Search results - 135 Results
 • Ind Vs Eng Ishant Sharma equals Kapil Dev record

  CRICKET10, Sep 2018, 1:42 PM IST

  ಕಪಿಲ್ ದಾಖಲೆ ಸರಿಗಟ್ಟಿದ ಇಶಾಂತ್ ಶರ್ಮಾ

  ಪ್ರಸಕ್ತ ಸರಣಿಯಲ್ಲಿ ಇಶಾಂತ್ (18) ವಿಕೆಟ್ ಪಡೆದಿದ್ದಾರೆ. ಒಟ್ಟಾರೆ ಇಂಗ್ಲೆಂಡ್ ವಿರುದ್ಧ 12 ಪಂದ್ಯಗಳಲ್ಲಿ 43 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಕಪಿಲ್, ಇಂಗ್ಲೆಂಡ್ ವಿರುದ್ಧ 13 ಪಂದ್ಯಗಳಲ್ಲಿ 43 ವಿಕೆಟ್ ಪಡೆದಿದ್ದರು. 2ನೇ ಇನ್ನಿಂಗ್ಸ್’ನಲ್ಲಿ ಇಶಾಂತ್ ವಿಕೆಟ್ ಪಡೆದರೆ ಕಪಿಲ್ ದಾಖಲೆಯನ್ನು ಮುರಿಯಲಿದ್ದಾರೆ.

 • England are 114/2 after 43 overs, leading by 154.

  CRICKET9, Sep 2018, 11:15 PM IST

  ಬೃಹತ್ ಮುನ್ನಡೆಯತ್ತ ಇಂಗ್ಲೆಂಡ್ : ಟೀಂ ಇಂಡಿಯಾ ಬೌಲರ್'ಗಳ ಪರದಾಟ

  ಈಗಾಗಲೇ 3-1 ಸರಣಿ ಸೋತಿರುವ ಟೀಂ ಇಂಡಿಯಾ ಕೊನೆಯ ಟೆಸ್ಟ್ ನಲ್ಲಿ ಜಯಗಳಿಸಿ ಮಾನ ಉಳಿಸಿಕೊಳ್ಳ ಬೇಕಾದರೆ ನಾಲ್ಕನೆ ದಿನದಲ್ಲಿ ಇಂಗ್ಲೆಂಡ್ ಬ್ಯಾಟ್ಸ್ ಮೆನ್ ಗಳನ್ನು ಬೇಗನೆ ಕಟ್ಟಿಹಾಕಬೇಕಾಗಿದೆ.

 • Ind Vs Eng Test India bowled out for 292 trail by 40

  CRICKET9, Sep 2018, 7:33 PM IST

  ಟೀಂ ಇಂಡಿಯಾ 292ಕ್ಕೆ ಆಲೌಟ್: 40 ರನ್’ಗಳ ಹಿನ್ನಡೆ

  6 ವಿಕೆಟ್ ನಷ್ಟಕ್ಕೆ 174 ರನ್‌ಗಳೊಂದಿಗೆ ಮೂರನೇ ದಿನದಾಟ ಆರಂಭಿಸಿದ ಭಾರತ ಅತ್ಯುತ್ತಮ ಹೋರಾಟ ನೀಡಿತು. ರವೀಂದ್ರ ಜಡೇಜಾ[86*] ಹಾಗೂ ಹನುಮಾ ವಿಹಾರಿ[56] ಜೊತೆಯಾಟದಿಂದ ಟೀಂ ಇಂಡಿಯಾ ಚೇತರಿಸಿಕೊಂಡಿತು.

 • India vs England test day 2 crucial for both teams

  SPORTS8, Sep 2018, 3:53 PM IST

  ಭಾರತ-ಇಂಗ್ಲೆಂಡ್ ಟೆಸ್ಟ್: ಪಂದ್ಯದ ಫಲಿತಾಂಶ ನಿರ್ಧರಿಸುತ್ತಾ 2ನೇ ದಿನದಾಟ?

  ಭಾರತ ಹಾಗೂ ಇಂಗ್ಲೆಂಡ್ ನಡುವಿನ ಅಂತಿಮ ಟೆಸ್ಟ್ ಪಂದ್ಯದಲ್ಲಿ ಉಭಯ ತಂಡಗಳು ದಿಟ್ಟ ಹೋರಾಟ ನೀಡುತ್ತಿದೆ. ಮೊದಲ ದಿನ ಭಾರತ ಮೇಲುಗೈ ಸಾಧಿಸಿದರೆ, ಇದೀಗ  ದ್ವಿತೀಯ ದಿನ ಇಂಗ್ಲೆಂಡ್ ವಿಕೆಟ್ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದೆ. ಇಲ್ಲಿದೆ ಪಂದ್ಯದ ಅಪ್‌ಡೇಟ್ಸ್
   

 • Virat Kohli retains top spot in ICC Test rankings

  CRICKET4, Sep 2018, 12:27 PM IST

  ಸರಣಿ ಸೋತರೂ ವಿರಾಟ್ ನಂ.1 ಬ್ಯಾಟ್ಸ್’ಮನ್..!

  ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ವಿರಾಟ್ ಕೊಹ್ಲಿ, 200 ರನ್ ಪೇರಿಸಿದ್ದರು. ಈ ಪರಿಣಾಮ 31 ರೇಟಿಂಗ್ ಪಾಯಿಂಟ್ ಕೊಹ್ಲಿ ಖಾತೆಗೆ ಜಮೆಗೊಳ್ಳುವ ಮೂಲಕ ಟೀಂ ಇಂಡಿಯಾ ನಾಯಕ, 32 ತಿಂಗಳಿಂದ ಅಗ್ರಸ್ಥಾನದಲ್ಲಿದ್ದ ಸ್ಟೀವ್ ಸ್ಮಿತ್‌ರನ್ನು ಹಿಂದಿಕ್ಕಿ ವೃತ್ತಿ ಜೀವನದಲ್ಲಿ ಮೊದಲ ಬಾರಿ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ್ದರು.

 • India vs england test team india lost test series

  SPORTS2, Sep 2018, 9:55 PM IST

  ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಸೋತ ಭಾರತ

  ಭಾರತ ಹಾಗೂ ಇಂಗ್ಲೆಂಡ್ ನಡುವಿನ 4ನೇ ಟೆಸ್ಟ್ ಪಂದ್ಯ ನಾಲ್ಕೇ ದಿನಕ್ಕೆ ಮುಕ್ತಾಯ ಕಂಡಿದೆ. ಪಂದ್ಯದ ಮೂರು ದಿನ ಪ್ರಾಬಲ್ಯ ಮೆರದಿದ್ದ ಟೀಂ ಇಂಡಿಯಾ 4ನೇ ದಿನ ಮಾಡಿದ ಸಣ್ಣ ಎಡವಟ್ಟು ತಂಡದ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ. ಇಲ್ಲಿದೆ ಸೌತಾಂಪ್ಟನ್ ಪಂದ್ಯದ ಹೈಲೈಟ್ಸ್.

 • India vs england test TeamIndia in deep trouble

  SPORTS2, Sep 2018, 9:11 PM IST

  ಟೀಂ ಇಂಡಿಯಾದ 8ನೇ ವಿಕೆಟ್ ಪತನ-ಸೋಲಿನ ಸುಳಿಯಲ್ಲಿ ಕೊಹ್ಲಿ ಸೈನ್ಯ

  ಭಾರತ ಹಾಗೂ ಇಂಗ್ಲೆಂಡ್ ನಡುವಿನ 4ನೇ ಟೆಸ್ಟ್ ಪಂದ್ಯ ಇದೀಗ ಭಾರತೀಯ ಅಭಿಮಾನಿಗಳ ಎದೆಬಡಿತ ಹೆಚ್ಚಿಸಿದೆ. 4ನೇ ದಿನದಾಟದಲ್ಲಿ ಉಭಯ  ತಂಡದ ಹೋರಾಟ ಹೇಗಿದೆ? ಇಲ್ಲಿದೆ ಅಪ್‌ಡೇಟ್ಸ್.

 • Ind Vs Eng Team India Create a Fresh Unwanted Record

  CRICKET2, Sep 2018, 3:47 PM IST

  ನಾಲ್ಕನೇ ಟೆಸ್ಟ್’ನ ಮೂರನೇ ದಿನ ನಿರ್ಮಾಣವಾದ ದಾಖಲೆಗಳಿವು

  ಇಂಗ್ಲೆಂಡ್ ಪರ ಬಟ್ಲರ್ 69 ರನ್ ಸಿಡಿಸಿದರೆ, ರೂಟ್ 48 ಹಾಗೂ ಸ್ಯಾಮ್ ಕುರ್ರಾನ್ 37 ರನ್ ಬಾರಿಸಿ ಅಜೇಯರಾಗುಳಿದಿದ್ದಾರೆ. ಶಮಿ ನಾಲ್ಕು ವಿಕೆಟ್ ಪಡೆದರೆ, ಇಶಾಂತ್ ಶರ್ಮಾ 2 ಮತ್ತು ಬುಮ್ರಾ ಹಾಗೂ ಅಶ್ವಿನ್ ತಲಾ ಒಂದೊಂದು ವಿಕೆಟ್ ಪಡೆದಿದ್ದಾರೆ. 

 • India vs England test host 7th down with 200 lead

  SPORTS1, Sep 2018, 10:37 PM IST

  ಭಾರತ-ಇಂಗ್ಲೆಂಡ್ ಟೆಸ್ಟ್: ಆಂಗ್ಲರ 7ನೇ ವಿಕೆಟ್ ಪತನ

  ಭಾರತ-ಇಂಗ್ಲೆಂಡ್ ನಡುವಿನ 4ನೇ ಟೆಸ್ಟ್ ಪಂದ್ಯ ಇದೀಗ ಕುತೂಹಲ ಘಟ್ಟ ತಲುಪಿದೆ. 3ನೇ ದಿನದಾಟದಲ್ಲಿ 2ನೇ ಇನ್ನಿಂಗ್ಸ್ ಮುಂದುವರಿಸಿರುವ ಇಂಗ್ಲೆಂಡ್ ತಂಡಕ್ಕೆ, ಕೊಹ್ಲಿ ಸೈನ್ಯ ಕಠಿಣ ಸವಾಲು ಒಡ್ಡಿದೆ. ಇಲ್ಲಿದೆ 3ನೇ ದಿನದದ ಅಪ್‌ಡೇಟ್ಸ್.

 • India vs England test host struggle erly on day 3

  SPORTS1, Sep 2018, 4:31 PM IST

  ರಾಹುಲ್ ಅದ್ಭುತ ಕ್ಯಾಚ್- ಆಂಗ್ಲರ 2ನೇ ವಿಕೆಟ್ ಪತನ

  ಭಾರತ ಹಾಗೂ ಇಂಗ್ಲೆಂಡ್ ನಡುವಿನ 4ನೇ ಟೆಸ್ಟ್ ಪಂದ್ಯದ ತೃತೀಯ ದಿನದಾಟ ಆರಂಭಗೊಂಡಿದೆ. ಭಾರತಕ್ಕೆ ತಿರುಗೇಟು ನೀಡಲು ಸಜ್ಜಾಗಿರುವ ಆತಿಥೇಯರು ಇದೀಗ 2ನೇ ಇನ್ನಿಂಗ್ಸ್ ಮುಂದುವರಿಸಿದ್ದಾರೆ. ಇಲ್ಲಿದೆ ತೃತೀಯ ದಿನದಾಟದ ಅಪ್‌ಡೇಟ್ಸ್.

 • Ind Vs Eng Pujara Ton Helps India Take Lead

  CRICKET31, Aug 2018, 10:46 PM IST

  ಪೂಜಾರ ಆಕರ್ಷಕ ಶತಕ: ಟೀಂ ಇಂಡಿಯಾಗೆ ಅಲ್ಪ ಮುನ್ನಡೆ

  ಟೀಂ ಇಂಡಿಯಾ ಉತ್ತಮ ಆರಂಭ ಪಡೆಯಿತಾದರೂ ಮಧ್ಯಮ ಕ್ರಮಾಂಕದಲ್ಲಿ ನಾಟಕೀಯ ಕುಸಿತ ಕಂಡಿತು. ಮೂರನೇ ವಿಕೆಟ್’ಗೆ ಕೊಹ್ಲಿ-ಪೂಜಾರ ಜೋಡಿ 92 ರನ್’ಗಳ ಜತೆಯಾಟವಾಡಿತು. ಪೂಜಾರ ಸಿಡಿಸಿದ ವೃತ್ತಿ ಜೀವನದ 15ನೇ ಶತಕದ ನೆರವಿನಿಂದ ಭಾರತ ಅಲ್ಪ ಮುನ್ನಡೆ ಸಾಧಿಸಿದೆ.

 • England 246 all out at 1st innings

  CRICKET30, Aug 2018, 10:57 PM IST

  ಭಾರತೀಯ ಬೌಲರ್'ಗಳ ದಾಳಿ : ಅಲ್ಪ ಮೊತ್ತಕ್ಕೆ ಇಂಗ್ಲೆಂಡ್ ಖಾಲಿ

  ಸೌತಾಂಪ್ಟನ್ ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಜೋ ರೂಟ್ ಪಡೆ ಜಸ್ಪ್ರೀತ್ ಬುಮ್ರಾ ಹಾಗೂ ಇಶಾಂತ್ ಶರ್ಮಾ ದಾಳಿಗೆ ತತ್ತರಿಸಿ ಕೇವಲ 36 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡಿತ್ತು. 

 • Ind VS Eng India dismantle England top order in 1st session

  CRICKET30, Aug 2018, 5:57 PM IST

  ಲಂಚ್ ಬ್ರೇಕ್ ವೇಳೆಗೆ ಟೀಂ ಇಂಡಿಯಾ ಮೇಲುಗೈ

  ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿರುವ ಇಂಗ್ಲೆಂಡ್’ಗೆ ಆರಂಭದಲ್ಲೇ ಬುಮ್ರಾ ಶಾಕ್ ನೀಡಿದರು. ತಂಡ ಒಂದು ರನ್’ಗಳಿಸುವಷ್ಟರಲ್ಲೇ ಆರಂಭಿಕ ಜೆನ್ನಿಂಗ್ಸ್ ವಿಕೆಟ್ ಕಳೆದುಕೊಂಡಿತು.

 • Ind Vs Eng Root dismissed cheaply by Ishant

  CRICKET30, Aug 2018, 4:17 PM IST

  ಆಂಗ್ಲರಿಗೆ ಮತ್ತೊಂದು ಶಾಕ್; ಇಶಾಂತ್ ಹೆಸರಿಗೆ ಮತ್ತೊಂದು ದಾಖಲೆ

  ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಮೂರನೇ ಓವರ್’ನ ಮೊದಲ ಎಸೆತದಲ್ಲೇ ಜನ್ನಿಂಗ್ಸ್ ವಿಕೆಟ್ ಕಳೆದುಕೊಂಡಿತ್ತು. ಇದೀಗ ಇಶಾಂತ್ ಶರ್ಮಾ ಬೌಲಿಂಗ್’ನಲ್ಲಿ ಜೋ ರೋಟ್ ಎಲ್’ಬಿ ಬಲೆಗೆ ಬೀಳುವುದರೊಂದಿಗೆ ಪೆವಿಲಿಯನ್ ಸೇರಿದ್ದಾರೆ. 

 • Ind Vs Eng These 4 Prominent Records may Create this match

  CRICKET30, Aug 2018, 3:45 PM IST

  ನಾಲ್ಕನೇ ಟೆಸ್ಟ್’ನಲ್ಲಿ ಈ 5 ದಾಖಲೆಗಳ ಮೇಲೆ ಗಮನವಿಡಿ

  ಈಗಾಗಲೇ ಸರಣಿಯಲ್ಲಿ 1-2ರ ಹಿನ್ನಡೆಯಲ್ಲಿರುವ ಭಾರತ ಈ ಪಂದ್ಯ ಜಯಿಸಿದರೆ ಸರಣಿಯಲ್ಲಿ ಸಮಬಲ ಸಾಧಿಸಿದಂತಾಗುತ್ತದೆ. ಈ ಪಂದ್ಯ ಹಲವಾರು ದಾಖಲೆಗಳಿಗೆ ಸಾಕ್ಷಿಯಾಗುತ್ತಿದ್ದರೂ ಈ ಕೆಲವು ದಾಖಲೆಗಳು ನಿರ್ಮಾಣವಾಗುವುದನ್ನು ನೋಡಲು ಮಿಸ್ ಮಾಡದಿರಿ.