ಇರಾಕ್  

(Search results - 21)
 • shifa al nima isis

  International19, Jan 2020, 1:50 PM IST

  250ಕೆಜಿ ತೂಕದ ಐಸಿಸ್ ಉಗ್ರನನ್ನು ಎತ್ತುವಲ್ಲಿ ಸುಸ್ತಾದ ಪೊಲೀಸರು!

  ಬರೋಬ್ಬರಿ 250 ಕೆಜಿ ತೂಕವಿರುವ ಐಸಿಸ್ ಉಗ್ರ ಮುಫ್ತಿ ಅಬು ಅಬ್ದುಲ್ ಬಾರಿ ಅಲಿಯಾಸ್ ಜಬ್ಬಾ ದಿ ಜಿಹಾದಿಯನ್ನು ಇರಾಕ್ ಪೊಲೀಸರು ಬಂಧಿಸಿದ್ದು, ಆತನನ್ನು ಜೈಲಿಗೆ ಕರೆದೊಯ್ಯಲು ಭಾರೀ ಶ್ರಮವಹಿಸಿದ್ದಾರೆ.

 • Iraq

  International13, Jan 2020, 11:10 AM IST

  ಅಮೆರಿಕ ಸೇನೆ ಇರುವ ಇರಾಕಿ ವಾಯುನೆಲೆ ಮೇಲೆ ರಾಕೆಟ್‌ ದಾಳಿ!

  ಅಮೆರಿಕ ಯೋಧರಿರುವ ಇರಾಕಿ ವಾಯುನೆಲೆ ಮೇಲೆ ರಾಕೆಟ್‌ ದಾಳಿ| ನಾಲ್ವರು ಇರಾಕಿ ಯೋಧರಿಗೆ ಗಾಯ

 • iran

  International8, Jan 2020, 6:14 PM IST

  ಹೊಡಿತಿವಿ ಅಂತಾ ಹೇಳಿ ಹೊಡೆದರು: ಇರಾನ್ ದಾಳಿಗೆ ಇರಾಕ್ ಪ್ರತಿಕ್ರಿಯೆ!

  ಇರಾಕ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಇರಾನ್ ನಡೆಸಿರುವ ಕ್ಷಿಪಣಿ ದಾಳಿಗೆ ಇರಾಕ್ ಪ್ರತಿಕ್ರಿಯೆ ನೀಡಿದೆ. ದಾಳಿಯ ಕುರಿತು ಇರನ್ ಯಾವುದೇ ಅಧಿಕೃತ ಸಂದೇಶ ಕಳುಹಿಸಿರಲಿಲ್ಲ ಎಂದು ಇರಾಕ್ ಸ್ಪಷ್ಟಪಡಿಸಿದೆ.

 • iran

  India8, Jan 2020, 3:13 PM IST

  ಮಧ್ಯಪ್ರಾಚ್ಯಕ್ಕೆ ಹೋದವರಿಗೆ, ಹೋಗುವವರಿಗೆ ವಿದೇಶಾಂಗ ಇಲಾಖೆ ಸಲಹೆ!

  ಅಮೆರಿಕ-ಇರಾನ್ ನಡುವಿನ ಯುದ್ಧ ಭೀತಿಗೆ ಜಗತ್ತು ತಲ್ಲಣಗೊಂಡಿದ್ದು, ಪ್ರಮುಖವಾಗಿ ಅನಿವಾಸಿ ಭಾರತೀಯರ ಹಿತರಕ್ಷಣೆಗಾಗಿ ಭಾರತ ಚಿಂತಾಕ್ರಾಂತವಾಗಿದೆ. ಮಧ್ಯಪ್ರಾಚ್ಯ ರಾಷ್ಟ್ರಗಳು ಅದರಲ್ಲೂ ಇರಾಕ್ ಹಾಗೂ ಇರಾನ್‌ ರಾಷ್ಟ್ರಗಳಿಗೆ ತೆರಳು ಯೋಜನೆಯನ್ನು ಭಾರತೀಯರು ಮುಂದೂಡಬೇಕು ಎಂದು ಮನವಿ ಮಾಡಿದೆ.

 • trump

  International8, Jan 2020, 12:35 PM IST

  ಇರಾನ್ ಮಿಸೈಲ್ ದಾಳಿಗೆ 80 'ಅಮೆರಿಕನ್ ಭಯೋತ್ಪಾದಕರ' ಸಾವು?: ಏನಾಗಿಲ್ಲ ಎಂದ ಟ್ರಂಪ್!

  ಇರಾಕ್‌ನಲ್ಲಿ ಬೀಡು ಬಿಟ್ಟಿರುವ ಅಮೆರಿಕ ಸೇನಾ ನೆಲೆಗಳ ಮೇಲೆ ಇರಾನ್ ಮಿಸೈಲ್ ದಾಳಿ ನಡೆಸಿದೆ ಎನ್ನಲಾಗಿದ್ದು, ದಾಳಿಯಲ್ಲಿ ಸುಮಾರು 80 'ಅಮೆರಿಕನ್ ಭಯೋತ್ಪಾದಕರು'(ಸೈನಿಕರು) ಮೃತಪಟ್ಟಿರುವುದಾಗಿ ಇರಾನ್ ಸರ್ಕಾರಿ ಮಾಧ್ಯಮ ಹೇಳಿದೆ.

 • It could be third world war
  Video Icon

  News5, Jan 2020, 3:33 PM IST

  3 ನೇ ಮಹಾಯುದ್ಧ: ಇರಾನ್- ಅಮೆರಿಕಾ ರಣಕಹಳೆಗೆ ವಿಶ್ವವೇ ವಿಲವಿಲ!

  ಇರಾನ್‌ ರಕ್ಷಣಾ ಪಡೆ ದಂಡನಾಯಕ ಖಾಸಿಂ ಸುಲೈಮಾನಿಯನ್ನು ಅಮೆರಿಕವು ಡ್ರೋನ್‌ ದಾಳಿ ನಡೆಸಿ ಇರಾಕ್‌ನಲ್ಲಿ ಹತ್ಯೆ ಮಾಡುತ್ತಿದ್ದಂತೆ ಅಮೆರಿಕಾದ ಮೇಲೆ 'ಕಠೋರ ಪ್ರತಿಕಾರ' ತೀರಿಸಿಕೊಳ್ಳುವ ಬೆದರಿಕೆಯನ್ನು ಇರಾನ್ ಹಾಕಿದೆ. ಇದರ ನಡುವೆಯೇ ಇರಾನ್ ಸುತ್ತಮುತ್ತಲಿನ ಮಧ್ಯಪ್ರಾಚ್ಯ ದೇಶಗಳಿಗೆ ಅಮೆರಿಕಾ 3 ಸಾವಿರ ಯೋಧರನ್ನು ನಿಯೋಜಿಸಿದೆ. ಇರಾನ್ - ಅಮೆರಿಕಾ ನಡುವೆ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ದಾಳಿಯ ಕುರಿತು ಕನಸಿನಲ್ಲೂ ಯೋಚಿಸಬೇಡಿ ಎಂದು ಟ್ರಂಪ್ ಹೇಳಿದ್ದು ಇನ್ನಷ್ಟು ಚರ್ಚಾಸ್ಪದವಾಗಿದೆ. 

 • undefined

  India27, Dec 2019, 8:33 AM IST

  ಇರಾಕ್‌ನಲ್ಲಿ ಅತಂತ್ರರಾಗಿದ್ದ ಕನ್ನಡಿಗರ ರಕ್ಷಣೆ

  ಇರಾಕ್ ಧಾರ್ಮಿಕ ಸ್ಥಳಗಳಿಗೆ ತೆರಳಿ ಅಲ್ಲಿ ವಂಚನೆಗೆ ಒಳಗಾಗಿ ಸಿಲುಕಿಕೊಂಡಿದ್ದ ಪ್ರವಾಸಿಗರನ್ನು ರಕ್ಷಣೆ ಮಾಡಲಾಗಿದೆ. 

 • ক্রাইমের ছবি
  Video Icon

  Belagavi11, Dec 2019, 9:26 PM IST

  ಮೊದಲ ಪತ್ನಿಯನ್ನು ಹೊರಹಾಕಿದ ಪತಿ; ಕಾರಣ ಬಂದಿದ್ದಾಳೆ 2ನೇ ಹೆಂಡತಿ!

  ವೀರಭದ್ರ ನಗರದಲ್ಲಿ ನಿವಾಸಿ ರಾಜೇಸಾಬ್ ಇದೀಗ ಮೊದಲ ಪತ್ನಿ ಹಾಗೂ ಮೂವರು ಮಕ್ಕಳಿಗೆ ಹಲ್ಲೆ ಮಾಡಿ ಮನೆಯಿಂದ ಹೊರಹಾಕಿದ್ದಾರೆ. ಇರಾಕ್‌ನಲ್ಲಿ ಉದ್ಯೋಗಿಯಾರುವ ರಾಜೇಸಾಬ್ ಕೃತ್ಯದಿಂದ ಇದೀಗ ಪತ್ನಿ ಹಾಗೂ ಮಕ್ಕಳು ಅನಾಥರಾಗಿದ್ದಾರೆ.

 • undefined

  INDIA30, Oct 2019, 10:24 AM IST

  ಮರುಭೂಮಿಯಲ್ಲಿ ಬಾಗ್ದಾದಿ ಹೂತಿದ್ದ 170 ಕೋಟಿ ರು. ಕುರಿಗಾಹಿಗಳ ಪಾಲು!

  ಐಸಿಸ್‌ ಸಂಸ್ಥಾಪಕ ಅಬೂಬಕರ್‌ ಅಲ್‌ ಬಾಗ್ದಾದಿಯನ್ನು ಅಮೆರಿಕ ಸೇನೆ ಹೊಡೆದುರುಳಿಸಿದ ಬೆನ್ನಲ್ಲೇ, ಐಸಿಸ್‌ ಉಗ್ರರು ಇರಾಕ್‌ನ ಮರುಭೂಮಿಗಳಲ್ಲಿ ಕೋಟ್ಯಂತರ ಮೌಲ್ಯದ ಚಿನ್ನಾಭರಣ, ಡಾಲರ್‌ಗಳನ್ನು ಮಣ್ಣಲ್ಲಿ ಅಡಗಿಸಿಟ್ಟಿದ್ದ ಎಂಬ ಕುತೂಹಲಕಾರಿ ವಿಚಾರ ಬಯಲಾಗಿದೆ.

 • Bagdadi

  International27, Oct 2019, 7:45 PM IST

  ಉಗ್ರರಿಗೆ ಇದೆ ಗತಿ, ದಾಳಿಗೆ ಹೆದರಿ ಮೋಸ್ಟ್ ವಾಂಟೆಡ್ ಬಾಗ್ದಾದಿ ಆತ್ಮಾಹುತಿ

  ಅಮೆರಿಕ ಸೇನಾ ದಾಳಿಗೆ ಹೆದರಿ ಇಸ್ಲಾಮಿಕ್ ಸ್ಟೇಟ್ ಅಫ್ ಇರಾಕ್ ಆಂಡ್ ಸಿರಿಯಾ (ಐಸಿಸ್) ಉಗ್ರ ಸಂಘಟನೆಯ ಮುಖ್ಯಸ್ಥ ಅಬು ಬಕರ್ ಅಲ್ ಬಾಗ್ದಾದಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ . ಬಾಗ್ದಾದಿ ಸಾವಿಗೆ ಸಂಬಂಧಿಸಿ ಅಮೆರಿಕಾ ಸೇನೆ ಯಾವುದೇ ಅಧಿಕೃತ ಮಾಹಿತಿ ಬಿಡುಗಡೆ ಮಾಡಿಲ್ಲ. 

 • trump

  News10, Oct 2019, 5:34 PM IST

  ಮಿಡಲ್ ಈಸ್ಟ್‌ಗೆ ಕಾಲಿಟ್ಟಿದ್ದೇ ತಪ್ಪು: ಟ್ರಂಪ್ ತಪ್ಪೊಪ್ಪಿಗೆಯನ್ನು ನೀ ಒಪ್ಪು!

  ಅಫ್ಘಾನಿಸ್ತಾನ್, ಇರಾಕ್, ಲಿಬಿಯಾ ಹಾಗೂ ಸಿರಿಯಾ ಯುದ್ಧಗಳನ್ನು, ಅಮೆರಿಕದ ಐತಿಹಾಸಿಕ ಪ್ರಮಾದ ಎಂದಿರುವ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ತಪ್ಪೊಪ್ಪಿಕೊಂಡಿದ್ದಾರೆ. ಅಮೆರಿಕ ದಶಕಗಳಿಂದ ನಿರಂತರವಾಗಿ ಮಧ್ಯಪ್ರಾಚ್ಯದಲ್ಲಿ ಯುದ್ಧದಲ್ಲಿ ನಿರತವಾಗಿದ್ದು ಇದು ನಮ್ಮ ಐತಿಹಾಸಿಕ ತಪ್ಪು ನಿರ್ಧಾರ ಎಂದು ಅವರು ಬಣ್ಣಿಸಿದ್ದಾರೆ.

 • British Museum

  NEWS9, Jul 2019, 3:16 PM IST

  ಇರಾಕ್, ಅಫ್ಘಾನ್ ಕಲಾಕೃತಿ ಮರಳಿಸಲು ಬ್ರಿಟಿಷ್ ಮ್ಯೂಸಿಯಂ ನಿರ್ಧಾರ!

  ಲೂಟಿಗೈದಿದ್ದ ಇರಾಕ್ ಮತ್ತು ಅಫ್ಘಾನಿಸ್ತಾನ್‌ಗೆ ಸೇರಿದ ಪುರಾತನ ಕಲಾಕೃತಿಗಳನ್ನು ಮರಳಿಸಲು ಬ್ರಿಟಿಷ್ ಮ್ಯೂಸಿಯಂ ನಿರ್ಧರಿಸಿದೆ. ಇರಾಕ್ ಮತ್ತು ಅಫ್ಘಾನಿಸ್ತಾನದ ಪುರಾತನ ಕಲಾಕೃತಿಗಳನ್ನು ಲೂಟಿಗೈದು ಅವುಗಳನ್ನು ಗುಪ್ತವಾಗಿ ಇಂಗ್ಲೆಂಡ್‌ಗೆ ರವಾನಿಸಲಾಗಿದ್ದು, ಇವುಗಳನ್ನು ಬ್ರಿಟಿಷ್ ಮ್ಯೂಸಿಯಂನಲ್ಲಿ ಸಂರಕ್ಷಿಸಿ ಇಡಲಾಗಿದೆ.

 • Baby

  INTERNATIONAL17, Feb 2019, 5:56 PM IST

  7 ಮಕ್ಕಳಿಗೆ ಜನ್ಮ ನೀಡಿದ  25ರ ಮಹಾತಾಯಿ, 6 ಹೆಣ್ಣು, 1 ಗಂಡು

  ಇವಳನ್ನು ಮಹಾತಾಯಿ ಎಂದು ಕರೆಯಲೇಬೇಕು. ಏಳು ಮಕ್ಕಳಿಗೆ ಒಂದೇ ಸಾರಿ ಜನ್ಮ ನೀಡಿದ್ದಾಳೆ.

 • Nobel Prize

  INTERNATIONAL6, Oct 2018, 7:09 AM IST

  ಲೈಂಗಿಕ ಶೋಷಿತರ ಪರ ಹೋರಾಡಿದ ಇಬ್ಬರಿಗೆ ನೊಬೆಲ್

  ಡೆನಿಸ್‌ ಮುಕ್ವೆಗೆ ಹಾಗೂ ಐಸಿಸ್‌ ಭಯೋತ್ಪಾದಕರ ಲೈಂಗಿಕ ಗುಲಾಮಳಾಗಿ, ಈಗ ಅದರ ವಿರುದ್ಧ ಹೋರಾಟ ನಡೆಸುತ್ತಿರುವ ಇರಾಕ್‌ನ ಯಜಿದಿ ಸಮುದಾಯದ ನಡಿಯಾ ಮುರಾಡ್‌ ಅವರಿಗೆ ಪ್ರಸಕ್ತ ಸಾಲಿನ ನೊಬೆಲ್‌ ಶಾಂತಿ ಪ್ರಶಸ್ತಿ ಲಭಿಸಿದೆ.

 • undefined

  BUSINESS22, Sep 2018, 6:10 PM IST

  ‘ಟ್ರಂಪ್ ಇರಲಿ ಮಿತಿ: ನಿಂಗೂ ಸದ್ದಾಂಗೆ ಆದ ಗತಿ!’

  ತನ್ನ ತೈಲ ವ್ಯವಹಾರದಲ್ಲಿ ಅನವಶ್ಯಕ ಮೂಗು ತೂರಿಸುತ್ತಿರುವ ಅಮೆರಿಕಕ್ಕೆ ಇರಾನ್ ಅಧ್ಯಕ್ಷ ಹಸನ್ ರೋಹಾನಿ ಗಂಭೀರ ಎಚ್ಚರಿಕೆ ನೀಡಿದ್ದಾರೆ. ತೈಲ ಖರೀದಿ ಮತ್ತು ವ್ಯಾಪಾರಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಅಮೆರಿಕದ ವಿರುದ್ದ ಬಹಿರಂಗವಾಗಿ ಗುಡುಗಿರುವ ರೋಹಾನಿ, ಟ್ರಂಪ್ ಅನವಶ್ಯಕ ಉಪಟಳ ಮುಂದುವರೆಸಿದರೆ ಇರಾಕ್ ಮಾಜಿ ಸರ್ವಾಧಿಕಾರಿ ಸದ್ದಾಂ ಹುಸೇನ್‌ಗೆ ಆದ ಗತಿಯೇ ಅವರಿಗೂ ಆಗಲಿದೆ ಎಂದು ಹರಿಹಾಯ್ದಿದ್ದಾರೆ.