ಇತಿಹಾಸ  

(Search results - 398)
 • Japan - hegbis
  Video Icon

  International13, Oct 2019, 3:29 PM IST

  ಜಪಾನ್ ನಲ್ಲಿ ಹೆಗ್ ಬೀಸ್ ಚಂಡಮಾರುತ ಅಬ್ಬರ; ಟೋಕಿಯೋ ಜನ ತತ್ತರ

  ಹೆಗ್ ಬೀಸ್ ಚಂಡಮಾರುತದ ಅಬ್ಬರಕ್ಕೆ ಜಪಾನ್ ಅಕ್ಷರಶಃ ತತ್ತರಿಸಿ ಹೋಗಿದೆ. ಇದುವರೆಗೂ 23 ಮಂದಿ ಸಾವನ್ನಪ್ಪಿದ್ದು ಸಾವಿರಾರು ಮಂದಿ ನಾಪತ್ತೆಯಾಗಿದ್ದಾರೆ.  ಗಂಟೆಗೆ 216 ಕಿಮೀ ವೇಗದಲ್ಲಿ ಚಂಡಮಾರುತ ಅಪ್ಪಳಿಸುತ್ತಿದೆ. ಹೆಲಿಕಾಪ್ಟರ್ ಮೂಲಕ ರಕ್ಷಣಾ ಕಾರ್ಯ ನಡೆಯುತ್ತಿದೆ. ಎಲ್ಲೆಡೆ ಹೈ ಅಲರ್ಟ್ ಘೋಷಿಸಲಾಗಿದೆ. 60 ವರ್ಷಗಳ ಜಪಾನ್ ಇತಿಹಾಸದಲ್ಲಿ ಈ ರೀತಿ ಚಂಡ ಮಾರುತ ಬಂದಿದ್ದು ಇದೇ ಮೊದಲ ಬಾರಿ. 

 • NTMS Mysuru

  Mysore13, Oct 2019, 10:13 AM IST

  ಮೈಸೂರು: 100 ವರ್ಷ ಹಳೆಯ ಶಾಲೆ ರಾತ್ರೋರಾತ್ರಿ ಹಸ್ತಾಂತರ..?

  ಸುಮಾರು 100 ವರ್ಷಗಳ ಇತಿಹಾಸ ಹೊಂದಿರುವ ಎನ್‌ಟಿಎಂಎಸ್‌ ಶಾಲೆಯನ್ನು ಶ್ರೀರಾಮಕೃಷ್ಣ ಆಶ್ರಮಕ್ಕೆ ಹಸ್ತಾಂತರಿಸುವ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಶಿಕ್ಷಣ ಸಚಿವ ಎಸ್‌.ಸುರೇಶ್‌ಕುಮಾರ್‌ ನೀಡಿದ ಮೌಖಿಕ ಆದೇಶ ಅನುಸಾರ ಪೀಠೋಪಕರಣವನ್ನು ಬೇರೊಂದು ಶಾಲೆಗೆ ಸಾಗಿಸಲು ಸ್ವತಃ ಡಿಡಿಪಿಐ ಡಾ. ಪಾಂಡುರಂಗ ಮುಂದಾಗಿದ್ದನ್ನು ಖಂಡಿಸಿ ಕನ್ನಡಪರ ಸಂಘಟನೆಗಳು ಪ್ರತಿಭಟನೆಗೆ ಮುಂದಾಗಿವೆ.

 • en esur

  News7, Oct 2019, 7:35 PM IST

  ಸಿಕ್ತು ಐದು ಸಾವಿರ ವರ್ಷಗಳ ಹಿಂದಿನ ನಗರ: ಇತಿಹಾಸ ಬಗೆದವರಿಗೆ ಸಡಗರ!

  ಇಸ್ರೇಲ್‌ನ ಎನ್ ಎಸುರು ಪ್ರದೇಶದಲ್ಲಿ ಸುಮಾರು ಐದು ಸಾವರಿ ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಸುಸಜ್ಜಿತ ನಗರವೊಂದನ್ನು ಪುರಾತತ್ವ ಶಾಸ್ತ್ರಜ್ಞರು ಪತ್ತೆ ಹಚ್ಚಿದ್ದಾರೆ. ಮೆಡಿಟರೇನಿಯನ್ ಪ್ರದೇಶದಲ್ಲಿ ಐದು ಸಾವಿರ ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಸುಸಜ್ಜಿತ ನಗರ ಉತ್ಖನನದ ಸಮಯದಲ್ಲಿ ದೊರೆತಿದೆ.

 • Nivedita Chandan

  Entertainment7, Oct 2019, 10:18 AM IST

  ನಾವು ಅಸಹ್ಯ ಎನಿಸುವಂತೆ ನಡೆದುಕೊಂಡಿಲ್ಲ: ಚಂದನ್ ಶೆಟ್ಟಿ

  ವಿಶ್ವವಿಖ್ಯಾತ ಮೈಸೂರು ದಸರಾದ ಸಾಂಸ್ಕೃತಿಕ ವೇದಿಕೆಯಲ್ಲಿ ರ‌್ಯಾಪರ್ ಚಂದನ್ ಶೆಟ್ಟಿ, ಗೆಳತಿ ನಿವೇದಿತಾಗೆ ಮದುವೆ ಪ್ರಪೋಸ್ ಮಾಡಿದ್ದು ವಿವಾದದ ಬಿರುಗಾಳಿ ಎಬ್ಬಿಸಿದೆ. ದಸರಾದಂತಹ ದೊಡ್ಡ ಇತಿಹಾಸವಿರುವ ವೇದಿಕೆಯನ್ನು ಈ ಜೋಡಿ ದುರ್ಬಳಕೆ ಮಾಡಿಕೊಂಡಿದೆ ಎನ್ನುವ ಮಾತುಗಳ ಮೂಲಕ ಸೋಷಲ್ ಮೀಡಿಯಾದಲ್ಲಿ ಪರ-ವಿರೋಧದ ದೊಡ್ಡ ಚರ್ಚೆ ಶುರುವಾಗಿದೆ. ಈ ಕುರಿತು ಚಂದನ್ ಸಂದರ್ಶನ.

 • dolls

  News6, Oct 2019, 4:18 PM IST

  ಮೈಸೂರು ದಸರಾ ಸಂಭ್ರಮವನ್ನು ಕಣ್ತುಂಬಿಕೊಳ್ಳಿ

  ವಿಶ್ವ ವಿಖ್ಯಾತ ಮೈಸೂರು ದಸರಾ ರಂಗೇರಿದೆ. ಮೈಸೂರಿನ ಪ್ರತಿಯೊಬ್ಬರ ಮನೆಯಲ್ಲಿಯೂ ಗೊಂಬೆಗಳನ್ನು ಕೂರಿಸಿ ಪೂಜೆ ಮಾಡುತ್ತಾರೆ. ಪ್ರತಿಯೊಂದು ಗೊಂಬೆಗೂ ಅದರದ್ದೇ ಆದ ಇತಿಹಾಸವಿದೆ. ಈ ಬೊಂಬೆಗಳಲ್ಲಿ ದಸರಾ ವೈಭವವನ್ನು ನೋಡಬಹುದು. 

 • Nirmala seetharaman annouce new plans

  BUSINESS4, Oct 2019, 5:10 PM IST

  ಪೂಜಾರಿ ಮಾಡ್ತಿದ್ದರು ಲೋನ್ ಮೇಳ: ನಿರ್ಮಲಾ ಹೆಚ್ಚಿಸಿದರು ಸಾಲ ಮೇಳದ ಆಳ!

  ದೇಶದ ಅರ್ಥವ್ಯವಸ್ಥೆ ಹಳಿ ತಪ್ಪಿದಾಗ ಅದನ್ನು ಹಳಿಗೆ ಏರಿಸುವ ಜವಾಬ್ದಾರಿಯನ್ನು ಬ್ಯಾಂಕುಗಳಿಗೆ ವಹಿಸುವುದಕ್ಕೆ ಮತ್ತು ರಾಜಕೀಯ ಪಕ್ಷಗಳು ತಮ್ಮ ಜನಪ್ರಿಯತೆಯನ್ನು ಉಳಿಸಿಕೊಳ್ಳಲು ಮತ್ತು ಹೆಚ್ಚಿಸಿಕೊಳ್ಳಲು ಬ್ಯಾಂಕ್‌ನ ಸಾಲ ವ್ಯವಸ್ಥೆಯನ್ನು ಬಳಸಿಕೊಳ್ಳುವುದಕ್ಕೆ ಈ ದೇಶದಲ್ಲಿ ಇತಿಹಾಸ ಇದೆ.

 • Sujatha

  Karnataka Districts4, Oct 2019, 12:02 PM IST

  25 ವರ್ಷ ಹಳೆಯ ‘ಸುಜಾತ’ ಕೃಷಿ ಪತ್ರಿಕೆಗೆ ಬೀಗ! ಹೊರೆಯಾಯ್ತಾ GST ?

  ರಾಜ್ಯದಲ್ಲಿರೋದೆ ಬೆರಳೆಣಿಕೆಯ ಕೃಷಿ ಪತ್ರಿಕೆಗಳು. ಅದರಲ್ಲೂ ಪತ್ರಿಕೋದ್ಯಮ ಇತಿಹಾಸದಲ್ಲಿ ತನ್ನದೇ ಆದ ಹೆಜ್ಜೆ ಗುರುತುಗಳನ್ನು ಮೂಡಿಸಿದ ಮಂಗಳೂರು ಮೂಲದ ‘ಸುಜಾತ ಸಂಚಿಕೆ’ ಹಳೆಯ ಕೃಷಿ ಪತ್ರಿಕೆ ಇನ್ನು ನೆನಪು ಮಾತ್ರ. ಅನೇಕ ಪ್ರಗತಿಪರ ರೈತರನ್ನು ಸೃಷ್ಟಿಸಿದ ಹೆಗ್ಗಳಿಕೆಯ ‘ಸುಜಾತ ಸಂಚಿಕೆ’ ಮಾಸಪತ್ರಿಕೆಯ ಮುದ್ರಣ ನಿಲ್ಲಿಸಲು ಮಾಲೀಕರು ನಿರ್ಧಾರ ಕೈಗೊಂಡಿದ್ದಾರೆ.

 • jagan mohan reddy

  Jobs2, Oct 2019, 9:22 AM IST

  ಒಂದೇ ದಿನ 1.26 ಲಕ್ಷ ಸಿಬ್ಬಂದಿ ನೇಮಕ: ಸಿಎಂ ಜಗನ್ ಇತಿಹಾಸ!

  ಒಂದೇ ದಿನ 1.26 ಲಕ್ಷ ಸಿಬ್ಬಂದಿ ನೇಮಿಸಿ ಇತಿಹಾಸ ಸೃಷ್ಟಿಸಿದ ಜಗನ್‌ ಸರ್ಕಾರ| ಈ ಪ್ರಮಾಣದಲ್ಲಿ ಸಿಬ್ಬಂದಿ ನೇಮಕ ಮಾಡಿಕೊಂಡಿರುವ ಮೊದಲ ರಾಜ್ಯ

 • Video Icon

  Sports1, Oct 2019, 12:50 PM IST

  INDvSA ಟೆಸ್ಟ್ ಸರಣಿ; 3 ಭಾರತೀಯರಿಗೆ ದಾಖಲೆ ಮೇಲೆ ಕಣ್ಣು!

  ಭಾರತ ಹಾಗೂ ಸೌತ್ ಆಫ್ರಿಕಾ ಸರಣಿಯಲ್ಲಿ ಹಲವು ದಾಖಲೆಗಳು ನಿರ್ಮಾಣವಾಗಲಿದೆ. ಅದರಲ್ಲೂ ಪ್ರಮುಖವಾಗಿ ಟೀಂ ಇಂಡಿಯಾದ ಮೂವರು ಕ್ರಿಕೆಟಿಗರು ಇತಿಹಾಸ ನಿರ್ಮಿಸಲು ರೆಡಿಯಾಗಿದ್ದಾರೆ. ಹಾಗಾದರೆ ರೆಕಾರ್ಡ್‌ಗೆ ರೆಡಿಯಾದ ಮೂವರು ಕ್ರಿಕೆಟಿಗರು ಹಾಗೂ ನಿರ್ಮಿಸಲಿರುವ ದಾಖಲೆ ಯಾವುದು? ಇಲ್ಲಿದೆ ವಿವರ.
   

 • savandurga temple

  Karnataka Districts30, Sep 2019, 12:22 PM IST

  ಅರಣ್ಯದ ನಡುವೆ ಇರುವ ಆಕರ್ಷಣಾ ಕೇಂದ್ರ ಸಾವ​ನ​ದು​ರ್ಗದ ದೇಗುಲ

  ಮಾಗಡಿ ಪಟ್ಟಣದಿಂದ 11 ಕಿ.ಮೀ.ದೂರದಲ್ಲಿರುವ ಸಾವನದುರ್ಗವೆಂಬ ದಟ್ಟಅರಣ್ಯದ ನಡುವೆ ಲಕ್ಷಾಂತರ ಭಕ್ತರ ಆರಾಧ್ಯ ದೈವ ಲಕ್ಷ್ಮೀ ನರಸಿಂಹಸ್ವಾಮಿ ನೆಲೆಸಿದ್ದು, ಈ ದೇವಾಲಯಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. 

 • nagapattinam temple

  Karnataka Districts29, Sep 2019, 10:14 AM IST

  83 ವರ್ಷಗಳಿಂದ ನಡೀತಿದೆ ಐತಿಹಾಸಿಕ ಹುನಗುಂಡಿ ದೇವಿ ಪುರಾಣ

  ಸಮೀಪದ ಹುನಗುಂಡಿ ಗ್ರಾಮದಲ್ಲಿ ಸುಮಾರು 200 ವರ್ಷಗಳ ಇತಿಹಾಸ ಹೊಂದಿರುವ ಗ್ರಾಮದೇವತೆ ಹಾಗೂ ಈಶ್ವರ ದೇವಾಲಯಗಳು ಧಾರ್ಮಿಕ ಮಹತ್ವ ಪಡೆದಿವೆ. ಮಹಾನವಮಿ ಸಂದರ್ಭದಲ್ಲಿ ಈ ದೇವಾಲಯಗಳಲ್ಲಿ ನಡೆಯುವ ದೇವಿಪುರಾಣ ಪ್ರವಚನ ನಿರಂತರ 83 ವರ್ಷಗಳಿಂದ ನಡೆದು ಬಂದಿದೆ. 
   

 • 25 top10 stories

  NEWS25, Sep 2019, 5:18 PM IST

  ಡಿಕೆ ಶಿವಕುಮಾರ್‌ಗೆ ಜೈಲೇ ಗತಿ; ನಟಿ ಬಿಚ್ಚಿಟ್ರು ಬಾಲಿವುಡ್ ಸ್ಥಿತಿ; ಇಲ್ಲಿವೆ ಸೆ.25ರ ಟಾಪ್ 10 ಸುದ್ದಿ!

  ಜಾಮೀನು ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಪ್ರಭಾವಿ ನಾಯಕ ಡಿಕೆ ಶಿವಕುಮಾರ್‌ಗೆ ಮತ್ತೆ ಜೈಲೇ ಗತಿಯಾಗಿದೆ.  ಡಿಕೆ ಜಾಮೀನು ಅರ್ಜಿ ವಜಾಗೊಂಡಿದೆ. ಇತ್ತ ಅನರ್ಹ ಶಾಸಕರ ಪ್ರಕರಣದ ವಿಚಾರಣೆ ಮತ್ತೆ ಮುಂದೂಡಲಾಗಿದ್ದು, ಶಾಸಕರ ಟೆನ್ಶನ್ ಮುಂದುವರಿದಿದೆ. ಬಾಲಿವುಡ್‌ನಲ್ಲಿ ಮತ್ತೆ ಲೈಂಗಿಕ ಕಿರುಕುಳ ಆರೋಪ ಸದ್ದು ಮಾಡುತ್ತಿದೆ. ದೇಹವನ್ನು ಇಂಚಿಂಚೂ ನೋಡಬೇಕು ಎಂದಿರುವ ನಿರ್ದೇಶಕ ಕಿರುಕುಳ ಪುರಾಣವನ್ನು ನಟಿ ಸುರ್ವಿನ್ ಚಾವ್ಲಾ ಬಹಿರಂಗ ಪಡಿಸಿದ್ದಾರೆ. ವಿಶ್ವಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ರಚಿಸಿದ್ದ ಪಿವಿ ಸಿಂಧೂ ಕೋಚ್ ದಿಢೀರ್ ರಾಜಿನಾಮೆ, IMA ಕಿಂಗ್‌ಪಿನ್ ಮನ್ಸೂರ್ ಖಾನ್ ರಹಸ್ಯ ಸೇರಿದಂತೆ  ಸೆ.25 ರಂದು ಸಂಚಲನ  ಮೂಡಿಸಿದ ಟಾಪ್ 10 ಸುದ್ದಿ ಇಲ್ಲಿವೆ.

 • Rajastan Ramachasritamanada
  Video Icon

  NEWS23, Sep 2019, 11:32 PM IST

  ಆಯಿಲ್ ಪೇಂಟ್ ಬಳಸಿ 3000 ಪುಟಗಳ ರಾಮಚರಿತ ಮಾನಸ ಬರೆದ ಕಲಾವಿದ

  ರಾಜಸ್ಥಾನದ ಜೈಪುರದ ಕಲಾವಿದರೊಬ್ಬರು 3000 ಪುಟಗಳ ರಾಮಚರಿತ ಮಾನಸ ಬರೆದಿದ್ದಾರೆ. ಶರದ್ ಮಾಥುರ್ ಎಂಬ ಕಲಾವಿದ ಆಯಿಲ್ ಪೇಯಿಂಟ್ ಬಳಸಿ ಇದನ್ನು ಬರೆದಿರುವುದು ವಿಶೇಷ. ಇದನ್ನು ಬರೆದು ಮುಗಿಸಲು ಕಲಾವಿದ ಬರೋಬ್ಬರಿ 6 ವರ್ಷ ತೆಗೆದುಕೊಂಡಿದ್ದಾರೆ.

 • Deepak Punia

  SPORTS22, Sep 2019, 1:09 PM IST

  ವಿಶ್ವ ಕುಸ್ತಿ ಚಾಂಪಿ​ಯನ್‌ಶಿಪ್‌: ಫೈನಲ್‌ಗೇರಿ ಇತಿಹಾಸ ಬರೆದ ದೀಪಕ್‌!

  ಮಿಫೈನಲ್‌ನಲ್ಲಿ ದೀಪಕ್‌, ಸ್ವಿಜರ್‌ಲೆಂಡ್‌ನ ಸ್ಟೀಫನ್‌ ರೀಚ್‌ಮತ್‌ರನ್ನು 8-2 ಅಂತರದಿಂದ ಸೋಲಿಸಿ ಫೈನಲ್‌ಗೇರಿ​ದರು. ಭಾನು​ವಾರ ನಡೆ​ಯುವ ಫೈನಲ್‌ನಲ್ಲಿ 20 ವರ್ಷದ ದೀಪಕ್‌, ಹಾಲಿ ಒಲಿಂಪಿಕ್‌ ಚಾಂಪಿಯನ್‌ ಇರಾನ್‌ನ ಹಸ್ಸನ್‌ ಯಾಜ್ದಾನಿ ಅವರನ್ನು ಎದುರಿಸಲಿದ್ದಾರೆ.

 • NEWS22, Sep 2019, 11:04 AM IST

  ಅಮೆರಿಕದಲ್ಲಿಂದು ‘ಹೌಡಿ, ಮೋದಿ’ ಹವಾ!: ‘ದಾಖಲೆ’ಯ ಸಮಾವೇಶ ಉದ್ದೇಶಿಸಿ ಪಿಎಂ ಭಾಷಣ!

  1 ವಾರದ ಅಮೆರಿಕ ಪ್ರವಾಸಕ್ಕೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ, ಟೆಕ್ಸಾಸ್‌ ರಾಜ್ಯದ ಹೂಸ್ಟನ್‌ನಲ್ಲಿ ಭಾನುವಾರ ರಾತ್ರಿ 50 ಸಾವಿರಕ್ಕೂ ಅಧಿಕ ಭಾರತೀಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಮೂಲಕ ಅಮೆರಿಕದಲ್ಲಿ ಅತಿ ಹೆಚ್ಚು ಜನರನ್ನುದ್ದೇಶಿಸಿ ಮಾತನಾಡಿದ ಮೊದಲ ವಿದೇಶಿ ಜನಪ್ರತಿನಿಧಿ ಎಂಬ ಇತಿಹಾಸ ಬರೆಯಲಿದ್ದಾರೆ. ‘ಹೌಡಿ, ಮೋದಿ’ ಕಾರ್ಯಕ್ರಮಕ್ಕಾಗಿ ಹೂಸ್ಟನ್‌ನ ಎನ್‌ಆರ್‌ಜಿ ಫುಟ್ಬಾಲ್‌ ಮೈದಾನ ಸಜ್ಜಾಗಿ ನಿಂತಿದೆ.