ಉಚಿತ ಪ್ರಯಾಣ  

(Search results - 10)
 • KSRTc

  News3, Oct 2019, 8:11 AM IST

  KSRTC ವೋಲ್ವೋದಲ್ಲಿನ್ನು ನೀರು ಕೊಡಲ್ಲ!

  ಕೆಎಸ್ಸಾರ್ಟಿಸಿ ವೋಲ್ವೋದಲ್ಲಿ ಪ್ಲಾಸ್ಟಿಕ್‌ ಬಾಟಲಿ ನೀರು ನಿಷೇಧ| ಪ್ರಯಾಣಿಕರೇ ನೀರು ತರಬೇಕು| 450 ಬಸ್‌ಗಳಲ್ಲಿ ವಾರ್ಷಿಕ 1.20 ಕೋಟಿ ಪ್ಲಾಸ್ಟಿಕ್‌ ಬಾಟಲಿ ಬಳಕೆಗೆ ಕಡಿವಾಣ| ಪ್ಲಾಸ್ಟಿಕ್‌ ಬಾಟಲಿ ಜತೆ ತೆಗೆವ ಉತ್ತಮ ಸೆಲ್ಫಿಗೆ ಉಚಿತ ಪ್ರಯಾಣದ ಆಫರ್‌| ಬಸ್‌ಗಳಲ್ಲಿ ಕಸದ ಚೀಲ ಅಳವ

 • bus seat new

  NEWS16, Aug 2019, 10:03 AM IST

  ಮಹಿಳೆಯರಿಗೆ ಅ.29ರಿಂದ ಬಸ್ಸಲ್ಲಿ ಉಚಿತ ಪ್ರಯಾಣ

  ರಕ್ಷಾ ಬಂಧನದ ಉಡುಗೊರೆಯಾಗಿ ಸರ್ಕಾರ ಭರ್ಜರಿ ಗಿಫ್ಟ್ ನೀಡಿದೆ. ಅ.29ರಿಂದ ಜಾರಿಗೆ ಬರುವಂತೆ  ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದು 

 • BMTC pass

  NEWS10, Jul 2019, 8:38 AM IST

  ವಿದ್ಯಾರ್ಥಿಗಳಿಗೆ 25 ರವರೆಗೂ ಉಚಿತ ಪ್ರಯಾಣಕ್ಕೆ ಅವಕಾಶ

  ಬೆಂಗಳೂರು ಮಹಾನಗರ ಸಾರಿಗೆ ನಿಗಮ(ಬಿಎಂಟಿಸಿ) ಪ್ರಸಕ್ತ ಶೈಕ್ಷಣಿಕ ಸಾಲಿನ ರಿಯಾಯಿತಿ ದರದ ಸ್ಮಾರ್ಟ್‌ ಕಾರ್ಡ್‌ ಮಾದರಿಯ ವಿದ್ಯಾರ್ಥಿ ಬಸ್‌ ಪಾಸ್‌ ಪಡೆಯದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಜು.25ರ ವರೆಗೂ ನಿಗಮ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಿದೆ.

 • NEWS27, Jun 2019, 4:03 PM IST

  ಮೆಟ್ರೋದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಕೇಂದ್ರ ನಕಾರ!

  ಮಹತ್ವದ ಬೆಳವಣಿಗೆಯೊಂದರಲ್ಲಿ ದೆಹಲಿ ಮೆಟ್ರೋದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಆಪ್ ಸರ್ಕಾರದ ಪ್ರಸ್ತಾವವನ್ನು ಕೇಂದ್ರ ಸರ್ಕಾರ ತಿರಿಸ್ಕರಿಸಿದೆ. ಮಹಿಳೆಯರೂ ಸೇರಿದಂತೆ ಯಾವುದೇ ಪ್ರಯಾಣಿಕರಿಗೂ ಉಚಿತ ಪ್ರಯಾಣ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ತಿಳಿಸಿದೆ.

 • shreedharan

  NEWS15, Jun 2019, 8:55 AM IST

  ಉಚಿತ ಮೆಟ್ರೋ ಪ್ರಯಾಣ ಬೇಡ: ಕೇಜ್ರಿವಾಲ್‌ ಪ್ರಸ್ತಾಪಕ್ಕೆ ’ಮೆಟ್ರೋ ಮ್ಯಾನ್‌’ ವಿರೋಧ

  ಮೆಟ್ರೋದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಬೇಡ: ಮೋದಿಗೆ ಶ್ರೀಧರನ್‌ ಪತ್ರ| ಕೇಜ್ರಿವಾಲ್‌ ಪ್ರಸ್ತಾಪಕ್ಕೆ ಮೆಟ್ರೋ ಮ್ಯಾನ್‌ ವಿರೋಧ| ಮಹಿಳಾ ಪರ ಕಾಳಜಿ ಇದ್ದರೆ ನೇರವಾಗಿ ಹಣ ನೀಡಲಿ| ಉಚಿತ ಪ್ರಯಾಣ ಅವಕಾಶ ಕೆಟ್ಟಸಂಪ್ರದಾಯಕ್ಕೆ ನಾಂದಿ

 • NEWS14, Jun 2019, 7:06 PM IST

  ಕೇಜ್ರಿ ನಿರ್ಧಾರದಿಂದ ದಿವಾಳಿ: ಮೋದಿಗೆ ಪತ್ರ ಬರೆದ ‘ಮೆಟ್ರೋ ಮ್ಯಾನ್’!

  ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಮೆಟ್ರೋದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ನಿರ್ಧಾರವನ್ನು, ದೆಹಲಿ ಮೆಟ್ರೋ ಮಾಜಿ ಮುಖ್ಯಸ್ಥ ಇ ಶ್ರೀಧರನ್ ಟೀಕಿಸಿದ್ದಾರೆ. ಈ ಕುರಿತು ಪ್ರಧಾನಿ ಮೋದಿ ಅವರಿಗೆ ಶ್ರೀಧರನ್ ಪತ್ರ ಬರೆದಿದ್ದಾರೆ.

 • kejriwal

  NEWS7, Jun 2019, 12:02 PM IST

  ಆಪ್‌ನ ಮೆಟ್ರೋ, ಬಸ್‌ ಉಚಿತ ಪ್ರಯಾಣದ ಗುಟ್ಟೇನು?

  ಎಎಪಿ ದೆಹಲಿ ಮೆಟ್ರೋ ರೈಲಿನಲ್ಲಿ ಮತ್ತು ಬಸ್ಸಿನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಘೋಷಿಸಿದೆ. ಈ ಮೂಲಕ ದೊಡ್ಡದಾಗಿ ಯೋಚಿಸುವ, ದಿಟ್ಟಕ್ರಮಗಳನ್ನು ತೆಗೆದುಕೊಳ್ಳುವ ತನ್ನ ಸಾಮರ್ಥ್ಯ ಇನ್ನೂ ಕುಗ್ಗಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತಿದೆ.

 • NEWS3, Jun 2019, 1:05 PM IST

  ಮಹಿಳೆಯರಿಗೆ ಮೆಟ್ರೋ, ಬಸ್‌ನಲ್ಲಿ ಉಚಿತ ಪ್ರಯಾಣ: ದಿಲ್ಲಿ ಸಿಎಂ ಭರ್ಜರಿ ಆಫರ್

  ಮಹಿಳೆಯರಿಗೆ ಸಿಎಂ ಭರ್ಜರಿ ಆಫರ್ ಒಂದನ್ನು ನೀಡಿದ್ದಾರೆ. ಮೆಟ್ರೋ ಹಾಗೂ ಬಸ್ ಗಳಲ್ಲಿ ಉಚಿತ ಪ್ರಯಾಣವಂತೆ..?

 • Private Buses

  Lok Sabha Election News2, Apr 2019, 12:21 PM IST

  ಚುನಾವಣೆಯಲ್ಲಿ ಉಚಿತ ಪ್ರಯಾಣ ಆಮಿಷ ಕೊಟ್ರೆ ಹುಷಾರ್‌!

  ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ನೆಲೆಸಿರುವ ಮತದಾರರನ್ನು ಉಚಿತ ಪ್ರಯಾಣದ ಆಮಿಷವೊಡ್ಡಿ ಕರೆದೊಯ್ಯುವುದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ವ್ಯಾಪ್ತಿಗೆ ಬರುತ್ತದೆ. ಈಗಾಗಲೇ ಸಾರಿಗೆ ಇಲಾಖೆ ಖಾಸಗಿ ವಾಹನಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ.

 • NEWS21, Sep 2018, 7:35 AM IST

  ವಾಯುವಜ್ರ-ವೋಲ್ವೋ ಬಸ್‌ಗಳಲ್ಲಿ ಉಚಿತ ಪ್ರಯಾಣ, ಯಾರ್ಯಾರಿಗೆ..?

  ವಾಯುವಜ್ರ, ವೋಲ್ವೋ ಸೇರಿದಂತೆ ಎಲ್ಲ ಬಗೆಯ ಬಸ್‌ಗಳಲ್ಲಿ ಸಂಪೂರ್ಣ ಅಂಧರಿಗೆ ಕಲ್ಪಿಸಲಾಗಿದ್ದ ಉಚಿತ ಸಂಚಾರ ಸೌಲಭ್ಯವನ್ನು ಹಿಂಪಡೆದಿದ್ದ ಕೆಎಸ್‌ಆರ್‌ಟಿಸಿ, ಮಾಮೂಲಿ ಬಸ್‌ಗಳಲ್ಲಿ ಮಾತ್ರ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಇದೀಗ ಎಲ್ಲ ಬಗೆಯ ಬಸ್‌ಗಳಲ್ಲಿ ಸಂಪೂರ್ಣ ಅಂಧರಿಗೆ ಉಚಿತವಾಗಿ ಸಂಚರಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ