Search results - 18 Results
 • Technology

  TECHNOLOGY19, May 2019, 2:19 PM IST

  ಟಾಪ್‌ 9 ಅಪಾಯಕಾರಿ ಸೋಶಿಯಲ್‌ ಆ್ಯಪ್‌ಗಳು!

  ನಮ್ಮ ಜೀವನ ನಮ್ಮ ನಿಯಂತ್ರಣದಲ್ಲಿಲ್ಲದಿದ್ದರೆ ಡೇಂಜರ್‌ ಡೋರ್‌ ಮಗ್ಗುಲಲ್ಲೇ ನಿಂತಿರುತ್ತದೆ. ಇನ್ನು ಸಾಮಾಜಿಕ ಜಾಲತಾಣದ ನಿಯಂತ್ರಣದಲ್ಲಿ ನೀವಿದ್ದರೆ ಅದಕ್ಕಿಂತ ಅಪಾಯ ಇನ್ನೊಂದಿಲ್ಲ. ಪೋಷಕರಿರಲಿ, ಯುವಕರಿರಲಿ, ಸಾಮಾಜಿಕ ಜಾಲತಾಣ ಹಾಗೂ ಸೋಷಿಯಲ್‌ ಆ್ಯಪ್‌ಗಳ ಉಪಯೋಗದ ಮೇಲೆ ನಿಗಾ ವಹಿಸದಿದ್ದರೆ ಭವಿಷ್ಯ ಅಯೋಮಯ ಖಚಿತ.

 • iamradhikapandit

  ENTERTAINMENT15, Apr 2019, 2:11 PM IST

  ಇನ್‌ಸ್ಟಾಗ್ರಾಂನಲ್ಲಿ ಫೋಟೋ ಕ್ರಾಪ್ ಮಾಡಿದ ರಾಧಿಕಾ, ಏನಿರಬಹುದು?

  ಸ್ಯಾಂಡಲ್‌ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಗುಲಾಬಿ ಬಣ್ಣದ ಫೋಟೋವನ್ನು ಕ್ರಾಪ್‌ ಮಾಡಿ ಅಪ್ಲೋಡ್ ಮಾಡಲು ಕಾರಣವೇನು ಗೊತ್ತಾ..?

 • Sumalatha Ambareesh

  Sandalwood14, Feb 2019, 10:36 AM IST

  Valentines Dayಗೆ ಅಂಬಿ ಸುಮಲತಾಗೆ ಪ್ರಪೋಸ್ ಮಾಡಿದ ಫೋಟೋ ರಿವೀಲ್!

  ಪ್ರೇಮಿಗಳ ದಿನಾಚರಣೆಯಂದು ಸುಮಲತಾ ಅಂಬರೀಶ್ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಂಬಿಯನ್ನ ನೆನೆದು ಗುಲಾಬಿ ಹೂ ನೀಡಿದ ಫೋಟೋ ಅಪ್ಲೋಡ್ ಮಾಡಿದ್ದಾರೆ.

 • Sunny Leone

  Cine World10, Feb 2019, 11:49 AM IST

  ಜೊತೆಗೆ ಡ್ಯಾನ್ಸ್ ಮಾಡುತ್ತಿದ್ದವನನ್ನು ನೀರಿಗೆ ನೂಕಿದ ಸನ್ನಿ!

  ಗ್ಲಾಮರಸ್ ಬೆಡಗಿ ಸನ್ನಿ ಲಿಯೋನಿ ಡ್ಯಾನ್ಸ್ ಮಾಡುತ್ತಾ ತನ್ನೊಂದಿಗಿದ್ದ ಹುಡುನನ್ನು ನೀರಿಗೆ ನೂಕಿರುವ ವಿಡಿಯೋ ವೈರಲ್ ಆಗುತ್ತಿದೆ.

 • Ashika Chandrappa

  Small Screen29, Jan 2019, 12:44 PM IST

  ಅಮ್ಮನ ಕಳೆದಕೊಂಡ 'ಅವನಿ'ಗೆ ಅವಳದ್ದೇ ಧ್ಯಾನ...

  ಕಿರುತೆರೆಯ ಮುದ್ದು ಸಿಂಡ್ರೆಲಾ ಎಂದೇ ಫೇಮಸ್ ಆದ ನಟಿ ಆಶಿಕಾ ಚಂದ್ರಪ್ಪ ತನ್ನ ತಾಯಿಯನ್ನು ಕಳೆದುಕೊಂಡಿದ್ದಾರೆ. ಈ ನೋವಿನಲ್ಲಿ ಭಾವನಾತ್ಮಕವಾಗಿ ಹೇಳಿದ್ದು ಹೀಗೆ...

 • Poonam Pandey

  Cine World19, Jan 2019, 1:34 PM IST

  ಖುಲ್ಲಂ ಖುಲ್ಲಾ ವಿಡಿಯೋ: ಲೈವಲ್ಲಿ ಬಂದು ಅಮಲು ಹೆಚ್ಚಿಸಿದ ಪೂನಂ

  ಮುಂಬೈ ಮೂಲದ ಮಾಡೆಲ್ ಕಂ ಆ್ಯಕ್ಟರ್ ಪೂನಂ ಪಾಂಡೆ ಪ್ರೈವೇಟ್ ರೂಮ್ ವಿಡಿಯೋ ಈಗಾಗಲೇ ವೈರಲ್ ಆಗಿದೆ. ಇಷ್ಟರ ನಡುವೆ ಸ್ನೇಹಿತನೊಂದಿಗೆ ಈಕೆ ನಡೆಸಿದ ರಾಸಲೀಲೆಯ ವೀಡಿಯೋ ಸಹ ಸೋಷಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಆಗಿತ್ತು. ಅದಕ್ಕೆ ಪೂನಂ ಸ್ಪಷ್ಟನೆ ಏನು?

 • Disha madan

  Small Screen14, Jan 2019, 8:42 AM IST

  ಸೋಷಿಯಲ್ ಮಿಡಿಯಾ ಸ್ಟಾರ್ ಖಾತೆಯಲ್ಲಿ ಫೋಟೋಗಳು ಮಾಯ! ಆಗಿದ್ದೇನು?

   

  ಆನ್‌ಲೈನ್ ಜಗತ್ತಿನಲ್ಲಿ ಫೇಮಸ್ ಆಗಿದ್ದರು ಇವರು. ಆದರೆ, ಆ ಫೇಮ್‌ನಿಂದಾನೇ ಅಪ್ಲೋಡ್ ಮಾಡಿರುವ ಫೋಟೋಗಳನ್ನು ಡಿಲೀಟ್ ಮಾಡಿದ್ರಾ? ಏನಿದು? ಓದಿ ಈ ಲೇಖನ.

 • Instagram

  LIFESTYLE13, Jan 2019, 8:29 AM IST

  ಇನ್‌ಸ್ಟಾಗ್ರಾಂ ಅತಿ ಕೆಟ್ಟ ಸಾಮಾಜಿಕ ಜಾಲತಾಣ!

   ಫೋಟೋ ಹಂಚಿಕೊಳ್ಳಲು ಇರುವ ಇನ್‌ಸ್ಟಾಗ್ರಾಂ ಸಾಮಾಜಿಕ ಜಾಲತಾಣವು ಮನುಷ್ಯನ ಮೆದುಳಿನ ಮೇಲೆ ಕೆಟ್ಟಪರಿಣಾಮ ಬೀರುವ ಸಾಮಾಜಿಕ ತಾಣ ಎಂದು ಸಂಶೋಧನೆಯೊಂದು ಹೇಳಿದೆ. ‘ರಾಯಲ್‌ ಸೊಸೈಟಿ ಫಾರ್‌ ಪಬ್ಲಿಕ್‌ ಹೆಲ್ತ್‌ ಅಂಡ್‌ ಯಂಗ್‌ ಹೆಲ್ತ್‌ ಮೂಮೆಂಟ್‌’ ಸಂಸ್ಥೆ ನಡೆಸಿದ ಸಂಶೋಧನೆಯಲ್ಲಿ ಮಾನವ ಮೆದುಳಿನ ಮೇಲೆ ಕೆಟ್ಟಪರಿಣಾಮ ಬೀರುವ ವಿಚಾರದಲ್ಲಿ ಇನ್‌ಸ್ಟಾಗ್ರಾಂ ಮೊದಲ ಸ್ಥಾನ ಮತ್ತು ಸ್ನಾ್ಯಪ್‌ಚಾಟ್‌ 2ನೇ ಜಾಲತಾಣ ಎಂಬ ಅಪಖ್ಯಾತಿಗೆ ಗುರಿಯಾಗಿದೆ. 

 • Sandalwood celebrities most commonly used app

  Sandalwood17, Dec 2018, 12:57 PM IST

  ಅಬ್ಬಾ..! ಈ ನಟಿಯರ ಫೇವರೆಟ್ ಆ್ಯಪ್ ಇದಂತೆ

  ಇದು ಮೊಬೈಲ್ ಆ್ಯಪ್‌ಗಳ ಮೇಲೆ ನಡೆಯುತ್ತಿರುವ ಕಾಲ. ಊಟ ಆರ್ಡರ್ ಮಾಡುವುದಕ್ಕೆ, ಸಿನಿಮಾ ನೋಡುವುದಕ್ಕೆ, ಮಾಹಿತಿ ತಿಳಿಯುವುದಕ್ಕೆ, ಪ್ರಚಾರ ಪಡೆಯುವುದಕ್ಕೆ ಹೀಗೆ ನಿತ್ಯದ ಬಹುತೇಕ ಕೆಲಸ ಕಾರ್ಯಗಳಿಗೆಲ್ಲಾ ಮೊಬೈಲ್ ಆ್ಯಪ್ ಅನಿವಾರ್ಯ ಎನ್ನುವ ಮಟ್ಟಿಗಿನ ಪರಿಸ್ಥಿತಿ ಇದೆ. ಹೀಗಿರುವಾಗ ಒಂದೇ ಉದ್ದೇಶಕ್ಕೆ ಹತ್ತಾರು ಆ್ಯಪ್‌ಗಳೂ ಬಂದಿವೆ. ಇವುಗಳಲ್ಲಿ ನಮ್ಮ ಸೆಲಬ್ರಿಟಿಗಳು ಯಾವೆಲ್ಲಾ ಆ್ಯಪ್ ಗಳನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ. ಇಲ್ಲಿ ಹರ್ಷಿಕಾ ಪೂಣಚ್ಚ, ಸೋನು ಗೌಡ, ಮಯೂರಿ, ಶೂಭಾ ಪೂಂಜಾ ತಾವು ಬಳಕೆ ಮಾಡುವ ಆ್ಯಪ್‌ಗಳ ಬಗ್ಗೆ ಮಾತನಾಡಿದ್ದಾರೆ. 

 • Adam Gilchrist Virat Kohli

  SPORTS20, Nov 2018, 10:01 AM IST

  ಕೊಹ್ಲಿಯನ್ನ ದಿಗ್ಗಜ ಕ್ರಿಕೆಟಿಗ ಎಂದ ಆಸಿಸ್ ಮಾಜಿ ಕ್ರಿಕೆಟಿಗ!

  ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್‌ಗೆ ಮಾರುಹೋಗದವರಿಲ್ಲ. ಇದೀಗ ಆಸ್ಟ್ರೇಲಿಯಾ ದಿಗ್ಗಜ ವಿಕೆಟ್ ಕೀಪರ್ ಆ್ಯಡಂ ಗಿಲ್‌ಕ್ರಿಸ್ಟ್ ಕೊಹ್ಲಿಯನ್ನ ದಿಗ್ಗಜ ಎಂದಿದ್ದಾರೆ. ಕೊಹ್ಲಿ ಜೊತೆಗಿನ ಮಾತುಕತೆಯನ್ನ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

 • Cine World26, Sep 2018, 3:49 PM IST

  ಗಂಡನಿಗೆ ಮುತ್ತು ಕೊಟ್ಟರೆ ಅದರಲ್ಲೇನು? ಇಲ್ಲೇ ಇದೆ ಮ್ಯಾಟ್ರು!

  ಸಮಂತಾ ಅಕ್ಕಿನೇನಿ ಇನ್‌ಸ್ಟಾಗ್ರಾಂ ಪೋಸ್ಟ್ ನೋಡದವರು ಒಮ್ಮೆ ಅವರ ಅಕೌಂಟ್‌ಗೆ ಕಣ್ಣು ಹಾಯಿಸಿ. ಚೆಂದದೊಂದು ಫೋಟೋ ಮೊದಲಿಗೇ ಕಾಣಿಸಿಕೊಳ್ಳುತ್ತದೆ. ಅದು ತುಂಬಾ ಪ್ರೀತಿಯಿಂದ ಸಮಂತಾ ತನ್ನ ಗಂಡ ನಾಗಚೈತನ್ಯಗೆ ಕೊಟ್ಟ ಸಿಹಿ ಮುತ್ತಿನ ಫೋಟೋ.

 • virat kohli anushka sharma

  SPORTS25, Jul 2018, 4:15 PM IST

  ವಿರಾಟ್ ಕೊಹ್ಲಿಯ ಪ್ರತಿ ಇನ್‌ಸ್ಟಾಗ್ರಾಂ ಪೋಸ್ಟ್‌ಗೆ ಕೊಡಬೇಕು 82 ಲಕ್ಷ ರೂಪಾಯಿ!

  ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿರುತ್ತಾರೆ. ಕೊಹ್ಲಿಗೆ ಇನ್‌ಸ್ಟಾಗ್ರಾಂನಲ್ಲಿ ಬರೋಬ್ಬರಿ 23.2 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಗರಿಷ್ಠ ಫಾಲೋವರ್ಸ್ ಹೊಂದಿರುವ ಕೊಹ್ಲಿ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಜಾಹೀರಾತು ನೀಡಲು ಕಂಪೆನಿಗಳು ಲಕ್ಷ ಲಕ್ಷ ಪಾವತಿಸಬೇತು. ಹೀಗೆ ಇನ್‌ಸ್ಟಾಗ್ರಾಂನಲ್ಲಿ ಆದಾಯ ಎಣಿಸುತ್ತಿರುವ ಕ್ರೀಡಾಪಟುಗಳ ವಿವರ ಇಲ್ಲಿದೆ.

 • Nawaz

  Cine World19, Jul 2018, 4:06 PM IST

  ಕಿಲಾಡಿ ನವಾಜ್ ಇನ್‌ಸ್ಟಾಗ್ರಾಂ ಪೋಸ್ಟ್ ಮಾಡ್ತಿದೆ ಆವಾಜ್!

  ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಇದೀಗ ಇನ್‌ಸ್ಟಾಗ್ರಾಂನಲ್ಲಿ ಧೂಳೆಬ್ಬಿಸುತ್ತಿದ್ದಾರೆ. ಸದ್ಯ ಇಟಲಿಯಲ್ಲಿರೋ ನವಾಜುದ್ದೀನ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ ಫೋಟೋವೊಂದು ಅವರ ಅಭಿಮಾನಿಗಳ ನಿದ್ದೆಗೆಡೆಸಿದೆ. ಯುವತಿಯೊಬ್ಬಳ ಜೊತೆಗಿರುವ ನವಾಜುದ್ದೀನ್ ಫೋಟೋ ಕುರಿತೇ ಎಲ್ಲೆಡೆ ಮಾತು.

 • Priya

  News18, Jul 2018, 12:15 PM IST

  ವೈರಲ್ ಆಯ್ತು ಪ್ರಿಯಾ ಪ್ರಕಾಶ್ ಇನ್‌ಸ್ಟಾಗ್ರಾಂ ಫೊಟೊ..!

  ತನ್ನ ಕಣ್ ಸನ್ನೇ ಮೂಲಕವೇ ಪಡ್ಡೆಗಳ ಹೃದಯ ಕದ್ದು ರಾತ್ರೋ ರಾತ್ರಿ ಸ್ಟಾರ್ ಆಗಿದ್ದ ಪ್ರಿಯಾ ಪ್ರಕಾಶ್ ವಾರಿಯರ್ ಚಿತ್ರವೊಂದು ಇದೀಗ ಸೆನ್ಸೇಶನ್ ಕ್ರಿಯೇಟ್ ಮಾಡಿದೆ. 

 • dance

  NEWS9, Jul 2018, 10:24 PM IST

  ಅರೆಸ್ಟ್ ಮಾಡುವಷ್ಟು ಕೆಟ್ಟದಾಗಿತ್ತಾ ಈ ಡ್ಯಾನ್ಸ್.. ನೀವೇ ನೋಡಿ..

  • ಪಾಶ್ಚಾತ್ಯ ನೃತ್ಯ ಮಾಡಿದ್ದಕ್ಕೆ ಬಂಧಿಸಿ ಎಳೆದೊಯ್ದರು! 
  • ಅಷ್ಟಕ್ಕೂ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಹಾಕೋದೆ ತಪ್ಪಾ!