ಇಲಿ  

(Search results - 64)
 • हालांकि, अभी भी शंघाई डिज्नीलैंड, पोटाला पैलेस और फॉरबिडेन सिटी को बंद रखा गया है।

  Coronavirus World26, Mar 2020, 7:12 PM IST

  ಬೇಕಂತ ಮಾಡಿಲ್ಲ, ಜನಕರು ನಾವಲ್ಲ, ಸತ್ಯ ಹೇಳಿದರೆ ಚೀನಾಗೆ ಅರಗಿಸಲು ಆಗುತ್ತಿಲ್ಲ!

  ವಿಶ್ವದಲ್ಲಿ ಕರೋನಾ ಹೆಸರಿನಲ್ಲಿ ಅನೇಕ ವಸ್ತುಗಳಿವೆ. ಅದ್ಯಾವುದು ಕೊರೋನಾ ವೈರಸ್ ಅಷ್ಟು ಜನಪ್ರಿಯವಾಗಿಲ್ಲ. ಯಾರನ್ನೇ ಕೇಳಿದರೂ ಕೊರೋನಾ ವೈರಸ್ ಮಾತು. ಇಲಿ, ಹಾವು ತಿನ್ನುವ ಚೀನಾದವರಿಂದ ಕೊರೋನಾ ಅಲ್ಲದೆ ಮತ್ತೇನು ಬರಲು ಸಾಧ್ಯ ಎಂದು ಜನರು ಆಡಿಕೊಳ್ಳುತ್ತಿದ್ದಾರೆ. ಕೊರೋನಾ ಮೂಲ ಚೀನಾ, ವುಹಾನ್ ಕೊರೋನಾ ಎಂದೆಲ್ಲ ಹೇಳಿದರೆ ಚೀನಾಗೆ ಕೆಂಡದಂತೆ ಕೋಪ ಬರುತ್ತಿದೆ. ಇಷ್ಟೇ ಅಲ್ಲ ಈ ಕುರಿತು ಅಮೆರಿಕಾಗೆ ಎಚ್ಚರಿಕೆ ನೀಡಿದೆ.
   

 • undefined

  Health24, Mar 2020, 9:25 PM IST

  ಕೊರೋನಾದ ಜೊತೆಗೆ ಇಲಿ ಜ್ವರದ ಭಯ. ಚೀನಾದಲ್ಲಿ ಒಂದು ಬಲಿ!

  ಕೊರೋನಾ ವೈರಸ್‍ನಿಂದ ಸಂರಕ್ಷಿಸಿಕೊಳ್ಳುವ ಬಗ್ಗೆ ಇಡೀ ಜಗತ್ತು ಯೋಚಿಸುತ್ತಿರುವ ಸಮಯದಲ್ಲೇ ಇನ್ನೊಂದು ಬೆಚ್ಚಿಬೀಳುವ ಕಾಯಿಲೆ ಚೀನಾದಲ್ಲಿ ಕಾಣಿಸಿಕೊಂಡಿದೆ. ಹ್ಯಾಂಟವೈರಸ್‍ನಿಂದ ಚೀನಾದಲ್ಲಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ.

 • mice

  International14, Feb 2020, 4:11 PM IST

  ಇಲಿಗಳ ಜಂಗಿ ಕುಸ್ತಿ: ಅಪರೂಪದ ಕ್ಷಣ ಸೆರೆಹಿಡಿದ ಫೋಟೋಗ್ರಾಫರ್‌ಗೆ ಪ್ರಶಸ್ತಿ

  ಇಲಿಗಳ ಜಗಳ, ಕ್ಯಾಮೆರಾದಲ್ಲಿ ಸೆರೆ ಹಿಡಿದ ಛಾಯಾಗ್ರಾಹಕನಿಗೆ ಸಿಕ್ತು ಪ್ರಶಸ್ತಿ| ಇಲಿಗಳ ಜಗಳಕ್ಕೆ ನೆಟ್ಟಿಗರು ಫಿದಾ| ರೇಸ್‌ನಲ್ಲಿದ್ದವು ಇನ್ನೂ ಅದ್ಭುತ ಫೋಟೋಗಳು

 • Mouse

  International26, Jan 2020, 8:09 PM IST

  ಇಶೀ...ಜೀವಂತ ಇಲಿಮರಿಗಳನ್ನು ಕಚಕಚನೆ ಜಗಿದು ನುಂಗಿದ!

  ಈ ಪುಣ್ಯಾತ್ಮ ಎಲ್ಲಿಯವನೋ ಎಲ್ಲಿಯನೋ ಗೊತ್ತಿಲ್ಲ. ಇಲಿ ಮರಿಗಳನ್ನು ಮಾತ್ರ ಕಚಕಚನೆ ತಿಂದು ಮುಗಿಸಿದ್ದಾನೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದ್ದು ಚೀನಾ ಪ್ರಾಡಕ್ಟ್ ಇರಬಹುದು ಎಂಬುದು ಸದ್ಯದ ಸಂಶೋಧನಾ ವರದಿ

 • yeddyurappa

  Karnataka Districts23, Jan 2020, 3:16 PM IST

  'ಮುಖ್ಯಮಂತ್ರಿ ಯಡಿಯೂರಪ್ಪ ರಾಜಾ ಹುಲಿ ಅಲ್ಲ, ರಾಜಾ ಇಲಿ'

  ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಅಮಿತ್ ಶಾ ದೇಶಕ್ಕೆ ಶನಿಗಳ ಹಾಗೆ ಒಕ್ಕರಿಸಿದ್ದಾರೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಅವರು ಹೇಳಿದ್ದಾರೆ. 
   

 • Relief Materials

  Karnataka Districts20, Dec 2019, 8:33 AM IST

  ಮಂಗಳೂರು: ಪ್ರವಾಹ ಪರಿಹಾರ ಗೋದಾಮಿನಲ್ಲೇ ಬಾಕಿ..!

  ನೆರೆ ಸಂತ್ರಸ್ತರಿಗೆ ಹಂಚಿಕೆ ಆಗಬೇಕಾದ ವಸ್ತುಗಳು ಗ್ರಾಮ ಪಂಚಾಯಿತಿ ಗೋದಾಮಿನ ಮೂಲೆಯೊಂದರಲ್ಲಿ ದಾಸ್ತಾನು ಇಟ್ಟಿದ್ದು, ಅದು ಇಲಿ, ಹೆಗ್ಗಣಗಳ ಪಾಲಾಗುತ್ತಿದೆ. ಇದು ಪುತ್ತೂರು ತಾಲೂಕು ಬಜತ್ತೂರು ಗ್ರಾಮ ಪಂಚಾಯಿತಿಯ ಕಥೆ. ಜನರಿಗೆ ಸೇರಬೇಕಿದ್ದ ಸಾಮಾಗ್ರಿ ಇಲಿ, ಹೆಗ್ಗಣಗಳ ಆಹಾರವಾಗುತ್ತಿರುವುದು ವಿಪರ್ಯಾಸ.

 • Mouse

  Karnataka Districts7, Dec 2019, 11:41 AM IST

  ಗಣೇಶನ ಪೂಜೆಗೆ ಆಗಮಿಸಿದ ಇಲಿಗಳು : ಭಕ್ತರಲ್ಲಿ ಮೂಡಿದ ಅಚ್ಚರಿ

  ಗಣೇಶನ ಪೂಜೆ ವೇಳೆ ಇಲಿಗಳು ಆಗಮಿಸಿ ವಿಸ್ಮಯ ಮೂಡಿಸಿದ ಘಟನೆ ನೆಲಮಂಗಲದಲ್ಲಿ ನಡೆದಿದೆ. ಇಲ್ಲಿನ ಹೊನ್ನಗಂಗಯ್ಯ ಪಾಳ್ಯದಲ್ಲಿ ಇರುವ  ಗಣಪನ ದೇವಾಲಯಕ್ಕೆ ಬಂದು ಗಣಪನ ಮೂರ್ತಿಗೆ ಕೈ ಮುಗಿದ ಎರಡು ಇಲಿಗಳು ಮೂರ್ತಿ ಬಳಿಯೇ ಕಾಣಿಸಿಕೊಂಡು ಅಚ್ಚರಿಗೆ ಕಾರಣವಾಗಿದೆ. ಪ್ರತೀ ಬಾರಿ ಇಲ್ಲಿ ನಡೆಯುವ ಉದ್ಭವ ಗಣಪತಿ ಜಾತ್ರೆ ವೇಳೆ ಇಲ್ಲಿ ಇಲಿಗಳು ಕಾಣಿಸಿಕೊಳ್ಳುತ್ತವೆ. ಇದನ್ನು ಕಂಡು ಭಕ್ತರು ಸಂತಸ ವ್ಯಕ್ತಪಡಿಸಿದ್ದಾರೆ. ನೂರಾರು ವರ್ಷದ ಇತಿಹಾಸ ಇರುವ ಪುರಾತನ ದೇವಾಲಯದಲ್ಲಿ ಕಲ್ಲು ಬಂಡೆಯಲ್ಲಿ ಗಣೇಶನ ಮೂರ್ತಿ ಅದ್ಭುತವಾಗಿ ಮೂಡಿದೆ.
   

 • brush

  Karnataka Districts25, Nov 2019, 9:09 AM IST

  ಬ್ರಶ್ ಮಾಡಿದ ವ್ಯಕ್ತಿ ಸಾವು: ಟೂತ್ ಪೇಸ್ಟ್ ಎಂದು ಈತ ಬ್ರಶ್‌ಗೆ ಹಾಕಿದ್ದೇನು..?

  ಟೂತ್‌ಪೇಸ್ಟ್‌ ಬಳಸುವಾಗ ಆದ ಸಣ್ಣ ತಪ್ಪಿನಿಂದ ವ್ಯಕ್ತಿ ಮೃತಪಟ್ಟಿರುವ ಘಟನೆ ಮಲ್ಪೆಯಲ್ಲಿ ನಡೆದಿದೆ. ಪೇಸ್ಟ್ ಎಂದು ವ್ಯಕ್ತಿ ತಮ್ಮ ಬ್ರಶ್‌ಗೆ ಹಾಕಿಕೊಂಡ ವಸ್ತು ಅವರ ಪ್ರಾಣವನ್ನೇ ತೆಗೆದಿದೆ. ನಡೆದಿದ್ದೇನು..? ಇಲ್ಲಿದೆ ವಿವರ.

 • Rajinikanth

  Politics22, Nov 2019, 10:02 AM IST

  '2021ಕ್ಕೆ ತಮಿಳುನಾಡಿನಲ್ಲಿ ಪವಾಡ'

  2021ಕ್ಕೆ ತ.ನಾಡಲ್ಲಿ ಪವಾಡ: ರಜನೀ| ಕಮಲ್‌, ನನ್ನ ಪೈಕಿ ಸಿಎಂ ಯಾರೆಂದು ಪರಿಸ್ಥಿತಿ ನಿರ್ಧರಿಸುತ್ತೆ: ನಟ| ಇವರಿಬ್ಬರ ಮೈತ್ರಿ ಬೆಕ್ಕು, ಇಲಿ ಒಟ್ಟಿಗೇ ಇದ್ದಂತೆ: ಅಣ್ಣಾಡಿಎಂಕೆ

 • Nov 1 top 10

  News1, Nov 2019, 5:13 PM IST

  ರಾಜ್ಯದೆಲ್ಲೆಡೆ ಕನ್ನಡ ಹಬ್ಬ, ಇಲಿಯಾನಾ ಫೋಟೋಗೆ ಫ್ಯಾನ್ಸ್ ಸ್ತಬ್ದ; ನ.1ರ ಟಾಪ್ 10 ಸುದ್ದಿ!

  ರಾಜ್ಯದೆಲ್ಲೆಡೆ 64ನೇ ಕನ್ನಡ ರಾಜ್ಯೋತ್ಸವದ ಕಂಪು ಪಸರಿಸಿದೆ. ಕನ್ನಡ ಹಬ್ಬದ ದಿನವೂ ರಾಜ್ಯ ರಾಜಕೀಯ ಚುರುಕುಗೊಂಡಿದೆ. ಡಿಕೆ ಶಿವಕುಮಾರ್ ಹಾಗೂ ಅನರ್ಹ ಶಾಸಕ ಡಾ.ಕೆ ಸುಧಾಕರ್ ಮೆಡಿಕಲ್ ಕಾಲೇಜ್ ಫೈಟ್ ಹೊಸ ತಿರುವು ಪಡೆದುಕೊಂಡಿದೆ. ಮೆಮು ಟ್ರೈನ್ ಮುಂದೆ ಬಂದ ವಿಚಾರಕ್ಕೆ ಸಂಸದೆ ಸುಮಲತಾ ಸ್ಪಷ್ಟನೆ ನೀಡಿದ್ದಾರೆ. ಇದರ ನಡುವೆ ಸೊಂಟದ ಸುಂದರಿ ಇಲಿಯಾನ ಬಿಕಿನಿ ಫೋಟೋ ಬಹಿರಂಗಗೊಂಡಿದೆ. ಕನ್ನಡ ರಾಜ್ಯೋತ್ಸವದ ದಿನ(ನ.01) ಗಮನಸೆಳೆದ ಟಾಪ್ 10 ಸುದ್ದಿ ಇಲ್ಲಿವೆ.

 • Ileana D'Cruz
  Video Icon

  Cine World1, Nov 2019, 3:15 PM IST

  ಸೊಂಟದ ಸುಂದರಿ ಬಿಕಿನಿ ಫೋಟೋ ವೈರಲ್!

  ಬಾಲಿವುಡ್‌ ಸೆಕ್ಸ್‌ ಬಾಡಿ ಗರ್ಲ್‌ ಎಂದೇ ಖ್ಯಾತರಾದ ಇಲಿಯಾನಾ ಡಿಸೋಜಾ ಫ್ರೆಂಡ್ಸ್‌ ಜೊತೆ ಬರ್ತಡೇ ಪಾರ್ಟಿ ಆಚರಿಸಿಕೊಂಡಿದ್ದಾರೆ. ಆಗ ಪೂಲ್ ಬಿಕಿನಿ ಧರಿಸಿದ ಫೋಟೋವನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ವೈರಲ್ ಆಗುತ್ತಿದೆ. 33ರ ಹರೆಯದ ಬಹುಭಾಷಾ ನಟಿ ಇಲಿಯಾನಾ ಬಾಯ್ ಫ್ರೆಂಡ್ ಜೊತೆ ಬ್ರೇಕ್ ಅಪ್ ಆದ ನಂತರವೂ ಬಿಕಿನಿಯಲ್ಲಿ ಫೋಟೋ ಶೋಟ್ ಮಾಡಿಸಿಕೊಂಡು ಬಿ-ಟೌನ್ ಸೆನ್ಸೇಷನಲ್ ನಟಿಯಾಗಿದ್ದಾರೆ.

 • Ashwathnarayan

  Udupi26, Oct 2019, 2:35 PM IST

  ಡಿಕೆಶಿಯನ್ನು ಇಲಿಗೆ ಹೋಲಿಸಿದ ಡಿಸಿಎಂ ಅಶ್ವತ್ಥ್ ನಾರಾಯಣ್‌

  ಉಪಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ ಅವರು ಕಾಂಗ್ರೆಸ್‌ ನಾಯಕ ಡಿ.ಕೆ. ಶಿವಕುಮಾರ್‌ ಅವರನ್ನು ಇಲಿಗೆ ಹೋಲಿಸಿದ್ದಾರೆ. ಡಿ.ಕೆ. ಶಿವಕುಮಾರ್‌ ಜೈಲಿನಿಂದ ಹೊರಗೆ ಬಂದ ಮೇಲೆ ಅವರನ್ನು ಕಾಂಗ್ರೆಸ್‌ ದೊಡ್ಡದಾಗಿ ಬಿಂಬಿಸುತ್ತಿದೆ. ಇಲಿ ಬಂತು ಎಂದರೆ ಹುಲಿ ಬಂತು ಎಂದು ಹೇಳುತ್ತಿದೆ ಎಂದಿದ್ದಾರೆ.

 • security
  Video Icon

  Bengaluru-Urban15, Oct 2019, 5:47 PM IST

  ಬಡ ಸೆಕ್ಯೂರಿಟಿ ಗಾರ್ಡ್‌ಗೆ ‘ಹುಲಿ’ಯಂತೆ ಥಳಿಸಿ ‘ಇಲಿ’ಯಂತೆ ಬಿಲ ಸೇರಿದ ಮಾಲೀಕ!

  ಬಡ ಸೆಕ್ಯೂರಿಟಿ ಗಾರ್ಡ್‌ಗಳಿಗೆ ರಾಕ್ಷಸೀಯ ರೀತಿಯಲ್ಲಿ ಥಳಿಸಿದ ವಿಡಿಯೋ ಒಂದು ವೈರಲ್ ಆಗಿದ್ದನ್ನು ನಾವು ವರದಿ ಮಾಡಿದ್ದೆವು. ಪ್ರಕರಣಕ್ಕೆ ಸಂಬಂಧಿಸಿ Bangalore Security Force (BSF) ಎಂಬ ಸೆಕ್ಯೂರಿಟಿ ಸಂಸ್ಥೆ ಮಾಲೀಕ ಸಲೀಂ ಖಾನ್ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದಾರೆ.

 • undefined

  National15, Oct 2019, 12:25 PM IST

  ವಾರ್ ಗೆ ಕಾರಣವಾಯ್ತು ಖಟ್ಟರ್ ಖಡಕ್ ಹೇಳಿಕೆ

  ಸೋನಿಯಾ ಗಾಂಧಿ ಪುನಃ ಅಧ್ಯಕ್ಷೆಯಾಗಿರುವುದು ಕಾಂಗ್ರೆಸ್‌ ಪಕ್ಷ ಗುಡ್ಡ ಅಗೆದು ಇಲಿ ಹಿಡಿದಂತಿದೆ. ಅದೂ ಸತ್ತ ಇಲಿ’ ಎಂದು ಹರ್ಯಾಣದ ಮುಖ್ಯಮಂತ್ರಿ ಮನೋಹರ್‌ಲಾಲ್‌ ಖಟ್ಟರ್‌ ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್‌ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ ಪುನಃ ಪದಗ್ರಹಣ ವಹಿಸಿಕೊಂಡಿರುವ ಬಗ್ಗೆ ಹರ್ಯಾಣ ಮುಖ್ಯಮಂತ್ರಿ ಮನೋಹರ್‌ಲಾಲ್‌ ಖಟ್ಟರ್‌ ಆಡಿರುವ ಮಾತುಗಳು ವಿವಾದಕ್ಕೆ ಕಾರಣವಾಗಿವೆ.

 • undefined
  Video Icon

  state14, Oct 2019, 10:00 PM IST

  ರಾಜಹುಲಿಗೆ ಇಲಿಗಳ ಕಾಟ! ಸಿಎಂ ಸಭೆಯೇ ಶಿಫ್ಟ್

  ಅಯ್ಯೋ... ಇದೇನಿದು? ನಾಡಿನ ಸಿಎಂಗೆ ಇಲಿಗಳ ಕಾಟವೇ? ಹೌದು ಸರಿಯಾಗಿಯೇ ಓದಿದ್ದೀರಿ. ಇದೆಲ್ಲೋ ಸರ್ಕಾರಿ ಕಚೇರಿಯ ಕಥೆ ಅಲ್ಲ, ವಿಧಾನಸೌಧದ ಕಥೆ! ಮೀಟಿಂಗ್ ರೂಂನಲ್ಲಿ ಇಲಿ ಸತ್ತ ದುರ್ವಾಸನೆ! ವಿಧಾನಸೌಧದ ಅವ್ಯವಸ್ಥೆಗೆ ಅಧಿಕಾರಿಗಳ ವಿರುದ್ಧ ಸಿಎಂ ಗರಂ ಆಗ್ಬಿಟ್ರು!