ಇಫ್ತಾರ  

(Search results - 20)
 • नुसरत 3

  NEWS9, Jul 2019, 7:42 PM IST

  ಜಾತ್ಯಾತೀತ ಭಾರತದ ಸ್ವರೂಪ ಬದಲಾಗಿದೆ: ನುಸ್ರತ್ ಬಂದ್ಮೇಲೆ ಏನೇನಾಗಿದೆ?

  ಮುಸ್ಲಿಮ್ ಸಂಸದೆಯೋರ್ವರು ಹಿಂದೂ ಸಂಪ್ರದಾಯ ಪಾಲಿಸಿದರೆ ಅದನ್ನು ರಾಷ್ಟ್ರವಾವೆಂದೂ, ಹಿಂದೂ ನಾಯಕನೋರ್ವ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದರೆ, ಇಫ್ತಾರ್ ಕೂಟದಲ್ಲಿ ಭಾಗವಹಿಸಿದರೆ ಅದನ್ನು ಅಲ್ಪಸಂಖ್ಯಾತರ ಒಲೈಕೆ ಎಂದು ಕರೆಯುವ ದ್ವಂದ್ವ ನಿಲುವು ಕಂಡು ಬರುತ್ತಿದೆ.

 • Pakistan

  NEWS2, Jun 2019, 8:00 PM IST

  ಇಫ್ತಾರ್ ಅತಿಥಿಗಳಿಗೆ ತಡೆ: ಪಾಕ್ ವಿರುದ್ಧ ಸಿಡಿದೆದ್ದ ಭಾರತ!

  ಪಾಕಿಸ್ತಾನಕ್ಕೆ ಭಾರತದ ರಾಯಭಾರಿ ಅಜಯ್ ಬಿಸಾರಿಯಾ ಕರೆದಿದ್ದ ಇಫ್ತಾರ್ ಕೂಟಕ್ಕೆ ಭಂಗ ಉಂಟು ಮಾಡಿರುವ ಪಾಕಿಸ್ತಾನದ ನಡೆಯನ್ನು ಭಾರತ ತೀವ್ರವಾಗಿ ವಿರೋಧಿಸಿದೆ.

 • Iftar

  NEWS2, Jun 2019, 4:26 PM IST

  ಭಾರತದ ರಾಯಭಾರಿ ಕರೆದ ಇಫ್ತಾರ್ ಕೂಟದ ಅತಿಥಿಗಳನ್ನು ತಡೆದ ಪಾಕ್!

  ಪಾಕಿಸ್ತಾನಕ್ಕೆ ಭಾರತದ ರಾಯಭಾರಿ ಅಜಯ್ ಬಿಸಾರಿಯಾ ಕರೆದಿದ್ದ ಇಫ್ತಾರ್ ಕೂಟಕ್ಕೆ ಭಂಗ ಉಂಟು ಮಾಡಿರುವ ಪಾಕಿಸ್ತಾನ, ಇಫ್ತಾರ್ ಕೂಟದ ಅತಿಥಿಗಳನ್ನು ತಡೆದು ಉದ್ಘಟತನ ಮೆರೆದಿದೆ.

 • iftar

  NEWS21, May 2019, 5:32 PM IST

  ಸಾಮರಸ್ಯಕ್ಕೆ ಹೊಸ ಅರ್ಥ, ಅಯೋಧ್ಯೆ ರಾಮಮಂದಿರದಲ್ಲಿ ಇಫ್ತಾರ್

  ಭಾರತ ಸರ್ವಧರ್ಮ ಸಹುಷ್ಣುತೆಗೆ ಹೆಸರಾದ ದೇಶ. ಇಂಥ ದೇಶದಲ್ಲಿ ಆಗಾಗ ಭಾವೈಕ್ಯ ಸಾರುವ ಘಟನಾವಳಿಗಳು ನಡೆಯುತ್ತಲೆ ಇರುತ್ತವೆ.

 • NEWS10, May 2019, 12:30 PM IST

  ದುಬೈ: ಮಸೀದಿ ನಿರ್ಮಿಸಿ 800 ಮಂದಿಗೆ ಇಫ್ತಾರ್ ಆಯೋಜಿಸುವ ಭಾರತೀಯ

  ದುಬೈನಲ್ಲಿ  ಮಸೀದಿ ನಿರ್ಮಾಣ ಮಾಡಿ ಭಾರತೀಯ ಮೂಲದ ವ್ಯಕ್ತಿಯೋರ್ವರು ನಿತ್ಯ 800 ಮಂದಿಗೆ ಇಫ್ತಾರ್ ಆಯೋಜನೆ ಮಾಡುತ್ತಿದ್ದಾರೆ. ಪವಿತ್ರ ರಂಜಾನ್ ಮಾಸದಲ್ಲಿ ಉದಾರ ಸೇವೆ ನಡೆಸುತ್ತಿದ್ದಾರೆ.

 • NEWS3, Jul 2018, 3:07 PM IST

  ಸೋನಿಯಾ ಗಾಂಧಿ ಟೈಮೇ ಕೊಡಲ್ಲ; ರಾಹುಲ್ ಗಾಂಧಿಗೆ ಟೈಮೇ ಇಲ್ಲ!

  ಇಫ್ತಾರ್‌ ಕೂಟ ನಡೆಸಿದ ನಂತರ ಮತ್ತೆ ಹೊರಗೆ ಹಾರಿರುವ ರಾಹುಲ್ ಗಾಂಧಿ ಬಗ್ಗೆ ಪ್ರಶ್ನೆ ಕೇಳಿದರೆ ಕಾಂಗ್ರೆಸ್‌ ನಾಯಕರಿಗೆ ಬಹಳಾನೇ ಮುಜುಗರವಾಗುತ್ತದೆ. ಕರ್ನಾಟಕದ ಕಾಂಗ್ರೆಸ್‌ ನಾಯಕರಂತೂ ಖಾಸಗಿಯಾಗಿ ‘ಏನ್‌ ಸರ್‌, ನಾವು ಯಾರ ಹತ್ತಿರ ದುಃಖ ಹೇಳಿಕೊಳ್ಳೋದು? ಸೋನಿಯಾ ಗಾಂಧಿ ಟೈಮೇ ಕೊಡೋಲ್ಲ. ರಾಹುಲ್  ಗಾಂಧಿಗೆ ಟೈಮೇ ಸಿಗೋಲ್ಲ. ದೇವೇಗೌಡರು ನಮ್ಮನ್ನು ಆಪೋಶನ ತೆಗೆದುಕೊಂಡ ಮೇಲೆ ಗೊತ್ತಾಗುತ್ತದೆ ಬಿಡಿ ಹಣೆಬರಹ’ ಎನ್ನುತ್ತಿರುತ್ತಾರೆ.

 • NEWS26, Jun 2018, 9:33 AM IST

  ಗೌಡರಿಗೆ ದಿಲ್ಲಿಯಲ್ಲೇನು ಕೆಲಸ?

  • ವಾಜಪೇಯಿ ಆರೋಗ್ಯ ವಿಚಾರಿಸಲೆಂದು ದೆಹಲಿಗೆ ಭೇಟಿ
  • ಗುಲಾಂ ನಬಿ ಆಜಾದ್ ಇಫ್ತಾರ್ ಕೂಟಕ್ಕೆ ಗೈರು
 • pejavra shri

  NEWS15, Jun 2018, 7:35 PM IST

  ರಂಜಾನ್ : ಪೇಜಾವರ ಶ್ರೀಗಳನ್ನು ಭೇಟಿ ಮಾಡಿದ ಮುಸ್ಲಿಂ ಬಾಂಧವರು

  ರಂಜಾನ್ ಹಬ್ಬದ ಹಿನ್ನಲೆಯಲ್ಲಿ  ಮುಸ್ಲಿಂ ಬಾಂಧವರು ಪೇಜಾವರ ಶ್ರೀಗಳನ್ನು ಭೇಟಿ ಮಾಡಿದ್ದಾರೆ.  ಶ್ರೀಗಳಿಗೆ ಫಲವಸ್ತು ನೀಡಿ ಗೌರವ ಸಲ್ಲಿಸಿದ್ದಾರೆ. 

 • Jashodaben

  14, Jun 2018, 7:00 PM IST

  ಇಫ್ತಾರ್ ಕೂಟದಲ್ಲಿ ಜಶೋದಾಬೆನ್: 'ಹೌ ಸ್ವೀಟ್' ಎಂದ ಕಾಂಗ್ರೆಸ್..!

  ಪ್ರಧಾನಿ ನರೇಂದ್ರ ಮೋದಿ ಅವಾರ ಪತ್ನಿ ಜಶೋದಾಬೆನ್ ಇಂದು ಗುಜರಾತ್‌ನ ಅಹಮದಾಬಾದ್‌ನಲ್ಲಿ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದರು. ರಂಜಾನ್ ಉಪವಾಸದಲ್ಲಿ ನಿರತರಾಗಿದ್ದ ಮುಸ್ಲಿಂ ಭಾಂಧವರನ್ನು ಜಶೋದಾಬೆನ್ ಭೇಟಿಯಾಗಿ ಮಾತುಕತೆ ನಡೆಸಿದರು. ಆದರೆ ಜಶೋದಾಬೆನ್ ಅವರ ಭೇಟಿಯನ್ನು ವ್ಯಂಗ್ಯವಾಡಿರುವ ಕಾಂಗ್ರೆಸ್ ಹೌ ಸ್ವೀಟ್ ಎಂದು ಪ್ರತಿಕ್ರಿಯೆ ನೀಡಿದೆ.

 • Video Icon

  14, Jun 2018, 12:06 PM IST

  ಪೇಜಾವರ ವಾರ್ನಿಂಗ್! ಅಡ್ವಾಣಿ ರಾಷ್ಟ್ರಪತಿಯಾದರೆ ಮೋದಿಗೆ ಭಯವೇಕೆ?

  ಕೃಷ್ಣಮಠದಲ್ಲಿ ಇಫ್ತಾರ್ ಕಾರ್ಯಕ್ರಮ, ಮೋದಿ ಆಡಳಿತ, ಕಪ್ಪುಹಣ, ಅಡ್ವಾಣಿಗೆ ರಾಷ್ಟ್ರಪತಿ ಹುದ್ದೆ  ಮುಂತಾದ ವಿಚಾರಗಳ ಬಗ್ಗೆ ಪೇಜಾವರ ಶ್ರೀ ಸುವರ್ಣನ್ಯೂಸ್ ಜೊತೆ ಮನಬಿಚ್ಚಿ ಮಾತನಾಡಿದ್ದಾರೆ. 

 • Rahul-Pranab

  13, Jun 2018, 9:43 PM IST

  ಇಫ್ತಾರ್ ಕೂಟದಲ್ಲಿ ಪ್ರಣಬ್-ರಾಹುಲ್ ಅಕ್ಕಪಕ್ಕ..!

  ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆರ್‌ಎಸ್‌ಎಸ್‌ ಸಮಾರಂಭದಲ್ಲಿ ಭಾಗವಹಿಸಿದ ಬಳಿಕ ಕಾಂಗ್ರೆಸ್ ಪಕ್ಷದೊಂದಿಗಿನ ಅವರ ಸಂಬಂಧ ಮುಗಿಯಿತು ಎಂದೇ ಎಲ್ಲರೂ ಭಾಗವಹಿಸಿದ್ದರು. ಆದರೆ ಇಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ  ಪ್ರಣಬ್ ಅವರು ರಾಹುಲ್ ಪಕ್ಕದಲ್ಲಿಯೇ ಕುಳಿತು ಖಾದ್ಯ ಸವಿದರು.

 • 12, Jun 2018, 9:52 AM IST

  ಪ್ರಣಬ್‌ರನ್ನು ಬಿಟ್ಟ ರಾಹುಲ್ ಗಾಂಧಿ

  ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಜೂನ್‌ 13ರಂದು ರಾಜಧಾನಿಯಲ್ಲಿ ಇಫ್ತಾರ್‌ ಕೂಟ ಹಮ್ಮಿಕೊಂಡಿದ್ದಾರೆ. ಅನೇಕ ಘಟಾನುಘಟಿಗಳು ಕೂಟಕ್ಕೆ ಬರುತ್ತಿದ್ದಾರೆ. ಆದರೆ ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ, ಮಾಜಿ ಉಪರಾಷ್ಟ್ರಪತಿ ಹಮೀದ್‌ ಅನ್ಸಾರಿ ಹಾಗೂ ಆಪ್‌ ಪ್ರಮುಖರೂ ಆದ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರಿಗೆ ಕೂಟಕ್ಕೆ ಆಹ್ವಾನವಿಲ್ಲ ಎಂಬ ವಿಷಯ ಬೆಳಕಿಗೆ ಬಂದಿದೆ.

 • Pejavara Shri

  9, Jun 2018, 8:19 PM IST

  ಸರ್ವ ಪಕ್ಷಗಳ ಆಡಳಿತದ ಸೂತ್ರ ಮುಂದಿಟ್ಟ ಪೇಜಾವರ ಶ್ರೀ..!

  ಇಂದು ತುಮಕೂರಿಗೆ ಬಂದಿದ್ದ ಉಡುಪಿ ಮಠದ ಪೇಜಾವರ ಶ್ರೀ, ಹಲವು ವಿಷಯಗಳ ಕುರಿತು ಮಾಧ್ಯಮದವರೊಂದಿಗೆ ಚರ್ಚೆ ನಡೆಸಿದರು. ಪ್ರವಾಸದಲ್ಲಿರುವ ಪರಿಣಾಮ ಮಠದಲ್ಲಿ ಈ ಬಾರಿ ಇಫ್ತಾರ್ ಕೂಟ ಆಯೋಜಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿರುವ ಅವರು, ತಾವು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಟೀಕೆ ಮಾಡಿರಲಿಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಲದೇ ಸರ್ವ ಪಕ್ಷಗಳ ಆಡಳಿತ ಅಧಿಕಾರ ನಡೆಸುವುದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದು ಎಂದು ತಮ್ಮ ಅಭಿಪ್ರಯಾವನ್ನು ವ್ಯಕ್ತಪಡಿಸಿದರು. 

 • 7, Jun 2018, 2:26 PM IST

  ರಾಷ್ಟ್ರಪತಿ ಭವನದಲ್ಲಿ ಇಫ್ತಾರ್ ಕೂಟ ಯಾಕಿಲ್ಲ ಗೊತ್ತಾ..?

  ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಒಂದು ನಿರ್ಧಾರ ಇದೀಗ ಎಲ್ಲರ ಕುತೂಹಲ ಕೆರಳಿಸಿದೆ. ಇನ್ನು ಮುಂದೆ ರಾಷ್ಟ್ರಪತಿ ಭವನದಲ್ಲಿ ಇಫ್ತಾರ್ ಕೂಟ ಆಚರಿಸುವುದಿಲ್ಲ ಎಂದು ರಾಮನಾಥ್ ಕೋವಿಂದ್ ಕಡ್ಡಿ ತುಂಡು ಮಾಡಿದಂತೆ ಹೇಳಿದ್ದಾರೆ. ಇದಕ್ಕೆ ಕಾರಣ ಏನು ಎಂಬುದನ್ನೂ ರಾಷ್ಟ್ರಪತಿ ಭವನ ಸ್ಪಷ್ಟಪಡಿಸಿದೆ. ಕೋವಿಂದ್ ಅಧಿಕಾರ ಸ್ವೀಕರಿಸಿದ ಬಳಿಕ ರಾಷ್ಟ್ರಪತಿ ಭವನದಲ್ಲಿ ಯಾವುದೇ ಧಾರ್ಮಿಕ ಆಚರಣೆಗಳನ್ನು ಆಚರಿಸಲು ನಿಷೇಧ ಹೇರಲಾಗಿದೆ.

 • 4, Jun 2018, 9:31 AM IST

  ಪೇಜಾವರ ಶ್ರೀಗಳಿಂದ ಇಫ್ತಾರ್ ಕೂಟ ಆಯೋಜನೆ

  ಉಡುಪಿಯಲ್ಲಿ ಜೂ.13 ರಂದು ಇಫ್ತಾರ್ ಕೂಟ ಆಯೋಜಿಸಲು ಚಿಂತಿಸಲಾಗಿದೆ ಎಂದು ಪೇಜಾವರ ಮಠದ ಪೀಠಾಧಿಪತಿ ವಿಶ್ವೇಶ ತೀರ್ಥ ಶ್ರೀಗಳು ತಿಳಿಸಿದರು. ಮಂತ್ರಾಲಯದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಇಫ್ತಾರ್  ಕೂಟ ಆಯೋಜನೆ ಬಗ್ಗೆ ಯಾವುದೇ ಮಠದ ವಿರೋಧವಿಲ್ಲ.