ಇಸ್ರೊ  

(Search results - 19)
 • মহাকাশ দূষণের অভিযোগ ভারতের বিরুদ্ধে।

  SCIENCE13, Jul 2019, 9:36 AM IST

  ಚಂದ್ರಯಾನ 2ಕ್ಕೆ ಸಜ್ಜಾದ ನಮ್ಮ ಇಸ್ರೋ

  ಇಸ್ರೋ ಚಂದ್ರಯಾನಕ್ಕೆ 2ಕ್ಕೆ ಸಂಪೂರ್ಣ ಸಜ್ಜಾಗಿದೆ. ಜು.15ರ ಸೋಮವಾರ ನಸುಕಿನ ಜಾವ 2.51ಕ್ಕೆ ಸರಿಯಾಗಿ ಚಂದ್ರಯಾನ ನೌಕೆ ಹೊತ್ತು ‘ಬಾಹುಬಲಿ’ ಎಂದೇ ಪ್ರಸಿದ್ಧಿಯಾಗಿರುವ ಇಸ್ರೋದ ಜಿಎಸ್‌ಎಲ್‌ವಿ- ಎಂಕೆ3 ರಾಕೆಟ್‌ ಆಂಧ್ರದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ನಭೋಮಂಡಲದತ್ತ ಚಿಮ್ಮಲಿದೆ.

 • Mission Mangal

  ENTERTAINMENT11, Jul 2019, 2:11 PM IST

  ‘ಮಿಷನ್ ಮಂಗಲ್’ ಗೆ ಮೂವರು ಕನ್ನಡತಿಯರ ಟಚ್!

  ಇಸ್ರೋದ ಐತಿಹಾಸಿಕ ಮಂಗಳಯಾನದ ಕುರಿತ ಬಾಲಿವುಡ್‌ ಸಿನಿಮಾವೊಂದು ನಿರ್ಮಾಣವಾಗುತ್ತಿದೆ. ‘ಮಿಷನ್‌ ಮಂಗಲ್‌’ ಹೆಸರಿನ ಈ ಚಿತ್ರ ಮಂಗಳಯಾನ ಯೋಜನೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಕರ್ನಾಟಕದ ಮೂವರು ಸೇರಿದಂತೆ 5 ಮಹಿಳಾ ವಿಜ್ಞಾನಿಗಳ ಸಾಧನೆಯ ಮೇಲೆ ಬೆಳಕು ಚೆಲ್ಲಲಿದೆ.

 • NEWS13, Jun 2019, 9:17 AM IST

  ಮೋದಿ ಅಧಿಕಾರಕ್ಕೆ ಬಂದ ಮೇಲೆ ಚಂದ್ರಯಾನ 2ಗೆ ಚಾಲನೆ: ನಾಯರ್

  ಲೋಕಸಭಾ ಚುನಾವಣಾ ಲಾಭಕ್ಕಾಗಿ ಚಂದ್ರಯಾನ 2 ಮುಂದೂಡಿದ್ದ ಯುಪಿಎ, ಇಸ್ರೋ ಮಾಜಿ ಅಧ್ಯಕ್ಷ ಮಾಧವನ್‌ ನಾಯರ್‌ ಗಂಭೀರ ಆರೋಪ, ಚಂದ್ರಯಾನ -2ರ ಬದಲು ದೊಡ್ಡದಾದ ಮಂಗಳಯಾನಕ್ಕೆ ಸೂಚನೆ

 • Chandrayanan 2

  SCIENCE13, Jun 2019, 7:59 AM IST

  ಮಹತ್ವಾಕಾಂಕ್ಷಿ ಚಂದ್ರಯಾನ - 2 ಕ್ಕೆ ಮುಹೂರ್ತ ಫಿಕ್ಸ್

   ‘ಚಂದ್ರಯಾನ-2’ಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮುಹೂರ್ತ ನಿಗದಿಪಡಿಸಿದೆ. ಈ ಮೂಲಕ ಭಾರತೀಯರ ಬಹುದಿನಗಳ ಕನಸು ಸಾಕಾರಗೊಳ್ಳುವ ಕಾಲ ಸನ್ನಿಹಿತವಾಗಿದೆ. 

 • IAF

  NEWS5, Jun 2019, 9:11 AM IST

  ಕಣ್ಮರೆಯಾದ ವಿಮಾನ ಶೋಧಕ್ಕೆ ಧುಮುಕಿದ ಇಸ್ರೋ, ನೌಕಾಪಡೆ

  ಕಾಣೆಯಾದ ವಿಮಾನ ಪತ್ತೆಗೆ ಇದೀಗ ಇಸ್ರೋ ಹಾಗೂ ನೌಕಾಪಡೆ ತೆರಳಿವೆ. ಅರುಣಾಚಲ ಪ್ರದೇಶದ ಮೆಚುಕಾ ಹಾಗೂ ಅಸ್ಸಾಂನ ಜೊರ್ಹಾಟ್‌ ಪ್ರದೇಶಗಳ ನಡುವಿರುವ ಅರಣ್ಯ ಪ್ರದೇಶದಲ್ಲಿ ಹುಡುಕಾಟ ನಡೆಸಲಾಗುತ್ತಿದೆ.

 • Boat

  NEWS23, May 2019, 7:47 AM IST

  250 ಜನರ ಬಲಿ ಪಡೆದ ಲಂಕಾ ಉಗ್ರರು ಭಾರತಕ್ಕೆ?

  250 ಜನರ ಬಲಿ ಪಡೆದ ಲಂಕಾ ಉಗ್ರರು ಭಾರತ ಪ್ರವೇಶ?| ಆಂಧ್ರದ ಕರಾವಳಿ ತೀರದಲ್ಲಿ ಲಂಕಾಕ್ಕೆ ಸೇರಿದ ಶಂಕಾಸ್ಪದ ಬೋಟ್‌ ಪತ್ತೆ|  ಉಗ್ರರ ಭಾರತ ಪ್ರವೇಶದ ಬಗ್ಗೆ ಲಂಕಾ ಮುನ್ನೆಚ್ಚರಿಕೆ ಬೆನ್ನಲ್ಲೇ ಘಟನೆ| ಬುಧವಾರದ ಇಸ್ರೋ ಉಪಗ್ರಹ ಉಡ್ಡಯನಕ್ಕೆ ಕಾಡಿತ್ತು ಭಾರೀ ಆತಂಕ

 • Dattanna

  Sandalwood13, Mar 2019, 1:43 PM IST

  ಬಾಲಿವುಡ್ ಸಿನಿಮಾದಲ್ಲಿ ಕನ್ನಡಿಗ ದತ್ತಣ್ಣ

  ಅಪರೂಪದ ಕಲಾವಿದ ದತ್ತಣ್ಣ ಈಗ ಬಾಲಿವುಡ್‌ನ ಬಿಗ್‌ ಬಜೆಟ್‌ ಚಿತ್ರದ ಭಾಗವಾಗಿದ್ದಾರೆ. ಅಕ್ಷಯ್‌ ಕುಮಾರ್‌, ನಿತ್ಯಾ ಮೆನನ್‌, ವಿದ್ಯಾ ಬಾಲನ್‌, ಸೋನಾಕ್ಷಿ ಸಿನ್ಹಾ- ಹೀಗೆ ದೊಡ್ಡ ತಾರಾಗಣ ಹೊಂದಿರುವ ಮಿಷನ್‌ ಮಂಗಲ್‌ ಚಿತ್ರದಲ್ಲಿ ನಟಿಸಿ ಬಂದಿದ್ದಾರೆ. ಆ ಚಿತ್ರದಲ್ಲಿ ದತ್ತಣ್ಣ ಅವರು ಇಸ್ರೋ ವಿಜ್ಞಾನಿ ಪಾತ್ರವನ್ನು ಮಾಡುತ್ತಿದ್ದಾರೆ. 

 • air crash

  INDIA20, Feb 2019, 7:22 AM IST

  ಏರ್ ಶೋ : ನೆಲಕ್ಕೆ ಬಿದ್ದ ಪೈಲಟ್ ನೆರವಿಗೆ ಧಾವಿಸಿದ ವಿದ್ಯಾರ್ಥಿಗಳು

  ಸೂರ್ಯ ಕಿರಣ್‌ ವಿಮಾನ ದುರಂತಕ್ಕೆ ಸಿಲುಕಿ ಪ್ಯಾರಾ​ಚೂ​ಟ್‌​ನಿಂದ ವಿಮಾ​ನ​ದಿಂದ ಹೊರ ಚಿಮ್ಮಿ ಯಲ​ಹಂಕದ ಇಸ್ರೋ ಲೇಔ​ಟ್‌ನ ಹೊಲ​ವೊಂದ​ರಲ್ಲಿ ಗಾಯ​ಗೊಂಡು ಬಿದ್ದಿದ್ದ ವಿಂಗ್‌ ಕಮಾಂಡರ್‌ ವಿ.ಟಿ.ಶೆಲ್ಕೆ ಅವರನ್ನು ಕನ್ನ​ಡದ ಐವರು ಹುಡು​ಗರು ಸಂತೈ​ಸಿದ ರೀತಿ ಕನ್ನ​ಡಿ​ಗರ ನಿಜ ಮನೋ​ಗುಣ​ವನ್ನು ಜಗ​ತ್ತಿನ ಮುಂದೆ ತೆರೆ​ದಿ​ಟ್ಟಿದೆ.

 • nadoja

  state31, Jan 2019, 10:24 AM IST

  ಹಂಪಿ ವಿವಿಯಿಂದ ಬಳಿಗಾರ್‌ಗೆ ನಾಡೋಜ ಪ್ರದಾನ

  ಹಂಪಿ ವಿವಿಯಿಂದ ಬಳಿಗಾರ್‌ಗೆ ನಾಡೋಜ ಪ್ರದಾನ| ಇಸ್ರೋ ಮಾಜಿ ಮುಖ್ಯಸ್ಥ ಕಿರಣ್‌ ಕುಮಾರ್‌ ಘಟಿಕೋತ್ಸವ ಭಾಷಣ| ಗೌರ್ನರ್‌, ಜಿಟಿಡಿ ಗೈರು

 • ISRO launch

  SCIENCE29, Jan 2019, 9:04 AM IST

  ರಾಕೆಟ್‌ನಲ್ಲಿ ಸೀಮೆಎಣ್ಣೆ ಬಳಸಲು ಇಸ್ರೋ ಸಿದ್ಧತೆ!

  ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ತನ್ನ ಭಾರಿ ಗಾತ್ರದ ಜಿಎಸ್‌ಎಲ್‌ವಿ ಎಂಕೆ-3 ರಾಕೆಟ್‌ನಲ್ಲಿ ಸೀಮೆಎಣ್ಣೆಯನ್ನು ಇಂಧನವಾಗಿ ಬಳಸಲು ಸಿದ್ಧತೆ ಆರಂಭಿಸಿದೆ. ಆದರಿದು ಜನಸಾಮಾನ್ಯರು ಬಳಸುವ ಸೀಮೆಎಣ್ಣೆಯಲ್ಲ. ಬದಲಿಗೆ ಅತ್ಯಂತ ಗರಿಷ್ಠ ಪ್ರಮಾಣದಲ್ಲಿ ಸಂಸ್ಕರಿಸಲ್ಪಟ್ಟಕೆರೋಲಾಕ್ಸ್‌ ಎಂಬ ಸೀಮೆಎಣ್ಣೆ.

 • The co-passengers of HysIS include 1 micro and 29 nano satellites from eight countries--23 from the United States of America and one each from Australia, Canada, Colombia, Finland, Malaysia, the Netherlands and Spain.

  SCIENCE11, Jan 2019, 11:30 AM IST

  ಇಸ್ರೋದ ಮೊದಲ ಬಾಹ್ಯಾಕಾಶ ಯಾನದಲ್ಲಿ ಮಹಿಳೆಗೂ ಅವಕಾಶ

  ಇಸ್ರೋದ ಮೊದಲ ಬಾಹ್ಯಾಕಾಶ ಯಾನದಲ್ಲಿ ಮಹಿಳೆಗೂ ಅವಕಾಶ| ಇಸ್ರೋ ಮುಖ್ಯಸ್ಥ ಶಿವನ್‌ ಸುಳಿವು

 • GSAT

  SCIENCE5, Dec 2018, 2:11 PM IST

  ಒಡಲಲ್ಲಿದೆ ಬೆಂಕಿ, ದಿಗಂತದಲ್ಲಿ ಇಸ್ರೊ ‘ಹಕ್ಕಿ’: ನಭಕ್ಕೆ ಚಿಮ್ಮಿದ ಜಿಸ್ಯಾಟ್-11

  ಭಾರತದ ಅತಿ ತೂಕದ ಮತ್ತು ಅತ್ಯಂತ ಸುಧಾರಿತ ಸಂವಹನ ಉಪಗ್ರಹ ಜಿಸ್ಯಾಟ್-11  ಫ್ರೆಂಚ್ ಗಯಾನಾದ ಉಡ್ಡಯನ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಗೊಂಡಿದೆ. ಏರಿಯೆನ್ 5 ವಿಎ-246 ಉಡ್ಡಯನ ವಾಹಕ, ಫ್ರಾನ್ಸ್ ನ ಕೌರೋ ಉಡ್ಡಯನ ಮೂಲ ಕೇಂದ್ರದಿಂದ ಭಾರತದ ಸ್ಥಳೀಯ ಕಾಲಮಾನ ಇಂದು ನಸುಕಿನ ಜಾವ 2 ಗಂಟೆ 7 ನಿಮಿಷಕ್ಕೆ ಉಡಾವಣೆಗೊಂಡಿದೆ.

 • ISRO-Hysis

  NEWS30, Nov 2018, 9:46 AM IST

  ಭಾರತದ ಮೇಲೆ ಕಣ್ಣಿಡಲಿದೆ ‘ಹೈಸಿಸ್‌’

  ಭಾರತ ಉಪಖಂಡದ ಮೇಲೆ ಹದ್ದಿನಗಣ್ಣಿಟ್ಟು, ತನ್ನ ಅತ್ಯುತ್ಕೃಷ್ಟಕೆಮೆರಾ ಮೂಲಕ ಹೈ ರೆಸಲ್ಯೂಷನ್‌ ಫೋಟೋಗಳನ್ನು ಸೆರೆ ಹಿಡಿಯುವ ಭೂ ಸರ್ವೇಕ್ಷಣಾ ಉಪಗ್ರಹ ‘ಹೈಸಿಸ್‌’ ಅನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಗುರುವಾರ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಜತೆಗೆ ಕಕ್ಷೆಗೆ ಸೇರಿಸುವಲ್ಲಿಯೂ ಸಫಲತೆ ಸಾಧಿಸಿದೆ.

 • NEWS29, Nov 2018, 9:37 AM IST

  ಇಸ್ರೋದಿಂದ 9 ದೇಶಗಳ 31 ಉಪಗ್ರಹ ಏಕಕಾಲಕ್ಕೆ ಉಡಾವಣೆ

  : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ[ISRO] ಇಂದು 9 ದೇಶಗಳ ಒಟ್ಟು 31 ಉಪಗ್ರಹಗಳನ್ನು ಏಕಕಾಲಕ್ಕೆ ಉಡಾವಣೆ ಮಾಡಲಿದೆ.

 • NEWS14, Oct 2018, 2:48 PM IST

  ಶಶಿ ತರೂರ್‌ ವಿರುದ್ಧ ಇಸ್ರೋ ವಿಜ್ಞಾನಿ ನಂಬಿ ನಾರಾಯಣನ್‌ ಸ್ಪರ್ಧೆ?

  24 ವರ್ಷಗಳಿಂದ ಗೂಡಚಾರಿಕೆ ಆರೋಪ ಎದುರಿಸುತ್ತಿದ್ದ ನಾರಾಯಣ್‌ ಇತ್ತೀಚೆಗಷ್ಟೇ ಖುಲಾಸೆಗೊಂಡಿದ್ದರು. ತರೂರ್‌ ವಿರುದ್ಧ ನಟ ಮೋಹನ್‌ಲಾಲ್‌ ಅವರನ್ನು ಕಣಕ್ಕೆ ಇಳಿಸಲು ಬಿಜೆಪಿ ಕೂಡಾ ಗಂಭೀರ ಚಿಂತನೆ ನಡೆಸಿದೆ.