ಇಪಿಎಫ್
(Search results - 17)BUSINESSDec 15, 2020, 8:32 AM IST
ಈ ಮಾಸಾಂತ್ಯಕ್ಕೆ ಒಂದೇ ಹಂತದಲ್ಲಿ ಶೇ.8.5 ಪಿಎಫ್ ಬಡ್ಡಿ ಸಂದಾಯ ಸಾಧ್ಯತೆ!
ನೌಕರರ ಭವಿಷ್ಯನಿಧಿ ಮಂಡಳಿ (ಇಪಿಎಫ್ಒ), 2019-20ನೇ ಸಾಲಿನ ಶೇ.8.5 ಬಡ್ಡಿದರ| ಶೇ.8.5 ಬಡ್ಡಿದರವನ್ನು ಒಂದೇ ಹಂತದಲ್ಲಿ ಈ ಮಾಸಾಂತ್ಯಕ್ಕೆ ತನ್ನ 6 ಕೋಟಿ ಚಂದಾದಾರರಿಗೆ ನೀಡುವ ಸಾಧ್ಯತೆ
BUSINESSOct 11, 2020, 3:29 PM IST
PF ಚಂದಾದಾರರಿಗೆ ದೀಪಾವಳಿಗೆ ಸಿಗಲಿದೆ ಸಿಹಿ!
ದೀಪಾವಳಿಗೆ ಮೊದಲ ಕಂತಿನ ಪಿಎಫ್ ಬಡ್ಡಿ| 2019-20ನೇ ಸಾಲಿನ ಶೇ.8.5 ಪಿಎಫ್ ಬಡ್ಡಿ ದರದ ಮೊದಲ ಕಂತು|
BUSINESSSep 17, 2019, 3:43 PM IST
6 ಕೋಟಿ ನೌಕರರ ಭವಿಷ್ಯ ನಿಧಿ ಬಡ್ಡಿದರ ಹೆಚ್ಚಳಕ್ಕೆ ಕೇಂದ್ರದ ಆದೇಶ!
ನೌಕರರ ಭವಿಷ್ಯ ನಿಧಿ(EPFO) ಬಡ್ಡಿದರವನ್ನು ಹೆಚ್ಚಿಸಿರುವ ಕೇಂದ್ರ ಸರ್ಕಾರ, ಸುಮಾರು 6 ಕೋಟಿ ನೌಕರರಿಗೆ ಭರ್ಜರಿ ಗಿಫ್ಟ್ ನೀಡಿದೆ. 2018-19ರ ಹಣಕಾಸು ವರ್ಷದಲ್ಲಿ ನೌಕರರ ಭವಿಷ್ಯ ನಿಧಿಯ ಬಡ್ಡಿದರವನ್ನು ಶೇ.8.65ಕ್ಕೆ ಏರಿಸಲಾಗಿದೆ.
BUSINESSJun 28, 2019, 6:41 PM IST
ಪಿಎಫ್ ಖಾತೆದಾರರಿಗೆ ಮೋದಿ ಸರ್ಕಾರದಿಂದ ಕಹಿ ಸುದ್ದಿ!
ಪಿಎಫ್ ಖಾತೆದಾರರಿಗೆ ಶೀಘ್ರದಲ್ಲೇ ಕಹಿ ಸುದ್ದಿಯೊಂದು ಸಿಗುವ ಸಾಧ್ಯತೆ ಇದ್ದು, ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಸುಮಾರು 85 ದಶಲಕ್ಷ ಇಪಿಎಫ್ ಖಾತೆದಾರರಿಗೆ ನೀಡುತ್ತಿದ್ದ ಬಡ್ಡಿದರವನ್ನು ಕಡಿತಗೊಳಿಸಲು ಮುಂದಾಗಿದೆ.
BUSINESSApr 27, 2019, 4:42 PM IST
ಕಾರ್ಮಿಕರಿಗೆ ಗುಡ್ ನ್ಯೂಸ್, ಇಪಿಎಫ್ ಬಡ್ಡಿದರದಲ್ಲಿ ಎಂಥ ಏರಿಕೆ!
ಕಾರ್ಮಿಕರಿಗೆ ಕೇಂದ್ರ ಸರಕಾರ ಶುಭ ಸುದ್ದಿಯೊಂದನ್ನು ನೀಡಿದೆ. ಪ್ರಸ್ತಾವನೆಗೆ ಒಪ್ಪಿಗೆ ಸಿಕ್ಕರೆ ಕಾರ್ಮಿಕ ವರ್ಗಕ್ಕೆ ದೊಡ್ಡ ಮಟ್ಟದಲ್ಲಿ ಲಾಭವಾಗಲಿದೆ.
BUSINESSFeb 22, 2019, 8:09 AM IST
ಪಿಎಫ್ ಬಡ್ಡಿ ದರ ಶೇ.0.10 ಏರಿಕೆ: ಇನ್ನು ಶೇ.8.65
ನೌಕರರ ಭವಿಷ್ಯ ನಿಧಿ (ಪಿಎಫ್) ಖಾತೆದಾರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. 2018-19ನೇ ಸಾಲಿನಲ್ಲಿ ಪಿಎಫ್ ಮೇಲಿನ ಬಡ್ಡಿದರವನ್ನು 8.55ರಿಂದ 8.65ಕ್ಕೆ ಹೆಚ್ಚಿಸಲು ನೌಕರರ ಭವಿಷ್ಯ ನಿಧಿ ಸಂಘಟನೆ (ಇಪಿಎಫ್ಒ)ಯ ಟ್ರಸ್ಟಿಗಳ ಮಂಡಳಿ ನಿರ್ಧರಿಸಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ಹೇಳಿದ್ದಾರೆ.
BUSINESSFeb 1, 2019, 12:35 PM IST
ಸೈನ್ಯ ದೇಶದ ಚೈತನ್ಯ: ರಕ್ಷಣಾ ವಲಯಕ್ಕೆ ಅಗಾಧ ಮೊತ್ತ!
ರಕ್ಷಣಾ ವಲಯಕ್ಕೆ 3 ಲಕ್ಷ ಕೋಟಿ ರೂ.ಗೂ ಅಧಿಕ ಮೊತ್ತ ಮೀಸಲಿರಿಸಲಾಗಿದ್ದು, ಕಳೆದ 2 ವರ್ಷಗಳಲ್ಲಿ ಇಪಿಎಫ್ಒ ಸದಸ್ಯರ ಸಂಖ್ಯೆ 2 ಕೋಟಿಗೆ ಏರಿಕೆಯಾಗಿದೆ ಎಂದು ಹಂಗಾಮಿ ವಿತ್ತ ಸಚಿವ ಪಿಯೂಷ್ ಗೋಯೆಲ್ ತಿಳಿಸಿದ್ದಾರೆ.
BUSINESSJan 29, 2019, 2:30 PM IST
ನಿವೃತ್ತಿಗೂ ಮೊದಲೇ ಪಿಎಫ್ ಬೇಕಾ?: ಇಷ್ಟು ಮಾಹಿತಿ ಸಾಕಾ?
ನಿವೃತ್ತಿಗೂ ಮೊದಲೇ ಇಪಿಎಫ್ ಖಾತೆಯಲ್ಲಿನ ಹಣ ಬಳಸಲು ಉದ್ಯೋಗಿಗೆ ಅವಕಾಶ ನೀಡಲಾಗಿದ್ದು, ಕೆಲವು ನಿರ್ದಿಷ್ಟ ಉದ್ದೇಶಗಳಿಗಾಗಿ ಇಪಿಎಫ್ ಹಣವನ್ನು ವಿತ್ಡ್ರಾ ಮಾಡಬಹುದಾಗಿದೆ. ಇಪಿಎಫ್ ಮೊತ್ತ ಹಿಂಪಡೆಯುವಿಕೆ ಖಾತೆದಾರರ ತಿಂಗಳ ವೇತನ ಅಥವಾ ಕೊಡುಗೆ ಆಧಾರದ ಮೇಲೆ ಲೆಕ್ಕಾಚಾರ ಮಾಡಲಾಗುತ್ತದೆ.
BUSINESSJul 18, 2018, 7:39 PM IST
ನೌಕರರಿಗೆ ಗುಡ್ ನ್ಯೂಸ್..ಇಪಿಎಫ್ ಕಡ್ಡಾಯ ಮಿತಿ ಹೆಚ್ಚಳ
ನೌಕರರ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್ಒ) ಒಂದೆಲ್ಲಾ ಒಂದು ಬದಲಾವಣೆ ಮಾಡುತ್ತಿದ್ದು ನೌಕರರ ಪರವಾಗಿ ಸದಾ ಬ್ಯಾಟಿಂಗ್ ನಡೆಸುತ್ತಿದೆ. ಈ ಬಾರಿ ಕಡ್ಡಾಯ ಕೂಲಿ ಮಿತಿಯನ್ನು ಏರಿಕೆ ಮಾಡಲಿ ಮುಂದಾಗಿದ್ದು ಪ್ರಸ್ತಾವವನ್ನು ಹಣಕಾಸು ಸಚಿವಾಲಯಕ್ಕೆ ಕಳುಹಿಸಿಕೊಟ್ಟಿದೆ.
NEWSJun 27, 2018, 12:00 PM IST
ಪಿಎಫ್ ಹೊಂದಿದ್ದೀರಾ : ನಿಮಗಿಲ್ಲಿದೆ ಗುಡ್ ನ್ಯೂಸ್
ಉದ್ಯೋಗಸ್ಥರಿಗೆ ನಿವೃತ್ತಿ ನಿಧಿಯ ಸಂಸ್ಥೆ ಇಪಿಎಫ್ಒ ಮತ್ತೊಂದು ಸಿಹಿ ಸುದ್ದಿ ನೀಡಿದೆ. ನೌಕರರು ಉದ್ಯೋಗ ಕಳೆದುಕೊಂಡರೆ, ಉದ್ಯೋಗ ಕಳೆದುಕೊಂಡ ಒಂದು ತಿಂಗಳಲ್ಲಿ ತಮ್ಮ ಪಿಎಫ್ ಖಾತೆಯಿಂದ ಶೇ.75ರಷ್ಟುಹಣ ಹಿಂದಕ್ಕೆ ಪಡೆದು, ಖಾತೆಯನ್ನು ಹಾಗೇ ಉಳಿಸಿಕೊಳ್ಳಬಹುದು ಎಂದು ಇಪಿಎಫ್ಒ ನಿರ್ಧರಿಸಿದೆ.
NEWSJun 26, 2018, 1:24 PM IST
ಇಪಿಎಫ್ ಪಿಂಚಣಿದಾರರ ಕನಿಷ್ಠ ಮಾಸಿಕ ಪಿಂಚಣಿ 2000 ರು.ಗೆ ಹೆಚ್ಚಳ?
ಕಾರ್ಮಿಕ ಭವಿಷ್ಯ ನಿಧಿ ಚಂದಾದಾರರು ಪಡೆಯುತ್ತಿರುವ ಮಾಸಿಕ ಪಿಂಚಣಿಯನ್ನು ಈಗಿರುವ ಕನಿಷ್ಠ 1000 ರು.ನಿಂದ 2000 ರು.ಗೆ ಏರಿಸುವ ಪ್ರಸ್ತಾಪವನ್ನು ಇಪಿಎಫ್ಒ ಮಂಡಳಿ ಮುಂದಿಟ್ಟಿದೆ. ಒಂದು ವೇಳೆ ಪ್ರಸ್ತಾಪವನ್ನು ಸರ್ಕಾರ ಮಾನ್ಯ ಮಾಡಿದರೆ ಕೇಂದ್ರದ ಬೊಕ್ಕಸಕ್ಕೆ ವಾರ್ಷಿಕ 3000 ಕೋಟಿ ರು. ಹೆಚ್ಚುವರಿ ಹೊರೆ ಬೀಳಲಿದೆ.
May 28, 2018, 11:03 AM IST
ಆಡಳಿತಾತ್ಮ ಕ ಶುಲ್ಕ ಕಡಿತಕ್ಕೆ ಇಪಿಎಫ್ಒ ನಿರ್ಧಾರ
ಆಡಳಿತಾತ್ಮಕ ಶುಲ್ಕವನ್ನು ಶೇ.0.5ರಷ್ಟು ಕಡಿಮೆ ಮಾಡಲು ನೌಕರರ ಪಿಂಚಣಿ ಸಂಸ್ಥೆ (ಇಪಿಎಫ್ಒ) ನಿರ್ಧರಿಸಿದೆ. ಇದರಿಂದ ಸುಮಾರು 5 ಲಕ್ಷ ಉದ್ಯೋಗ ದಾತರಿಗೆ ವಾರ್ಷಿಕ 900 ಕೋಟಿ ರು. ಉಳಿತಾಯ ವಾಗಲಿದೆ. ಉದ್ಯೋಗದಾತರಿಂದ ಪಾವತಿಸಲಾದ ಒಟ್ಟು ವೇತನದಲ್ಲಿ ಶೇ.0.65 ರಿಂದ ಶೇ.0.50 ಕ್ಕೆ ಆಡಳಿತಾತ್ಮಕ ಶುಲ್ಕ ಕಡಿತಗೊಳಿಸಲು ಇಪಿಎಫ್ಒ ಟ್ರಸ್ಟಿಗಳ ಸಭೆ ಯಲ್ಲಿ ನಿರ್ಧರಿಸಲಾಗಿದೆ.
May 7, 2018, 9:49 AM IST
ಪಿಎಫ್ ಮೇಲಿನ ಬಡ್ಡಿದರ 8.55 ನಿಗದಿ ಸಾಧ್ಯತೆ
2017-18 ನೇ ಸಾಲಿಗೆ ನೌಕರರ ಭವಿಷ್ಯ ನಿಧಿ ಮಂಡಳಿ (ಇಪಿಎಫ್ಓ), 5 ವರ್ಷದ ಕನಿಷ್ಠ ಬಡ್ಡಿದರ ನಿಗದಿ ಮಾಡುವ ಸಾಧ್ಯತೆ ಇದೆ. ಇಪಿಎಫ್ ಚಂದಾದಾರರಿಗೆ ಈ ಸಾಲಿನಲ್ಲಿ ಶೇ.8.55 ಬಡ್ಡಿ ಸಿಗುವ ಸಂಭವವಿದ್ದು, ಈ ವಾರ ಅಂಗೀಕಾರವಾಗುವ ಸಾಧ್ಯತೆ ಇದೆ.
Apr 26, 2018, 10:20 AM IST
ಪಿಎಫ್ ಖಾತೆಗೆ ಹಣ ಜಮೆ ಆಗದಿದ್ರೆ ಇಪಿಎಫ್ಒ ಮಾಹಿತಿ
ತಮ್ಮ ಉದ್ಯೋಗದಾತರು ನಿಗದಿತ ಸಮಯಕ್ಕೆ ಸರಿಯಾಗಿ ಹಣ ಕಟ್ಟದಿದ್ದಲ್ಲಿ ನೌಕರರಿಗೆ ಅದರ ಮಾಹಿತಿ ನೀಡುವುದಾಗಿ ಪಿಂಚಣಿ ನಿಧಿ ನಿರ್ವಹಿಸುವ ಇಪಿಎಫ್ಒ ತಿಳಿಸಿದೆ. ಪ್ರಸ್ತುತ ಖಾತೆದಾರರ ಹಣ ಜಮಾವಣೆಯಾದ ಬಳಿಕ, ಖಾತೆದಾರರಿಗೆ ಎಸ್ಎಂಎಸ್/ಇ-ಮೇಲ್ ಮೂಲಕ ಮಾಹಿತಿ ನೀಡಲಾಗುತ್ತದೆ.
Feb 13, 2018, 10:36 AM IST