ಉಡುಪಿ ಕೃಷ್ಣ ಮಠ

(Search results - 33)

udupi

Karnataka Districts20, Sep 2020, 7:27 AM

ಉಡುಪಿ ಶ್ರೀಕೃಷ್ಣನ ದರ್ಶನಕ್ಕೆ ಕಂಡೀಶನ್ ಅನ್ವಯ

ಉಡುಪಿ ಕೃಷ್ಣ ಮಠಕ್ಕೆ ತೆರಳುವ ಭಕ್ತರಿಗೆ ಕೆಲವೊಂದು ನಿರ್ಬಂಧಗಳನ್ನು ತಿಳಿಸಲಾಗಿದೆ. ಇದೇ ಸೆಪ್ಟೆಂಬರ್ 28 ರಿಂದ ಭಕ್ತರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.

ಶ್ರೀಪಾದರು, ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ,  ಶ್ರೀಪಾದರು, ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥರೂ ಭಾಗವಹಿಸಿದ್ದರು

Karnataka Districts3, Jul 2020, 8:44 AM

ಉಡುಪಿ: ಕೃಷ್ಣಮಠದಲ್ಲಿ ಭಕ್ತರಿಗೆ ದೇವರ ದರ್ಶನ ಸದ್ಯಕ್ಕಿಲ್ಲ

ದೇಶದಲ್ಲಿ ಕೊರೋನಾ ಸೋಂಕಿನ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ಕೃಷ್ಣಮಠದಲ್ಲಿ ಇನ್ನೂ ಕೆಲವು ದಿನ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡದಿರಲು ನಿರ್ಧರಿಸಲಾಗಿದೆ.

Udupi

Karnataka Districts1, Jul 2020, 2:06 PM

ಉಡುಪಿ ಕೃಷ್ಣ ಮಠದಲ್ಲಿ ತಪ್ತ ಮುದ್ರಧಾರಣೆ: ಇಲ್ಲಿವೆ ಫೋಟೋಸ್

ಶ್ರೀ ಕೃಷ್ಣ ಮಠದಲ್ಲಿ ಬುಧವಾರ ತಪ್ತ ಮುದ್ರಧಾರಣೆ ನಡೆಯಿತು. ಹೊಮದಲ್ಲಿ ತಪ್ತ (ಕಾಯಿಸಿದ) ಲೋಹದ ಮುದ್ರೆಗಳನ್ನು ದೇಹದ ಮೇಲೆ ಧರಿಸುವುದು ಈ ಸಂಪ್ರದಾಯ. ಇಲ್ಲಿವೆ ಫೋಟೋಸ್

udupi

Karnataka Districts30, Jun 2020, 3:59 PM

ಉಡುಪಿ ಕೃಷ್ಣನಿಗೆ 1108 ಸೀಯಾಳ ಅಭಿಷೇಕ: ಇಲ್ಲಿವೆ ಫೋಟೋಸ್

ಶ್ರೀ ಕೃಷ್ಣ ಮಠದಲ್ಲಿ ವಾರ್ಷಿಕ ಮಹಾಭಿಷೇಕದ ಪ್ರಯುಕ್ತ ಕೃಷ್ಣ ದೇವರಿಗೆ 1108 ಸೀಯಾಳ ಅಭಿಷೇಕ ಹಾಗೂ ವಿಶೇಷ ಪಂಚಾಮೃತ ಸೇವೆ ಮಾಡಲಾಗಿದೆ. ವಿಶೇಷ ಸೇವೆಯ ವೈಭವವನ್ನು ಕಣ್ತುಂಬಿಕೊಳ್ಳಿ. ಇಲ್ಲಿವೆ ಫೋಟೋಸ್

udhvarthane

Karnataka Districts28, Jun 2020, 1:12 PM

ಉಡುಪಿಯಲ್ಲಿ ಕೃಷ್ಣನನ್ನು ಚಾಪೆಯಲ್ಲಿ ಸುತ್ತಿಟ್ಟು ಉದ್ವರ್ತನೆ..! ಇಲ್ಲಿವೆ ಫೋಟೋಸ್

ಉಡುಪಿ ಕೃಷ್ಣ ಮಠದಲ್ಲಿ ಸಂಪ್ರದಾಯದಂತೆ ವಾರ್ಷಿಕ ಉದ್ವರ್ತನ (ಸ್ವಚ್ಚತಾ) ಕಾರ್ಯಕ್ರಮ ನಡೆಯಿತು. ಪರ್ಯಾಯ ಅದಮಾರು ಮಠ ಮತ್ತು ಇತರ ಮಠಾದೀಶರು ಭಾಗವಹಿಸಿದ್ದರು. ಇಲ್ಲಿವೆ ಫೊಟೋಸ್

• Kateel

Karnataka Districts7, Jun 2020, 8:43 AM

ಕಟೀಲು ದೇವಳ, ಉಡುಪಿ ಕೃಷ್ಣ ಮಠ ನಾಳೆ ತೆರೆಯುವುದಿಲ್ಲ

ಧರ್ಮಸ್ಥಳ. ಸುಬ್ರಮಣ್ಯ, ಕೊಲ್ಲೂರು ದೇಗುಲಗಳಲ್ಲಿ ದೇವಾಲು ತೆರೆಯಲು ಬಹುತೇಕ ಸಿದ್ಧತೆಗಳು ಮುಗಿದಿವೆ. ಈ ನಡುವೆ ಕೆಲವು ದೇವಾಲಯಗಳು ಬಾಗಿಲು ತೆರೆಯದಿರಲು ನಿರ್ಧರಿಸಿದೆ. ಇಲ್ಲಿದೆ ಮಾಹಿತಿ.

• undefined
Video Icon

Udupi28, May 2020, 8:29 PM

ಜೂನ್ 1 ರಿಂದ ಭಕ್ತರಿಗೆ ದೇವರ ದರ್ಶನ, ಉಡುಪಿ ಕೃಷ್ಣ ಮಠಕ್ಕಿಲ್ಲ ಅನುಮತಿ!

ಕೊರೋನಾ ವೈರಸ್ ಲಾಕ್‌ಡೌನ್ ಕಾರಣ ದೇವಾಲಯಗಳು ಬಂದ್ ಆಗಿವೆ. ಇದೀಗ ಜೂನ್ 1 ರಿಂದ ಮುಜರಾಯಿ ಇಲಾಖೆಯ ದೇವಾಲಯಗಳು ಭಕ್ತರಿಗೆ ದರ್ಶನ ನೀಡಲಿದೆ. ಕೊಲ್ಲೊರು ಮೂಕಾಂಬಿಕೆ ಸೇರಿದಂತೆ ಹಲವು ದೇವಸ್ಥಾನಗಳು ಸ್ವಚ್ಚತಾ ಕಾರ್ಯ ಆರಂಭಿಸಿದೆ. ಆದರೆ ಉಡುಪಿಯ ಶ್ರೀ ಕೃಷ್ಣ ಮಠ ಇನ್ನೂ 15 ದಿನ ತೆರೆಯುವುದಿಲ್ಲ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

• undefined
Video Icon

Karnataka Districts14, Mar 2020, 3:51 PM

ಕೊರೋನಾ ಭೀತಿ: ಉಡುಪಿ ಕೃಷ್ಣ ಮಠ ಖಾಲಿ ಖಾಲಿ

ಉಡುಪಿಯಲ್ಲಿ ಕೊರೋನಾ ಭೀತಿ ಹೆಚ್ಚಿದ್ದು, ಕೃಷ್ಣ ಮಠಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಕಡಿಮೆಯಾಗಿದೆ. ಮಠದ ಮುಂದೆ ಎಂದಿನಂತೆ ಸರತಿ ಸಾಲೂ ಕಂಡು ಬಂದಿಲ್ಲ.

• Pejawar Seer
Video Icon

Karnataka Districts29, Dec 2019, 3:22 PM

ಉಡುಪಿಯಲ್ಲಿ ಮಹಾನ್ ಸಂತನಿಗೆ ಭಕ್ತರ ನಮೋ ನಮಃ

ನಾಡು ಕಂಡ ಮಹಾನ್ ಸಂತ ಉಡುಪಿ ಮಠದ ಪೇಜಾವರ ಶ್ರೀಗಳು ಇಂದು (ಭಾನುವಾರ) ಲಿಂಗೈಕ್ಯರಾಗಿದ್ದು, ಸಾರ್ವಜನಿಕರ ಅಂತಿಮ ದರ್ಶನ ದರ್ಶನ ಪಡೆಯಲು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಯವರೆಗೆ ಉಡುಪಿಯ ಅಜ್ಜರ ಕಾಡು ಮೈದಾನದಲ್ಲಿ ಅವಕಾಶ ಮಾಡಿಕೊಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸಹಸ್ರಾರು ಭಕ್ತರು ಅಜ್ಜರ ಕಾಡು ಮೈದಾನಕ್ಕೆ ಆಗಮಿಸಿ ಶ್ರೀಗಳ ಅಂತಿಮ ದರ್ಶನ ಪಡೆದುಕೊಂಡರು. ಅದರ ಒಂದು ನೋಟ ವಿಡಿಯೋನಲ್ಲಿದೆ ನೋಡಿ...

• বিশ্বেশ্ব তীর্থ স্বামীর ছবি

Karnataka Districts29, Dec 2019, 1:33 PM

'ಪೇಜಾವರ ಶ್ರೀಗಳಿಂದ ರಾಮಮಂದಿರ ಶಂಕು ಸ್ಥಾಪನೆ ಮಾಡಿಸುವ ಇಚ್ಛೆ ಇತ್ತು'

ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿಗಳು ದೈವಾಧೀನರಾಗಿದ್ದು, ಅವರ ನಿಧನಕ್ಕೆ ಹಲವು ಪ್ರಮುಖಂಡರು ಕಂಬನಿ ಮಿಡಿದಿದ್ದಾರೆ. ಸಿದ್ದಲಿಂಗ ಸ್ವಾಮೀಜಿಗಳು ಸಂತಾಪ ಸೂಚಿಸಿದ್ದಾರೆ.

• Pejawar

India29, Dec 2019, 1:30 PM

ಪಕ್ಷ ಬೇಧವಿಲ್ಲದೇ ರಾಜಕೀಯ ಗಣ್ಯರನ್ನು ಆಶೀರ್ವದಿಸುತ್ತಿದ್ದ ಪೇಜಾವರ ಶ್ರೀಗಳು!

ಪರಿಶಿಷ್ಟರ ಕೇರಿಯಲ್ಲಿ ಪಾದಯಾತ್ರೆ, ಶ್ರೀಮಠದ ಆವರಣದಲ್ಲಿ ರಂಜಾನ್ ಆಚರಣೆ, ಮಡೆಸ್ನಾನ ನಿಷೇಧ ಮತ್ತಿತರ ಆದರ್ಶ ನಡೆಗಳ ಮೂಲಕ ಸಮಾಜಕ್ಕೆ ಮಾದರಿಯಾದವರು. ಅಲ್ಲದೇ ತಮ್ಮ ಮಠಕ್ಕೆ ಆಗಮಿಸುತ್ತಿದ್ದ ಹಾಗೂ ಭೇಟಿಯಾಗುತ್ತಿದ್ದ ಎಲ್ಲಾ ರಾಜಕೀಯ ನಾಯಕರನ್ನು ಪಕ್ಷ ಬೇಧವಿಲ್ಲದೇ ನಗುಮೊಗದಿಂದ ಸ್ವಾಗತಿಸಿ ಹರಸಿ ಆಶೀರ್ವದಿಸುತ್ತಿದ್ದರು. ಪೇಜಾವರ ಶ್ರೀಗಳು ರಾಜಕೀಯ ಗಣ್ಯರೊಂದಿಗಿರುವ ಕೆಲ ಅಪರೂಪದ ಚಿತ್ರಗಳು ಇಲ್ಲಿವೆ

• Gadag

Karnataka Districts29, Dec 2019, 12:30 PM

'ಪೇಜಾವರ ಶ್ರೀಗಳು ರಾಷ್ಟ್ರೀಯ ಸಂತರಾಗಿ ದೇಶಕ್ಕೆ ಸಂದೇಶ ನೀಡುತ್ತಿದ್ದರು'

ಪೇಜಾವರ ಶ್ರೀಗಳು ಅಗಲಿರುವುದು ಅತ್ಯಂತ ವಿಷಾದಕರ ಸಂಗತಿಯಾಗಿದೆ. ಶ್ರೀಗಳು ರಾಷ್ಟ್ರೀಯ ಸಂತರಾಗಿ ದೇಶಕ್ಕೆ ಸಂದೇಶ ನೀಡುತ್ತಿದ್ದರು, ಬಹುಕಾಲ ಪರ್ಯಾಯ ಪೀಠವನ್ನು ಶ್ರೀಗಳು ಅಲಂಕರಿಸುವ ಮೂಲಕ ಉಡುಪಿ ಕೃಷ್ಣ ಮಠಕ್ಕೆ ಒಳ್ಳೆ ಹೆಸರು‌ ತಂದು ಕೊಟ್ಟಿದ್ದರು ಎಂದು ಜಿಲ್ಲೆಯ ಮುಂಡರಗಿಯ ಡಾ.ಅನ್ನದಾನೀಶ್ವರ ಮಹಾಸ್ವಾಮೀಜಿ ಹೇಳಿದ್ದಾರೆ.

• udupi mutt

Karnataka Districts27, Nov 2019, 10:16 AM

ಉಡುಪಿ ಮಠದ ಭಕ್ತರೆ ಇಲ್ಲೊಮ್ಮೆ ಗಮನಿಸಿ : ಇನ್ಮುಂದೆ ಈ ವಸ್ತುಗಳ ಬಳಕೆ ಇಲ್ಲ

ಪ್ರಸಿದ್ಧ ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಈ ವಸ್ತುಗಳಿಗೆ ನಿಷೇಧ ಹೇರಲಾಗಿದೆ. ಭಕ್ತರೇ ಇಲ್ಲೊಮ್ಮೆ ಗಮನಿಸಿ

• Udupi

Udupi10, Oct 2019, 1:14 PM

ಉಡುಪಿ ಕೃಷ್ಣಮಠದ ಮುಖ್ಯಪ್ರಾಣ ಗುಡಿಗೆ ಚಿನ್ನದ ಹೊದಿಕೆ

ಉಡುಪಿ ಕೃಷ್ಣ ಮಠದ ಗರ್ಭಗುಡಿಗೆ ಸುಮಾರು 40 ಕೋಟಿ ವೆಚ್ಚದಲ್ಲಿ ಚಿನ್ನದ ಮಾಡು ನಿರ್ಮಿಸಿದ ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರು, ಇದೀಗ ಅಲ್ಲಿನ ಮುಖ್ಯಪ್ರಾಣ ದೇವರ ಗುಡಿಗೂ ಚಿನ್ನದ ಮಾಡನ್ನು ನಿರ್ಮಿಸಿ ಸಮರ್ಪಿಸುವ ಅಪೂರ್ವ ಯೋಜನೆ ಕೈಗೆತ್ತಿಕೊಂಡಿದ್ದಾರೆ. ಈ ಯೋಜನೆಗೆ ಸುಮಾರು 1 ಕೋಟಿ ವೆಚ್ಚವಾಗಲಿದೆ.

• narendra modi reservation 10 percent in job
Video Icon

NEWS2, Feb 2019, 10:06 AM

ಮೋದಿ ಗೆಲುವಿಗಾಗಿ ಕೃಷ್ಣ ಮೊರೆ ಹೋದ ಭಕ್ತರು

ಲೋಕಸಭಾ ಸಮರ ಕೇವಲ ಪಕ್ಷ ಪಕ್ಷಗಳ ನಡುವಿನ ಸಮರವಾಗಿ ಉಳಿದಿಲ್ಲ. ಆಯಾ ಪಕ್ಷಗಳ ಅಭಿಮಾನಿಗಳ ನಡುವಿನ ಸಮರವಾಗಿ ಮಾರ್ಪಟ್ಟಿದೆ. ಪ್ರಧಾನಿ ಮೋದಿ ಗೆಲುವಿಗಾಗಿ ಭಕ್ತರು ಉಡುಪಿ ಕೃಷ್ಣ ಮಠದಲ್ಲಿ ಹರಕೆ ಹೊತ್ತು ಉತ್ಸವ ನಡೆಸಿದ್ದಾರೆ. ಈ ಬಾರಿ ಲೋಕ ಸಮರದಲ್ಲಿ ಪುನಃ ಮೋದಿಯವರೇ ಪ್ರಧಾನಿಯಾಗಬೇಕೆಂಬುದು ಭಕ್ತರ ಆಶಯ. ದೇವರೇ ನಮ್ಮ ನಾಯಕನನ್ನು ಗೆಲ್ಲಿಸು ಎಂದು ಕೃಷ್ಣನ ಮೊರೆ ಹೋಗಿದ್ದಾರೆ.