ಉತ್ತರಾಖಂಡ್  

(Search results - 28)
 • Trivendra Singh Rawat

  NEWS27, Jul 2019, 8:02 AM IST

  ಆಮ್ಲಜನಕ ಹೊರಬಿಡುವ ಏಕೈಕ ಪ್ರಾಣಿ ಗೋವು

  ಆಮ್ಲಜನಕ ಹೊರಬಿಡುವ ಏಕೈಕ ಪ್ರಾಣಿ ಗೋವು| ಉತ್ತರಾಖಂಡ ಸಿಎಂ ಪ್ರತಿಪಾದನೆ, ಸುಳ್ಳೆಂದ ತಜ್ಞರು

 • Trivendra Singh Rawat

  NEWS26, Jul 2019, 3:41 PM IST

  ಗೋಮಾತೆ ಆಮ್ಲಜನಕ ಸೇವಿಸಿ ಆಮ್ಲಜನಕ ಬಿಡ್ತಾಳೆ: ಮುಖ್ಯಮಂತ್ರಿ!

  ಗೋಮಾತೆ ಆಮ್ಲಜನಕ ಸೇವಿಸಿ ಮರಳಿ ಆಮ್ಲಜನಕವನ್ನೇ ಬಿಡುವ ಏಕೈಕ ಪ್ರಾಣಿ ಎಂದು ಉತ್ತರಾಖಂಡ್ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಹೇಳಿದ್ದಾರೆ. ಹಸವನ್ನು ಮಸಾಜ್ ಮಾಡುವುದರಿಂದ ಮನುಷ್ಯರ ಉಸಿರಾಟದ ಸಮಸ್ಯೆ ದೂರವಾಗುತ್ತದೆ ಎಂದೂ ಸಿಎಂ ರಾವತ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

   

 • pubg

  NEWS25, Jul 2019, 9:14 PM IST

  PUBG ಆಡಬೇಡಿ ಎಂದಿದ್ದಕ್ಕೆ ಮನೆ ಬಿಟ್ಟ ಐವರು ಅಪ್ರಾಪ್ತರು: ಮುಂದೆ?

  PUBG ಆಟ ಆಡದಂತೆ ಪೋಷಕರು ಗದರಿಸಿದ ಹಿನ್ನೆಲೆಯಲ್ಲಿ ಐವರು ಅಪ್ರಾಪ್ತರು ಮನೆ ಬಿಟ್ಟ ಘಟನೆ ಉತ್ತರಾಖಂಡ್ ರಾಜಧಾನಿ ಡೆಹ್ರಾಡೂನ್’ನಲ್ಲಿ ನಡೆದಿದೆ. PUBG ಆಟಕ್ಕೆ ಮನಸೋತ ಅಪ್ರಾಪ್ತರು ನಿರಂತರವಾಗಿ ಆಟದಲ್ಲಿ ತಲ್ಲೀನರಾಗಿರುತ್ತಿದ್ದರು.

 • baby

  NEWS22, Jul 2019, 12:49 PM IST

  ಕಳೆದ 3 ತಿಂಗಳಲ್ಲಿ 216 ಮಕ್ಕಳ ಜನನ, ಒಂದೂ ಇಲ್ಲ ಹೆಣ್ಣು!

  ಕಳೆದ 3 ತಿಂಗಳಲ್ಲಿ 216 ಮಕ್ಕಳ ಜನನ, ಆದ್ರೆ ಒಂದೂ ಹೆಣ್ಮಗು ಇಲ್ಲ!| ಆಡಳಿತ ವಲಯದಲ್ಲಿ ಆತಂಕ ಸೃಷ್ಟಿಸಿದ ಆರೋಗ್ಯ ಇಲಾಖೆ ನೀಡಿದ ದತ್ತಾಂಶ| ಆಶಾ ಕಾರ್ಯಕರ್ತೆಯರ ತುರ್ತು ಸಭೆ ಕರೆದ ಜಿಲ್ಲಾಧಿಕಾರಿ

 • ajay bhatt

  NEWS20, Jul 2019, 8:25 PM IST

  ‘ಸಿಜೇರಿಯನ್ ಬೇಡ ಅಂದ್ರೆ ಗರುಡ್ ಗಂಗೆ ನೀರು ಕುಡಿರಿ’!

  ಗರ್ಭಿಣಿಯರು ಸಿಜೇರಿಯನ್ ಸಂಕಷ್ಟದಿಂದ ಪಾರಾಗಬೇಕಾದರೆ ಉತ್ತರಾಖಂಡ್’ನ ಭಾಗೇಶ್ವರ್ ಜಿಲ್ಲೆಯ ಕುಮೋನ್ ಬಳಿಯ ಗರುಡ್ ಗಂಗೆ ನದಿಯ ನೀರು ಕುಡಿಯಬೇಕು ಎಂದು ಉತ್ತರಾಖಂಡ್ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ಅಜಯ್ ಭಟ್ ಹೇಳಿದ್ದಾರೆ.

 • Kunwar Pranav Singh

  NEWS10, Jul 2019, 3:05 PM IST

  ಬಾಯಲ್ಲೊಂದು, ಕೈಯಲ್ಲೆರಡು: ಉಚ್ಛಾಟಿತ ಬಿಜೆಪಿ ಶಾಸಕನ ಡ್ಯಾನ್ಸ್ ನೋಡು!

  ಪತ್ರಕರ್ತನಿಗೆ ಜೀವಬೆದರಿಕೆ ಹಾಕಿದ ಆರೋಪದ ಮೇಲೆ ಬಿಜೆಪಿಯಿಂದ ಉಚ್ಛಾಟಿತಗೊಂಡಿರುವ ಶಾಸಕನೋರ್ವ ನಿಷೇಧಿತ ಬಂದೂಕುಗಳೊಂದಿಗೆ ನೃತ್ಯ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.

 • Auli marriage

  NEWS25, Jun 2019, 12:18 PM IST

  200 ಕೋಟಿ ವೆಚ್ಚದ ಅದ್ದೂರಿ ಮದುವೆ, 40 ಕ್ವಿಂಟಾಲ್ ಕಸ!

  ಉದ್ಯಮಿ ಮಕ್ಕಳ ಅದ್ಧೂರಿ ಮದುವೆ| ಗುಡ್ಡ ಗಾಡು ಪ್ರದೇಶದ ರೆಸಾರ್ಟ್‌ನಲ್ಲಿ ನಡೆಯಿತು ಶೋಕಿ ಮದುವೆ| ಕಾರ್ಯಕ್ರಮ ಮುಗಿಸಿ 40 ಕ್ವಿಂಟಾಲ್‌ಗೂ ಅಧಿಕ ಕಸದ ರಾಶಿ ಬಿಟ್ಟೋದ್ರು| 200 ಕೋಟಿ ವೆ೪ಚ್ಚದ ಮದುವೆಗೆ ಪರವಾನಿಗೆ ಕೊಟ್ಟ ನಿಗಮ ಮಂಡಳಿಗೆ ಕಸ ನಿರ್ವಹಣೆಯೇ ಈಗ ತಲೆನೋವು

 • viagra

  NEWS22, May 2019, 10:47 AM IST

  ವಯಾಗ್ರಾಕ್ಕಾಗಿ ಕಾದಾಟ: ಗುಡ್ಡದಲ್ಲಿ ನಿಷೇಧಾಜ್ಞೆ!

  ನೈಸರ್ಗಿಕ ವಯಾಗ್ರಾಕ್ಕಾಗಿ ಕಾದಾಟ: ಗುಡ್ಡದಲ್ಲೀಗ ನಿಷೇಧಾಜ್ಞೆ ಜಾರಿ| ಹಿಮಾಲಯದ ಹುಲ್ಲುಗಾವಲಿನಲ್ಲಿ ಬೆಳೆಯುವ ಕೀಡಾ ಜಾಡಿ ಸಸ್ಯ| ಉತ್ತರಾಖಂಡದ ಎರಡು ಗ್ರಾಮಗಳ ಮಧ್ಯೆ ಸಸ್ಯಕ್ಕಾಗಿ ಪೈಪೋಟಿ

 • Manish Khanduri

  Lok Sabha Election News16, Mar 2019, 5:41 PM IST

  ಕಾಂಗ್ರೆಸ್ ಸೇರ್ಪಡೆಗೊಂಡ ಬಿಜೆಪಿ ಮಾಜಿ ಸಿಎಂ ಪುತ್ರ!

  ಉತ್ತರಾಖಂಡ್ ಮಾಜಿ ಸಿಎಂ ಹಾಗೂ ಪೌಡಿ ಕ್ಷೇತ್ರದ ಬಿಜೆಪಿ ಸಂಸದ ಭುವನ್ ಚಂದ್ರ ಖಂಡೂರಿ ಪುತ್ರ ಮನೀಷ್ ಖಂಡೂರಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಮನೀಷ್ ಖಂಡೂರಿ ಅವರನ್ನು ಅವರ ತಂದೆ ಪ್ರತಿನಿಧಿಸುತ್ತಿರುವ ಪೌಡಿ ಕ್ಷೇತ್ರದಿಂದಲೇ ಕಣಕ್ಕಿಳಿಸಲು ಕಾಂಗ್ರೆಸ್ ಚಿಂತಿಸುತ್ತಿದೆ.

 • Adulterated Liquor

  NEWS9, Feb 2019, 7:02 PM IST

  ಘನಘೋರ: ಕಳ್ಳಬಟ್ಟಿ ಸಾರಾಯಿ ಕುಡಿದು 70 ಜನರ ಸಾವು!

  ಉತ್ತರಾಖಂಡ್ ಮತ್ತು ಉತ್ತರಪ್ರದೇಶದ ಗಡಿ ಭಾಗದ ಎರಡು ಜಿಲ್ಲೆಗಳಲ್ಲಿ ನಡೆದ ಕಳ್ಳಭಟ್ಟಿ ದುರಂತದಲ್ಲಿ 70 ಜನ ಮೃತಪಟ್ಟಿದ್ದಾರೆ. ಉತ್ತರಾಖಂಡ್ ದ ಹರಿದ್ವಾರ ಜಿಲ್ಲೆಯ ಬಾಲುಪುರ್‌ ಮತ್ತು ಪಕ್ಕದ ಹಳ್ಳಿಗಳಲ್ಲಿ ಕಳ್ಳಭಟ್ಟಿ ಕುಡಿದು 24 ಮಂದಿ ಮೃತಪಟ್ಟಿದ್ದರೆ, ನೆರೆಯ ಉತ್ತರಪ್ರದೇಶದ ಸಹರನ್‌ಪುರ್ ಜಿಲ್ಲೆಯಲ್ಲಿ ಕಳ್ಳಭಟ್ಟಿ ದುರಂತಕ್ಕೆ 46 ಮಂದಿ ಬಲಿಯಾಗಿದ್ದಾರೆ. 

 • Modi

  NEWS7, Nov 2018, 11:39 AM IST

  ಕೇದಾರನಾಥ್ ಸನ್ನಿಧಿಯಲ್ಲಿ ಪ್ರಧಾನಿ ಮೋದಿ!

  ಪ್ರಧಾನಮಂತ್ರಿ ನರೇಂದ್ರ ಮೋದಿ ಹೆಲಿಕಾಪ್ಟರ್‌ನಲ್ಲಿ  ಡೆಹ್ರಾಡೂನ್‌ಗೆ ಬಂದಿಳಿದಿದ್ದು, ಕೇದಾರನಾಥ್ ನಿಗೆ ಪೂಜೆ ಸಲ್ಲಿಸಿದ್ದಾರೆ. ನವದೆಹಲಿಯಿಂದ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ವಿಮಾನ ನಿಲ್ದಾಣದಲ್ಲಿ  ಮುಖ್ಯಮಂತ್ರಿ ತ್ರಿವೇಂದ್ರ ರಾವತ್ ಸ್ವಾಗತಿಸಿದರು.

 • Swati Badhauriya

  NEWS2, Nov 2018, 2:24 PM IST

  ಎಲ್ಲರೊಳಗೊಬ್ಬನಾಗಿ ಎಲ್ಲರಂತಾಗು: ಅಂಗನವಾಡಿಗೆ ಜಿಲ್ಲಾಧಿಕಾರಿ ಮಗು!

  ಚಮೋಲಿ ಜಿಲ್ಲೆಯ ಜಿಲ್ಲಾ ಮೆಜಿಸ್ಟ್ರೇಟ್ ಸ್ವಾತಿ ಭಧೋರಿಯಾ ತಮ್ಮ ಎರಡೂವರೆ ವರ್ಷ ಪ್ರಾಯದ ಮಗ ಅಭ್ಯುದಯನನ್ನು, ದುಬಾರಿ ಶಾಲೆಯ ಬದಲು ಗೋಪೇಶ್ವರ ಎಂಬ ಗ್ರಾಮದ ಅಂಗನವಾಡಿಗೆ ಸೇರಿಸಿದ್ದಾರೆ.

 • ND Tiwari

  NEWS18, Oct 2018, 5:45 PM IST

  ಜನ್ಮ ದಿನದಂದೇ ಕೊನೆಯುಸಿರೆಳೆದ ಮಾಜಿ ಸಿಎಂ!

  ದೀರ್ಘಾವಧಿಯ ಅನಾರೋಗ್ಯದಿಂದ ಬಳಲುತ್ತಿದ್ದ ಉತ್ತರಾಖಂಡ್ ಮಾಜಿ ಸಿಎಂ ಎನ್. ಡಿ ತಿವಾರಿ ತಮ್ಮ 93 ನೇ ಜನ್ಮದಿನದಂದೇ ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಅವರ ಆರೋಗ್ಯ ಮತ್ತಷ್ಟು ಕ್ಷೀಣಿಸಿತ್ತು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

 • NEWS16, Oct 2018, 3:11 PM IST

  ಉತ್ತರ ಭಾರತದಲ್ಲಿ ಕಂಪಿಸಿದ ಭೂಮಿ, ಪದೆ ಪದೆ ಯಾಕೆ ಹೀಗಾಗ್ತಿದೆ?

  ಉತ್ತರ ಭಾರತದಲ್ಲಿ ಭೂಮಿ ಕಂಪಿಸಿದೆ.  ಉತ್ತರಾಖಂಡದ ಉತ್ತರಕಾಶಿಯಲ್ಲಿ ಬೆಳ್ಳಂಬೆಳಗ್ಗೆ ಭೂಮಿ ಕಂಪಿಸಿದ್ದು, ರಿಕ್ಟರ್​ ಮಾಪಕದಲ್ಲಿ 3.2ರಷ್ಟು ತೀವ್ರತೆ ದಾಖಲಾಗಿದೆ.

 • INDIA16, Oct 2018, 11:37 AM IST

  ಕೇದಾರನಾಥ : 5 ವರ್ಷದ ಹಿಂದಿನ 450 ಮೃತದೇಹ ಪತ್ತೆ

  ಉತ್ತರಾಖಂಡ್‌ನ ಕೇದಾರನಾಥ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ 5 ವರ್ಷಗಳ ಹಿಂದೆ ಸಂಭವಿಸಿದ ಭೀಕರ ಪ್ರವಾಹ ಮತ್ತು ಭೂಕುಸಿತದಲ್ಲಿ ಸಾವನ್ನಪ್ಪಿದ್ದವರ ಅಸ್ಥಿಪಂಜರಗಳು ಮತ್ತೆ ಪತ್ತೆಯಾಗಿವೆ.