ಇಶಾ ಗುಪ್ತಾ  

(Search results - 5)
 • Isha Gupta

  News20, Jul 2019, 8:47 PM IST

  ಕಣ್ಣಲ್ಲೇ ರೇಪ್: ನಟಿ ಇಶಾ ಗುಪ್ತಾ ವಿರುದ್ಧ ಮಾನನಷ್ಟ ಕೇಸ್ ದಾಖಲಿಸಿದ ಉದ್ಯಮಿ!

  ಗೆಳೆಯರೊಂದಿಗೆ ಪಾರ್ಟಿ ಮಾಡುತ್ತಿದ್ದಾಗ ಹೋಟೆಲ್ ಮಾಲೀಕ ನನ್ನನ್ನು ಕಣ್ಣಲ್ಲೆ ರೇಪ್ ಮಾಡಿದ ಎಂದು ಆರೋಪಿಸಿದ್ದ ಬಾಲಿವುಡ್ ನಟಿ ಇಶಾ ಗುಪ್ತಾ ಸಂಕಷ್ಟಕ್ಕೆ ಸಿಲುಕಿದ್ದಾರೆ.

 • Isha Gupta

  ENTERTAINMENT7, Jul 2019, 1:42 PM IST

  ಹೊಟೇಲ್ ಮಾಲಿಕ ಕಣ್ಣಿನಲ್ಲೇ ರೇಪ್ ಮಾಡಿದ; ಬಾಲಿವುಡ್ ನಟಿ ಆರೋಪ

  ಹೊಟೇಲ್ ಮಾಲಿಕರೊಬ್ಬರು ನನ್ನನ್ನು ಕಾಮುಕ ದೃಷ್ಟಿಯಿಂದ ನೋಡುತ್ತಾ, ಕಣ್ಣಲ್ಲೇ ರೇಪ್ ಮಾಡುವಂತೆ ದಿಟ್ಟಿಸುತ್ತಿದ್ದರು ಎಂದು ಬಾಲಿವುಡ್ ನಟಿ ಇಶಾ ಗುಪ್ತಾ ಆರೋಪಿಸಿದ್ದಾರೆ. 

 • Isha Gupta

  Cine World6, Aug 2018, 5:37 PM IST

  ಇಶಾ ಗುಪ್ತಾ-ಹಾರ್ದಿಕ್ ಪಾಂಡ್ಯ ಮದುವೆ?

  ‘ಓಹ್ ಮೈ ಗಾಡ್, ನನ್ನ ಬಳಿ ಯಾರೇ ಬಂದು ಮದುವೆ ಬಗ್ಗೆ ಮಾತಾಡಿದರೆ ನಾನು ಈಗಲೇ ಮದುವೆಯಾಗಲ್ಲ ಎಂದೇ ಹೇಳಿಕೊಂಡು ಬಂದಿದ್ದೇನೆ. ಹಾಗೆ ಮದುವೆಯಾಗುವಾಗ ನಾನೇ ಖುದ್ದಾಗಿ ತಿಳಿಸುವೆ. ಅಲ್ಲಿಯವರೆಗೂ ಮದುವೆ ಬಗ್ಗೆ ಮಾತಾಡುವುದು, ಅದನ್ನೇ ಗಾಸಿಪ್ ಮಾಡುವುದು ಬೇಡ. ನನ್ನ ಮದುವೆ ಸಬ್ಜೆಕ್ಟ್ ಕಾಮಿಡಿ ರೀತಿ ಆಗಬಾರದು’ ಎಂದು ಖಾರವಾಗಿ ಹೇಳುವ ಮೂಲಕ ಮದುವೆ ಪ್ರಸ್ತಾವವನ್ನು ಮುಂದಕ್ಕೆ ಹಾಕಿದ್ದಾರೆ ಎಂಬುದು ಹೌದಾದರೂ ಹಾರ್ದಿಕ್ ಪಾಂಡ್ಯ ಜೊತೆಗಿನ ಸಂಬಂಧದ ಬಗ್ಗೆ ತುಟಿಕ್ ಪಿಟಿಕ್ ಎಂದಿಲ್ಲ.

 • Video Icon

  10, Jun 2018, 9:18 PM IST

  ಬಾಲಿವುಡ್ ಬೆಡಗಿ ಜೊತೆ ಹಾರ್ದಿಕ್ ಪಾಂಡ್ಯ ಡೇಟಿಂಗ್

  • ಬಾಲಿವುಡ್ ನಟಿ ಇಶಾ ಗುಪ್ತಾ ಜೊತೆ ಹಾರ್ದಿಕ್ ಪಾಂಡ್ಯ ಡೇಟಿಂಗ್
  • ಕ್ರಿಕೆಟ್ ವಲಯದಲ್ಲಿ ಇವರಿಬ್ಬರ ಬಗ್ಗೆ ಹೆಚ್ಚು ಮಾತುಕತೆ 
 • 6, Jun 2018, 4:11 PM IST

  ಮತ್ತೊಬ್ಬ ಬಾಲಿವುಡ್ ನಟಿಯೊಂದಿಗೆ ಹಾರ್ದಿಕ್ ಪಾಂಡ್ಯ ಡೇಟಿಂಗ್

  ಕ್ರಿಕೆಟಿಗ, ಸ್ಟೈಲೀಶ್ ಹಂಕ್ ಹಾರ್ದಿಕ್ ಪಾಂಡ್ಯ ಹೆಸರು ಮತ್ತೊಬ್ಬ ಬಾಲಿವುಡ್ ನಟಿ ಜೊತೆಗೆ ಕೇಳಿಬಂದಿದೆ. ಈಗಾಗಲೇ ಎಲ್ಲಿ ಅವ್ರಾಮ್ ಜೊತೆಗೆ ಡೇಟಿಂಗ್ ನಡೆಸುತ್ತಿದ್ದ ಹಾರ್ದಿಕ್ ಇದೀಗ ಮತ್ತೊಬ್ಬ ನಟಿ ಜೊತೆ ಸುತ್ತಾಟ ಆರಂಭಿಸಿದ್ದಾರೆ. ಹಾರ್ದಿಕ್ ಪಾಂಡ್ಯ ಡೇಟಿಂಗ್ ಮಾಡುತ್ತಿರುವ ಹೊಸ ನಟಿ ಬೇರೆ ಯಾರು ಅಲ್ಲ ಇಷಾ ಗುಪ್ತಾ.