

  ಇಲ್ಲಿ ಪೊಲೀಸರಿಗೆ ಇಂಗ್ಲೀಷ್‌, ಸ್ಮಾರ್ಟ್‌ಫೋನ್‌ ಕಡ್ಡಾಯ| ಅರ್ಜಿ ಇಂಗ್ಲೀಷಿನಲ್ಲಿದ್ದರೆ ಮಾತ್ರ ರಜೆ, ವಾಟ್ಸಪ್‌, ಗೂಗಲ್‌ ಡ್ರೈವ್‌ ಇಲ್ಲದಿದ್ದರೆ ಸಸ್ಪೆಂಡ್‌| ವಿಐಪಿ ಭದ್ರತೆಗೆ ಬ್ರಾಂಡೆಡ್‌ ಸೂಟ್‌, ಸನ್‌ ಗ್ಲಾಸ್‌, ಮಹಿಳಾ ಪೇದೆಗಳು ಬೈಕ್‌ ಕಲಿಬೇಕು

 • Heart- Uttar Pradesh

  News4, Oct 2019, 10:25 AM IST

  ಬಲಭಾಗದಲ್ಲಿ ಹೃದಯ, ಎಡಭಾಗದಲ್ಲಿ ಯಕೃತ್‌; ಇದೆಂಥಾ ವಿಚಿತ್ರ?

  ಉತ್ತರ ಪ್ರದೇಶದ ಈ ವ್ಯಕ್ತಿ ಹೊರಗಿನಿಂದ ನೋಡಲು ಸಾಮಾನ್ಯನಂತೆ ಕಂಡರೂ, ಆತನ ದೇಹದ ಒಳಗಿರುವ ಅಂಗಾಂಗಳೆಲ್ಲಾ ವಿರುದ್ಧ ಬದಿಯಲ್ಲಿವೆ. ಸಾಮಾನ್ಯವಾಗಿ ದೇಹದ ಎಡಭಾಗದಲ್ಲಿ ಇರಬೇಕಾದ ಹೃದಯ ಬಲ ಭಾಗದಲ್ಲಿದೆ. ಬಲ ಭಾಗದಲ್ಲಿ ಇರಬೇಕಾದ ಪಿತ್ತಜನಕಾಂಗ ಮತ್ತು ಪಿತ್ತಕೋಶ ಎಡ ಭಾಗದಲ್ಲಿದೆ. 

 • News2, Oct 2019, 7:32 AM IST

  ಉತ್ತರ ಪ್ರದೇಶದಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಬೇಟೆ: ರಾಜ್ಯದಲ್ಲೂ ಆಗುತ್ತಾ?

  ಬಾಂಗ್ಲಾದೇಶ ಹಾಗೂ ಇನ್ನಿತರೆ ವಿದೇಶಿ ಪ್ರಜೆಗಳ ವಿರುದ್ಧ ರಾಜ್ಯ ಸರ್ಕಾರ ಬೇಟೆ ಆರಂಭಿಸಿದೆ. ಇಂತಹ ಪ್ರಜೆಗಳನ್ನು ಪತ್ತೆ ಹಚ್ಚುವಂತೆ ಪೊಲೀಸ್‌ ಇಲಾಖೆಗೆ ಸೂಚನೆ ನೀಡಿದೆ. 

 • BJP

  News30, Sep 2019, 4:34 PM IST

  ಉಪಚುನಾವಣೆಗೆ ಬಿಜೆಪಿ ಮಾಸ್ಟರ್ ಪ್ಲಾನ್: ತರಕಾರಿ ವ್ಯಾಪಾರಿ ಮಗ ಕಮಲ ಅಭ್ಯರ್ಥಿ!

  ಉಪಚುನಾವಣೆಗೆ ಬಿಜೆಪಿ ಭರ್ಜರಿ ತಯಾರಿ| ತರಕಾರಿ ವ್ಯಾಪಾರಿ ಮಗ ಕಮಲ ಅಭ್ಯರ್ಥಿ!| ರಂಗೇರಿದ ಚುನಾವಣಾ ಕಣ

 • पटना के कई बाजरों में पानी भर गया है। जिससे व्यापारियों का लाखों का नुकसान हो गया है। जानकारी के मुताबिक हथुआ मार्केट की 70 से 80 दुकानों में पानी घुस गया है। ऐसे में ना तो व्यपारी अपनी दुकानों से सामान निकाल सकते हैं और न ही घर से निकल पा रहे हैं।

  NEWS29, Sep 2019, 6:07 PM IST

  ಉತ್ತರ ಭಾರತದಲ್ಲಿ ಭೀಕರ ಮಳೆ: ಯುಪಿ, ಬಿಹಾರದಲ್ಲಿ ಪ್ರವಾಹ!

  ಮಹಾಮಳೆಗೆ ಉತ್ತರ ಪ್ರದೇಶ, ಬಿಹಾರ ರಾಜ್ಯಗಳು ತತ್ತರಿಸಿದ್ದು, ಉಭಯ ರಾಜ್ಯಗಳಲ್ಲಿ ಭೀಕರ ಮಳೆಗೆ ಒಟ್ಟು 73 ಜನರು ಮೃತಪಟ್ಟಿದ್ದಾರೆ.  ಬಿಹಾರದ ಪ್ರಯಾಗರಾಜ್​, ಉತ್ತರ ಪ್ರದೇಶದ ವಾರಣಾಸಿಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಿದ್ದು, ಅಪಾರ ಪ್ರಮಾಣದ ಹಾನಿಯಾಗಿದೆ. 

 • navarathri pooja

  ASTROLOGY29, Sep 2019, 11:29 AM IST

  ನವದುರ್ಗಿಯರ ಪ್ರಸಿದ್ಧ ನವದೇಗುಲಗಳು

  ನವರಾತ್ರಿಯಲ್ಲಿ ಪ್ರತಿದಿನ ದುರ್ಗಾಮಾತೆಯ ಒಂದೊಂದು ಅವತಾರವನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಒಂಭತ್ತು ಅವತಾರಗಳನ್ನು ಹೊಂದಿರುವ ದುರ್ಗಾಮಾತೆಯ ಆಯಾ ಅವತಾರಕ್ಕೆ ನಮ್ಮ ದೇಶದ ಬೇರೆ ಬೇರೆ ಕಡೆ ಪ್ರಸಿದ್ಧ ದೇವಾಲಯಗಳಿವೆ. ದುರ್ಗೆಯ ಒಂಭತ್ತೂ ಅವತಾರಗಳಿಗೆ ಪ್ರತ್ಯೇಕ ದೇಗುಲಗಳನ್ನು ಹೊಂದಿರುವ ಏಕೈಕ ಸ್ಥಳವೆಂದರೆ ಉತ್ತರ ಪ್ರದೇಶದ ವಾರಾಣಸಿ. ಅಲ್ಲಿರುವ ಹಾಗೂ ಇತರೆಡೆ ಇರುವ ನವದುರ್ಗಿಯ ಪ್ರತ್ಯೇಕ ಅವತಾರಗಳಿಗೆ ಮೀಸಲಾದ ಪ್ರಸಿದ್ಧ ದೇಗುಲಗಳ ಬಗ್ಗೆ ಇಲ್ಲಿ ತಿಳಿಯಿರಿ.

 • yogi adityanath

  BUSINESS28, Sep 2019, 4:51 PM IST

  'ಭಾರತದ ಆರ್ಥಿಕತೆ ಕುಸಿಯಲು ಮೊಘಲರು, ಬ್ರಿಟಿಷರೇ ಕಾರಣ'

  ಭಾರತದ ಆರ್ಥಿಕತೆ ಕುಸಿಯಲು ಮೊಘಲರು, ಬ್ರಿಟಿಷರೇ ಕಾರಣ| ಅದಕ್ಕೂ ಮುನ್ನ ಭಾರತ ಅತ್ಯಂತ ಬಲಿಷ್ಟ ಆರ್ಥಿಕತೆಯುಳ್ಳ ದೇಶವಾಗಿತ್ತು| ವೈರಲ್ ಆಯ್ತು ಉತ್ತರ ಪ್ರದೆಶ ಸಿಎಂ ಯೋಗಿ ಆದಿತ್ಯನಾಥ್ ವಿವರಣೆ

 • Kalyan Singh

  NEWS27, Sep 2019, 7:06 PM IST

  ಬಾಬರಿ ಮಸೀದಿ ಧ್ವಂಸ ಪ್ರಕರಣ: ನ್ಯಾಯಾಲಯಕ್ಕೆ ಶರಣಾದ ಕಲ್ಯಾಣ್ ಸಿಂಗ್!

  ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಿರಿಯ ನಾಯಕ, ಉತ್ತರ ಪ್ರದೇಶದ ಮಾಜಿ ಸಿಎಂ ಕಲ್ಯಾಣ್ ಸಿಂಗ್ ವಿಶೇಷ ಸಿಬಿಐ ನ್ಯಾಯಾಲಯದ ಮುಂದೆ ಶರಣಾಗಿದ್ದಾರೆ.

 • Fact Check

  NEWS25, Sep 2019, 12:31 PM IST

  Fact Check: ಉತ್ತರ ಪ್ರದೇಶವನ್ನು ಒಡೆದು ಮೂರು ಭಾಗ ಮಾಡಲಾಗುತ್ತಾ?

  ದೇಶದ ಅತಿ ದೊಡ್ಡ ರಾಜ್ಯಗಳಲ್ಲಿ ಒಂದಾದ ಉತ್ತರ ಪ್ರದೇಶವನ್ನು ಮೂರು ಭಾಗಗಳನ್ನಾಗಿ ಮಾಡಲಾಗುತ್ತದೆ ಎನ್ನುವ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ?  

 • सीएम योगी आदित्यनाथ

  NEWS20, Sep 2019, 8:17 AM IST

  ‘ಯೋಗಿ ಸಿಎಂ’ ಹಿಂದಿನ ಸೀಕ್ರೆಟ್‌ ಬಹಿರಂಗ!

  ಸನ್ಯಾಸಿಯಾಗಿದ್ದ ಯೋಗಿ ಆದಿತ್ಯನಾಥ ಅವರು 2017ರಲ್ಲಿ ಮುಖ್ಯಮಂತ್ರಿಯಾದಾಗ ದೇಶಕ್ಕೆ ದೇಶವೇ ಅಚ್ಚರಿ ಪಟ್ಟಿತ್ತು. ಅವರು ಸಿಎಂ ಆಗಿದ್ದು ಹೇಗೆ ಎಂಬುದು ಈವರೆಗೂ ಕುತೂಹಲವಾಗಿಯೇ ಉಳಿದಿದೆ. ಅಧಿಕಾರಾವಧಿಯಲ್ಲಿ ಎರಡೂವರೆ ವರ್ಷಗಳನ್ನು ಗುರುವಾರವಷ್ಟೇ ಪೂರ್ಣಗೊಳಿಸಿರುವ ಯೋಗಿ ಅವರ ಆ ಕುತೂಹಲವನ್ನು ಬಹಿರಂಗಪಡಿಸಿದ್ದಾರೆ.