Search results - 360 Results
 • Gold Softened By Weak Trend

  BUSINESS20, Sep 2018, 3:30 PM IST

  ಗುಡ್ ನ್ಯೂಸ್ : ಕುಸಿಯಿತು ಚಿನ್ನದ ಬೆಲೆ

  ಜಾಗತಿಕವಾಗಿ ನಿರಂತರವಾಗಿ ಚಿನ್ನದ ದರದಲ್ಲಿ ಏರಿಳಿತ ಕಂಡು ಬರುತ್ತಿದೆ. ಅದರಂತೆ ಇದೀಗ ಬೇಡಿಕೆ ಕುಸಿತದ ಪರಿಣಾಮ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ.

 • BMTC KSRTC Bus Fares May Hike 15 Percent

  NEWS20, Sep 2018, 8:23 AM IST

  ಬಸ್‌ ದರ ಏರಿಕೆ ಪ್ರಸ್ತಾವಕ್ಕೆ ಮರುಜೀವ : ಎಷ್ಟಾಗಲಿದೆ ಏರಿಕೆ?

  ಕೆಲ ತಿಂಗಳಿಂದ ಸತತ ಡೀಸೆಲ್‌ ದರ ಏರಿಕೆಯಾದ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ದರದ ಏರಿಕೆಯ ಬಗ್ಗೆ ಇದೀಗ ಮತ್ತೊಮ್ಮೆ ಮರುಜೀವ ಬಂದಿದ್ದು ಶೇ. 18ರ ಬದಲಾಗಿ ಶೇ.15ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ. 

 • Stock investors lose Rs 2.72 lakh cr in two days of market fall

  BUSINESS19, Sep 2018, 2:33 PM IST

  ಷೇರು ಮಾರುಕಟ್ಟೆಗೆ ಕಷ್ಟ: ಒಂದೇ ದಿನ ಎಷ್ಟೊಂದು ನಷ್ಟ?

  ಮುಂಬೈ ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ! ಬರೋಬ್ಬರಿ 2.72 ಲಕ್ಷ ಕೋಟಿ ರೂ. ನಷ್ಟ ದಾಖಲೆ! ದಿಡೀರ್ ಕುಸಿತಕ್ಕೆ ಕಂಗಾಲಾದ ಹೂಡಿಕೆದಾರರು! ಕಚ್ಚಾ ತೈಲ ಮತ್ತು ವಣಿಜ್ಯ ಸಮರ ಕುಸಿತಕ್ಕೆ ಕಾರಣ 

 • RBI can sell USD 25 billion more to arrest rupee fall

  BUSINESS19, Sep 2018, 2:12 PM IST

  ಆರ್‌ಬಿಐಗೆ ಎಸ್‌ಬಿಐ ಸಲಹೆ: ಈಗ್ಲಾದ್ರೂ ಕೇಳು ಪ್ರಭುವೇ!

  ರೂಪಾಯಿ ಮೌಲ್ಯ ಕುಸಿತ ತಡೆಯಲು ಮನವಿ! ಎಸ್‌ಬಿಐ ವರದಿಯಲ್ಲಿ ಆರ್‌ಬಿಐಗೆ ಮನವಿ! ಸ್ಪಾಟ್ ಮತ್ತು ಫಾರ್ವರ್ಡ್ ಮಾರುಕಟ್ಟೆಯಲ್ಲಿ ಮಧ್ಯಪ್ರವೇಶ! ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಹೆಚ್ಚುವರಿ ಜವಾಬ್ದಾರಿ! ಮಧ್ಯವರ್ತಿಗಳ ಮೂಲಕ ಮಧ್ಯಪ್ರವೇಶಿಸುವ ಸಾಧ್ಯತೆ
   

 • Baba Ramdev offers wont campaign for BJP and Narendra Modi

  NEWS18, Sep 2018, 5:42 PM IST

  2019ಕ್ಕೆ ಮೋದಿ ಪರ ರಾಮ್‌ದೇವ್ ಪ್ರಚಾರ ಮಾಡಲ್ಲ..ಕಾರಣ ಏನು?

  ತೈಲ ದರ ಏರಿಕೆಯದ್ದೇ ದೊಡ್ಡ ಸುದ್ದಿಯಾಗಿಗಿತ್ತು. ಕರ್ನಾಟಕ ರಾಜ್ಯ ಸರಕಾರ 2 ರೂ. ಇಳಿಸಿರುವುದು ಒಂದು ಕಡೆಯಾದರೆ ಕೇಂದ್ರ ಸರಕಾರ ಮಾತ್ರ ಯಾವ ಕ್ರಮ ತೆಗೆದುಕೊಂಡಿಲ್ಲ. ಇನ್ನೊಂದು ಕಡೆ ರಿಲಯನ್ಸ್ ಅಂಬಾನಿ 20 ರೂ. ಕಡಿಮೆಗೆ ಪೆಟ್ರೋಲ್ ನೀಡುತ್ತಾರೆ ಎಂದು ಸುದ್ದಿಯಾಗಿತ್ತು. ಈಗ ಅದನ್ನೆಲ್ಲ ಮೀರಿಸುವ ಮತ್ತೊಂದು ಸುದ್ದಿಯನ್ನು ಯೋಗ ಗುರು ಬಾಬಾ ರಾಮ್ ದೇವ್ ನೀಡಿದ್ದಾರೆ. ನೀಡಿರುವುದು ಮಾತ್ರವಲ್ಲದೇ 2019ಕ್ಕೆ ಮೋದಿ ಪರ ಪ್ರಚಾರನೂ ಮಾಡಲ್ಲ ಎಂದಿದ್ದಾರೆ.

 • Big Offer From BS Yeddyurappa

  NEWS18, Sep 2018, 11:09 AM IST

  ಯಡಿಯೂರಪ್ಪ ಅವರಿಂದಲೇ ಬಿಗ್ ಆಫರ್ : ರಾಜಕೀಯದಲ್ಲಿ ತಲ್ಲಣ

  ಬಿಜೆಪಿ ಸರ್ಕಾರ ರಚನೆಯಾದ ನಂತರ ಎರಡು ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವ ಬಗ್ಗೆಯೂ ಯಡಿಯೂರಪ್ಪ ಒಲವು ಹೊಂದಿದ್ದಾರೆ ಎಂದು ತಿಳಿದು ಬಂದಿದೆ.  ಈ ಕಾರಣಕ್ಕಾಗಿಯೇ ಬಿಜೆಪಿಯ ಮಾಜಿ ಸಚಿವ ಹಾಗೂ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್‌ ಅವರು ತುಂಬಾ ಉತ್ಸಾಹದಿಂದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರನ್ನು ಕರೆತರಲು ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ.

 • Household savings in banks dip for first time in four decades

  BUSINESS17, Sep 2018, 5:03 PM IST

  4 ದಶಕದಲ್ಲೇ ಮೊದಲ ಬಾರಿಗೆ ಗೃಹ ಉಳಿತಾಯ ಇಳಿಕೆ!

  ಗೃಹ ಉಳಿತಾಯ ಪ್ರಮಾಣದಲ್ಲಿ ಭಾರೀ ಇಳಿಕೆ! 4 ದಶಕದಲ್ಲೇ ಮೊದಲ ಬಾರಿಗೆ ಉಳಿತಾಯ ಇಳಿಕೆ! ಶೇ.67 ರಿಂದ ಶೇ.25 ಕ್ಕೆ ಕುಸಿದ ಗೃಹ ಉಳಿತಾಯ! ಆರ್‌ಬಿಐ ಹ್ಯಾಂಡ್ ಬುಕ್ ಆಫ್ ಸ್ಟ್ಯಾಟಿಸ್ಟಿಕ್ಸ್ ವರದಿ

 • If Govt Allows I Can Sell Petrol Diesel For 35 Per Litre

  NEWS17, Sep 2018, 1:09 PM IST

  ‘ಸರ್ಕಾರ ಒಪ್ಪಿದ್ರೆ 35 ರು.ಗೆ ಪೆಟ್ರೋಲ್ ಮಾರಾಟ’

  ಪೆಟ್ರೋಲ್,  ಡೀಸೆಲ್ ದರ ದಿನದಿನಕ್ಕೇ ಏರಿಕೆಯಾಗುವ ಮೂಲಕ ಜನರ ತಲೆ ನೋವಿಗೆ ಕಾರಣವಾಗಿದೆ. ಇದೇ ವೇಳೆ ಪತಂಜಲಿ ಸಂಸ್ಥಾಪಕ ಬಾಬಾ ರಾಮದೇವ್ ಸರ್ಕಾರ ಒಪ್ಪಿದಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ ಪೆಟ್ರೋಲ್ ನೀಡಲಾಗುವುದು ಎಂದು ಹೇಳಿದ್ದಾರೆ.

 • Fuel Cess revoked on Petrol Diesel in Four States

  NEWS17, Sep 2018, 12:20 PM IST

  ಕರ್ನಾಟಕ ಸೇರಿ ಈ ರಾಜ್ಯಗಳಲ್ಲಿ ಮಾತ್ರ ಡೀಸೆಲ್ ಪೆಟ್ರೋಲ್ ದರ ಇಳಿಕೆ

  ದಿನದಿಂದ ದಿನಕ್ಕೆ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚುತ್ತಿದ್ದು, ಶ್ರೀಸಾಮಾನ್ಯ ಆತಂಕಗೊಂಡಿದ್ದಾನೆ. ಆದರೆ, ಕೆಲ ರಾಜ್ಯಗಳು ತೈಲದ ಮೇಲಿನ ಸೆಸ್ ಅನ್ನು  ಇಳಿಸಿವೆ.

 • Petrol diesel cess revoked price to be reduced in Karnataka

  state17, Sep 2018, 9:59 AM IST

  ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಸಿದ ಸಿಎಂ

  ಆಂಧ್ರ, ಪಶ್ಚಿಮ ಬಂಗಾಳ ಹಾಗೂ ರಾಜಸ್ಥಾನದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಕರ ಇಳಿಸಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅಧಿಕೃತವಾಗಿ ಘೋಷಿಸಿದ್ದಾರೆ.

 • CM HD Kumaraswamy Order To Reduction Petrol Price

  NEWS16, Sep 2018, 10:27 AM IST

  ಗುಡ್ ನ್ಯೂಸ್ : ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ

  ದಿನ ದಿನಕ್ಕೂ ಏರಿಕೆಯಾಗಿ ಜನರ ತಲೆ ಬಿಸಿಗೆ ಕಾರಣವಾಗಿದ್ದ  ತೈಲ ಬೆಲೆ ಇದೀಗ ರಾಜ್ಯದಲ್ಲಿ ಇಳಿಕೆಯಾಗುತ್ತಿದೆ. ಸಿಎಂ ಕುಮಾರಸ್ವಾಮಿ ಬೆಲೆ ಇಳಿಕೆಗೆ ಸೂಚನೆ ಹೊರಡಿಸಿದ್ದಾರೆ. 

 • Govt committed to keep fiscal deficit within budgetary target, says Jaitley

  BUSINESS16, Sep 2018, 8:21 AM IST

  ಪೆಟ್ರೋಲ್ ರೇಟ್ ಇಳಿಸಲ್ಲ, ಜನರ ‘ಕೈ’ ಬಿಡಲ್ಲ: ಜೇಟ್ಲಿ!

  ಹಣಕಾಸಿನ ಕೊರತೆ ಗುರಿಯನ್ನು ಶೇಕಡಾ 3.3 ಕ್ಕೆ! ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮಾಹಿತಿ! ದೇಶದ ಆರ್ಥಿಕ ಸ್ಥಿತಿ ಬಗ್ಗೆ ಪ್ರಧಾನಿ ಮೋದಿ ತೃಪ್ತಿ! ಬೃಹತ್ ಆರ್ಥಿಕ ಶಕ್ತಿಯಾಗುವತ್ತ ಭಾರತದ ಹೆಜ್ಜೆ!ಇಂಧನ ತೆರಿಗೆ ಇಳಿಸಲು ಹಣಕಾಸು ಸಚಿವರ ನಕಾರ

 • Gold Prices Slip Today, Silver Rates Also Fall

  BUSINESS15, Sep 2018, 4:05 PM IST

  ಮತ್ತೆ ಚಿನ್ನದ ದರದಲ್ಲಿ ಭಾರೀ ಇಳಿಕೆ: ಈಗ್ಲೇ ಕೊಂಡರೆ ಮಾಡ್ತಿರಿ ಉಳಿಕೆ!

  ಚಿನ್ನದ ಬೆಲೆಯಲ್ಲಿ ಮತ್ತೆ ಭಾರೀ ಇಳಿಕೆ! ಬೆಳ್ಳಿ ಬೆಲೆಯಲ್ಲೂ ಭಾರೀ ಇಳಿಕೆ! 10 ಗ್ರಾಂ ಚಿನ್ನದ ದರ 31,400 ರೂ! ಕೆಜಿ ಬೆಳ್ಳಿ ಬೆಲೆ 37,650 ರೂ

 • Relief For Railway Passengers

  NEWS15, Sep 2018, 12:18 PM IST

  ರೈಲ್ವೆ ಇಲಾಖೆಯಿಂದ ಭರ್ಜರಿ ಗುಡ್ ನ್ಯೂಸ್

  ಶೀಘ್ರದಲ್ಲೇ ರೈಲ್ವೆ ಶುಭ ಸುದ್ದಿಯೊಂದನ್ನು ನೀಡುತ್ತಿದೆ. ರೈಲ್ವೆ ಇಲಾಖೆಯೂ ಟಿಕೆಟ್ ದರವನ್ನು ಇಳಿಕೆ ಮಾಡಲು ಚಿಂತನೆ ನಡೆಸಿದೆ. 

 • Lower food prices ease India's WPI to 4.53% in August

  BUSINESS14, Sep 2018, 6:31 PM IST

  ಓದಿ ಖುಷಿ ಪಡಿ: ನಿಮ್ಮ ಬಹುದಿನಗಳ ಬೇಡಿಕೆ ಈಡೇರಿದೆ!

  ಸಗಟು ಹಣದುಬ್ಬರದಲ್ಲಿ ಭಾರೀ ಇಳಿಕೆ! ಆಗಸ್ಟ್ ತಿಂಗಳಲ್ಲಿ ಹಣದುಬ್ಬರ ಶೇ.4.53 ಕ್ಕೆ ಇಳಿಕೆ! ಜುಲೈ ತಿಂಗಳಿನಲ್ಲಿ ಶೇ.5.09 ರಷ್ಟಿದ್ದ ಸಗಟು ಹಣದುಬ್ಬರ! ವಾಣಿಜ್ಯ ಹಾಗೂ ಕೈಗಾರಿಕಾ ಸಚಿವಾಲಯದ ಅಂಕಿ ಅಂಶ