ಇವಿಎಂ  

(Search results - 110)
 • undefined
  Video Icon

  Politics11, Feb 2020, 9:17 PM

  ಆಮ್ ಆದ್ಮಿಗೆ ದೆಹಲಿ ಜನಾದೇಶ; ಯತ್ನಾಳ್‌ ಅಂದ್ರು ಹೆಮ್ಮೆಯ ವಿಷಯ

  ರಾಷ್ಟ್ರ ರಾಜಧಾನಿಯಲ್ಲಿ ರಾಷ್ಟ್ರೀಯ ಪಕ್ಷಗಳನ್ನು ಗುಡಿಸಿ ಬದಿಗೆ ಸರಿಸಿದ ಆಮ್ ಆದ್ಮಿ; ಲೋಕಸಭೆಯಲ್ಲಿ ಬಿಜೆಪಿ, ವಿಧಾನಸಭೆಗೆ ಆಪ್- ಪ್ರಜಾತಂತ್ರದ ಹೆಮ್ಮೆ;   ಇವಿಎಂ ಬಗ್ಗೆ ಕ್ಯಾತೆ ತೆಗೆಯುವವರು ಕ್ಷಮೆ ಯಾಚಿಸಲಿ... 

 • mp south

  Karnataka Districts9, Jan 2020, 10:41 AM

  'ಸಂಸದ ತೇಜಸ್ವಿ ಸೂರ್ಯ ಪಂಚರ್ ಹಾಕೋ ವ್ಯಕ್ತಿ, ಇಂಥವರೇ ಈ ದೇಶಕ್ಕೆ ಬೇಕು'

  ಅನರ್ಹ ಶಾಸಕರು ಗೆದ್ದಿದ್ದು, ಜನರಿಂದಲ್ಲ,  EVM ಮಶಿನ್‌ನಿಂದ ಗೆದ್ದಿದ್ದು ಎಂದು ಜಿಲ್ಲೆಯ ಕುಷ್ಟಗಿ ಕಾಂಗ್ರೆಸ್ ಶಾಸಕ ಅಮರೇಗೌಡ ಪಾಟೀಲ ಭಯ್ಯಾಪುರ ಅವರು ಹೇಳಿದ್ದಾರೆ. 
   

 • Athani Kumatalli
  Video Icon

  Karnataka Districts5, Dec 2019, 12:43 PM

  EVM ಮೇಲೆ ಲಕ್ಷ್ಮಣ ಸವದಿ ಫೋಟೋ ಇಟ್ಟು ಕುಮಟಳ್ಳಿಗೆ ಮತ ಹಾಕಿದ ಭೂಪ!

  ಅಥಣಿ(ಡಿ.05): ಮತದಾರನೊಬ್ಬ ಇವಿಎಂ ಮಷಿನ್ ಮೇಲೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಫೋಟೋ ಇಟ್ಟು ಮತ ಚಲಾವಣೆ ಮಾಡಿದ ಘಟನೆ ತಾಲೂಕಿನ ಮತಗಟ್ಟೆಯೊಂದರಲ್ಲಿ ನಡೆದಿದೆ. ಲಕ್ಷ್ಮಣ ಸವದಿ ಬೆಂಬಲಿಗ ಇವಿಎಂ ಸವದಿ ಫೋಟೋ ಇಟ್ಟು ವೋಟ್ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಮಹೇಶ ಕುಮಟಳ್ಳಿ ಪೋಟೋ ಇರುವ ಜಾಗದಲ್ಲಿ ಡಿಸಿಎಂ ಸವದಿ ಭಾವಚಿತ್ರ ಇಟ್ಟು ಮತದಾನ ಮಾಡಿದ್ದಾನೆ.

  ಆದರೆ, ಈ ಘಟನೆ ಎಲ್ಲಿ ನಡೆದಿದೆ ಎಂಬುದು ಮಾತ್ರ ನಿಗೂಢವಾಗಿದೆ. ಹೀಗೆ ಮತದಾನ ಮಾಡಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು ಕಾನೂನು ಉಲ್ಲಂಘನೆಯಾಗಿದೆ. 

 • evm bjp

  India30, Nov 2019, 8:44 AM

  ಬಂಗಾಳ ಬೈಎಲೆಕ್ಷನ್ ಸೋಲು: ಈಗ ಬಿಜೆಪಿಗೂ ಇವಿಎಂ ಕುರಿತು ಅನುಮಾನ!

  ಈಗ ಬಿಜೆಪಿಗೂ ಇವಿಎಂ ಕುರಿತು ಅನುಮಾನ!| ಬಂಗಾಳ ಉಪಚುನಾವಣೆಯಲ್ಲಿ ಸೋಲು ಹಿನ್ನೆಲೆ| ಚುನಾವಣಾ ಆಯೋಗಕ್ಕೆ ದೂರಲು ತೀರ್ಮಾನ

 • ఆయా పోలింగ్ కేంద్రాలలో వీవీప్యాట్లు ఎంచుకోవాలో లాటరీ ద్వారా నిర్ణయిస్తారు. ఒక్కో ఈవీఎంలలోని వీవీ ప్యాట్ స్లిప్పులను లెక్కింపు కోసం సుమారు గంట సమయం పట్టే అవకాశం ఉంటుంది.అయితే ఐదు ఈవీఎంల వీవీప్యాట్ స్లిప్పుల లెక్కింపుకు కనీసం ఐదు గంటలు పట్టే అవకాశం ఉందని అంచనా.

  India29, Nov 2019, 3:47 PM

  ಶತಮಾನದ ಸತ್ಯ?: ಇವಿಎಂ ಹ್ಯಾಕ್ ಆಗತ್ತೆ ಎಂದ ಬಿಜೆಪಿ ನಾಯಕ!

  ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಪ.ಬಂಗಾಳದ ಬಿಜೆಪಿ ನಾಯಕ ರಾಹುಲ್ ಸಿನ್ಹಾ, ಪ.ಬಂಗಾಳ ಉಪಚುನಾವಣೆಯಲ್ಲಿ  ಇವಿಎಂ  ಮತಯಂತ್ರದ ದುರುಪಯೋಗ ನಡೆದ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ.

 • undefined

  Karnataka Districts23, Nov 2019, 10:06 AM

  ಉಪ ಚುನಾವಣೆಗೆ ಮಿಷನ್‌-3 ಯಂತ್ರ ಸಿದ್ಧ

  ಹುಣಸೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಮತದಾನ ಮಾಡುವ ಮಿಷನ್‌-3 ಎಂಬ 540 ಯಂತ್ರಗಳು ಸಿದ್ಧಗೊಂಡಿವೆ, ಮತದಾನ ನಡೆಸುವ ಅಧಿಕಾರಿಗಳಿಗೆ ಮತ್ತು ಮಾಡುವ ಮತದಾರರಿಗೂ ತರಬೇತಿ ಮೂಲಕ ಜಾಗೃತಿಗೊಳಿಸುವ ಸಿದ್ಧತೆಯನ್ನು ಚುನಾವಣಾ ಆಯೋಗ ತಯಾರಿ ನಡೆಸುತ್ತಿದೆ.

 • undefined

  Politics18, Nov 2019, 8:46 AM

  'ಎಲ್ಲಾ ಇವಿಎಂ ಪವಾಡ, ತಾಕತ್ತಿದ್ದರೆ ಮೋದಿ ಬ್ಯಾಲೆಟ್‌ ಪೇಪರ್‌ ಬಳಸಿ ಗೆಲ್ಲಲಿ'

  ತಾಕತ್ತಿದ್ದರೆ ಮೋದಿ ಬ್ಯಾಲೆಟ್‌ ಪೇಪರ್‌ ಬಳಸಿ ಗೆಲ್ಲಲಿ| ದೇಶವನ್ನೂ ಅಧೋಗತಿಗೆ ತಳ್ಳಿದ್ದಾರೆ ಎಂದು ಆರೋಪ| ಚುನಾವಣಾ ಅಖಾಡದಲ್ಲಿ ಮೋದಿಗೆ ಸವಾಲೆಸೆದ ಕೈ ಮುಖಂಡ

 • ఆయా పోలింగ్ కేంద్రాలలో వీవీప్యాట్లు ఎంచుకోవాలో లాటరీ ద్వారా నిర్ణయిస్తారు. ఒక్కో ఈవీఎంలలోని వీవీ ప్యాట్ స్లిప్పులను లెక్కింపు కోసం సుమారు గంట సమయం పట్టే అవకాశం ఉంటుంది.అయితే ఐదు ఈవీఎంల వీవీప్యాట్ స్లిప్పుల లెక్కింపుకు కనీసం ఐదు గంటలు పట్టే అవకాశం ఉందని అంచనా.

  NEWS10, Aug 2019, 9:50 AM

  ಇವಿಎಂ ಬಿಟ್ಟು ಬ್ಯಾಲಟ್‌ ಪೇಪರ್‌ ಬಳಸುವ ಪ್ರಶ್ನೆ ಇಲ್ಲವೇ ಇಲ್ಲ: ಆಯೋಗ ಸ್ಪಷ್ಟನೆ

  ಇವಿಎಂ ಬಿಟ್ಟು ಬ್ಯಾಲಟ್‌ ಪೇಪರ್‌ ಬಳಸುವ ಪ್ರಶ್ನೆ ಇಲ್ಲವೇ ಇಲ್ಲ: ಆಯೋಗ|  ಕಾಶ್ಮೀರ ಚುನಾವಣೆ ವಿಚಾರವಾಗಿ ಪ್ರಶ್ನಿಸಿದ್ದಕ್ಕೆ ‘ಕೇಂದ್ರ ಗೃಹ ಸಚಿವಾಲಯ ಮತ್ತು ಕಾನೂನು ಸಚಿವಾಲಯದ ಜೊತೆ ಸಂಪರ್ಕದಲ್ಲಿದ್ದು, ಅವರ ಮಾಹಿತಿಗಾಗಿ ಕಾಯುತ್ತಿದ್ದೇವೆ 

 • evm1

  NEWS3, Aug 2019, 3:05 PM

  ಕ್ವಿಟ್ ಇಂಡಿಯಾ ವರ್ಷಾಚರಣೆಯಂದು ಇವಿಎಂ ತೊಲಗಿಸಿ ಆಂದೋಲನ!

  ಭಾರತ ಬಿಟ್ಟು ತೊಲಗಿ ಚಳವಳಿಯ 77ನೇ ವರ್ಷಾಚರಣೆಯಂದು ದೇಶಾದ್ಯಂತ ಇವಿಎಂ ತೊಲಗಿಸಿ ಆಂದೋಲನ ಹಮ್ಮಿಕೊಳ್ಳಲು ಇವಿಎಂ ವಿರೋಧಿ ರಾಷ್ಟ್ರೀಯ ಜನ್ ಆಂದೋಲನ ಸಮಿತಿ ನಿರ್ಧರಿಸಿದೆ.

 • ఆయా పోలింగ్ కేంద్రాలలో వీవీప్యాట్లు ఎంచుకోవాలో లాటరీ ద్వారా నిర్ణయిస్తారు. ఒక్కో ఈవీఎంలలోని వీవీ ప్యాట్ స్లిప్పులను లెక్కింపు కోసం సుమారు గంట సమయం పట్టే అవకాశం ఉంటుంది.అయితే ఐదు ఈవీఎంల వీవీప్యాట్ స్లిప్పుల లెక్కింపుకు కనీసం ఐదు గంటలు పట్టే అవకాశం ఉందని అంచనా.

  NEWS22, Jul 2019, 9:42 AM

  ಇವಿಎಂ ವಿರುದ್ಧ ಮತ್ತೆ ಹೋರಾಟ!

  ಮತ್ತೆ ಇವಿಎಂ ವಿರುದ್ಧ ವಿಪಕ್ಷ ಹೋರಾಟ| ವಿಪಕ್ಷಗಳನ್ನು ಒಗ್ಗೂಡಿಸಲು ಕಾಂಗ್ರೆಸ್‌ ಯತ್ನ| ಬಜೆಟ್‌ ಅಧಿವೇಶನ ಮುಗಿಯುತ್ತಿದ್ದಂತೆ ಸಭೆ| ತ್ರಿರಾಜ್ಯ ವಿಧಾನಸಭೆ ಚುನಾವಣೆ ಬಹಿಷ್ಕಾರ?

 • Modi

  NEWS26, Jun 2019, 5:07 PM

  ಇವಿಎಂ ದೂರುವುದು ಹೊಸ ಕಾಯಿಲೆ: ವಿಪಕ್ಷಗಳ ಕಾಲೆಳೆದ ಮೋದಿ!

  ಚುನಾವಣೆ ಸೋಲನ್ನು ಒಪ್ಪಿಕೊಳ್ಳದ ಮನಸ್ಸುಗಳು ಇವಿಎಂ ಮಶೀನ್’ಗಳನ್ನು ದೂರುವುದನ್ನೇ ಕಾಯಕ ಮಾಡಿಕೊಂಡಿವೆ ಎಂದು ಪ್ರಧಾನಿ ಮೋದಿ ವಿಪಕ್ಷಗಳನ್ನು ಚುಚ್ಚಿದ್ದಾರೆ.

 • undefined

  NEWS24, Jun 2019, 7:35 AM

  ಕೇಂದ್ರ ವಿರುದ್ಧ ಹೋರಾಡಲು ರಾಹುಲ್ ಮನಸ್ಸು, ಸೋನಿಯಾ ಅಡ್ಡಗಾಲು!

  ಕೇಂದ್ರದ ವಿರುದ್ಧ ರಾಹುಲ್‌ ಅಸಹಕಾರ ಚಳವಳಿ?| ಇವಿಎಂ ತಿರುಚಿದ್ದರಿಂದಲೇ ಕಾಂಗ್ರೆಸ್‌ಗೆ ಸೋಲು ಎಂಬ ಪಕ್ಷದ ಡೇಟಾ ಅನಾಲಿಟಿಕ್ಸ್‌ ವಿಭಾಗದ ವರದಿ ಹಿನ್ನೆಲೆ| ಅಸೆಂಬ್ಲಿ ಚುನಾವಣೆಗಳಿಗೆ ಬಹಿಷ್ಕಾರ, ದೇಶವ್ಯಾಪಿ ಹೋರಾಟಕ್ಕೆ ಚಿಂತನೆ| ಇದಕ್ಕೆ ಸೋನಿಯಾ, ಹಿರಿಯ ಕಾಂಗ್ರೆಸ್ಸಿಗರ ವಿರೋಧ

 • again ballote voting system told Mamtha

  NEWS4, Jun 2019, 3:18 PM

  ‘ಚುನಾವಣೆಯಲ್ಲಿ ಬಳಸಿದ ಇವಿಎಂ ಮೇಲೆ ಅನುಮಾನ’

  ಲೋಕಸಭಾ ಚುನಾವಣೆಯಲ್ಲಿ ಬಳಕೆ ಮಾಡಲಾಗಿದ್ದ ವಿದ್ಯುನ್ಮಾನ ಮತಯಂತ್ರ(ಇವಿಎಂ)ಗಳ ಬಗ್ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.
   

 • టీఆర్ఎస్‌ను ఢీకొట్టే శక్తి బీజేపీకే ఉందని ఆ పార్టీ నేతలు చెబుతున్నారు. ఇతర పార్టీలకు చెందిన అసంతృప్తులను తమ వైపుకు తిప్పుకొనేందుకు బీజేపీ నేతలు ప్లాన్ చేస్తున్నారు. ఆయా జిల్లాల్లో బలమైన నేతలను తమ పార్టీలో చేర్చుకోవాలని బీజేపీ ప్లాన్ చేస్తోంది. పార్లమెంట్ ఎన్నికల సమయంలో కాంగ్రెస్ పార్టీకి చెందిన కొందరు నేతలు బీజేపీలో చేరారు.
  Video Icon

  NEWS3, Jun 2019, 3:52 PM

  ‘ಲೋಕ ಚುನಾವಣೆಯಲ್ಲಿ ಬಿಜೆಪಿಗೆ ಯದ್ವಾತದ್ವಾ ಲೀಡ್; EVM ಹ್ಯಾಕ್ ಶಂಕೆ’

  ಲೋಕಸಭೆ ಚುನಾವಣೆ ಬೆನ್ನಲ್ಲೇ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಹುತೇಕ ಕಡೆ ರಾಜ್ಯದ ಮತದಾರರು ಕಾಂಗ್ರೆಸ್‌ ಮತ್ತು ಜೆಡಿಎಸ್‌ಗೆ ಜೈ ಅಂದಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ, ಮತ್ತೆ ಇವಿಎಂ ಮೇಲೆ ರಾಜಕೀಯ ಮುಖಂಡರು ಬೊಟ್ಟು ಮಾಡಲಾರಂಭಿಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಕೂಡಾ ಇಂತಹ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ.

 • undefined
  Video Icon

  NEWS2, Jun 2019, 7:56 PM

  ಮಂಡ್ಯ ಚುನಾವಣೆ : EVM ತನಿಖೆಗೆ ಆಗ್ರಹ

  EVM ಸಂಶೋಧಿಸಿದ ಜಪಾನ್‌ಗೇ ಅವುಗಳ ಮೇಲೆ ನಂಬಿಕೆಯಿಲ್ಲ, ಮತ್ತೆ ನಾವೇಕೆ ಅದನ್ನು ಬಳಸಬೇಕು? ಮಂಡ್ಯದಲ್ಲಿ ಸ್ಥಳೀಯ ಚುನಾವಣೆಯಲ್ಲಿ ಜೆಡಿಎಸ್‌ನ್ನು ಜನ ಗೆಲ್ಲಿಸ್ತಾರೆ, ಆದ್ರೆ ಲೋಕಸಭೆಯಲ್ಲಿ ಬೇರೆ ಫಲಿತಾಂಶ ಬರುತ್ತೆ. ಅದು ಹೇಗೆ ಸಾಧ್ಯ? ಎಂದು ಪ್ರಶ್ನಿಸಿರುವ ಶಾಸಕ ಸುರೇಶ್ ಗೌಡ, EVM ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.