ಇನ್‌ಸ್ಟಾಗ್ರಾಮ್  

(Search results - 11)
 • instagram

  ENTERTAINMENT11, Sep 2019, 11:52 AM IST

  ಸ್ಟಾರ್‌ಗಳ ಸಾಕುಪ್ರಾಣಿಗಳಿಗೂ ಉಂಟು ಇನ್‌ಸ್ಟಾಅಕೌಂಟು

  ತಮ್ಮ ಹೆಸರಲ್ಲಿ ಅಥವಾ ಮಗುವಿನ ಹೆಸರಲ್ಲಿ ಇನ್‌ಸ್ಟಾಗ್ರಾಂ ಅಕೌಂಟ್ ಸೃಷ್ಟಿಸಿ, ಫುಲ್ ಫೇಮಸ್ ಆಗಿರುವ ಹಲವು ನಟರಿದ್ದಾರೆ. ಈ ಸಾಲಲ್ಲೇ ರಘು ದೀಕ್ಷಿತ್, ಮಾನ್ವಿತಾ ಸೇರಿ ತಮ್ಮ ಸಾಕು ಪ್ರಾಣಿಗಳ ಹೆಸರಲ್ಲೇ ಇನ್‌ಸ್ಟಾ ಅಕೌಂಟ್ ಮಾಡಿ, ಸಕತ್ ಬೆಂಬಲಿಗರನ್ನು ಸೃಷ್ಟಿಸಿಕೊಂಡಿದ್ದಾರೆ. ಈ ಬಗ್ಗೆ ಇವರೆಲ್ಲ ಹೇಳುವುದೇನು? 

 • Congress

  NEWS24, Jan 2019, 4:17 PM IST

  ಇಂದಿರಾ ಮತ್ತು ಪ್ರಿಯಾಂಕಾ: ಕಾಂಗ್ರೆಸ್‌ಗೆ ಇದೆಲ್ಲಾ ಬೇಕಾ?

  ಗಾಂಧಿ ಪರಿವಾರದ ಮತ್ತೊಂದು ಕುಡಿ ಕೊನೆಗೂ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದೆ. ಸೋನಿಯಾ ಗಾಂಧಿ ಮಗಳು, ರಾಹುಲ್ ಗಾಂಧಿ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ರಾಜಕೀಯ ಪ್ರವೇಶಿಸಿದ್ದಾರೆ. ಪ್ರಿಯಾಂಕಾ ಗಾಂಧಿ ಮತ್ತು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಫೋಟೋವನ್ನು ಕಾಂಗ್ರೆಸ್ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದೆ.

 • ಸ್ಯಾಂಡಲ್‌ವುಡ್ ಕ್ಯೂಟ್ ಕಪಲ್ 2ನೇ ವೆಡ್ಡಿಂಗ್ ಅ್ಯನಿವರ್ಸರಿ!

  Sandalwood10, Dec 2018, 2:55 PM IST

  ಯಶ್ ಇನ್‌ಸ್ಟಾಗ್ರಾಮ್‌ಗೆ ಶೇರ್ ಮಾಡಿದ ಮೊದಲ ಫೋಟೋ ನೋಡಿದ್ರಾ?

   

  ಇನ್ನೇನು ಬಿಡುಗಡೆಯಾಗಲಿರುವ ಕೆಜಿಎಫ್ ಚಿತ್ರದೊಂದಿಗೆ ಮಗಳು ಹುಟ್ಟಿದ ಸಂಭ್ರಮ, ವೆಡ್ಡಿಂಗ್ ಆ್ಯನಿವರ್ಸರಿಯ ಸಂತೋಷ....ಒಟ್ಟಿನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಯಶ್‌ದೇ ಹವಾ. ಮತ್ತೇನು ಸ್ಪೆಷಲ್?

 • Police

  INTERNATIONAL10, Dec 2018, 11:00 AM IST

  ಮೈಮಾಟ ಪ್ರದರ್ಶನ ಬೇಡ, ಕೆಲಸ ಮಾಡಿ: 'ಸೆಕ್ಸಿ' ಪೊಲೀಸ್‌ಗೆ ವಾರ್ನಿಂಗ್!

  ಸೆಕ್ಸಿ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಕಟಿಸಿ ಎಲ್ಲರ ನಿದ್ದೆಗೆಡಿಸುತ್ತಿದ್ದ ಮಹಿಳಾ ಪೊಲೀಸ್ ಒಬ್ಬರಿಗೆ ಕೆಲಸ ಬಿಡಿ ಇಲ್ಲವೇ ಮಾಡೆಲಿಂಗ್ ಮಾಡಿ ಎಂಬ ವಾರ್ನಿಂಗ್ ನೀಡಿದ್ದಾರೆ.

 • Rocking star yash on instagram

  Sandalwood9, Dec 2018, 10:13 AM IST

  ರಾಕಿಂಗ್ ಸ್ಟಾರ್ ಇನ್‌ಸ್ಟಾಗ್ರಾಮ್ ಹೆಸರೇನು ಗೊತ್ತಾ?

  ಇದುವರೆಗೂ ಪೇಸ್‌ಬುಕ್, ಟ್ವಿಟರ್‌ನಲ್ಲಿ ತನ್ನ ಪರ್ಸನಲ್ ವಿಚಾರ ಶೇರ್ ಮಾಡುತ್ತಿದ್ದು ಯಶೋ ಮಾರ್ಗದ ಪೇಜ್‌ನಲ್ಲಿ ಸಮಾಜಕ್ಕೆ ಸಲ್ಲಿಸುತ್ತಿದ ವಿಷಯವನ್ನು ಹಂಚಿಕೊಳ್ಳುತ್ತಿದ್ದರು.

 • Neha sharma

  Cine World1, Oct 2018, 1:31 PM IST

  ಭಾರಿ ಭಾರ ಎತ್ತೋ ಮಲ್ಲಿಗೆ ತೂಕದ ಹುಡುಗಿ

  ಬಾಲಿವುಡ್ ಹುಡುಗಿ ನೇಹಾ ಶರ್ಮಾ ಕಳೆದ ವಾರ ಸುದ್ದಿಯಲ್ಲಿದ್ದದ್ದು ಜಿಮ್‌ನಲ್ಲಿ ಭಾರೀ ತೂಕದ ವೆಯಿಟ್ ಲ್‌ಟಿ ಮಾಡೋ ಮೂಲಕ. ತನ್ನ ಅಫೀಶಿಯಲ್ ಇನ್‌ಸ್ಟಾಗ್ರಾಮ್‌ನಲ್ಲಿ ನೇಹಾ ಪೋಸ್ಟ್ ಮಾಡಿರೋ ವರ್ಕೌಟ್ ವೀಡಿಯೋ ಈಗ ಸಖತ್ ಫೇಮಸ್ ಆಗಿದೆ. ಬಾಲಿವುಡ್ ಜೊತೆಗೆ ದಕ್ಷಿಣ ಭಾರತೀಯ ಚಿತ್ರಗಳಲ್ಲೂ ನೇಹಾ ಮಿಂಚುತ್ತಿದ್ದಾರೆ. 

 • Sabha Qamar

  News26, Jul 2018, 9:40 PM IST

  ಕೈಯಲ್ಲಿ ಸಿಗರೇಟ್ ಹಿಡಿದ ನಟಿ ಕಂಡು ಕೆಂಡಾಮಂಡಲ!

  ಒಂದು ಕಡೆ ಪಾಕಿಸ್ತಾನದ ಚುನಾವಣೆ ಫಲಿತಾಂಶದ ಬಿಸಿ ಬಿಸಿ ಚರ್ಚೆಯಾದರೆ ಇನ್ನೊಂದು ಕಡೆ ಪಾಕ್ ನಟಿಯೊಬ್ಬಳ ವೇಷ ಭೂಷಣ ಟ್ರೋಲಿಗರಿಗೆ ಆಹಾರವಾಗಿದೆ. ಅಷ್ಟಕ್ಕೂ ಈ ನಟಿ ಮಾಡಿದ್ದಾದರೂ ಏನು ಗೊತ್ತಾ?.

 • Instagram

  NEWS29, Jun 2018, 8:19 PM IST

  ಇನ್‌ಸ್ಟಾಗ್ರಾಮ್‌ ಬಳಕೆದಾರರಿಗೆ ಸಿಹಿ ಸುದ್ದಿ: ಪೋಸ್ಟ್ ಜೊತೆಗೆ ಸಂಗೀತ!

  ಇನ್‌ಸ್ಟಾಗ್ರಾಮ್‌ ಬಳಕೆದಾರರು ತಮ್ಮ ಖಾತೆಯಲ್ಲಿ ಸಾವಿರಾರು ಹಾಡುಗಳನ್ನು ಸೇರಿಸಲು ಅವಕಾಶ ಮಾಡಿಕೊಡಲಾಗಿದೆ. ನೂತನ ಫಿಚರ್ ನಲ್ಲಿ ಪೋಸ್ಟ್‌ಗಳ ಕೆಳಗೆ ರೆಕಾರ್ಡ್ ಬಟನ್ ಅಡಿಯಲ್ಲಿ ಸಂಗೀತ ಐಕಾನ್ ಕಾಣಿಸುತ್ತದೆ. ಇಲ್ಲಿ ಬಳಕೆದಾರರು ನಿರ್ದಿಷ್ಟ ಹಾಡುಗಳನ್ನು ಹುಡುಕಬಹುದು.

 • plobing

  LIFESTYLE18, Jun 2018, 4:12 PM IST

  ಶುರುವಾಗಿದೆ ಹೊಸ ಫಿಟ್’ನೆಸ್ ಟ್ರೆಂಡ್; ಇದು ಜಾಗಿಂಗ್ ಗಿಂತಲೂ ಹೆಚ್ಚು ಪರಿಣಾಮಕಾರಿ

  ಪ್ಲೋಗಿಂಗ್ ಅಂದ್ರೇನು? 
  ಜಾಗಿಂಗ್ ಮಾಡುತ್ತ ಕಸ ಹೆಕ್ಕುವ ಹೊಸ ಫಿಟ್‌ನೆಸ್ ಟ್ರೆಂಡ್. ಇದು ಜಾಗಿಂಗ್ಗಿಂತಲೂ ಹೆಚ್ಚು ಪರಿಣಾಮಕಾರಿ ಅಂತ ಸಾಬೀತಾಗಿದೆ. ಎರಿಕ್ ಎಂಬ ರನ್ನರ್ಗೆ ಈ ಐಡಿಯಾ ಮೊದಲು ಹೊಳೆದದ್ದು. ಪರಿಸರದ ಬಗ್ಗೆ ಕಾಳಜಿ ಹೊಂದಿರುವ  ಫಿಟ್‌ನೆಸ್ ಪ್ರಿಯರಿಗೆ ಪ್ಲೋಗಿಂಗ್ ಬಹಳ ಆಕರ್ಷಕವಾಗಿ ಕಂಡಿತು. ಅವರು ಪ್ಲೋಗಿಂಗ್ ಫಿಟ್‌ನೆಸ್‌ಅನ್ನು ಇನ್‌ಸ್ಟಾಗ್ರಾಮ್‌ನಲ್ಲೆಲ್ಲ ಫೋಟೋಸ್ ಅಪ್‌ಲೋಡ್ ಮಾಡತೊಡಗಿದರು. ಇದು ಜಗತ್ತಿನ ಫಿಟ್‌ನೆಸ್ ಪ್ರಿಯರನ್ನು ಹೆಚ್ಚೆಚ್ಚು ಸೆಳೆಯತೊಡಗಿತು. ನಮ್ಮ ದೇಶದಲ್ಲಿ ದೆಹಲಿ, ಬೆಂಗಳೂರಿನಲ್ಲೆಲ್ಲ ಪ್ಲೋಗಿಂಗ್ ಫಿಟ್‌ನೆಸ್ ಟ್ರೆಂಡ್ ಶುರುವಾಗುತ್ತಿದೆ. 

 • 11, May 2018, 5:24 PM IST

  ಸಂಯುಕ್ತಾ ಈ ಡ್ಯಾನ್ಸ್ ನೋಡಿದರೆ ಫುಲ್ ಫಿದಾ ಆಗ್ತೀರಿ..

  ಸ್ಯಾಂಡಲ್‌ವುಡ್ ನಟಿ ಸಂಯುಕ್ತಾ ಹೆಗಡೆ ಸದಾ ಒಂದಿಲ್ಲೊಂದು ಕಿರಿಕ್‌ಗಳಿಂದ ಸುದ್ದಿಯಲ್ಲಿರುತ್ತಾರೆ. ಉತ್ತಮ ಡ್ಯಾನ್ಸರ್ ಸಹ ಆಗಿರುವ ಈ ನಟಿ ಆಧುನಿಕ ಡ್ಯಾನ್ಸ್ ಕಲಿಯುತ್ತಿರುವ ವೀಡಿಯೋ ಪೋಸ್ಟ್ ಮಾಡಿದ್ದು, ಹೇಗಿದೆ ನೀವೇ ನೋಡಿ..