ಉಡುಗೊರೆ
(Search results - 227)Small ScreenJan 22, 2021, 12:28 PM IST
Biggboss ಮನೆಯಲ್ಲಿ ರಾಖಿಗೆ ಸರ್ಪೈಸ್: ಬಾಕ್ಸ್ ಫುಲ್ ಜ್ಯುವೆಲ್ಸ್ ಗಿಫ್ಟ್ ಕೊಟ್ಟ ವಿಕಾಸ್ ಗುಪ್ತಾ
ಬಿಗ್ಬಾಸ್ ಮನೆಗೆ ಬಂದು ಆಹಾರಕ್ಕಾಗಿ ಅತ್ತು ಕರೆದು, ಪ್ಯಾಂಟ್ನಲ್ಲೇ ಸುಸ್ಸು ಮಾಡಿ ಸುದ್ದಿಯಾಗ ರಾಖಿ ಸಾವಂತ್ಗೆ ಬಿಗ್ಬಾಸ್ ಮನೆಯಲ್ಲೊಂದು ಸರ್ಪೈಸ್ ಗಿಫ್ಟ್ ಸಿಕ್ಕಿದೆ. ಏನದು..?
PoliticsJan 16, 2021, 6:07 PM IST
ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಸ್ವಾಗತ: ವಿಶೇಷ ಉಡುಗೊರೆ ಕೊಟ್ಟ ಸಿಟಿ ರವಿ
ರಾಜ್ಯದಲ್ಲಿನ ವಿವಿಧ ಕಾರ್ಯಕ್ರಮಗಳ ನಿಮಿತ್ತ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಇಂದು (ಶನಿವಾರ) ನವದೆಹಲಿಯಿಂದ ಬೆಂಗಳೂರಿನ ಹೆಚ್ ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.
InterviewsJan 13, 2021, 6:15 PM IST
ಹುಟ್ಟಿದಬ್ಬಕ್ಕೆ ತಂಗಿಗೆ ರಾಕಿಂಗ್ ಸ್ಟಾರ್ ಯಶ್ ಕೊಟ್ಟ ಉಡುಗೊರೆ ಏನು ಗೊತ್ತಾ?
ಯಶ್ಗೆ ತಂಗಿ ನಂದಿನಿ ಎಂದರೆ ತುಂಬ ಇಷ್ಟ ಎಂದು ಎಲ್ಲರಿಗೂ ಗೊತ್ತು. ಅವರು ತಮ್ಮ ತಂಗಿಯನ್ನು ಮುದ್ದಿನಿಂದ `ಡುಮ್ಮು' ಎಂದು ಕರೆಯುತ್ತಾರೆ. ಈ ಬಾರಿಯ ಜನ್ಮದಿನಕ್ಕೆ ಅವರು ತಮಗೆ ನೀಡಿದ ಉಡುಗೊರೆಯ ಬಗ್ಗೆ ನಂದಿನಿ `ಸುವರ್ಣ ನ್ಯೂಸ್.ಕಾಮ್' ಜೊತೆಗೆ ಮಾತನಾಡಿದ್ದಾರೆ.
IndiaJan 7, 2021, 7:22 AM IST
'ಪಿಎಂ ಪಟ್ಟ: ಪರಿಶ್ರಮದಿಂದ ಪಡೆದ ಮೋದಿ, ಸಿಂಗ್ಗೆ ಸೋನಿಯಾ ಕೊಟ್ಟ ಉಡುಗೊರೆ'!
ಪರಿಶ್ರಮದಿಂದ ಮೋದಿಗೆ ಪಿಎಂ ಪಟ್ಟ: ಪ್ರಣಬ್ ಪುಸ್ತಕ| ತಮ್ಮ ಆತ್ಮಚರಿತ್ರೆಯಲ್ಲಿ ಮಾಜಿ ರಾಷ್ಟ್ರಪತಿ ಬಣ್ಣನೆ| ಮನಮೋಹನ್ ಸಿಂಗ್ಗೆ ಸೋನಿಯಾ ಕೊಟ್ಟಉಡುಗೊರೆ
SandalwoodJan 3, 2021, 2:51 PM IST
ಹೊಸ ವರ್ಷಕ್ಕೆ ತೆಲುಗು ಮಂದಿಗೆ ಶ್ರೀಮುರಳಿ ಕೊಟ್ಟ ಉಡುಗೊರೆ ಇದು!
ರೋರಿಂಗ್ ಸ್ಟಾರ್ ಶ್ರೀಮುರಳಿ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿರುವ ವಿಚಾರ ಎಲ್ಲರಿಗೂ ಗೊತ್ತಿರುವುದೇ ಹೌದು! ಆದರೆ ಸ್ವತಃ ಮುರಳಿನೇ ಡಬ್ ಮಾಡಿ ರಿಲೀಸ್ ಮಾಡಿರುವ ಈ ಟೀಸರ್ ಟಾಲಿವುಡ್ನಲ್ಲೂ ವೈರಲ್ ಆಗುತ್ತಿದೆ. ಹೇಗಿದೆ ಒಮ್ಮೆ ನೀವೂ ನೋಡಿ
IndiaDec 28, 2020, 10:09 AM IST
ಮಡದಿಗೆ ಚಂದ್ರನಲ್ಲಿ 3 ಎಕರೆ ಖರೀದಿಸಿ ಗಿಫ್ಟ್ ನೀಡಿದ ಪತಿ!
ವಿವಾಹ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಮುದ್ದಿನ ಮಡದಿಗೆ ಚಂದ್ರನ ಮೇಲೆ 3 ಎಕರೆ ಭೂಮಿ| ಚಂದ್ರನ ಮೇಲೆ 3 ಎಕರೆ ಭೂಮಿ ಖರೀದಿಸಿ ಉಡುಗೊರೆಯಾಗಿ ನೀಡಿ೯ದ ಪತಿರಾಯ
stateDec 25, 2020, 2:28 PM IST
ಕ್ರಿಸ್ಮಸ್ ಧಾರ್ಮಿಕ ಆಚರಣೆಗಳ ವೈಶಿಷ್ಟ್ಯವೇನು?
ಉಡುಗೊರೆಗಳನ್ನು ಕೊಡುವುದು ಮತ್ತು ಪಡೆಯುವುದು ಕ್ರಿಸ್ಮಸ್ ವಿಶೇಷಗಳಲ್ಲೊಂದು. ಮಕ್ಕಳಿಗೆ ಉಡುಗೊರೆಗಳನ್ನು ತಂದುಕೊಡಲು ಸಾಂತಾ ಕ್ಲಾಸ್ ಬರುತ್ತಾನೆ ಎಂಬುದು ನಂಬಿಕೆ.
InternationalDec 23, 2020, 5:04 PM IST
ಪಿಎಂ ಮೋದಿಗೆ ಅಮೆರಿಕದ ಅತ್ಯುನ್ನತ ಗೌರವ ಸಿಕ್ಕಿದ್ದು ಹೇಗೆ? ಇಲ್ಲಿದೆ ವಿವರ
ಅಮೆರಿಕದ ಅಧ್ಯಕ್ಷ ಪಟ್ಟ ತೆಗೆಸುವ ಮುನ್ನ ಆಪ್ತ ಮಿತ್ರನಿಗೆ ಟ್ರಂಪ್ ಉಡುಗೊರೆಯೊಂದನ್ನು ನೀಡಿದ್ದಾರೆ. ಮೋದಿ ಮುಕುಟ ಅಲಂಕರಿಸಿತು ಲೀಜನ್ ಆಫ್ ಮೆರಿಟ್ ಅವಾರ್ಡ್. ಶ್ವೇಥ ಭವನ ದರ್ಬಾರ್ ಮುಗಿದರೂ ಟ್ರಂಪ್ ಮಾತ್ರ ಮೋದಿಯನ್ನು ಮರೆತಿಲ್ಲ. ಭಾರತದ ಬಾಹುಬಲಿಗೆ ಅಮೆರಿಕದ ಮಿಲಿಟರಿ ಪ್ರಶಸ್ತಿ ಒಲಿದದ್ದು ಹೇಗೆ? ಇಲ್ಲಿದೆ ವಿವರ
VaastuDec 18, 2020, 5:59 PM IST
ವಾಸ್ತು ಶಾಸ್ತ್ರದಂತೆ ಈ ಉಡುಗೊರೆ ಕೊಟ್ಟರೆ ಸಂಬಂಧ ಕೆಡುತ್ತೆ!
ಉಡುಗೊರೆ ಕೊಡುವುದು, ತೆಗೆದುಕೊಳ್ಳುವುದು ಮಾಡುವುದರಿಂದ ಬಾಂಧವ್ಯವು ಇನ್ನಷ್ಟು ಗಟ್ಟಿಯಾಗುತ್ತದೆ ಎಂಬ ನಂಬಿಕೆ ಇದೆ. ಮನಸ್ಸಿಗೆ ಇಷ್ಟವಾಗುವ ಉಡುಗೊರೆಗಳನ್ನು ಕೊಡಲು ಎಲ್ಲರು ಇಚ್ಚಿಸುತ್ತಾರೆ. ಇಲ್ಲವೇ ದುಬಾರಿಯಾಗಿರುವ ವಸ್ತುಗಳನ್ನು, ಶೋ ಪೀಸ್ಗಳನ್ನು ಹೀಗೆ ಹಲವು ರೀತಿಯ ಉಡುಗೊರೆಗಳನ್ನು ಕೊಡಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಚಂದ ಕಾಣುವ ಅಥವಾ ಶೋಗೆಂದೇ ಇರುವ ಕೆಲವು ಗಿಫ್ಟ್ಗಳನ್ನು ಕೊಡುವುದರಿಂದ ಬಾಂಧವ್ಯದಲ್ಲಿ ಬಿರುಕು ಮೂಡುವ ಸಾಧ್ಯತೆ ಇರುತ್ತದೆ ಎಂದು ಹೇಳಲಾಗುತ್ತದೆ. ಹಾಗಾದರೆ ಯಾವ ರೀತಿಯ ಗಿಫ್ಟ್ ಕೊಡುವುದು ಒಳ್ಳೆಯದಲ್ಲ ಎಂಬುದನ್ನು ನೋಡೋಣ..
stateDec 18, 2020, 1:35 PM IST
ದೇವಾಲಯಕ್ಕೆ ಬೆಳ್ಳಿ ಹೆಲಿಕಾಪ್ಟರ್ ಕೊಟ್ಟ ಡಿಕೆಶಿ : ಮಾಡಿದ ತಪ್ಪೊಪ್ಪಿಕೊಂಡು ಪ್ರಾಯಶ್ಚಿತ
ಮಾಡಿದ ತಪ್ಪನ್ನು ಒಪ್ಪಿಕೊಂಡ ಕೆ.ಪಿ.ಸಿ.ಸಿ. ಅಧ್ಯಕ್ಷ ಡಿಕೆ ಶಿವಕುಮಾರ್ ಮೈಲಾರ ಲಿಂಗೇಶ್ವರ ದೇವಾಲಯಕ್ಕೆ ಹೆಲಿಕಾಪ್ಟರ್ ಉಡುಗೊರೆ ನೀಡಿದ್ದಾರೆ. 2017 ರಂದು ಮೈಲಾರ ಲಿಂಗೇಶ್ವರ ಕಾರ್ಣಿಕಕ್ಕೆ ಹೆಲಿಕಾಪ್ಟರ್ ನಲ್ಲಿ ಬಂದಿದ್ದರಿಂದ ಸಮಸ್ಯೆ ಎದುರಿಸಿದ್ದು ಈ ನಿಟ್ಟಿನಲ್ಲಿ ಪ್ರಾಯಶ್ಚಿತ ಮಾಡಿಕೊಂಡಿದ್ದಾರೆ.
VaastuDec 15, 2020, 2:37 PM IST
ವಾಸ್ತು ಶಾಸ್ತ್ರದ ಪ್ರಕಾರ ಈ ರೀತಿಯ ಗಿಫ್ಟ್ ಕೊಡುವುದು ಒಳ್ಳೆಯದು...!
ಉಡುಗೊರೆ ನೀಡುವಾಗ ವಾಸ್ತು ಶಾಸ್ತ್ರದಲ್ಲಿ ಹೇಳಿರುವ ಬಗ್ಗೆ ಗಮನ ನೀಡುವುದು ಉತ್ತಮ. ಸಂಬಂಧಿಕರಿಗೆ ಅಥವಾ ಸ್ನೇಹಿತರಿಗೆ ಉಡುಗೊರೆ ನೀಡುವಾಗ ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಿರುವ ವಸ್ತುಗಳನ್ನು ಕೊಟ್ಟರೆ ಇದರಿಂದ ಪರಸ್ಪರ ಸಂಬಂಧ ಚೆನ್ನಾಗಿರುವುದಲ್ಲದೇ, ಜೀವನದಲ್ಲಿ ಒಳಿತನ್ನು ಕಾಣಬಹುದಾಗಿದೆ. ಹಾಗಾದರೆ ವಾಸ್ತು ಶಾಸ್ತ್ರದ ಪ್ರಕಾರ ಉಡುಗೊರೆಯಾಗಿ ನೀಡಬಹುದಾದ ವಸ್ತುಗಳ ಬಗ್ಗೆ ತಿಳಿಯೋಣ...
IndiaDec 10, 2020, 8:52 PM IST
ಮದುವೆ ಮನೆಯಲ್ಲಿ ದೇಣಿಗೆ ಡಬ್ಬ ಯಾವ ಉದ್ದೇಶಕ್ಕೆ ಇಟ್ಟಿದ್ದರು?
ಕೆಲವು ಅಂಗಡಿಗಳಲ್ಲಿ ಅನಾಥಾಶ್ರಮಕ್ಕೆ ನೆರವು ನೀಡಿ ಎಂದು ದೇಣಿಗೆ ಬಾಕ್ಸ್ ಇಡುವುದನ್ನು ಕಾಣುತ್ತೇವೆ.. ಆದರೆ ಇಲ್ಲಿ ಮದುವೆಯಲ್ಲಿಯೇ ದೇಣಿಗೆ ಪೆಟ್ಟಿಗೆ ಇಡಲಾಗಿತ್ತು. ನಮ್ಮ ಕುಟುಂಬಕ್ಕೆ ಉಡುಗೊರೆ ನೀಡುವ ಬದಲು ಹಣವನ್ನು ರೈತ ಹೋರಾಟಕ್ಕೆ ನೀಡಿ ಎಂದು ವರನ ಕಡೆಯವರು ಕೇಳಿಕೊಂಡಿದ್ದರು
InternationalDec 5, 2020, 12:17 PM IST
ಉದ್ಯೋಗಿಗಳಿಗೆ ಭರ್ಜರಿ ಬೋನಸ್, ದಂಪತಿಗೆ ವಿಮಾನಯಾನ ಬ್ಯಾನ್..!
ಕೆನಡಾದ ವಾಲ್ಮಾರ್ಟ್ ತನ್ನ ಎಂಬತ್ತೈದು ಸಾವಿರ ಉದ್ಯೋಗಿಗಳಿಗೆ ಕೋವಿಡ್ ಬೋನಸ್ ಕೊಡುತ್ತಿದೆಯಂತೆ. ಸೋಂಕಿನ ಭೀತಿ ನಡುವೆಯೂ ಕಷ್ಟಪಟ್ಟು ದುಡಿದವರಿಗೆ ಉಡುಗೊರೆಯಾಗಿ ಕಂಪನಿ ಬೋನಸ್ ನೀಡಲಿದೆ.
SandalwoodDec 4, 2020, 4:24 PM IST
ಅಣ್ಣನ ಮನನಿಗೆ ಬೆಳ್ಳಿ ತೊಟ್ಟಿಲ ಜೊತೆ ಮತ್ತೊಂದು ದುಬಾರಿ ಉಡುಗೊರೆ ಕೊಂಡ ಧ್ರುವ!
ಇತ್ತಿಚಿಗೆ ಮೇಘನಾ ರಾಜ್ ಪುತ್ರನ ತೊಟ್ಟಿಲು ಶಾಸ್ತ್ರ ನೆರವೇರಿದ್ದು, ಎಲ್ಲರೂ ಬೆಳ್ಳಿ ತೊಟ್ಟಿಲು ಎಲ್ಲಿ ಎಂದು ಕೇಳುತ್ತಿದ್ದರು. ಇನ್ನು ಶುಭ ಕಾರ್ಯಕ್ರಮಗಳು ನಡೆಯಬೇಕಿದೆ ಕಾದು ನೋಡಿ ಎಂದು ಕುಟುಂಬದವರು ಹೇಳಿದ್ದರು. ನಾಮಕರಣಕ್ಕೆ ಸಿದ್ಧತೆ ಶುರುವಾಗಿದ್ದು, ಅಣ್ಣನ ಮಗನಿಗೆ ಮತ್ತೊಂದು ದುಬಾರಿ ಉಡುಗೊರೆ ಖರೀದಿಸಿದ್ದಾರೆ. ಏನದು ಉಡುಗೊರೆ ? ಈ ವಿಡಿಯೋ ನೋಡಿ
EducationNov 28, 2020, 3:10 PM IST
ನೀವು ನೀಡೋ ಉಡುಗೊರೆ ಬದುಕು ಬೆಳಗಲಿ..! ಪ್ರೀತಿ, ಕಾಳಜಿ ಜೊತೆ ಚಂದದ್ದೊಂದು ಗಿಫ್ಟ್
ಹಬ್ಬ ಹರಿದಿನಗಳಲ್ಲಿ ಉಡುಗೊರೆ ನೀಡುವುದು ಮಾಮೂಲಿ. ಆದರೆ, ಏನೇನೂ ಉಡುಗೊರೆ ನೀಡುವ ಬದಲು ಅರ್ಥಪೂರ್ಣ ಗಿಫ್ಟ್ಗಳನ್ನು ನೀಡಿದರೆ ಹೇಗೆ? ಅಲ್ಲವೇ, ನಾವು ನೀಡುವ ಸಣ್ಣ ಗಿಫ್ಟ್ ಇನ್ನೂಬ್ಬರಿಗೆ ಹೆಲ್ಪ್ ಆದರೆ ಹೇಗಿರುತ್ತದೆ ಅಲ್ವಾ?