Search results - 42 Results
 • Week End With Ramesh

  News14, May 2019, 9:05 PM IST

  ವೀಕೆಂಡ್ ವಿತ್ ರಮೇಶ್ ಗೆ ಮೂರ್ತಿ ದಂಪತಿ, ನೀವು ಪ್ರಶ್ನೆ ಕೇಳ್ಬಹುದು!

  ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಸಾಧಕರ ಸೀಟ್ ನಲ್ಲಿ ಇನ್ಫೋಸಿಸ್ ನಾರಾಯಣಮೂರ್ತಿ ಮತ್ತು ಸುಧಾಮೂರ್ತಿ ಕುಳಿತುಕೊಳ್ಳಲಿದ್ದಾರೆ.

 • sudha murthy

  NEWS17, Feb 2019, 3:16 PM IST

  ಹುತಾತ್ಮ ಯೋಧರ ಕುಟುಂಬಗಳ ನೆರವಿಗೆ ಬಂದ ಇನ್ಫೋಸಿಸ್​ ಫೌಂಡೇಶನ್

  ಪುಲ್ವಾಮಾ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಪ್ರತಿ ಯೋಧರ ಕುಟುಂಬಕ್ಕೆ ತಲಾ 10 ಲಕ್ಷ ರು. ದೇಣಿಗೆ ನಿಡುವುದಾಗಿ ಇನ್ಫೋಸಿಸ್​ ಫೌಂಡೇಶನ್ ಘೊಷಿಸಿದೆ. 
   

 • Sudha Murthy

  state11, Feb 2019, 12:29 PM IST

  ರೈತ ಮಹಿಳೆಯಾದ ಇನ್ಫೋಸಿಸ್ ಮಖ್ಯಸ್ಥೆ ಸುಧಾಮೂರ್ತಿ

  ಸರಳ ಸಜ್ಜನಿಕೆಯ ವ್ಯಕ್ತಿತ್ವದಿಂದ ಸದಾ ಎಲ್ಲರೊಳಗೆ ಒಂದಾಗುವ ಇನ್ಫೋಸಿಸ್ ಫೌಂಡೇಶನ್ ಸಂಸ್ಥೆಯ ಮುಖ್ಯಸ್ಥೆ ಸುಧಾಮೂರ್ತಿ ಅವರು ರೈತ ಮಹಿಳೆಯಾಗಿದ್ದಾರೆ. ಜನಸಾಮಾನ್ಯರಂತೆ ಫಸಲಿಗೆ ಪೂಜೆ ಸಲ್ಲಿಸಿದ್ದಾರೆ. 

 • Sudhamurthy

  state10, Feb 2019, 2:52 PM IST

  ನಮ್ಮ ಮದುವೆಗೆ ಖರ್ಚಾಗಿದ್ದು 800 ರು. ಮಾತ್ರ

  ನಮ್ಮ ಮದುವೆಗೆ ನಾವು ಖರ್ಚು ಮಾಡಿದ್ದು ಕೇವಲ 800 ರು. ಮಾತ್ರ ಎಂದು ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ ಹೇಳಿದ್ದಾರೆ.

 • NEWS18, Jan 2019, 8:49 AM IST

  ಇನ್ಫಿ ಮೂರ್ತಿ ಜೀವನಚರಿತ್ರೆ ಬೆಳ್ಳಿ ತೆರೆಗೆ!

  ಖ್ಯಾತನಾಮ ಉದ್ಯಮಿಗಳ ಕುರಿತ ಜೀವನಚರಿತ್ರೆ ಕುರಿತು ಪುಸ್ತಕಗಳು ಬರುವುದು ಸಾಮಾನ್ಯ. ಆದರೆ ಅವು ಬೆಳ್ಳಿತೆರೆಗೆ ಬರುವುದು ತೀರಾ ಅಪರೂಪ. ಅಂಥದ್ದರಲ್ಲಿ, ಮಾಹಿತಿ ತಂತ್ರಜ್ಞಾನ ದೈತ್ಯ ಇನ್ಫೋಸಿಸ್‌ನ ಸಂಸ್ಥಾಪಕ ಅಧ್ಯಕ್ಷ ಎನ್.ಆರ್. ನಾರಾಯಣ ಮೂರ್ತಿ ಅವರ ಜೀವನ ಕುರಿತ ಚಲನಚಿತ್ರವೊಂದರ ತಯಾರಿಗೆ ಸಿದ್ಧತೆಗಳು ನಡೆದಿವೆ.

 • BUSINESS12, Jan 2019, 1:51 PM IST

  ಇನ್ಫೋಸಿಸ್ ಲಾಭ, ನಷ್ಟ, ಮತ್ತು ಷೇರು: ಹೀಗೊಂದು ಸಣ್ಣ ಕತೆ!

  ಡಿಸೆಂಬರ್ 2018 ರ ತ್ರೈಮಾಸಿಕದಲ್ಲಿ ಇನ್ಫೋಸಿಸ್ ಕಂಪನಿಯ ನಿವ್ವಳ ಲಾಭ ಶೇ .30 ರಷ್ಟು ಕುಸಿದಿದ್ದು,  3,610 ಕೋಟಿ ರೂ. ಇಳಿದಿದೆ. ಈ ಮಧ್ಯೆ 8,260 ಕೋಟಿ ರೂ. ಷೇರು ಖರೀದಿ ಯೋಜನೆಯನ್ನು ಇನ್ಫೋಸಿಸ್ ಘೋಷಿಸಿದೆ.

 • Press Club
  Video Icon

  Bengaluru-Urban31, Dec 2018, 9:49 PM IST

  ಸುಧಾ ಮೂರ್ತಿ, ರವಿ ಹೆಗಡೆಗೆ ಪ್ರೆಸ್‌ ಕ್ಲಬ್ ಗೌರವ ಪ್ರದಾನ

  ಪ್ರತಿಷ್ಠಿತ ಬೆಂಗಳೂರು ಪ್ರೆಸ್ ಕ್ಲಬ್ ವರ್ಷದ ವ್ಯಕ್ತಿ ಪುರಸ್ಕಾರವನ್ನು ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿಗೆ ಅವರಿಗೆ ಪ್ರದಾನ ಮಾಡಲಾಗಿದೆ.  ಸುವರ್ಣನ್ಯೂಸ್, ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ ಸೇರಿದಂತೆ ಮಾಧ್ಯಮ ಕ್ಷೇತ್ರದ ಸಾಧಕರಿಗೆ ಗೌರವ ಸಲ್ಲಿಸಲಾಗಿದೆ.

 • suicide

  Mysore24, Nov 2018, 11:40 AM IST

  ಸ್ನೇಹಿತನನ್ನು ನೋಡಲು ಬಂದು ಆತ್ಮಹತ್ಯೆ ಮಾಡಿಕೊಂಡ!

  ಹೈದರಾಬಾದ್ ಇನ್ಫೋಸಿಸ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇಂಜಿನಿಯರ್‌ ಒಬ್ಬ ತನ್ನ ಗೆಳೆಯನನ್ನು ನೋಡಲು ಬಂದಿದ್ದ ವೇಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

 • Sudha Murthy
  Video Icon

  WEB SPECIAL17, Nov 2018, 9:17 PM IST

  ಸಂದರ್ಶನ | ಸುಧಾಮೂರ್ತಿ : ಸರಳ ಜೀವನದಲ್ಲೇ ಸಾಧನೆ, ಪ್ರತಿ ಮಾತಿನಲ್ಲೂ ಪ್ರೇರಣೆ

  ಸರಳ, ಭಾವಜೀವಿ, ತಮ್ಮ ವಿಶಿಷ್ಟ ಅಂಕಣಗಳ ಮೂಲಕ ನಮ್ಮನ್ನು ತಲುಪುವ ಎಲ್ಲರೂ ಮೆಚ್ಚಿಕೊಳ್ಳುವ, ಎಲ್ಲರಿಗೂ ಇಷ್ಟವಾಗುವ ಸುಧಾ ಮೂರ್ತಿ ಸುವರ್ಣ ನ್ಯೂಸ್.ಕಾಂ ಜತೆ ಮಾತನಾಡಿದ್ದಾರೆ. ತಮ್ಮ ಇನ್ಫೋಸಿಸ್ ಫೌಂಡೇಶನ್ ಮೂಲಕ ಅದೆಷ್ಟೋ ಪ್ರತಿಭೆಗಳ ಬಾಳಿನ ಬೆಳಕಾಗಿರುವ ಸರಳ ಜೀವಿಯ ಮಾತುಗಳನ್ನು ಕೇಳುತ್ತಿದ್ದರೆ ಪ್ರತಿಯೊಬ್ಬರಲ್ಲೂ ಹೊಸ ಪ್ರೇರಣೆ ಮೂಡುತ್ತದೆ. ಇಂದಿನ ಯುವಕರಿಗೆ ಸುಧಾ ಮೂರ್ತಿ ಹೇಳುವ ಕಿವಿಮಾತುಗಳೇನು? ಹೊಸ ಬೆಂಗಳೂರಿಗೆ ಅವರ ಕಲ್ಪನೆಗಳೇನು? ಎಲ್ಲವನ್ನು ಸುಧಾ ಮೂರ್ತಿ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.

 • Sudha Murthy

  state15, Nov 2018, 7:57 AM IST

  ನನ್ನ ಬದುಕು ಸರಳ, ಹಾಗಾಗಿ ನಾನು ಆತ್ಮಕಥೆ ಬರೆಯಲ್ಲ: ಡಾ. ಸುಧಾಮೂರ್ತಿ

  ನನ್ನ ಬದುಕು ತೀರಾ ಸಾಧಾರಣವಾದುದು, ಹಾಗೂ ವಿಶೇಷವಾದುದೇನೂ ಇಲ್ಲದಿರುವುದರಿಂದ ಆತ್ಮಕಥೆ ಬರೆಯುವುದಿಲ್ಲ ಎಂದು ಲೇಖಕಿ ಹಾಗೂ ಇನ್ಫೋಸಿಸ್‌ ಫೌಂಡೇಷನ್‌ ಅಧ್ಯಕ್ಷೆ ಡಾ.ಸುಧಾ ಮೂರ್ತಿ ಹೇಳಿದ್ದಾರೆ.

 • Narayana Murthy

  INDIA14, Nov 2018, 8:26 AM IST

  6 ವಿಜ್ಞಾನಿಗಳಿಗೆ ಇನ್ಫೋಸಿಸ್ 72 ಲಕ್ಷ ರು. ಪ್ರಶಸ್ತಿ

  ವಿಜ್ಞಾನ ಮತ್ತು ಸಂಶೋಧನೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಇಸ್ಫೋಸಿಸ್‌ ಸೈನ್ಸ್‌ ಫೌಂಡೇಶನ್‌ ನೀಡುವ 2018ನೇ ಸಾಲಿನ ಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟವಾಗಿದೆ. ಸಾಧಕರಿಗೆ 2019ರ ಜನವರಿ 5ರಂದು ನಗರದ ಲೀಲಾ ಪ್ಯಾಲೇಸ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. 
   

 • BUSINESS9, Nov 2018, 12:16 PM IST

  ಗುಡ್ ನ್ಯೂಸ್: ಶೇ.5 ರಷ್ಟು ವೇತನ ಹೆಚ್ಚಿಸಿದ ಇನ್ಫಿ!

  ಇನ್ಫೋಸಿಸ್ ತನ್ನ ಉನ್ನತ ಮಟ್ಟದ ಅಧಿಕಾರಿಗಳ ವೇತನದಲ್ಲಿ ಹೆಚ್ಚಳ ಮಾಡುವ ನಿರ್ಧಾರ ಕೈಗೊಂಡಿದ್ದು, ಮುಂಬರುವ ಜನವರಿಯಲ್ಲಿ ಸಿನಿಯರ್ ಎಕ್ಸಿಕ್ಯೂಟಿವ್‌ಗಳ ವೇತನದಲ್ಲಿ ಶೇ.3 ರಿಂದ ಶೇ.5 ರಷ್ಟು ಹೆಚ್ಚಳ ಮಾಡಲಿದೆ.

   

 • sudha murthy

  NEWS24, Oct 2018, 12:16 PM IST

  ಇನ್ಫೋಸಿಸ್‌ನಿಂದ ಇನ್ನೋವೇಷನ್ ಪ್ರಶಸ್ತಿ-ಈ ವರ್ಷ 360 ಕೋಟಿ ಯೋಜನೆ

  ಇನ್ಫೋಸಿಸ್  ಈ ವರ್ಷ 360 ಕೋಟಿ ರೂಪಾಯಿ ಯೋಜನೆ ಪ್ರಕಟಿಸಿದೆ. ಜನಸಾಮಾನ್ಯರ ಸಮಸ್ಯೆಗೆ ಪರಿಹಾರ ಹುಡುಕುವ ವ್ಯಕ್ತಿ ಅಥವಾ ಸಂಸ್ಥೆಗೆ ಇನ್ನೋವೇಷನ್ ಪ್ರಶಸ್ತಿ ನೀಡಲು 1.5  ಕೋಟಿ ರೂಪಾಯಿ ಮೊತ್ತದ ನಿಧಿ ಸ್ಥಾಪಿಸಲಾಗಿದೆ. ಇಲ್ಲಿದೆ ಇನ್ಫೋಸಿಸ್ ಪ್ರಶಸ್ತಿ ಮಾಹಿತಿ.

 • BUSINESS23, Oct 2018, 10:46 AM IST

  ಲಾಭ ಇದೆ, ಷೇರು ಮೌಲ್ಯ ಇಲ್ಲ: ಇನ್ಫೋಸಿಸ್ ಹೂಡಿಕೆದಾರನಿಗೆ ಬೇವು ಬೆಲ್ಲ!

  ಇನ್ಫೋಸಿಸ್ ನ ಉಪ-ಗುತ್ತಿಗೆ ವೆಚ್ಚಗಳು ಏರುತ್ತಿರುವುದು ಮತ್ತು ಸಿಬ್ಬಂದಿಯ ವೇತನ ಹೆಚ್ಚಳವಾಗುತ್ತಿರುವುದು ಹೂಡಿಕೆದಾರರಲ್ಲಿ ಕಳವಳ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಕಂಪನಿ ತನ್ನ ಷೇರು ಮೌಲ್ಯವನ್ನು ಕಳೆದುಕೊಳ್ಳುತ್ತಿದೆ.

 • NEWS17, Oct 2018, 2:04 PM IST

  ಫ್ರೆಶರ್ಸ್ ಗೆ ಇನ್ಫೋಸಿಸ್ ಆಫರ್ : 8 ಲಕ್ಷ ಪ್ಯಾಕೇಜ್

  ಇನ್ಫೋಸಿಸ್ ಇದೀಗ ಫ್ರೆಶರ್ಸ್ ಗಳಿಗೆ ಭರ್ಜರಿ ಆಫರ್ ಒಂದನ್ನು ನೀಡುತ್ತಿದೆ.  ಉತ್ತಮ ಕೌಶಲ್ಯ ಹೊಂದಿದವರಿಗೆ 8 ಆರಂಭಿಕ ವೇತನದ ಪ್ಯಾಕೇಜ್ ಮೂಲಕ ನೇಮಿಸಿಕೊಳ್ಳಲು ನಿರ್ಧರಿಸಿದೆ.