ಈಡನ್ ಗಾರ್ಡನ್ಸ್  

(Search results - 13)
 • virat kohli century record

  Cricket24, Nov 2019, 12:48 PM

  ಇನ್ನಿಂಗ್ಸ್‌ ಡಿಕ್ಲೇರ್‌ನಲ್ಲೂ ಟೀಂ ಇಂಡಿಯಾ ವಿಶ್ವ​ದಾ​ಖಲೆ!

  ವಿಂಡೀಸ್‌ ವಿರುದ್ಧ ಕಿಂಗ್‌ಸ್ಟನ್‌ನಲ್ಲಿ ನಡೆ​ದಿದ್ದ ಪಂದ್ಯ​ದಲ್ಲಿ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿ​ಕೊಂಡಿದ್ದ ಭಾರತ, ವಿಶಾ​ಖ​ಪ​ಟ್ಟಂನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆ​ದಿದ್ದ ಮೊದಲ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳನ್ನು ಡಿಕ್ಲೇರ್‌ ಮಾಡಿ​ಕೊಂಡಿತ್ತು.

 • undefined

  Cricket23, Nov 2019, 5:12 PM

  ಪಿಂಕ್ ಬಾಲ್ ಟೆಸ್ಟ್: ಟೀಂ ಇಂಡಿಯಾ ಮೊದಲ ಇನಿಂಗ್ಸ್ ಡಿಕ್ಲೇರ್, ಭರ್ಜರಿ ಮುನ್ನಡೆ

  ಮೊದಲ ದಿನದಾಟದಲ್ಲಿ ಬಾಂಗ್ಲಾದೇಶವನ್ನು ಕೇವಲ 106 ರನ್’ಗಳಿಗೆ ಆಲೌಟ್ ಮಾಡಿ ಇನಿಂಗ್ಸ್ ಆರಂಭಿಸಿದ್ದ ಭಾರತ 3 ವಿಕೆಟ್ ಕಳೆದುಕೊಂಡು 174 ರನ್ ಬಾರಿಸಿತ್ತು. ಈ ಮೂಲಕ ಒಟ್ಟಾರೆ 68 ರನ್’ಗಳ ಮುನ್ನಡೆ ಸಾಧಿಸಿತ್ತು. ಇನ್ನು ಎರಡನೇ ದಿನದಾಟ ಮುಂದುವರೆಸಿದ ರಹಾನೆ-ಕೊಹ್ಲಿ ಜೋಡಿ 4ನೇ ವಿಕೆಟ್’ಗೆ 99 ರನ್’ಗಳ ಜತೆಯಾಟ ನಿಭಾಯಿಸಿದರು.

 • সচিন
  Video Icon

  Cricket23, Nov 2019, 12:56 PM

  ಅಪರೂಪದ ಕ್ಷಣಗಳಿಗೆ ಸಾಕ್ಷಿಯಾಯ್ತು ಈಡನ್ ಗಾರ್ಡನ್ಸ್ ಮೈದಾನ..!

  ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗರು, ಬ್ಯಾಡ್ಮಿಂಟನ್ ತಾರೆ ಸಿಂಧು, ಬಾಕ್ಸಿಂಗ್ ಪಟು ಮೇರಿ ಕೋಮ್, ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಈ ಕುರಿತಾದ ವರದಿ ಇಲ್ಲಿದೆ ನೋಡಿ... 

 • उन्होंने मिठाई की तस्वीर शेयर करते हुए लिखा, कोलकाता में मिठाई भी गुलाबी हो गईं।

  Cricket22, Nov 2019, 6:33 PM

  ಕ್ರಿಕೆಟ್ ಕಾಶಿ ಈಡನ್ ಗಾರ್ಡನ್ಸ್‌ನಲ್ಲಿ Pinkನದ್ದೇ ಕಾರುಬಾರು..!

  ಭಾರತದ ಕ್ರಿಕೆಟ್ ಕಾಶಿ ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನಲ್ಲಿ ಐತಿಹಾಸಿಕ ಪಿಂಕ್ ಬಾಲ್ ಟೆಸ್ಟ್ ಪಂದ್ಯ ಆರಂಭವಾಗಿದೆ. ಚೊಚ್ಚಲ ಹಗಲು-ರಾತ್ರಿ ಟೆಸ್ಟ್ ಪಂದ್ಯಕ್ಕೆ ಕೋಲ್ಕತಾ ಪಿಂಕ್ ಬಣ್ಣದಲ್ಲಿ ಮದುವಣಗಿತ್ತಿಯಂತೆ ಸಿಂಗಾರಕೊಂಡಿದೆ. ಪಿಂಕ್ ಬಾಲ್ ಟೆಸ್ಟ್ ಹವಾ ಹೇಗಿದೆ ಎಂದರೆ, ಈಗಾಗಲೇ ನಾಲ್ಕು ದಿನದ ಪಂದ್ಯದ ಟಿಕೆಟ್ ಸೋಲ್ಡೌಟ್ ಆಗಿವೆ.
  ಪಂದ್ಯದಲ್ಲಿ ಚೆಂಡು ಮಾತ್ರವಲ್ಲ, ಸಾರ್ವಜನಿಕರು ಸಂಚರಿಸುವ ಬಸ್, ಬಿಲ್ಡಿಂಗ್, ಈಡನ್ ಗಾರ್ಡನ್ಸ್ ಮೈದಾನ ಎಲ್ಲವೂ ಪಿಂಕ್’ಮಯವಾಗಿ ಬದಲಾಗಿದೆ. ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾದ ಬಳಿಕ ಕೈಗೊಂಡ ಕ್ರಾಂತಿಕಾರಕ ನಿರ್ಧಾರಗಳಲ್ಲಿ ಡೇ & ಟೆಸ್ಟ್ ಪಂದ್ಯ ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಅಚ್ಚಳಿಯದೇ ಉಳಿಯಲಿದೆ ಎಂದರೆ ಅತಿಶಯೋಕ್ತಿಯಲ್ಲ.
   

 • आर अश्विन- भारतीय स्पिनर आर अश्विन भी पूरी लय में दिखे। अश्विन ने पहली पारी में 2 और दूसरी पारी में 3 विकेट लिए। अश्विन ने इस मैच में भारत की जमीन पर 250 विकेट भी पूरे किए। इसी के साथ अश्विन ने सबसे कम मैचों में 250 विकेट के मामले में हरभजन सिंह और अनिल कुंबले को भी पीछे छोड़ दिया।

  Cricket22, Nov 2019, 2:28 PM

  ಡೇ & ನೈಟ್ ಟೆಸ್ಟ್: ವೇಗಿಗಳ ಬಿರುಗಾಳಿ, ಬಾಂಗ್ಲಾ 38/5

  ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬಾಂಗ್ಲಾದೇಶ ಆರಂಭಿಕ ಆಘಾತ ಅನುಭವಿಸಿದೆ. 7ನೇ ಓವರ್’ನಲ್ಲಿ ಇಶಾಂತ್ ಶರ್ಮಾ ಭಾರತಕ್ಕೆ ಮೊದಲ ಯಶಸ್ಸು ತಂದಿತ್ತರು. 4 ರನ್ ಬಾರಿಸಿದ್ದ ಇಮ್ರಲ್ ಕಯೀಸ್ ಅವರನ್ನು ಎಲ್ ಬಿ ಬಲೆಗೆ ಕೆಡುವುದಕ್ಕೆ ಇಶಾಂತ್ ಯಶಸ್ವಿಯಾದರು.

 • বিরাট কোহলি ও রবি শাস্ত্রী

  Cricket22, Nov 2019, 11:41 AM

  ಡೇ & ನೈಟ್ ಟೆಸ್ಟ್: ಟೀಂ ಇಂಡಿಯಾಗೆ ಕ್ಲೀನ್ ಸ್ವೀಪ್ ಗುರಿ

  ರೋಹಿತ್‌ ಶರ್ಮಾ ಪಾಲಿಗೆ ಈಡನ್‌ ಗಾರ್ಡನ್ಸ್‌ ಅದೃ​ಷ್ಟದ ತಾಣವಾಗಿದ್ದು, ಮತ್ತೊಂದು ದೊಡ್ಡ ಇನ್ನಿಂಗ್ಸ್‌ ಆಡುವ ಗುರಿ ಹೊಂದಿ​ದ್ದಾರೆ. ಮಯಾಂಕ್‌ ಅಗರ್‌ವಾಲ್‌, ಚೇತೇ​ಶ್ವರ್‌ ಪೂಜಾರ, ವಿರಾಟ್‌ ಕೊಹ್ಲಿ, ಅಜಿಂಕ್ಯ ರಹಾನೆ ಪೈಕಿ ಯಾರೊ​ಬ್ಬರು ಕ್ರೀಸ್‌ನಲ್ಲಿ ಹೆಚ್ಚು ಸಮಯ ನಿಂತರೂ ಬಾಂಗ್ಲಾಗೆ ಉಳಿ​ಗಾ​ಲ​ವಿಲ್ಲ. 

 • pink ball

  Cricket18, Nov 2019, 1:37 PM

  ಹಗಲು-ರಾತ್ರಿ ಟೆಸ್ಟ್‌ಗೆ ಕೋಲ್ಕ​ತಾ​ದಲ್ಲಿ ಸಿದ್ಧತೆ!

  ಪಂದ್ಯ​ವನ್ನು ಅವಿ​ಸ್ಮ​ರ​ಣೀ​ಯ​ಗೊ​ಳಿ​ಸ​ಲು ಹಾಗೂ ಪ್ರಚಾರಕ್ಕಾಗಿ ಹಲವು ಯೋಜನೆಗಳನ್ನು ಕೈಗೊ​ಳ್ಳ​ಲಾ​ಗಿ​ದೆ. ಪಿಂಕ್‌ ಬಾಲ್‌ ಟೆಸ್ಟ್‌ ಆರಂಭದಿಂದ ಮುಕ್ತಾಯದ ವರೆಗೂ ಗುಲಾಬಿ ಬಣ್ಣದ ಬಲೂನ್‌ ಒಂದ​ನ್ನು ಮೈದಾನದ ಮೇಲೆ ಹಾರಿಸಲಾಗುತ್ತದೆ.

 • RCB KKR Virat Kohli Dinesh Karthik

  SPORTS19, Apr 2019, 7:34 PM

  ಟಾಸ್ ಗೆದ್ದ KKR ಫೀಲ್ಡಿಂಗ್ ಆಯ್ಕೆ- RCBಯಲ್ಲಿ ಮಹತ್ತರ ಬದಲಾವಣೆ!

  ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯುತ್ತಿರುವ KKR ಹಾಗೂ RCB ನಡುವಿನ ಪಂದ್ಯ ಹಲವು ಕುತೂಹಲ ಕೆರಳಿಸಿದೆ. ಎರಡೂ ತಂಡಕ್ಕೂ  ಗೆಲುವು ಅನಿವಾರ್ಯವಾಗಿದೆ. ಈಗಾಗಲೇ ಟಾಸ್ ಗೆದ್ದಿರು  KKR ಫೀಲ್ಡಿಂಗ್ ಆಯ್ಕೆ ಮಾಡಿದೆ. ಉಭಯ ತಂಡದಲ್ಲಿನ ಬದಲಾವಣೆ ಏನು? ಇಲ್ಲಿದೆ ವಿವರ.

 • Rssuell

  SPORTS12, Apr 2019, 9:46 PM

  IPL 2019: ಡೆಲ್ಲಿಗೆ 179 ರನ್ ಟಾರ್ಗೆಟ್ ನೀಡಿದ KKR!

  ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದದ KKR ಘರ್ಜಸಿದೆ. ಮತ್ತೆ ರಸೆಲ್ ಮೇನಿಯಾ ಅಭಿಮಾನಿಗಳಿಗೆ ಮನರಂಜನೆ ನೀಡಿದೆ. ಈಡನ್ ಗಾರ್ಡನ್ಸ್ ಮೈದಾದಲ್ಲಿ ರಸೆಲ್ ಸಿಡಿಲಬ್ಬರದ ಬ್ಯಾಟಿಂಗ್‌ನಿಂಗ ಕೋಲ್ಕತಾ 178 ರನ್ ಸಿಡಿಸಿದೆ. ಇಲ್ಲಿದೆ ಪಂದ್ಯದ ಅಪ್‌ಡೇಟ್ಸ್  

 • Royal Challengers Bangalore suffered their sixth consecutive defeat on Sunday against Delhi Capitals in Chinnaswamy stadium. Delhi won by 4 wickets against RCB.

  SPORTS12, Apr 2019, 7:33 PM

  IPL 2019: ಟಾಸ್ ಗೆದ್ದ ಡೆಲ್ಲಿ ಫೀಲ್ಡಿಂಗ್ ಆಯ್ಕೆ!

  KKR ಹಾಗೂ ಡೆಲ್ಲಿ ನಡುವಿನ ಹೋರಾಟಕ್ಕೆ ವೇದಿಕೆ ಸಜ್ಜಾಗಿದೆ. ಕೋಲ್ಕತಾ ಈಡನ್ ಗಾರ್ಡನ್ಸ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದಿರುವ  DC  ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಉಭಯ ತಂಡದ ಬದಲಾವಣೆ ಏನು? ಇಲ್ಲಿದೆ ವಿವರ.

 • SRH Warner

  SPORTS24, Mar 2019, 5:48 PM

  IPL 2019: KKR ಗೆಲುವಿಗೆ 182 ರನ್ ಟಾರ್ಗೆಟ್ ನೀಡಿದ SRH!

  KKR ವಿರುದ್ಧದ ಲೀಗ್ ಪಂದ್ಯದಲ್ಲಿ SRH ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಈ ಮೂಲಕ 181 ರನ್ ಕಲೆಹಾಕಿದೆ. ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯುತ್ತಿರುವ ರೋಚಕ ಪಂದ್ಯದಲ್ಲಿ ಕೆಕಆರ್ ಗೆಲುವಿಗೆ 182 ರನ್ ಗಳಿಸಬೇಕಿದೆ. 
   

 • undefined

  SPORTS5, Nov 2018, 1:11 PM

  ಈಡನ್ ಗಾರ್ಡನ್ಸ್‌ನಲ್ಲಿ ಅಜರುದ್ದೀನ್ ರಿಂಗ್ ಬೆಲ್-ಗಂಭೀರ್ ಆಕ್ರೋಶ!

  ಭ್ರಷ್ಟಾಚಾರ, ಕಳ್ಳಾಟಗಳನ್ನ ಮುಕ್ತವಾಗಿಸಲು ಬಿಸಿಸಿಐ ಇಡುತ್ತಿರುವ ಹೆಜ್ಜೆ ತಪ್ಪಾಗಿದೆ. ಕಳಂಕಿತ ವ್ಯಕ್ತಿಗಳನ್ನ ಕರೆಯಿಸಿ, ಈಡನ್ ಗಾರ್ಡನ್ಸ್ ಪಂದ್ಯದ ರಿಂಗ್ ಬೆಲ್ ಮಾಡಿಸಿದ್ದೇಕೆ ಎಂದು ಕ್ರಿಕೆಟಿಗ ಗೌತಮ್ ಗಂಭೀರ್ ಆಕ್ರೋಶ ಹೊರಹಾಕಿದ್ದಾರೆ.

 • IPL match

  25, May 2018, 10:49 AM

  ಫೈನಲ್ ಗೆ 2ನೇ ಟಿಕೆಟ್ ಯಾರಿಗೆ?

  ಪ್ರಚಂಡ ವಲಯದಲ್ಲಿರುವ 2 ಬಾರಿ ಚಾಂಪಿಯನ್ ಕೋಲ್ಕತಾ ನೈಟ್‌ರೈಡರ್ಸ್‌, 2016ರ ಚಾಂಪಿಯನ್ ಸನ್‌ರೈಸರ್ಸ್‌ ಹೈದರಾಬಾದ್ ಕಳಪೆ ಲಯದ ಲಾಭ ಪಡೆದು ಐಪಿಎಲ್ 11ನೇ ಆವೃತ್ತಿಯ ಫೈನಲ್‌ಗೇರಲು ಹಾತೊರೆಯುತ್ತಿದೆ. ಶುಕ್ರವಾರ ಇಲ್ಲಿನ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪ್ಲೇ-ಆಫ್ ಹಂತದ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಉಭಯ ತಂಡಗಳು ಫೈನಲ್‌ನಲ್ಲಿ ಸ್ಥಾನಕ್ಕಾಗಿ ಸೆಣಸಾಡಲಿವೆ.