ಇ ಕಾಮರ್ಸ್
(Search results - 45)BUSINESSDec 21, 2020, 8:16 AM IST
ಇ ಕಾಮರ್ಸ್ ತಾಣಗಳಿಗೆ ಚೀನಾ ಸೈಬರ್ ದಾಳಿ: ಅಮೆಜಾನ್, ಫ್ಲಿಪ್ಕಾರ್ಟ್ ಗ್ರಾಹಕರಿಗೆ ಟೋಪಿ!
ಇ ಕಾಮರ್ಸ್ ತಾಣಗಳ ಮೇಲೆ ಚೀನಾ ಸೈಬರ್ ದಾಳಿ| ಫ್ಲಿಪ್ಕಾರ್ಟ್, ಅಮೆಜಾನ್ ಗ್ರಾಹಕರಿಗೆ ಹ್ಯಾಕರ್ಗಳ ಟೋಪಿ| ಬಹುಮಾನ ಬಂದಿದೆ ಎಂದು ಲಿಂಕ್ ಕ್ಲಿಕ್ ಮಾಡೀರಿ, ಜೋಕೆ!
Whats NewNov 27, 2020, 3:47 PM IST
ನಿವೃತ್ತ ಸೇನಾ ಯೋಧರಿಗೆ ಫ್ಲಿಪ್ಕಾರ್ಟ್ನಲ್ಲಿ ಉದ್ಯೋಗವಕಾಶ!
ಇ ಕಾಮರ್ಸ್-ವೇದಿಕೆಯಲ್ಲಿ ನಿವೃತ್ತ ಯೋಧರಿಗೆ ಉದ್ಯೋಗಾವಕಾಶ ಕಲ್ಪಿಸಲು ರಕ್ಷಣಾ ಪಡೆಗಳೊಂದಿಗೆ ಪಾಲದಾರಿಕೆಯನ್ನು ಪ್ಲಿಫ್ಕಾರ್ಟ್ ಘೋಷಿಸಿದೆ. ಸೇನಾ ಕಲ್ಯಾಣ ನಿಯೋಜನಾ ಸಂಘಟನೆ (ಎಡಬ್ಯುಪಿಒ) ಜೊತೆ ಪಾಲುದಾರಿಕೆಯಲ್ಲಿ ಇದೀಗ ಈ ಅವಕಾಶ ಘೋಷಿಸಲಾಗಿದೆ.
Whats NewNov 13, 2020, 10:06 PM IST
ಫ್ಲಿಪ್ ಕಾರ್ಟ್ ಗ್ರಾಹಕರಿಗೆ ಗ್ರೂಪ್ ಇನ್ಶೂರೆನ್ಸ್ ಸೌಲಭ್ಯ!
- ಬಜಾಜ್ ಅಲಾಯನ್ಸ್ ಜನರಲ್ ಇನ್ಶೂರೆನ್ಸ್ ಮತ್ತು ಕೇರ್ ಹೆಲ್ತ್ ಇನ್ಶೂರೆನ್ಸ್ ಜತೆ ಸಹಯೋಗ
- - ಪಾಲಿಸಿ ಪಡೆಯಲು ಗ್ರಾಹಕರಿಗೆ ಯಾವುದೇ ವೈದ್ಯಕೀಯ ಪರೀಕ್ಷೆ ಇರುವುದಿಲ್ಲ
- - ಉತ್ತಮ ಆರೋಗ್ಯದ ಬಗ್ಗೆ ಪ್ರಮಾಣಪತ್ರದ ಆಧಾರದಲ್ಲಿ ಪಾಲಿಸಿ ನೀಡಿಕೆ
- - 3 ರಿಂದ 20 ಲಕ್ಷ ರೂಪಾಯಿವರೆಗೆ ಇನ್ಶೂರೆನ್ಸ್ ಕವರ್
MobilesOct 25, 2020, 5:18 PM IST
ಗ್ರಾಹಕರ ಫ್ಯಾಷನ್ ಅನುಭವವನ್ನು ಹೆಚ್ಚಿಸಲು ABFRL ಜೊತೆ ಫ್ಲಿಪ್ಕಾರ್ಟ್ ಒಪ್ಪಂದ!
- ABFRL ಫ್ಯಾಷನ್ ಲಿಮಿಟೆಡ್ನಲ್ಲಿ ಫ್ಲಿಪ್ಕಾರ್ಟ್ 1500 ಕೋಟಿ ರೂಪಾಯಿಗಳ ಬಂಡವಾಳ ಹೂಡಿಕೆ
- ಕಾಶುವಲ್ ವೇರ್ ಮತ್ತು ಎಥ್ನಿಕ್ ವೇರ್ ಸೇರಿದಂತೆ ಗ್ರಾಹಕರಿಗೆ ಅನನ್ಯ ಫ್ಯಾಶನ ಕಲೆಕ್ಷನ್ ಹಾಗೂ ಗುಣಮಟ್ಟದ ಉತ್ಪನ್ನಗಳ ಪೂರೈಕೆ
Whats NewOct 23, 2020, 6:29 PM IST
ಡೇಟಾ ಸಂರಕ್ಷಣೆ: ಸಂಸತ್ತಿನ ಜಂಟಿ ಸಮಿತಿ ಮುಂದೆ ಹಾಜರಾಗಲು ಅಮೇಜಾನ್ ನಕಾರ!
ಹಬ್ಬದ ಸಂದರ್ಭದಲ್ಲಿ ಭರ್ಜರಿ ಆಫರ್ ಮೂಲಕ ಸುದ್ದಿಯಾಗುವ ಇ ಕಾಮರ್ಸ್ ದೈತ್ಯ ಅಮೇಜಾನ್ ಇದೀಗ ಬೇರೆ ಕಾರಣಕ್ಕೆ ಸುದ್ದಿಯಾಗಿದೆ. ಸಂಸತ್ತಿನ ಜಂಟಿ ಸಮಿತಿ ಮುಂದೆ ಹಾಜರಾಗಲು ಅಮೇಜಾನ್ ನಿರಾಕರಿಸಿದೆ. ಇದಕ್ಕೆ ಅಮೇಜಾನ್ ಭಾರಿ ದಂಡ ತೆರಬೇಕಾದ ಸಾಧ್ಯತೆ ಇದೆ.
Whats NewOct 18, 2020, 3:39 PM IST
ಹಬ್ಬದ ಸಂಭ್ರಮ ಇಮ್ಮಡಿಗೊಳಿಸಿದ ಫ್ಲಿಪ್ಕಾರ್ಟ್; ಭಾರತಕ್ಕೆ ಇ-ಕಾಮರ್ಸ್ ಸೇತುವೆ!
- ಮೆಟ್ರೋಗಳು ಮತ್ತು 2 ನೇ ಶ್ರೇಣಿಯ ನಗರಗಳಲ್ಲಿ ಡಿಜಿಟಲೀಕರಣ
- ದೇಶಾದ್ಯಂತ 2,550 ಕ್ಕೂ ಹೆಚ್ಚು ಪಿನ್ ಕೋಡ್ ಗಳಿಂದ ಸ್ಥಳೀಯ ಎಂಎಸ್ಎಂಇ ಉತ್ಪನ್ನಗಳಿಗೆ ಬೇಡಿಕೆ
EducationOct 11, 2020, 3:17 PM IST
Whats NewOct 3, 2020, 7:21 PM IST
ಹಬ್ಬದ ಪ್ರಯುಕ್ತ ಬಿಗ್ ಬಿಲಿಯನ್ ಡೇ ಘೋಷಿಸಿದ ಫ್ಲಿಪ್ಕಾರ್ಟ್!
- ಬಿಗ್ ಬಿಲಿಯನ್ ಡೇ ಅ.16ರ ಮಧ್ಯರಾತ್ರಿಯಿಂದ ಆರಂಭಗೊಳ್ಳಲಿದ್ದು, ಅ. 21ರವರೆಗೆ ನಡೆಯಲಿದೆ.
- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ 10% ತ್ವರಿತ ರಿಯಾಯಿತಿ
Whats NewSep 27, 2020, 7:59 PM IST
ಬಿಗ್ ಬಿಲಿಯನ್ ಡೇ ಪ್ರಯುಕ್ತ, ಮ್ಯಾಕ್ಸ್ ಫ್ಯಾಷನ್ ಜೊತೆ ಫ್ಲಿಪ್ಕಾರ್ಟ್ ಒಪ್ಪಂದ!
- ಭಾರತೀಯ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಅತ್ಯುತ್ತಮ ಗುಣಮಟ್ಟದ ಫ್ಯಾಷನ್ ತಲುಪಿಸುವ ಉದ್ದೇಶ
- ಫ್ಲಿಪ್ಕಾರ್ಟ್ ಇ-ಕಾಮರ್ಸ್ ಮಾರ್ಕೆಟ್ಪ್ಲೇಸ್ನಲ್ಲೂ ಮ್ಯಾಕ್ಸ್ ಫ್ಯಾಷನ್ ಉತ್ಪನ್ನಗಳು ಲಭ್ಯ
AutomobileAug 25, 2020, 2:19 PM IST
2030ರ ವೇಳೆಗೆ ಸಂಪೂರ್ಣ ಎಲೆಕ್ಟ್ರಿಕ್ ವಾಹನ ಬಳಕೆಗೆ ಫ್ಲಿಫ್ಕಾರ್ಟ್ ಸಂಕಲ್ಪ!
ಫ್ಲಿಪ್ ಕಾರ್ಟ್ ಸಮೂಹ ಸಂಸ್ಥೆಗಳಾದ್ಯಂತ ಲಾಜಿಸ್ಟಿಕ್ ವ್ಯವಸ್ಥೆಯಲ್ಲಿ ಎಲೆಕ್ಟ್ರಿಕ್ ವಾಹನ ಬಳಕೆಗೆ ಮುಂದಾಗಿದೆ. ಚಾರ್ಜಿಂಗ್ ಮೂಲಸೌಕರ್ಯವನ್ನು ಸಂಯೋಜನೆ ಮಾಡುವುದು ಮತ್ತು ತನ್ನ ಸಿಬ್ಬಂದಿಯಿಂದ ಸ್ವೀಕಾರಕ್ಕೆ ಉತ್ತೇಜನ ನೀಡುವುದು ಸೇರಿದಂತೆ ಹಲವು ಮಹತ್ವದ ಕ್ರಮಗಳನ್ನು ಫ್ಲಿಪ್ಕಾರ್ಟ್ ಘೋಷಿಸಿದೆ.
Whats NewJul 23, 2020, 8:23 PM IST
ವಾಲ್ಮಾರ್ಟ್ ಇಂಡಿಯಾ ಖರೀದಿಸಿದ ಇ ಕಾಮರ್ಸ್ ದಿಗ್ಗಜ ಫ್ಲಿಪ್ಕಾರ್ಟ್!
ಇ ಕಾಮರ್ಸ್ ದಿಗ್ಗಜನಾಗಿ ಬೆಳೆದಿರುವ ಫ್ಲಿಪ್ಕಾರ್ಟ್ ಇದೀಗ ವಾಲ್ಮಾರ್ಟ್ ಇಂಡಿಯಾದ ಸಂಪೂರ್ಣ ಷೇರು ಖರೀದಿಸುವ ಮೂಲಕ ಭಾರತದ ಅತೀ ದೊಡ್ಡ ಆನ್ಲೈನ್ ಶಾಂಪಿಂಗ್ ಉದ್ಯಮಕ್ಕೆ ಫ್ಲಿಪ್ಕಾರ್ಟ್ ನಾಂದಿ ಹಾಡಿದೆ. ಇದೀಗ ತರಕಾರಿ, ಆಹಾರ ಉತ್ಪನ್ನಗಳು, ದಿನಸಿಗಳು ಸಗಟು ದರದಲ್ಲಿ ಲಭ್ಯವಾಗಲಿದೆ.
TechnologyJul 11, 2020, 3:33 PM IST
ಸ್ಥಳೀಯ ಕರಕುಶಲ ವಸ್ತುಗಳ ಉತ್ತೇಜನಕ್ಕೆ ಕರ್ನಾಟಕ ಸರ್ಕಾರದ ಜೊತೆ ಫ್ಲಿಪ್ಕಾರ್ಟ್ ಒಪ್ಪಂದ!
ಸ್ಥಳೀಯ ಕಲೆ, ಕುಶಲಕರ್ಮಿ, ಕೈಮಗ್ಗದ ಉತ್ತೇಜನಕ್ಕಾಗಿ ಕರ್ನಾಟಕ ಸರ್ಕಾರದೊಂದಿಗೆ ಫ್ಲಿಪ್ಕಾರ್ಟ್ ಒಪ್ಪಂದ ಮಾಡಿಕೊಂಡಿದೆ. ಇದರಿಂದ ಕಾವೇರಿ, ಪ್ರಿಯದರ್ಶಿನಿ ಕೈಮಗ್ಗಗಳು ಸೇರಿದಂತೆ ಹಲವು ಕರ್ನಾಟಕದ ಕರಕುಶಲ ವಸ್ತುಗಳು ಇದೀಗ ಫ್ಲಿಪ್ಕಾರ್ಟ್ ಮೂಲಕ ದೇಶಾದ್ಯಂತ ಮಾರುಕಟ್ಟೆ ಲಭ್ಯವಾಗಲಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ
BUSINESSJul 11, 2020, 9:22 AM IST
ದೇಶದ ಮೂಲ ಬಚ್ಚಿಡುವ ಇ-ಕಾಮರ್ಸ್ ಕಂಪನಿಗಳಿಗೆ 1 ಲಕ್ಷ ದಂಡ, ಜೈಲು ಶಿಕ್ಷೆ!
ದೇಶದ ಮೂಲ ಬಚ್ಚಿಡುವ ಇ-ಕಾಮರ್ಸ್ ಕಂಪನಿಗಳಿಗೆ 1 ಲಕ್ಷ ದಂಡ, ಜೈಲು ಶಿಕ್ಷೆ| ಮಾರುಕಟ್ಟೆಸಂಸ್ಥೆಗಳು ವಿದೇಶದಿಂದ ಆಮದು ಮಾಡಿಕೊಂಡ ವಸ್ತುಗಳ ಮೇಲೆ ದೇಶದ ಮೂಲ
Whats NewJun 25, 2020, 8:29 PM IST
ಕನ್ನಡ ಸೇರಿದಂತೆ 3 ಪ್ರಾದೇಶಿಕ ಭಾಷೆ ಪರಿಚಯಿಸಿದ ಫ್ಲಿಪ್ಕಾರ್ಟ್!
ಕನ್ನಡಿಗರಿಗೆ ಫ್ಲಿಪ್ಕಾರ್ಟ್ ಬಳಕೆ ಇದೀಗ ಸುಲಭವಾಗಿದೆ. ಫ್ಲಿಪ್ ಕಾರ್ಟ್ ಇದೀಗ ಕನ್ನಡ ಭಾಷೆಯಲ್ಲಿ ಆರಂಭಗೊಂಡಿದೆ. ಒಟ್ಟ 3 ಪ್ರಾದೇಶಿಕ ಭಾಷೆಯಲ್ಲಿ ಫ್ಲಿಪ್ಕಾರ್ಟ್ ಸೇವೆ ನೀಡಲಿದೆ. ಈ ಮೂಲಕ ಸ್ಥಳೀಯರಿಗೆ ಇ ಕಾಮರ್ಸ್ ಬಳಕೆಗೆ ಎದುರಾಗಿದ್ದ ಸಮಸ್ಯೆ ನಿವಾರಣೆಯಾಗಿದೆ.
IndiaJun 19, 2020, 6:56 PM IST
ನೂತನ ಇ ಕಾರ್ಮಸ್ ಪಾಲಿಸಿ ಜಾರಿಗೆ ಸಿದ್ಧತೆ; ಚೀನಾ ಉತ್ಪನ್ನಗಳಿಗೆ ಮೂಗುದಾರ!
ಚೀನಾ ವಸ್ತುಗಳ ಬಹಿಷ್ಕಾರ ಅಭಿಯಾನ ಜೋರಾಗುತ್ತಿದೆ. ಇದರ ಜೊತೆಗೆ ಕೇಂದ್ರ ಸರ್ಕಾರ ಚೀನಾ ಉತ್ಪನ್ನಗಳನ್ನು ನಿಷೇಧಿಸಬೇಕು ಅನ್ನೋ ಕೂಗು ಕೂಡ ಹೆಚ್ಚಾಗಿದೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಹೊಸ ಇ ಕಾಮರ್ಸ್ ಪಾಲಿಸಿ ಜಾರಿಗೆ ತರುತ್ತಿದೆ. ನೂತನ ಪಾಲಿಸಿ ಮೂಲಕ ಚೀನಾ ಉತ್ಪನ್ನಗಳಿಗೆ ಮೂಗು ದಾರ ಹಾಕಲು ಕೇಂದ್ರ ಮುಂದಾಗಿದೆ.