ಉಗ್ರರು  

(Search results - 140)
 • jaishe mohammed terrorists
  Video Icon

  state18, Oct 2019, 9:34 PM IST

  ಸ್ಫೋಟಕ ಮಾಹಿತಿ: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಉಗ್ರರ ಕರಿ ನೆರಳು

  ಬೆಂಗಳೂರು, ಮೈಸೂರಿನ ಕೆಲವೆಡೆ ಅಡಗುದಾಣಗಳನ್ನು (ಸ್ಲೀಪರ್ ಸೆಲ್‌) ನಿರ್ಮಿಸಿಕೊಂಡಿದ್ದಾರೆ ಎಂದು ಸ್ವತಃ ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಫೋಟಕ ಮಾಹಿತಿ ನೀಡಿದ್ದಾರೆ.  ಹೌದು ರಾಜ್ಯ ವೇ ಉಗ್ರರ ಟಾರ್ಗೆಟ್ ಅನ್ನೊದು  ಗೊತ್ತಾಗ್ತಿದೆ. ರಾಜ್ಯದ ಹಲವು ಪ್ರದೇಶಗಳ ಮೇಲೆ ಉಗ್ರರ ಕಣ್ಣು ಬಿದ್ದಿದೆ. ಬಾಂಗ್ಲಾ ವೀಸಾವನ್ನಿಟ್ಟುಕೊಂಡು, ಪಾಕ್ ಉಗ್ರರು ಭಾರತಕ್ಕೆ ಎನ್ನಲಾಗ್ತಿದೆ. 

 • kashmir attack increased

  News17, Oct 2019, 9:15 AM IST

  ಕಾಶ್ಮೀರದಲ್ಲಿ ಉಗ್ರರಿಗೆ ನೆರೆ ರಾಜ್ಯದ ಜನರೇ ಟಾರ್ಗೆಟ್‌!

  ಕಾಶ್ಮೀರದಲ್ಲಿ ಉಗ್ರರಿಗೆ ನೆರೆ ರಾಜ್ಯದ ಜನರೇ ಟಾರ್ಗೆಟ್‌| 3 ದಿನದಲ್ಲಿ ಮೂವರು ಪ್ರಜೆಗಳ ಕೊಂದ ಉಗ್ರರು

 • Shivamogga16, Oct 2019, 2:27 PM IST

  ಮಲೆನಾಡಲ್ಲೂ ಉಗ್ರರ ಕರಿನೆರಳು : ತೀರ್ಥಹಳ್ಳಿಯಲ್ಲಿ ಶಂಕಾಸ್ಪದ ಉಗ್ರ ಅರೆಸ್ಟ್

  ಎಲ್ಲೆಡೆ ಬಾಂಗ್ಲಾ ಉಗ್ರರು ಇರುವ ಶಂಕೆ ವ್ಯಕ್ತವಾಗಿದ್ದು ಇದೀಗ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಮನೆಯೊಂದರಲ್ಲಿಯೂ ಶಂಕಾಸ್ಪದ ವ್ಯಕ್ತಿಯೋರ್ವನನ್ನು ಪೊಲೀಸ್ ವಶಕ್ಕೆ ಪಡೆಯಲಾಗಿದೆ. 

 • pak terrorists

  News16, Oct 2019, 9:34 AM IST

  ‘ಜಮಾತ್‌ ಭಾರತ್‌’ ಕಟ್ಟಲು ನಿರ್ಧರಿಸಿದ್ದ ಜೆಎಂಬಿ!

  ಜೆಎಂಬಿ ಸಂಘಟನೆಯ ಭಯೋತ್ಪಾದಕರು ಭಾರತದಲ್ಲಿ ಭಯೋತ್ಪಾದನೆ ಕೃತ್ಯ ಎಸಗಲು ಪ್ರತ್ಯೇಕವಾಗಿ ‘ಜಮಾತ್‌ ಉಲ್‌ ಮುಜಾಹಿದೀನ್‌ ಭಾರತ’ (ಜೆಎಂಐ) ಎಂಬ ಹೆಸರಿನಲ್ಲಿ ಸಂಘಟನೆ ಕಟ್ಟಲು ನಿರ್ಧರಿಸಿದ್ದರು ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. 

 • pak terrorists

  Bengaluru-Urban16, Oct 2019, 7:18 AM IST

  ಬೆಂಗಳೂರಿಗೆ ಶೀಘ್ರ ಪ್ರತ್ಯೇಕ ಉಗ್ರ ನಿಗ್ರಹ ಪಡೆ ಸ್ಥಾಪನೆ

  ಜೆಎಂಬಿ ಭಯೋತ್ಪಾದಕ ಸಂಘಟನೆಯ ಸದಸ್ಯರಿಗೆ ಬೆಂಗಳೂರು ಆಶ್ರಯ ತಾಣವಾಗಿದೆ ಎಂದು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಆತಂಕ ವ್ಯಕ್ತಪಡಿಸಿದ ಬೆನ್ನಲ್ಲೇ ಎಚ್ಚೆತ್ತುಕೊಂಡ ರಾಜ್ಯ ಗೃಹ ಸಚಿವರು, ರಾಜಧಾನಿಗೆ ಪ್ರತ್ಯೇಕವಾಗಿ ಭಯೋತ್ಪಾದನೆ ನಿಗ್ರಹ ಪಡೆ (ಎಟಿಎಸ್‌) ರಚನೆಗೆ ಸೂಚಿಸಿದ್ದಾರೆ.
   

 • Money

  News6, Oct 2019, 8:11 AM IST

  ದಿಲ್ಲಿಯ ಪಾಕ್‌ ಕಚೇರಿ ಮೂಲಕ ಉಗ್ರರಿಗೆ ಹಣ!

   ಅಶಾಂತಿ ಸೃಷ್ಟಿಸುವ ಉದ್ದೇಶದೊಂದಿಗೆ ಆ ರಾಜ್ಯದ ಪ್ರತ್ಯೇಕತಾವಾದಿ ನಾಯಕರಿಗೆ ದೆಹಲಿಯಲ್ಲಿನ ಪಾಕಿಸ್ತಾನ ಹೈಕಮಿಷನ್‌ ಕಚೇರಿಯಿಂದ ಹಣ ವರ್ಗಾವಣೆಯಾಗಿದೆ ಎಂಬ ಕಳವಳಕಾರಿ ಮಾಹಿತಿಯನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಬಹಿರಂಗಪಡಿಸಿದೆ. 

 • Army chief gave big statement, said POK and Aksai Chin are ours, how to get government to decide

  News4, Oct 2019, 4:54 PM IST

  2016 ರ ಸರ್ಜಿಕಲ್ ಸ್ಟೈಕ್ ಫಲಶೃತಿಯೇನು?

  ಬಾಲಾಕೋಟ್‌ನಲ್ಲಿ ಉಗ್ರರು ಮತ್ತೆ ಸಕ್ರಿಯವಾಗಿದ್ದಾರೆಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಈ ಹಿನ್ನೆಲೆಯಲ್ಲಿ ಟೈಮ್ಸ್‌ ಆಫ್‌ ಇಂಡಿಯಾಗೆ ಸಂದರ್ಶನ ನೀಡಿರುವ ಸೇನಾ ಮುಖ್ಯಸ್ಥ ಬಿಪಿನ್‌ ರಾವತ್‌, ಗಡಿ ದಾಟಬೇಕೆಂದರೆ ನಾವು ದಾಟಿಯೇ ದಾಟುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಸಂದರ್ಶನದ ಆಯ್ದ ಭಾಗ ಇಲ್ಲಿದೆ. 

 • NEWS29, Sep 2019, 8:42 AM IST

  ಕಾಶ್ಮೀರದಲ್ಲಿ ನಾಗರಿಕನ ಒತ್ತೆ ಇಟ್ಟುಕೊಂಡಿದ್ದ ಮೂವರು ಉಗ್ರರ ಹತ್ಯೆ!

  ಕಾಶ್ಮೀರದಲ್ಲಿ ನಾಗರಿಕನ ಒತ್ತೆ ಇಟ್ಟುಕೊಂಡಿದ್ದ ಮೂವರು ಉಗ್ರರ ಹತ್ಯೆ| ಯೋಧನೊಬ್ಬ ಹುತಾತ್ಮ, ಇಬ್ಬರು ಪೊಲೀಸ್‌ ಸಿಬ್ಬಂದಿಗೆ ಗಾಯ

 • Encounter

  NEWS28, Sep 2019, 7:22 PM IST

  ಧಿಮಾಕಿನ ಮೂವರು ಉಗ್ರರನ್ನು ಸದೆಬಡಿದ ಸೇನೆ: ಓರ್ವ ಯೋಧ ಹುತಾತ್ಮ!

  ಗಂದೇರ್ ಬಾಲ್ ಜಿಲ್ಲೆಯ ನರನಾಗ್ ಬಳಿ ಮನೆಯೊಳಗೆ ನುಗ್ಗಿದ್ದ ಉಗ್ರರು, ಮನೆಯವರನ್ನು ಒತ್ತೆಯಾಳಾಗಿರಿಸಿಕೊಂಡು, ಭದ್ರತಾ ಪಡೆಗಳೊಂದಿಗೆ ಕಾಳಗಕ್ಕೆ ಇಳಿದಿದ್ದರು. ಕಾರ್ಯಾಚರಣೆಯಲ್ಲಿ ಸೇನೆ ಮೂವರೂ ಭಯೋತ್ಪಾದಕರನ್ನು ಹೊಡೆದುರುಳಿಸುವಲ್ಲಿ ಸಫಲವಾಗಿದೆ.

 • India-Pakistan border, India Pakistan, terrorist, Pakistani intruder, terrorist video

  NEWS27, Sep 2019, 4:36 PM IST

  ಒಳಬಂದ ಉಗ್ರರಿಗೆ ಗುಂಡಿನ ಸ್ವಾಗತ: ಎದ್ನೊ ಬಿದ್ನೊ ಅಂತ ಓಡಿದರು ಪಾಕ್‌ನತ್ತ!

  ಭಾರತದ ಗಡಿಯೊಳಗೆ ನುಸುಳಲು ಯತ್ನಿಸಿದ ಪಾಕಿಸ್ತಾನಿ ಉಗ್ರರ ಮೇಲೆ ಭಾರತೀಯ ಸೈನಿಕರು ಗುಂಡಿನ ದಾಳಿ ನಡೆಸಿದ್ದು, ಪ್ರಾಣ ಉಳಿಸಿಕೊಳ್ಳಲು ಉಗ್ರರು ಓಡಿ ಹೋಗುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಕುರಿತು ಭಾರತೀಯ ಸೇನೆ ವಿಡಿಯೋ ಬಿಡುಗಡೆ ಮಾಡಿದೆ.

 • Video Icon

  NEWS21, Sep 2019, 10:54 AM IST

  ಸಿಲಿಕಾನ್ ಸಿಟಿಗೆ ಉಗ್ರರ ಆತಂಕ; ನಗರದಲ್ಲಿ ಹೈ ಅಲರ್ಟ್!

  ಸಿಲಿಕಾನ್ ಸಿಟಿ ಮೇಲೆ ಉಗ್ರು ಕಣ್ಣಿಟ್ಟಿದ್ದಾರೆ. ಸೆಪ್ಟೆಂಬರ್  30 ರಂದು ಬಾಂಬ್ ಬ್ಲಾಸ್ಟ್ ಮಾಡಲು ಪ್ಲಾನ್ ಮಾಡಿದ್ದಾರಂತೆ! ವಿಧಾನಸೌಧ, ವಿಧಾನಸೌಧ ಮೆಟ್ರೋ ಸ್ಟೇಷನ್ ಕೂಡಾ ಇವರ ಟಾರ್ಗೆಟ್. ಬಾಂಬ್ ಬ್ಲಾಸ್ಟ್ ಮಾಡೋದಾಗಿ ಶಂಕಿತ ಉಗ್ರರು ಬೆದರಿಕೆ ಪತ್ರ ಬರೆದಿದ್ದಾರೆ. ಹೈಕೋರ್ಟ್ ರಿಜಿಸ್ಟ್ರಾರ್ ದರ್ಶನ್ ಸಿಂಗ್ ನಾಗಪಾಲ್ ಎಂಬಾತನಿಂದ ಪತ್ರ ಬಂದಿದೆ ಎನ್ನಲಾಗಿದೆ. 

   

 • FM

  NEWS12, Sep 2019, 8:59 AM IST

  ಉಗ್ರರಿಗೆ ಪಾಕ್‌ನ ಎಫ್‌ಎಂ ಕೋಡ್ ಭೇದಿಸಿದ ಸೇನೆ!

  ಉಗ್ರರಿಗೆ ಎಫ್‌ಎಂ ಕೋಡ್ ಮೂಲಕ ಮಾಹಿತಿ ರವಾನಿಸುತ್ತಿದ್ದ ಪಾಕಿಸ್ತಾನ| ಪಾಕಿಸ್ತಾನ ಕಳುಹಿಸುತ್ತಿದ್ದ ಕೋಡ್ ಬೇಧಿಸಿದ ಭಾರತೀಯ ಸೇನೆ!

 • The Islamic terrorists caught in Assam,had planned to bomb blast in country on August 15
  Video Icon

  News10, Sep 2019, 3:33 PM IST

  ಸಿಲಿಕಾನ್‌ ಸಿಟಿ ಮೇಲೆ ಉಗ್ರರ ಕರಿನೆರಳು..!

  ಭಾರತಕ್ಕೆ ಉಗ್ರರು ನುಸುಳಿರುವ ಬಗ್ಗೆ ಸೇನೆಗೆ ಸಾಕ್ಷ್ಯ ಸಮೇತ ಮಾಹಿತಿ ಲಭ್ಯವಾಗಿರುವ ಬೆನ್ನಲ್ಲೇ ಇದೀಗ ಬೆಂಗಳೂರಿಗೆ ಉಗ್ರ ದಾಳಿಯ ಆತಂಕ ಶುರುವಾಗಿದೆ.

 • Pakistan is preparing for 'Marine Jihad', India's Army is ready, will not be able to do terrorist attack like 26/11 again
  Video Icon

  News10, Sep 2019, 12:56 PM IST

  ಭಾರತಕ್ಕೆ ಉಗ್ರರ ಎಂಟ್ರಿ..! ದಕ್ಷಿಣ ಭಾರತವೇ ಟಾರ್ಗೆಟ್..?

  ಮುಂಬೈ ಮಾದರಿಯ ದಾಳಿಗೆ ಉಗ್ರರು ಸಂಚು ರೂಪಿಸಿರುವ ಕುರಿತು ಮಾಹಿತಿ ಲಭ್ಯವಾಗಿದೆ. 'ಸಮುಂದರಿ' ಜಿಹಾದ್ ಎಂಬ ತಂತ್ರವನ್ನು ಪ್ರಯೋಗಿಸಲು ಉಗ್ರರು ಸಿದ್ಧತೆ ನಡೆಸಿದ್ದು, ಸಮುದ್ರ ಮಾರ್ಗವಾಗಿ ದೇಶದೊಳಗೆ ನುಸುಳುತ್ತಿದ್ದಾರೆ. ಈ ಬಗ್ಗೆ ಭಾರತಕ್ಕೆ ಸಕ್ಷ್ಯಾಧಾರಗಳೂ ಲಭ್ಯವಾಗಿದೆ.

 • hafiz saeed

  NEWS5, Sep 2019, 8:51 AM IST

  ನೂತನ ಭಯೋತ್ಪಾದನಾ ತಡೆ ಕಾಯ್ದೆ:ಸಯೀದ್‌,ಮಸೂದ್‌,ದಾವೂದ್‌ ಹೊಸದಾಗಿ ಉಗ್ರ ಪಟ್ಟ

  ಜೈಷ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆಯ ಮುಖ್ಯಸ್ಥ ಅಜರ್‌ ಮೆಹಮೂದ್‌, ಜಮಾದ್‌-ಉದ್‌-ದವಾ ಸಂಸ್ಥಾಪಕ ಹಫೀಜ್‌ ಮೊಹಮ್ಮದ್‌ ಸಯೀದ್‌, ಲಷ್ಕರ್‌ ಕಮಾಂಡರ್‌ ಝಾಕಿರ್‌-ಉರ್‌-ರೆಹ್ಮಾನ್‌ ಲಖ್ವಿ, ಭೂಗತ ಪಾತಕಿ ದಾವೂದ್‌ ಇಬ್ರಾಹಿಂನನ್ನು ನೂತನ ಭಯೋತ್ಪಾದನಾ ತಡೆ ಕಾಯ್ದೆ ಅನ್ವಯ ವ್ಯಕಿಗತ ಉಗ್ರರು ಎಂದು ಕೇಂದ್ರ ಸರ್ಕಾರ ಬುಧವಾರ ಸರ್ಕಾರ ಘೋಷಿಸಿದೆ.