ಉಂಗುರ  

(Search results - 21)
 • nivedita gowda

  Entertainment7, Oct 2019, 11:28 AM IST

  ದಸರಾ ವೇದಿಕೆಯಲ್ಲಿ ಚಂದನ್ ಪ್ರಪೋಸ್; ಟೀಕಿಸಿದವರಿಗೆ ಉತ್ತರ ಕೊಟ್ಟ ನಿವೇದಿತಾ ಗೌಡ!

  ನಾಡಹಬ್ಬ ದಸರಾ ವೇದಿಕೆಯಲ್ಲಿ ಬಿಗ್ ಬಾಸ್ ವಿಜೇತ ಚಂದನ್ ಶೆಟ್ಟಿ ನಿವೇದಿತಾ ಗೌಡರಿಗೆ ಪ್ರಪೋಸ್ ಮಾಡಿ ಉಂಗುರ ತೊಡಿಸಿದ್ದು ಸೋಷಿಯಲ್ ಮೀಡಿಯಾದಲ್ಲಿ ಅತೀವ ಆಕ್ರೋಶ ವ್ಯಕ್ತವಾಗುತ್ತಿದೆ. ತಮ್ಮ ವೈಯಕ್ತಿಕ ವಿಚಾರಗಳಿಗೆ ದಸರಾ ವೇದಿಕೆಯನ್ನು ಬಳಸಿಕೊಂಡಿರುವುದ ಪರ- ವಿರೋಧ ಚರ್ಚೆಯಾಗುತ್ತಿದೆ. ಈ ಬಗ್ಗೆ ಕಾಮೆಂಟ್ ಮಾಡಿದವರಿಗೆ ನಿವೇದಿತಾ ಗೌಡ ತಿರುಗೇಟು ನೀಡಿದ್ದಾರೆ. 

 • Udupi rainbow
  Video Icon

  Karnataka Districts4, Oct 2019, 10:32 PM IST

  ಸೂರ್ಯನ ಸುತ್ತ ಉಂಗುರ, ಉಡುಪಿಯಲ್ಲಿ ಕಂಡ ‘ರವಿಕ್ರಾಂತ' ಯುದ್ಧ ರಹಸ್ಯ!

  ಉಡುಪಿಯಲ್ಲಿ ಕಂಡ ಸೂರ್ಯನ ಸುತ್ತದ ಉಂಗುರ ಹಿಒಸದೊಂದು ಕತೆ ಹೇಳುತ್ತಿದೆ.  ಹಾಗಾದರೆ ಈ ಉಂಗುರಕ್ಕೂ ಯುದ್ಧಕ್ಕೂ ಕಾರಣವಿದೇಯಾ? ಇರಿಹಾಸ ಮತ್ತು ದಾಖಲೆಗಳು ಏನು ಹೇಳುತ್ತವೆ.

 • JDS

  ASTROLOGY26, May 2019, 11:16 PM IST

  ಶನಿ ದೋಷ ನಿವಾರಣೆಗೆ 50 ಲಕ್ಷದ ನೀಲಮಣಿ ಉಂಗುರ ಧರಿಸಿದ ಜೆಡಿಎಸ್ ಮುಖಂಡ

  ಉತ್ತರ ಕನ್ನಡ ಜಿಲ್ಲಾ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಅನಂತ್ ಕುಮಾರ್ ಹೆಗಡೆ ಅವರಿಗೆ ದಾಖಲೆಯ ಜಯ ಸಿಕ್ಕಿದೆ. 4.7 ಲಕ್ಷ ಮತಗಳ ಅಂಥರದಲ್ಲಿ ಜೆಡಿಎಸ್ ನ ಆನಂದ್ ಅಸ್ನೋಟಿಕರ್ ಅವರಿಗೆ ಸೋಲು ಉಣಿಸಿದ್ದಾರೆ.

 • jaggesh

  ENTERTAINMENT1, Apr 2019, 12:11 PM IST

  ಜಗ್ಗೇಶ್ ಕೈತುಂಬಾ ಧರಿಸೋ ಉಂಗುರದ ಹಿಂದಿದೆ ಈ ರಹಸ್ಯ!

   

  ಏನಪ್ಪಾ ಇದು ನವರಸ ನಾಯಕನ ಕೈಯಲ್ಲಿ ಇಷ್ಟೊಂದು ಉಂಗುರಗಳು? ಸಿನಿಮಾಗೆ ಲಕ್ಕಾ ಅಥವಾ ಇದರ ಹಿಂದೆ ಏನಾದ್ರೂ ಇದ್ಯಾ? ಇಲ್ಲಿದೆ ನೋಡಿ.

 • Sharmila

  Lok Sabha Election News1, Apr 2019, 9:40 AM IST

  ರ‌್ಯಾಲಿ ವೇಳೆ ಜಗನ್ ಸೋದರಿಯ ಚಿನ್ನದ ಉಂಗುರ ಕದ್ದ ಅಭಿಮಾನಿ!: ವಿಡಿಯೋ ವೈರಲ್

  ಲೋಕಸಭಾ ಚುನಾವಣಾ ಕಣ ರಂಗೇರಿದೆ ಪಕ್ಷಗಳು ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದರೆ, ಅಭ್ಯರ್ಥಿಗಳು ಮತದಾರನ ಓಲೈಸುವ ಯತ್ನದಲ್ಲಿವೆ. ಹೀಗಿರುವಾಗ ಪ್ರಚಾರ ನಡೆಸುತ್ತಿದ್ದ ಸಂದರ್ಭದಲ್ಲಿ ವೈ. ಎಸ್. ಜಗನ್ ಮೋಹನ್ ರೆಡ್ಡಿ ಸಹೋದರಿ ಶರ್ಮಿಳಾ ಕೈಯಲ್ಲಿದ್ದ ಉಂಗುರ ಕದ್ದ ಘಟನೆ ನಡೆದಿದೆ

 • Ring

  INTERNATIONAL12, Dec 2018, 1:30 PM IST

  9 ವರ್ಷದ ಹಿಂದೆ ಕಳೆದಿದ್ದ ಉಂಗುರ ಸಿಕ್ಕಿದ್ದು ಎಲ್ಲಿ ಗೊತ್ತಾ?

  ಅಮೆರಿಕದ ನ್ಯೂಜೆರ್ಸಿಯ ಮಹಿಳೆಯ್ಬೊಳು ಎಷ್ಟು ಅದೃಷ್ಟವಂತೆ ಅಂದರೆ ಆಕೆಯ ಉಂಗುರ ಕಳೆದು ಹೋಗಿ 9 ವರ್ಷದ ಬಳಿಕ ಪತ್ತೆಯಾಗಿದೆ. ಅಷ್ಟಕ್ಕೂ ರಿಂಗ್ ಪತ್ತೆಯಾಗಿದ್ದು ಎಲ್ಲಿ ಅಂತೀರಾ? ಇಲ್ಲಿದೆ ವಿವರ

 • Sandalwood11, Dec 2018, 4:40 PM IST

  ನಿಶ್ಚಿತಾರ್ಥದ ಉಂಗುರದಲ್ಲಿ ದೈವಭಕ್ತಿ ಮೆರೆದ ಧ್ರುವ ಸರ್ಜಾ ಜೋಡಿ

  ಧ್ರುವ ಸರ್ಜಾ ಆಂಜನೇಯನ ಪರಮ ಭಕ್ತ. ಅದೇ ರೀತಿ ಪ್ರೇರಣಾ ಕೂಡಾ ಕಡಿಮೆಯೇನಿಲ್ಲ. ಅವರೂ ಕೂಡಾ ದೈವಭಕ್ತರೇ. ನಿಶ್ಚಿತಾರ್ಥದ ದಿನ ಹಸುವಿನ ಪೂಜೆ ಮಾಡಿದ್ದಾರೆ. ಅದೇ ರೀತಿ ಪ್ರೇರಣಾ ತೊಡಿಸಿದ ಉಂಗುರದಲ್ಲೂ ಕೂಡಾ ದೈವ ಭಕ್ತಿ ಎದ್ದು ಕಾಣುತ್ತಿತ್ತು.

 • Video Icon

  Sandalwood10, Dec 2018, 5:10 PM IST

  ಧ್ರುವ ಸರ್ಜಾ- ಪ್ರೇರಣಾ ಲವ್ ಸ್ಟೋರಿ ಶುರುವಾಗಿದ್ದು ಹೇಗೆ ಗೊತ್ತಾ?

  ನಟ ಧ್ರುವ ಸರ್ಜಾ, ತನ್ನ ಆಸೆಯಂತೆ  ಹದಿನಾರು ವರ್ಷದಿಂದ ಪ್ರೀತಿಸುತ್ತಿದ್ದ ಬಾಲ್ಯದ ಗೆಳತಿ ಪ್ರೇರಣಾಳೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.  ಕಲಾ ನಿರ್ದೇಶಕ ಅರುಣ್ ಸಾಗರ್ ನೇತೃತ್ವದಲ್ಲಿ ನಿರ್ಮಾಣವಾದ ತೆಂಗಿನ ಗರಿ, ಮಾವಿನ ಎಲೆಯ ಹಸಿರು ತಳಿರು-ತೋರಣಗಳಿಂದ ಕೂಡಿದ ವೇದಿಕೆಯಲ್ಲಿ ಪ್ರೇರಣಾ ಹಾಗೂ ಧ್ರುವ ಪರಸ್ಪರ ಉಂಗುರ ಬದಲಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ದರ್ಶನ್ ಸೇರಿದಂತೆ ಸ್ಯಾಂಡಲ್‌ವುಡ್‌ನ ಗಣ್ಯರು ಭಾಗವಹಿಸಿ ಧ್ರುವ ಹಾಗೂ ಪ್ರೇರಣಾಗೆ ಶುಭಕೋರಿದ್ದಾರೆ. ಇವರಿಬ್ಬರ ನಡುವೆ ಲವ್ವಾಗಿದ್ದು ಹೇಗೆ? ಇಲ್ಲಿದೆ ಇಂಟರೆಸ್ಟಿಂಗ್ ಕಹಾನಿ.  

 • Deepika was all glowing with 'Ek Chutki Sindhoor'
  Video Icon

  Sandalwood19, Nov 2018, 3:53 PM IST

  ದೀಪ್- ವೀರ್ ಮದುವೆಗೆ ಮಾಡಿದ ಖರ್ಚೆಷ್ಟು ಗೊತ್ತಾ?

  ದೀಪಿಕಾ ಪಡುಕೋಣೆ - ರಣವೀರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಾಯ್ತು. ಇಟಲಿಯಲ್ಲಿ ಅದ್ದೂರಿಯಾಗಿ ಮದುವೆಯೂ ಮಾಡಿಕೊಂಡದ್ದಾಯ್ತು. ಆದರೆ ವಿಚಾರ ಅದಲ್ಲ, ಅವರ ಮದುವೆಗೆ, ಉಂಗುರಕ್ಕೆ, ಡ್ರೆಸ್ ಗೆ ಖರ್ಚು ಮಾಡಿದ ವೆಚ್ಚವೆಷ್ಟು ಗೊತ್ತಾ? ಅಯ್ಯೋಯ್ಯೋ ಕೇಳಿದ್ರೆ ಶಾಕ್ ಆಗ್ತೀರಿ.  ಸ್ಟಾರ್ ಕಪಲ್ ನ ಅದ್ದೂರಿ ಮದುವೆ ಇದು. 

 • Deepika

  Cine World17, Nov 2018, 9:12 AM IST

  ದೀಪಿಕಾ ನಿಶ್ಚಿತಾರ್ಥದ ಉಂಗುರದ ಬೆಲೆ 2.5 ಕೋಟಿ!

  ರಿಯಲ್‌ ಎಸ್ಟೇಟ್‌ ಉದ್ಯಮಿಯ ಪುತ್ರನಾಗಿರುವ ರಣವೀರ್‌ಸಿಂಗ್‌, ತಮ್ಮ ಭಾವಿ ಪತ್ನಿಗೆ ಸುಂದರವಾದ ವಜ್ರದ ಉಂಗುರವೊಂದನ್ನು ತೊಡಿಸಿದ್ದರು. ಈ ಉಂಗುರ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ಕಾರಣ ದೀಪಿಕಾಗೆ ತೊಡಿಸಲಾದ ಈ ಸುಂದರ ಉಂಗುರದ ಬೆಲೆ 1.3 ಕೋಟಿ ರು.ನಿಂದ 2.3 ಕೋಟಿ ರು.ವರೆಗೂ ಇರಬಹುದು ಎಂದು ಹೇಳಲಾಗಿದೆ.

 • Narendra Modi

  NEWS19, Sep 2018, 2:35 PM IST

  ಪ್ರಧಾನಿ ನರೇಂದ್ರ ಮೋದಿ ಆಸ್ತಿ ಏರಿಕೆ

  • ಮೋದಿ ಅವರ ಬಳಿ ಕಾರ್ ಅಥವಾ ಬೈಕ್ ಇಲ್ಲ. ನಾಲ್ಕು ಚಿನ್ನದ ಉಂಗುರಗಳಿದ್ದು, ಅವುಗಳ ಮೌಲ್ಯ 1,38,060 ರು. 
  •  ತೆರಿಗೆ ಉಳಿಸುವ ಸಲುವಾಗಿ ಎಲ್ ಆ್ಯಂಡ್ ಟಿ ಕಂಪನಿಯ ಮೂಲಸೌಕರ್ಯ ಬಾಂಡ್‌ನಲ್ಲಿ ಅವರು 20 ಸಾವಿರ ರು. ತೊಡಗಿಸಿದ್ದಾರೆ
 • Saina Nehwal Ring

  SPORTS30, Aug 2018, 12:53 PM IST

  ಸೈನಾ ನೆಹ್ವಾಲ್‌ಗೆ ರಿಂಗ್ ತೊಡಿಸಿದ ಹರ್ವಿರ್ ಸಿಂಗ್!

  ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಪದಕ ಗೆದ್ದ ಬೆನ್ನಲ್ಲೇ ಸೈನಾ ನೆಹ್ವಾಲ್ ಉಂಗುರ ತೊಟ್ಟ ಫೋಟೋ ಬಹಿರಂಗವಾಗಿದೆ.   ಸೈನಾ ಸದ್ದಿಲ್ಲದ ನಿಶ್ಚಿತಾರ್ಥ ಮಾಡಿಕೊಂಡಿದ್ದಾರ? ಅಷ್ಟಕ್ಕೂ ಸೈನಾಗೆ ಉಂಗುರ ತೊಡಿಸಿದ್ದು ಯಾರು?ಅನ್ನೋ ಹಲವು ಪ್ರಶ್ನೆಗಳು ಎದ್ದಿದೆ. ಇಲ್ಲಿದೆ ಸಂಪೂರ್ಣ ವಿವರ.

 • Priyanka Chopra

  Cine World17, Aug 2018, 4:00 PM IST

  ಪ್ರಿಯಾಂಕ ಚೋಪ್ರಾ ಎಂಗೇಜ್‌ಮೆಂಟ್ ಉಂಗುರದ ಬೆಲೆ ಎಷ್ಟು ಗೊತ್ತಾ?

  ಪ್ರಿಯಾಂಕ ಚೋಪ್ರಾ- ನಿಕ್ ಜೋನ್ಸ್ ನಿಶ್ಚಿತಾರ್ಥದ ಉಂಗುರವನ್ನು ರಿವೀಲ್ ಮಾಡಿದ್ದಾರೆ. ಪಿಗ್ಗಿ ಆತ್ಮೀಯ ಗೆಳತಿ ರವಿನಾ ಟಂಡನ್ ಜೊತೆ ಉಂಗುರದ ಸೆಲ್ಫಿ ತೆಗೆದು ಇನ್ಸ್ಟಾಗ್ರಾಮ್ ನಲ್ಲಿ ಶೇರ್  ಮಾಡಿಕೊಂಡಿದ್ದಾರೆ. 

 • News28, Jul 2018, 8:24 AM IST

  ಲಂಡನ್ ನಲ್ಲಿ ನಡೆದ ಪ್ರಿಯಾಂಕ ಚೋಪ್ರಾ ನಿಶ್ಚಿತಾರ್ಥ : ವರ ಯಾರು..?

  ಬಾಲಿವುಡ್ ಬ್ಯೂಟಿ ಪ್ರಿಯಾಂಕ ಚೋಪ್ರಾ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಲಂಡನ್ ನಲ್ಲಿ ತಮ್ಮ ಗೆಳೆಯನ ಜೊತೆ ಉಂಗುರ ಬದಲಾಯಿಸಿಕೊಂಡಿದ್ದು ವರ್ಷಾಂತ್ಯದ ವೇಳೆಗೆ ವಿವಾಹ ನೆರವೇರುವ ಸಾಧ್ಯತೆ ಇದೆ. 

 • Hanan

  NEWS27, Jul 2018, 4:23 PM IST

  ಮೀನು ಮಾರುತ್ತಿದ್ದ ಹುಡುಗಿ ಸೋಷಿಯಲ್ ಮೀಡಿಯಾ ಸೆನ್ಸೇಶನ್ ಆಗಿದ್ದೇಕೆ..?

  ಕೇರಳದಲ್ಲಿ ಕೈ ಉಂಗುರ ಹಾಕಿ ಸುಂದರವಾಗಿ ಮೇಕಪ್ ಮಾಡಿದ  ಕಾಲೇಜು ಹುಡುಗಿಯೋರ್ವಳು ಮೀನು ಮಾರುತ್ತಿರುವ ವಿಚಾರವೀಗ ಸೋಷಿಯಲ್ ಮೀಡಿಯಾ ಸೆನ್ಸೇಶನ್ ಆಗಿದೆ.