ಇವಳು ಸುಜಾತಾ  

(Search results - 1)
  • Ivalu Sujata

    ENTERTAINMENT26, Aug 2019, 9:51 AM IST

    ನಗು ಹಂಚುವ ಹುಡುಗಿ 'ಇವಳು ಸುಜಾತಾ'!

    ಇವಳು ಸುಂದರಿ. ಇವಳು ಪ್ರಾಕ್ಟಿಕಲ್‌ ಹುಡುಗಿ. ಇವಳು ಹಸನ್ಮುಖಿ, ಕಲ್ಲು ಬಂಡೆಯನ್ನೂ ಮಾತಾಡಿಸೋ ಶಕ್ತಿ ಅವಳಲ್ಲಿದೆ, ಇವಳು ಜವಾಬ್ದಾರಿ ಇರೋ ಯುವತಿ. ಎರಡೆರಡು ಸಂಸಾರಗಳನ್ನು ಸರಿದೂಗಿಸೋ ಹೊಣೆ ಹೊತ್ತ ಜಾಣೆ. ಇದಕ್ಕಾಗಿ ಎರಡೆರಡು ಕೆಲಸಗಳನ್ನು ಮಾಡುತ್ತಿರುವವಳು. ಇವಳು ಧೈರ್ಯವಂತೆ. ಆಫೀಸಿಲ್ಲಿ ಬಾಸ್‌ನಿಂದ ಎದುರಾಗುವ ಕಿರುಕುಳವನ್ನು ಎದೆಗುಂದದೆ ಎದುರಿಸುವವಳು. ಪರಿಸ್ಥಿತಿ ಬದಲಾಗದೆ ಇದ್ದರೆ ಮನಸ್ಥಿತಿ ಬದಲಾಗಬೇಕು ಎಂದು ನಂಬಿರುವವಳು. ಇವಳು ಸುಜಾತಾ.