ಉಗ್ರ ದಾಳಿ
(Search results - 131)IndiaJan 10, 2021, 8:25 AM IST
ಬಾಲಾಕೋಟ್ ವಾಯುದಾಳಿಗೆ 300 ಬಲಿ ನಿಜ: ಇಮ್ರಾನ್ ಸರ್ಕಾರದ ಬಣ್ಣ ಬಯಲು!
2019ರ ಫೆ.14ರ ಪುಲ್ವಾಮ ಉಗ್ರ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ಗಡಿಯಲ್ಲಿದ್ದ ಭಯೋತ್ಪಾದಕ ನೆಲೆಗಳ ಮೇಲೆ ವಾಯುಸೇನಾ ದಾಳಿ| ಬಾಲಾಕೋಟ್ ವಾಯುದಾಳಿಗೆ 300 ಬಲಿ| ಪಾಕಿಸ್ತಾನದ ಮಾಜಿ ರಾಜತಾಂತ್ರಿಕನಿಂದಲೇ ಒಪ್ಪಿಗೆ| ಏನೂ ಆಗಿಲ್ಲ ಎನ್ನುತ್ತಿದ್ದ ಇಮ್ರಾನ್ ಸರ್ಕಾರದ ಬಣ್ಣ ಬಯಲು
InternationalJan 3, 2021, 8:47 AM IST
ಉಗ್ರ ಚಟುವಟಿಕೆಗೆ ಹಣ ನೀಡಿದ ಆರೋಪ, 26/11 ರೂವಾರಿ ಲಖ್ವಿ ಬಂಧನ!
26/11 ರೂವಾರಿ ಲಖ್ವಿ ಬಂಧನ| ಉಗ್ರ ಚಟುವಟಿಕೆಗೆ ಹಣ ನೀಡಿದ ಆರೋಪ| ಪಾಕಿಸ್ತಾನ ಉಗ್ರ ನಿಗ್ರಹ ದಳದಿಂದ ಸೆರೆ
IndiaDec 14, 2020, 8:42 AM IST
ಭಾರತದಲ್ಲಿ ಮಹಿಳಾ ಉಗ್ರ ದಾಳಿಗೆ ಮಲೇಷ್ಯಾ ಸಂಘಟನೆ ಸಂಚು!
ಭಾರತದಲ್ಲಿ ಮಹಿಳಾ ಉಗ್ರ ದಾಳಿಗೆ ಮಲೇಷ್ಯಾ ಸಂಘಟನೆ ಸಂಚು| ದಿಲ್ಲಿ, ಅಯೋಧ್ಯೆ, ಬೋಧಗಯಾ, ಶ್ರೀನಗರ ಉಗ್ರರ ಟಾರ್ಗೆಟ್| ಮಹಿಳಾ ತಂಡದ ನೇತೃತ್ವದಲ್ಲಿ ದೇಶದೆಲ್ಲೆಡೆ ದಾಳಿಗೆ ಉಗ್ರರ ಸಂಚು| ವಿದೇಶಿ ಉಗ್ರರಿಗೆ ಭಾರತದಲ್ಲಿ ಪಿಎಫ್ನಿಂದ ನೆರವು ಸಾಧ್ಯತೆ| ಸಂಚಲ್ಲಿ ಝಾಕಿರ್ ನಾಯ್್ಕ, ರೋಹಿಂಗ್ಯ ಮುಖಂಡ ನಾಸಿರ್ ಭಾಗಿ
IndiaDec 13, 2020, 2:47 PM IST
ಹೇಡಿತನದ ಕೃತ್ಯ ಯಾವತ್ತೂ ಮರೆಯಲ್ಲ: 2001ರ ಸಂಸತ್ ದಾಳಿ ನೆನಪಿಸಿಕೊಂಡ ಮೋದಿ!
ಸಂಸತ್ ಮೇಲೆ ಉಗ್ರ ದಾಳಿ| ಭಯಾನಕ ದಾಳಿಯಾಗಿ ಹತ್ತೊಂಭತ್ತು ವರ್ಷ| ಈ ಹೇಡಿತನದ ಕೃತ್ಯ ಯಾವತ್ತಿಗೂ ಮರೆಯಲ್ಲ ಎಂದ ಪಿಎಂ ಮೋದಿ
IndiaNov 18, 2020, 4:53 PM IST
ರಾಷ್ಟ್ರ ರಾಜಧಾನಿಯಲ್ಲಿ ಉಗ್ರ ದಾಳಿಗೆ ಬಿಗ್ ಪ್ಲಾನ್, ಇಬ್ಬರು 'ಕಸಬ್' ಅರೆಸ್ಟ್!
ದೆಹಲಿಯಲ್ಲಿ ಉಗ್ರ ದಾಳಿಗೆ ಬಿಗ್ ಸ್ಕೆಚ್| ಇಬ್ಬರು ಉಗ್ರರು ಅರೆಸ್ಟ್| ಶಾಕಿಂಗ್ ವಸ್ತುಗಳು ಪತ್ತೆ
InternationalNov 2, 2020, 11:58 PM IST
ಫ್ರಾನ್ಸ್ ಆಯ್ತು ಕಾಬೂಲ್ ವಿವಿ ಮೇಲೆ ಉಗ್ರ ದಾಳಿ, 19 ಮಂದಿ ಹತ್ಯೆ
ಫ್ರಾನ್ಸ್ ನಂತರ ಉಗ್ರರು ಕಾಬೂಲ್ ನಲ್ಲಿ ಅಟ್ಟಹಾಸ ಮೆರೆದಿದ್ದು ವಿಶ್ವವಿದ್ಯಾನಿಲಯದ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ಮೂವರು ಉಗ್ರರರನ್ನು ಭದ್ರತಾ ಪಡೆದಗಳು ಹೊಡೆದು ಉರುಳಿಸಿವೆ.
InternationalNov 1, 2020, 8:08 AM IST
ಚರ್ಚ್ ಪಾದ್ರಿ ಮೇಲೆ ಆಗಂತುಕನಿಂದ ಗುಂಡೇಟು!
ಫ್ರಾನ್ಸ್ನಲ್ಲಿ ಮತ್ತೊಂದು ‘ಉಗ್ರ’ ದಾಳಿ| ಚಚ್ರ್ ಪಾದ್ರಿ ಮೇಲೆ ಆಗಂತುಕನಿಂದ ಗುಂಡೇಟು
IndiaAug 3, 2020, 7:09 AM IST
ಉಗ್ರ ದಾಳಿ ಮುನ್ನೆಚ್ಚರಿಕೆ: ಅಯೋಧ್ಯೇಲಿ ಭಾರೀ ಕಟ್ಟೆಚ್ಚರ!
ಅಯೋಧ್ಯೇಲಿ ಭಾರೀ ಭದ್ರತೆ| ಭೂಮಿಪೂಜೆ ವೇಳೆ ಉಗ್ರ ದಾಳಿ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಕಟ್ಟೆಚ್ಚರ| ಎಲ್ಲೆಡೆ ವಾಹನ ತಪಾಸಣೆ, 5ಕ್ಕಿಂತ ಹೆಚ್ಚು ಜನ ಸೇರದಂತೆ ಸೂಚನೆ| ಡ್ರೋನ್ ಕಣ್ಗಾವಲು| ಭದ್ರತೆಯಲ್ಲೂ ಕೊರೋನಾ ಶಿಷ್ಟಾಚಾರ ಪಾಲನೆ|
IndiaJul 19, 2020, 5:16 PM IST
ಅಮರನಾಥ ಯಾತ್ರಿಕರ ಮೇಲೆ ದಾಳಿಗೆ ಉಗ್ರರ ಯೋಜನೆ!
ಅಮರನಾಥ ಯಾತ್ರೆಗೆ ದಿನಗಣನೆ ಆರಂಭ| ಅಮರನಾಥ ಯಾತ್ರಿಕರ ಮೇಲೆ ದಾಳಿಗೆ ಉಗ್ರರ ಯೋಜನೆ: ಸೇನಾಧಿಕಾರಿ| ಯಾತ್ರೆ ಆರಂಭಕ್ಕೂ ಮುನ್ನವೇ ಜಮ್ಮು-ಕಾಶ್ಮೀರದಲ್ಲಿ ಉಗ್ರರ ಉಪಟಳ
InternationalJun 21, 2020, 11:01 AM IST
ಮುಂಬೈ ದಾಳಿ ಸಂಚುಕೋರ ರಾಣಾ ಅಮೆರಿಕದಲ್ಲಿ ಬಂಧನ!
ಮುಂಬೈ ದಾಳಿ ಸಂಚುಕೋರ ರಾಣಾ ಅಮೆರಿಕದಲ್ಲಿ ಬಂಧನ| ಭಾರತಕ್ಕೆ ಗಡೀಪಾರು ಸಾಧ್ಯತೆ
IndiaMay 28, 2020, 11:43 AM IST
ಉಗ್ರ ಕಸಬ್ ವಿರುದ್ಧ ಸಾಕ್ಷ್ಯ ನುಡಿದಿದ್ದ ಶ್ರೀವರ್ಧಾಂಕರ್ ನಿಧನ!
2008ರ ಮುಂಬೈ ದಾಳಿಯಲ್ಲಿ ಜೀವಂತ ಸೆರೆ ಸಿಕ್ಕಿದ್ದ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಸದಸ್ಯ ಅಜ್ಮಲ್ ಕಸಬ್| ಉಗ್ರ ಕಸಬ್ ವಿರುದ್ಧ ಸಾಕ್ಷ್ಯ ನುಡಿದಿದ್ದ ಶ್ರೀವರ್ಧಾಂಕರ್ ನಿಧನ|
InternationalMay 16, 2020, 11:23 AM IST
20 ಮಕ್ಕಳ ಅನಾಥರನ್ನಾಗಿಸಿದ ISIS, ನವಜಾತ ಶಿಶುಗಳಿಗೆ ಹಾಲುಣಿಸುತ್ತಿದ್ದಾಳೆ ಫಿರೋಜಾ!
ಉಗ್ರರಿಗೆ ಹೃದಯವೇ ಇರಲ್ಲ. ಧರ್ಮದ ಹೆಸರಲ್ಲಿ ಯಾರನ್ನು ಬೇಕಾದರೂ ಸಾಯಿಸಲು ಹೇಸದ ಉಗ್ರರು ಮಾರ್ಚ್ 12 ರಂದು ಅಫ್ಘಾನಿಸ್ತಾನದ ಕಬೂಲ್ನಲ್ಲಿ ಸಾವಿನ ತಾಂಡವವಾಡಿದ್ದಾರೆ. ಇಲ್ಲಿನ ಮ್ಯಟರ್ನಿಟಿ ವಿಭಾಗಕ್ಕೆ ನುಗ್ಗಿದ ಉಗ್ರರು 24 ಮಂದಿಯನ್ನು ಬಲಿ ಪಡೆದಿದ್ದಾರೆ. ಗುಂಡಿನ ಮಳೆಗೆ ಎರಡು ನವಜಾತ ಶಿಶು ಸೇರಿ ಒಟ್ಟು 24 ಮಂದಿ ಬಲಿಯಾಗಿದ್ದಾರೆ. ಘಟನೆ ಬಳಿಕ 20 ನವಜಾತ ಶಿಶುಗಳು ತಮ್ಮ ತಾಯಿಯನ್ನು ಕಳೆದುಕೊಂಡಿವೆ. ಆದರೆ ಇಂತಹಹ ಸಂಕಷ್ಟದ ಸಮಯದಲ್ಲಿ ಮಕ್ಕಳ ಪಾಲಿಗೆ ದೇವತೆಯಂತೆ ಬಂದಿದ್ದು, ಫಿರೋಜಾ ಯೂನಿಸ್ ಓಮರ್. ಈ ಮಹಿಳೆ ಸದ್ಯ ಆಸ್ಪತ್ರೆಯಲ್ಲಿರುವ ಶಿಶುಗಳಿಗೆ ತನ್ನ ಎದೆ ಹಾಲು ಕುಡಿಸುತ್ತಿದ್ದಾರೆ. ಜನರೀಗ ಈ ಮಹಿಳೆಯನ್ನು ಅಸಲಿ ಹೀರೋ ಎನ್ನುತ್ತಿದ್ದಾರೆ.
IndiaMay 12, 2020, 10:12 AM IST
ಭಾರತದಲ್ಲಿ ಪುಲ್ವಾಮಾ ಮಾದರಿ ಮತ್ತೊಂದು ದಾಳಿಗೆ ಉಗ್ರರ ಸ್ಕೆಚ್!
ಕೊರೋನಾ ಅಬ್ಬರದ ಮಧ್ಯೆ ಭಾರತದ ಮೇಲೆ ದಾಳಿ ನಡೆಸಲು ಉಗ್ರರು ಮಹಾಸ್ಕೆಚ್ ರೂಪಿಸಿದ್ದಾರೆ. ಗುಪ್ತಚರ ಇಲಾಖೆಗೆ ಜೈಷ್ ಉಗ್ರರು ದಾಳಿ ನಡೆಸಲು ಸಂಚು ರೂಪಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
IndiaMay 12, 2020, 9:33 AM IST
ದಾವೂದ್ ಜೊತೆಗೂಡಿ ಭಾರತದಲ್ಲಿ ದಾಳಿಗೆ ಲಷ್ಕರ್ ಉಗ್ರ ಸಂಚು!
ಪಾಕಿಸ್ತಾನ ಮೂಲದ ಲಷ್ಕರ್-ಎ- ತೊಯ್ಬಾ ಉಗ್ರ ಸಂಘಟನೆ| ಭೂಗತ ಪಾತಕಿ ಜೊತೆಗೂಡಿ ಭಾರತದ ಮೇಲೆ ದಾಳಿ ನಡೆಸಲು ಲಷ್ಕರ್ ಸಜ್ಜು| ಜಮ್ಮು- ಕಾಶ್ಮೀರ ಮತ್ತು ದೇಶದ ಇತರ ಭಾಗಗಳಲ್ಲಿ ದಾಳಿ ನಡೆಸಲು ಸಂಚು
IndiaMay 10, 2020, 3:17 PM IST
ಪಾಕಿಸ್ತಾನ ಗಢ ಗಢ: ಗಡಿಯಲ್ಲಿ ಯುದ್ಧ ವಿಮಾಗಳ ಹಾರಾಟ, ಮತ್ತಷ್ಟು ಕಣ್ಗಾವಲು!
ಭಾರತ ಕಾರ್ಯಾಚರಣೆ ನಡೆಸಲಿದೆ ಎಂಬ ಭಯ| ಭಾರತದ ಗಡಿ ಪ್ರದೇಶದ ಬಳಿ ಪಾಕಿಸ್ತಾನ ವಾಯುಸೇನೆಯ ಕಣ್ಗಾವಲು| ಹಂದ್ವಾಡಾ ಉಗ್ರ ದಾಳಿಯ ಪ್ರತೀಕಾರದ ಬೆನ್ನಲ್ಲೇ ಪಾಕಿಸ್ತಾನದಿಂದ ಮತ್ತಷ್ಟು ಪೆಟ್ರೋಲಿಂಗ್