ಈಜಿಪ್ಟ್  

(Search results - 21)
 • <p>FGM</p>

  International7, Jun 2020, 10:58 AM

  ಕೊರೋನಾ ಟೆಸ್ಟ್ ನೆಪದಲ್ಲಿ 3 ಹೆಣ್ಮಕ್ಕಳ ಪ್ರಜ್ಞೆ ತಪ್ಪಿಸಿ ಯೋನಿಚ್ಛೇದನ ನಡೆಸಿದ ಅಪ್ಪ!

  ನೀವು ಗಾಢ ನಿದ್ದೆಯಲ್ಲಿದ್ದಾಗ, ನಿಮ್ಮ ದೇಹದ ಒಂದು ಭಾಗವನ್ನು ಕತ್ತರಿಸುವ ಬಗ್ಗೆ ನೀವೆಂದಾದರೂ ಊಹಿಸಿದ್ದೀರಾ? ಒಂದು ವೇಳೆ ಹೀಗಾದರೂ, ಅನುಭವ ಹೇಗಿರಬಹುದು? ನೋವಿನಲ್ಲಿ ಚೀರಾಡಿ, ನರಳಾಡಬಹುದು. ಸದ್ಯ ಮೂವರು ಹೆಣ್ಮಕ್ಕಳಿಗೂ ಹೀಗೇ ಆಗಿದೆ. ಇಲ್ಲಿ ಆ ಮಕ್ಕಳ ತಂದೆಯೇ ಅವರಿಗೆ ದ್ರೋಹವೆಸಗಿದ್ದಾರೆ. ಕೊರೋನಾ ಲಸಿಕೆ ನೀಡುವ ನೆಪದಲ್ಲಿ ಮೂವರು ಹೆಣ್ಮಕ್ಕಳ ಯೋನಿಚ್ಛೇದನ ನಡೆಸಿದ್ದಾರೆ. ಮಕ್ಕಳಿಗೆ ಪ್ರಜ್ಞೆ ತಪ್ಪಿಸಿದ ಅಪ್ಪ, ಕ್ರೂರತೆಯ ಗಡಿ ದಾಟಿ ಮಕ್ಕಳ ಗುಪ್ತಾಂಗವನ್ನು ಬ್ಲೇಡ್‌ ಮೂಲಕ ಕತ್ತರಿಸಿದ್ದಾರೆ. ಇನ್ನು ಈ ಘಟನೆ ಮಿಶ್ರ್‌(ಈಜಿಪ್ಟ್)ನಲ್ಲಿ ನಡೆದಿದ್ದು, ಇಲ್ಲಿ ಇಂತಹ ಕ್ರೂರ ಕೃತ್ಯಗಳ ಮೇಲೆ ಸಂಪೂರ್ಣ ಬ್ಯಾನ್ ಇದೆ ಎಂಬುವುದು ಉಲ್ಲೇಖನೀಯ. ಹೀಗಿದ್ದರೂ ತಂದೆ ವೈದ್ಯರ ಸಹಾಯದಿಂದ ಕಾನೂನು ಉಲ್ಲಂಘಿಸಿ ಇಂತಹ ಹೇಯ ಕೃತ್ಯವೆಸಗಿದ್ದಾರೆ.

 • Cine World4, May 2020, 5:00 PM

  ದೇಶದ ಅಧ್ಯಕ್ಷನನ್ನು ಅಣಕಿಸಿ ಜೈಲು ಸೇರಿದ್ದ ನಿರ್ದೇಶಕನ ಅನುಮಾನಾಸ್ಪದ ಸಾವು

  ಈಜಿಪ್ಟಿನ ಅಧ್ಯಕ್ಷರ  ಬಗ್ಗೆ ಮ್ಯೂಸಿಕಲ್‌ ವಿಡಿಯೋ ಮೂಲಕ ಅಣಕಿಸಿದ್ದ ನಿರ್ದೇಶಕನೊಬ್ಬ ಕಾರಾಗೃಹದಲ್ಲೇ  ಅನುಮಾನಸ್ಪದವಾಗಿ  ಸಾವಿಗೀಡಾಗಿದ್ದಾನೆ . 

 • abn

  India17, Mar 2020, 10:17 AM

  ಯುರೋಪ್‌ ಜನರಿಗೆ ಭಾರತಕ್ಕೆ ನೋ ಎಂಟ್ರಿ!

  ಮಲೇಷ್ಯಾ, ಈಜಿಪ್ಟ್‌ ಬಾಗಿಲು ಬಂದ್‌| ಯುರೋಪ್‌ ಜನರಿಗೆ ಭಾರತಕ್ಕೆ ನೋ ಎಂಟ್ರಿ| ಕೈದಿಗಳ ಬಗ್ಗೆ ಸುಪ್ರೀಂ ಕಳವಳ| ಇರಾನ್‌ನಿಂದ 53 ಜನ ಭಾರತಕ್ಕೆ

 • Hosni Mubarak

  International26, Feb 2020, 8:46 AM

  ಈಜಿಪ್ಟ್‌ ಮಾಜಿ ಸರ್ವಾಧಿಕಾರಿ ಹೋಸ್ನಿ ಮುಬಾರಕ್‌ ನಿಧನ!

  ಈಜಿಪ್ಟ್‌ ಮಾಜಿ ಸರ್ವಾಧಿಕಾರಿ ಹೋಸ್ನಿ ಮುಬಾರಕ್‌ ನಿಧನ| ಮೂರು ದಶಕಗಳ ಕಾಲ ಈಜಿಪ್ಟ್‌ ಅಧ್ಯಕ್ಷರಾಗಿದ್ದ ಹೋಸ್ನಿ| 2011ರ ಕ್ಷಿಪ್ರ ಕ್ರಾಂತಿಯಲ್ಲಿ ರಾಜೀನಾಮೆ ನೀಡಿ ಜೈಲು ಪಾಲು| ಅಮೆರಿಕ, ಇಸ್ರೇಲ್‌ ಜತೆ ಉತ್ತಮ ಸಂಬಂಧ ಇರಿಸಿಕೊಂಡಿದ್ದ ಮುಸ್ಲಿಂ ಆಡಳಿತಗಾರ

 • Relationship couples lovers

  Woman2, Feb 2020, 3:13 PM

  ಯೋನಿಚ್ಛೇದನದಿಂದ ಮೃತಪಟ್ಟ ಯುವತಿ, ಈಜಿಪ್ಟ್ ಅಲ್ಲೋಲ ಕಲ್ಲೋಲ!

  ಈಜಿಪ್ಟ್‌ನ ಮಾಧ್ಯಮಗಳಲ್ಲೆಲ್ಲಾ ಎರಡು ದಿನದಿಂದ ಇದೇ ಸುದ್ದಿ. ಅಪ್ರಾಪ್ತ ವಯಸ್ಕ ಹುಡುಗಿಯ ಸಾವಿಗೆ ಕಾರಣವಾದ ಈ ಯೋನಿಛೇದನ ಎಂಬ ಅಸಹ್ಯ ಪದ್ಧತಿಯ ಬಗ್ಗೆ ನಿಮಗೆ ಗೊತ್ತಾ?

   

 • Bill Gates

  BUSINESS31, Jan 2020, 5:39 PM

  ಹಾರ್ಸ್ ರೈಡರ್ ಜೊತೆ ಮದುವೆ ಆಗ್ತಿನಿ ಎಂದ ಮಗಳು: ಬಿಲ್ ಗೇಟ್ಸ್ ರೆಸ್ಪಾನ್ಸ್?

  ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ - ಮೆಲಿಂಡಾ ದಂಪತಿಯ ಹಿರಿಯ ಪುತ್ರಿ ಜೆನ್ನಿಫರ್ ಗೇಟ್ಸ್ ನಿಶ್ಚಿತಾರ್ಥ ಪೂರ್ಣಗೊಂಡಿದೆ. ಈಜಿಪ್ಟ್ ಮೂಲದ ಹಾರ್ಸ್ ರೈಡಿಂಗ್ ಕ್ರೀಡಾಪಟು ನಾಯೆಲ್ ನಾಸರ್ ವರೊಂದಿಗೆ ಜೆನ್ನಿಫರ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. 

 • Karnataka Districts8, Dec 2019, 7:46 AM

  ರುಚಿಯೂ ಇಲ್ಲ, ರೇಟೂ ಜಾಸ್ತಿ: ಈಜಿಪ್ಟ್‌ ಈರುಳ್ಳಿ ಕೇಳೋರಿಲ್ಲ!

  ಈಜಿಪ್ಟ್‌ನಿಂದ ಆಮದು ಮಾಡಿಕೊಂಡಿರುವ ಈರುಳ್ಳಿಯನ್ನು ಹುಬ್ಬಳ್ಳಿಯಲ್ಲಿ ಕೇಳುವವರೇ ಇಲ್ಲದ ಪರಿಸ್ಥಿತಿ ಉದ್ಭವವಾಗಿದೆ. ನೋಡಲು ಸುಂದರವಾಗಿರುವ, ಸೇಬು ಗಾತ್ರದಲ್ಲಿರುವ ಆಕರ್ಷಕ ಈರುಳ್ಳಿ ರುಚಿಕರವಾಗಿಲ್ಲ ಎಂಬುದೇ ಇದಕ್ಕೆ ಕಾರಣವಾಗಿದೆ. 

 • Karnataka Districts7, Dec 2019, 12:59 PM

  ಈಜಿಪ್ಟ್ ದೇಶದಿಂದ ಬಂತು ಈರುಳ್ಳಿ : ಇಳಿಯುತ್ತಾ ಬೆಲೆ ?

  ಈಜಿಪ್ಟ್ ದೇಶದಿಂದ ಈರುಳ್ಳಿ ಆಮದು ಮಾಡಿಕೊಳ್ಳಲಾಗಿದ್ದು ಈರುಳ್ಳಿ  ದರ ಇಳಿಕೆಯಾಗುವ ಸಾಧ್ಯತೆ ಇದೆ.  

 • onion

  Karnataka Districts6, Dec 2019, 10:57 AM

  ಮಂಗಳೂರಿನಲ್ಲಿ ನೇಣು ಕಂಬಕ್ಕೇರಿದ ಈರುಳ್ಳಿ..!

  ಎರಡು ದಿನಗಳ ಹಿಂದೆ ಆಮದುಗೊಂಡ ಟರ್ಕಿ ಈರುಳ್ಳಿ ಈಗ ಅಂಗಡಿಗಳಿಗೆ ಚಿಲ್ಲರೆ ಮಾರಾಟವಾಗುತ್ತಿದೆ. 10ರಿಂದ 20 ಚೀಲಗಳಷ್ಟು ಟರ್ಕಿ ಈರುಳ್ಳಿಯನ್ನು ಚಿಲ್ಲರೆ ವರ್ತಕರು ಖರೀದಿಸುತ್ತಿದ್ದಾರೆ. ಇದರಿಂದಾಗಿ ಜಿಲ್ಲೆಯಾದ್ಯಂತ ದಿನಸಿ ಅಂಗಡಿಗಳಲ್ಲಿ ತುಸು ಮಟ್ಟಿಗೆ ಈರುಳ್ಳಿ ಲಭ್ಯವಾಗುವಂತಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಪೂರೈಕೆಯಾದ ಈಜಿಪ್ಟ್‌ ಈರುಳ್ಳಿ ಬಹುತೇಕ ಖಾಲಿಯಾಗುವ ಹಂತಕ್ಕೆ ಬಂದಿದೆ.

 • onion for adaar card

  Karnataka Districts6, Dec 2019, 8:10 AM

  ಮಲೇಷ್ಯಾ ಮೂಲಕ ಹುಬ್ಬಳ್ಳಿಗೆ ಬಂತು ಈಜಿಪ್ಟ್‌ ಈರುಳ್ಳಿ

  ಸ್ಥಳೀಯ ಈರುಳ್ಳಿ ದಾಖಲೆ ಬೆಲೆ ತಲುಪಿರುವ ಬೆನ್ನಲ್ಲಿಯೇ ಇಲ್ಲಿಗೆ ಮಲೇಷಿಯಾ ಮೂಲಕ ಈಜಿಪ್ಟ್‌ ಈರುಳ್ಳಿ ಆವಕವಾಗಿದ್ದು, ಅದು ಕೂಡ ಕ್ವಿಂಟಲ್‌ಗೆ 12 ಸಾವಿರಕ್ಕೆ ಬಿಕರಿಯಾಗಿದೆ. ಇದೇ ಕಾರಣಕ್ಕಾಗಿಯೆ ಸ್ಥಳೀಯ ಉತ್ಕೃಷ್ಟ ಈರುಳ್ಳಿ ಕೂಡ ಗುರುವಾರ 12 ಸಾವಿರ ಬೆಲೆಗೆ ವಹಿವಾಟು ನಡೆಸಿದೆ.

 • onion

  Karnataka Districts4, Dec 2019, 7:48 AM

  ಮಂಗಳೂರಿಗೆ ಬಂತು ವಿದೇಶಿ ಆನಿಯನ್..! ಅರ್ಧ ಕೆಜಿಗೂ ಹೆಚ್ಚು ತೂಗುತ್ತೆ ಒಂದು ಈರುಳ್ಳಿ

  ಮಂಗಳೂರಿಗೆ ಈಜಿಪ್ಟ್‌ ಈರುಳ್ಳಿ ಬಳಿಕ ಇದೇ ಮೊದಲ ಬಾರಿಗೆ ಟರ್ಕಿ ಈರುಳ್ಳಿ ಪಾದಾರ್ಪಣೆ ಮಾಡಿದೆ. ರಾಜ್ಯದಲ್ಲಿ ಈರುಳ್ಳಿ ಅಭಾವ ತಲೆದೋರಿ ಬೆಲೆ ಗಗನಕ್ಕೇರಿದ ಹಿನ್ನೆಲೆಯಲ್ಲಿ ಟರ್ಕಿ ಈರುಳ್ಳಿ ಈಗ ತುಳುನಾಡಿನ ಅಡುಗೆ ಮನೆಗೆ ಲಗ್ಗೆಯಿಡಲು ಆರಂಭಿಸಿದೆ.Turkey onion enters mangalore market

 • Nail River

  International13, Nov 2019, 9:55 AM

  ಜಗತ್ತಿನ ಅತಿ ಉದ್ದ ದ ನೈಲ್ ನದಿ 3 ಕೋಟಿ ವರ್ಷಕ್ಕಿಂತ ಹಳೆಯದು!

  ನೈಲ್ ಉತ್ರರ ಆಫ್ರಿಕದ ಪೂರ್ವಾರ್ಧದಲ್ಲಿ ಹರಿಯುವ, ಜಗತ್ತಿನಲ್ಲಿ ಬಹುಶಃ ಅತ್ಯಂತ ಉದ್ದವಾದ, ನದಿ.ಇದು ಟ್ಯಾಂಗನೀಕ ಸರೋವರದ ಪೂರ್ವಕ್ಕೆ ಸುಮಾರು 48 ಕಿಮೀ. ದೂರದಲ್ಲಿ ದ.ಅ. 3(40' ನಲ್ಲಿ ಉಗಮಿಸುತ್ತದೆ. ಈ ನದಿ  3 ಕೋಟಿ ವರ್ಷಗಳ ಹಿಂದೆ ಹುಟ್ಟಿಕೊಂಡಿತ್ತು ಎನ್ನಲಾಗಿದೆ. 

 • Death

  Bengaluru-Urban3, Nov 2019, 8:18 AM

  ಈಜಿಪ್ಟ್‌ ಮಮ್ಮಿ ಮಾದರಿ ಬೆಂಗಳೂರಿನ ಡ್ಯಾಡಿ!

  ಮೃತ ವ್ಯಕ್ತಿಯ ಶರೀರವನ್ನು ನೂರಾರು ವರ್ಷಗಳ ಕಾಲ ಸಂರಕ್ಷಿಸುವ ವಿಶ್ವದಲ್ಲೇ ವಿನೂತನವಾದ ‘ಮುಂಬಾಲ್ಮಿಂಗ್‌’ ಎಂಬ ವಿಧಾನವನ್ನು ಕನ್ನಡ ನಾಡಿನ ವೈದ್ಯರೊಬ್ಬರು ಆವಿಷ್ಕಾರ ಮಾಡಿದ್ದಾರೆ. 

 • NEWS18, Jun 2019, 8:23 AM

  ಮಾಜಿ ಪ್ರಧಾನಿ ಮೋರ್ಸಿ ಕೋರ್ಟ್‌ನಲ್ಲೇ ಕುಸಿದು ಬಿದ್ದು ಸಾವು!

  ಈಜಿಪ್ಟ್‌ ಮಾಜಿ ಪ್ರಧಾನಿ ಮೋರ್ಸಿ ಕೋರ್ಟ್‌ನಲ್ಲೇ ಕುಸಿದು ಬಿದ್ದು ಸಾವು| ತಮ್ಮ ಬಳಿ ಹಲವು ರಹಸ್ಯಗಳಿವೆ, ಅವುಗಳನ್ನು ಬಯಲು ಮಾಡುವುದಾಗಿ ಗುಡುಗಿದ್ದ ಮೋರ್ಸಿ

 • Mummy

  NEWS3, Feb 2019, 1:39 PM

  ಸಿಕ್ಕವು 40 ಮಮ್ಮಿಗಳು: ವೃದ್ಧರು, ಪ್ರಾಣಿಗಳು ಮತ್ತು ಮಕ್ಕಳು!

  ಈಜಿಪ್ಟ್‌ನ ಮಿನ್ಯಾ ರಾಜ್ಯದ ತುನಾ-ಅಲ್-ಗಬಲ್ ಪ್ರದೇಶದಲ್ಲಿ ಟಾಲೆಮಿಕ್ ಯುಗ(ಟಾಲೆಮಿ ರಾಜ)ದ ಸುಮಾರು 40 ಮಮ್ಮಿಗಳು ಪತ್ತೆಯಾಗಿದ್ದು, ವೃದ್ಧರ, ಮಕ್ಕಳ ಮತ್ತು ವಿವಿಧ ಪ್ರಾಣಿಗಳನ್ನು ಒಂದೇ ಜಾಗದಲ್ಲಿ ಮಮ್ಮಿ ರೂಪದಲ್ಲಿ ಶೇಖರಿಸಿರಲಾಗಿದೆ.