ಇಡಿ ಪ್ರಕರಣ  

(Search results - 73)
 • dks family

  state18, Dec 2019, 3:46 PM IST

  ಡಿಕೆಶಿ ತಾಯಿ ಮನವಿಗೆ ಕೋರ್ಟ್ ಓಕೆ: ರಾಮನಗರ SPಗೆ ಮಹತ್ವದ ಸೂಚನೆ

  ಮಾಜಿ ಸಚಿವ ಡಿಕೆ ಶಿವಕುಮಾರ್ ಅಕ್ರಮ ಹಣ ಪ್ರಕರಣದಲ್ಲಿ ಗೌರಮ್ಮ ಮನವಿಯನ್ನು ಕೋರ್ಟ್ ಪುರಸ್ಕರಿಸಿದ್ದು, ಡಿಕೆಶಿ ತಾಯಿ ಮನವಿಗೆ ದೆಹಲಿ ಹೈಕೋರ್ಟ್ ಸಮ್ಮತಿಸಿದೆ. ಏನದು ಮನವಿ..? ಕೋರ್ಟ್ ಹೇಳಿದ್ದೇನು..?

 • kj george

  state29, Nov 2019, 1:39 PM IST

  ಮಾಜಿ ಸಚಿವ ಕೆ.ಜೆ.ಜಾರ್ಜ್ ಗೆ ಎದುರಾಯ್ತು ಮತ್ತೆ ಸಂಕಷ್ಟ

  ಮಾಜಿ ಸಚಿವ ಕೆ.ಜೆ. ಜಾರ್ಜ್ ಅವರಿಗೆ ಇದೀಗ ಮತ್ತೆ ಸಂಕಷ್ಟ ಎದುರಾಗಿದೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದ ಹಲವು ರೀತಿಯ ದಾಖಲೆಗಳನ್ನು ಜಾರಿ ನಿರ್ದೇಶನಾಲಯಕ್ಕೆ ಸಲ್ಲಿಸಲಾಗಿದೆ.

 • dks

  Karnataka Districts23, Nov 2019, 10:06 AM IST

  ಇಡಿ ಕೇಸ್‌ನಿಂದ ಮುಕ್ತಿ ನೀಡುವಂತೆ ದುರ್ಗಾದೇವಿಗೆ ಪತ್ರ ಬರೆದ ಡಿಕೆಶಿ!

  ತಿಹಾರ್ ಜೈಲಿನಿಂದ ಹಿರಬಂದ ಮೇಲೆ ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಟೆಂಪಲ್ ರನ್ ಆರಂಭಿಸಿದ್ದಾರೆ. ಇದೀಗ ಡಿಕೆಶಿ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗೋನಾಳ ಗ್ರಾಮದ ಗಡೇ ದುರ್ಗಾದೇವಿಗೆ ಪತ್ರ ಬರೆಯುವ ಮೂಲಕ ತಮ್ಮ ಅಳಲು ತೋಡಿಕೊಂಡಿದ್ದಾರೆ.
   

 • sr hiremath dk shivakumar

  Karnataka Districts22, Nov 2019, 3:16 PM IST

  'ಡಿಕೆಶಿ ಇಡಿ ಪ್ರಕರಣವನ್ನು ಸಿಬಿಐಗೆ ವಹಿಸಲು ಪ್ರಧಾನಿ, ಸಿಎಂಗೆ ಪತ್ರ'

  ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರ ಇಡಿ ಪ್ರಕರಣವನ್ನು ಸಿಬಿಐಗೆ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಹಾಗೂ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆಯಲಾಗಿದೆ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಅವರು ಹೇಳಿದ್ದಾರೆ. 
   

 • dks
  Video Icon

  Politics15, Nov 2019, 8:43 PM IST

  ಉಪಚುನಾವಣೆಯಿಂದ ಡಿಕೆಶಿ ದೂರ: ಕಾರಣವೂ ಕೊಟ್ಟ ಬೈ ಎಲೆಕ್ಷನ್ ಸ್ಪೆಷಲಿಸ್ಟ್

  ಕಾಂಗ್ರೆಸ್ ಪಾಲಿನ ಟ್ರಬಲ್ ಶೂಟರ್, ಆಪದ್ಬಾಂಧವ ಎಂದೇ ಬಿಂಬಿತರಾಗಿರುವ ಕನಕಪುರದ ಶಾಸಕ ಡಿಕೆ ಶಿವಕುಮಾರ್, ಅದ್ಯಾಕೋ ಈ ಉಪಚುನಾವಣೆಯಲ್ಲಿ ಆಸಕ್ತಿ ತೋರಿಸುತ್ತಿಲ್ಲ. ಪ್ರತಿ ಬೈ ಎಲೆಕ್ಷನ್ ನಲ್ಲೂ ಫುಲ್ ಆ್ಯಕ್ಟಿವ್ ಆಗಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಅಭ್ಯರ್ಥಿ ಗೆಲ್ಲಿಸುವಲ್ಲಿ ಯಶಸ್ವಿಯಾಗುತ್ತಿದ್ದ ಡಿಕೆಶಿ ಈ ಬಾರಿ ಬೈ ಎಲೆಕ್ಷನ್ ನಿಂದ ದೂರ ಉಳಿಯುವ ಮಾತುಗಳನ್ನಾಡಿದ್ದಾರೆ.

 • dks family
  Video Icon

  state4, Nov 2019, 2:44 PM IST

  ಡಿಕೆಶಿ ಕುಟುಂಬ ಚಾಪೆ ಕೆಳಗೆ ತೂರಿದ್ರೆ, ರಂಗೋಲಿ ಕೆಳಗೆ ತೂರಿದ ಇಡಿ..!

  ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಇಡಿ ಸಮನ್ಸ್​ ರದ್ದು ಕೋರಿ ಡಿಕೆಶಿ​​ ತಾಯಿ ಹಾಗೂ ಪತ್ನಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ದೆಹಲಿ ಹೈಕೋರ್ಟ್​ ನವೆಂಬರ್​ 7ಕ್ಕೆ ಮೂಂದೂಡಿದೆ.ಇದರ ಬೆನ್ನಲ್ಲೇ ಇಡಿ ರಂಗೋಲಿ ಕೆಳಗೆ ತೂರಿದೆ. 

 • Vinay Guruji

  Politics1, Nov 2019, 10:03 PM IST

  ಡಿಕೆಶಿ ಮುಂದೆ ಮತ್ತೆ 2 ಕಷ್ಟಗಳು, 2 ಹುದ್ದೆಗಳು: ಭವಿಷ್ಯ ನುಡಿದ ವಿನಯ್ ಗುರೂಜಿ

   ಡಿಕೆಶಿಗೆ ಸಂಕಷ್ಟ ಎದುರಾಗಲಿದ್ದು, ಯಾರಿದಂಲೂ ತಡೆಯಲು ಸಾಧ್ಯವಿಲ್ಲ ಎಂದು ಈ ಹಿಂದೆ ವಿನಯ್ ಗುರೂಜಿ ಭವಿಷ್ಯ ನುಡಿದಿದ್ದರು. ಇದಾದ ಕೆಲ ದಿನಗಳಲ್ಲಿ ಡಿಕೆ ಶಿವಕುಮಾರ್ ಇಡಿ ಕೇಸ್ ನಲ್ಲಿ ಜೈಲಿಗೆ ಹೋಗಿದ್ದರು. ಇದೀಗ ಮತ್ತೆ ವಿನಯ್ ಅವದೂತರು ಡಿಕೆಶಿ ಬಗ್ಗೆ ಭವಿಷ್ಯ ನುಡಿದಿದ್ದು, ಮತ್ತೆ 2 ಸಂಕಷ್ಟದ ಜತೆಗೆ  2 ಹುದ್ದೆಗಳು ಸಿಗಲಿವೆ ಎಂದಿದ್ದಾರೆ. 

 • DKS
  Video Icon

  Politics1, Nov 2019, 6:51 PM IST

  ಬಂಡೆಗೆ ಫುಲ್ ಡಿಮ್ಯಾಂಡ್: ಡಿಕೆಶಿ ಮನೆಯಲ್ಲಿ ಗರಿಗೆದರಿದ ರಾಜಕೀಯ..!

  ಹವಾಲಾ ಹಣ ಪ್ರಕರಣದಲ್ಲಿ ಸಿಲುಕಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಲು ಕಾಂಗ್ರೆಸ್ ನಾಯಕರ ದಂಡೇ ತೆರಳುತ್ತಿದೆ. 

  ಅದರಂತೆ ಇಂದು[ಶುಕ್ರವಾರ] ಸದಾಶಿವನಗರದಲ್ಲಿರುವ ಡಿಕೆಶಿ ಮನೆಗೆ ಭೇಟಿ ನೀಡಿದ ಅವರ ಹಿತೈಷಿಗಳು ಅವರೊಂದಿಗೆ ಮಹತ್ವದ ಮಾತುಕತೆ ನಡೆಸಿದರು.  ಹಾಗಾದ್ರೆ ಯಾರೆಲ್ಲ ನಾಯಕರು ಡಿಕೆಶಿ ಮನೆಗೆ ಹೋಗಿದ್ರು..? ಸಂಪೂರ್ಣ ಮಾಹಿತಿಯನ್ನು ವಿಡಿಯೋನಲ್ಲಿ ನೋಡಿ.

 • DKS

  Politics29, Oct 2019, 7:41 PM IST

  ಡಿಕೆಶಿ ನಿವಾಸಕ್ಕೆ ನಾಯಕರು ದೌಡು, ಇದ್ರಲ್ಲಿ ಅನರ್ಹ ಶಾಸಕ ಪ್ರತ್ಯಕ್ಷ

  ಹವಾಲಾ ಹಣ ಪ್ರಕರಣದಲ್ಲಿ ಸಿಲುಕಿ ಜಾಮೀನಿನ ಮೇಲೆ ತಿಹಾರ್ ಜೈಲಿನಿಂದ ಹೊರಗಡೆ ಬಂದಿರುವ ಡಿಕೆ ಶಿವಕುಮಾರ್ ಅವರನ್ನು ರಾಜ್ಯ ಕಾಂಗ್ರೆಸ್ ನ ಘಟಾನುಘಟಿ ನಾಯಕರು ಭೇಟಿಯಾಗಿ ಕುಶಲೋಪ ವಿಚಾರಿಸುತ್ತಿದ್ದಾರೆ. ಮೊನ್ನೇ ಮಾಜಿ ಸಿಎಂ ಸಿದ್ದರಾಮಯ್ಯ, ಜಿ.ಪರಮೇಶ್ವರ್ ಭೇಟಿ ಮಾಡಿದ ಬಳಿಕ ಇಂದು [ಮಂಗಳವಾರ] ಒಂದೇ ದಿನಕ್ಕೆ ಪ್ರಮುಖ ನಾಯಕರುಗಳು ಡಿಕೆಶಿ ನಿವಾಸಕ್ಕೆ ದೌಡಾಯಿಸಿದ್ದಾರೆ. ಹಾಗಾದ್ರೆ ಯಾರೆಲ್ಲ ಆಮಿಸಿದ್ದಾರೆ ಎನ್ನುವುದನ್ನು ಚಿತ್ರಗಳಲ್ಲಿ ನೋಡಿ.

 • Shilpa Shetty

  National28, Oct 2019, 9:33 PM IST

  ಇತ್ತ ಡಿಕೆಶಿ ಬಿಡುಗಡೆ, ಅತ್ತ ದಂಪತಿ ಸೆಲೆಬ್ರಿಟಿಗಳಿಗೆ ED ಸಮನ್ಸ್

  ರಾಜಕಾರಣಿಗಳ ನಂತರ ಇದೀಗ ಸಿನಿಮಾ ಸೆಲೆಬ್ರಿಟಿಗಳಿಗೂ ಇಡಿ ಉರುಳು ಸುತ್ತಿಕೊಳ್ಳುತ್ತಿದೆ. ರಾಜ್ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿಗೆ ಇಡಿ ಸಮನ್ಸ್ ನೀಡಿದೆ.

 • dks
  Video Icon

  Politics28, Oct 2019, 3:44 PM IST

  ಎಡವಿ ಬೀಳುತ್ತಿದ್ದ ಡಿಕೆಶಿ ತಡೆದು ನಿಲ್ಲಿಸಿದ ಸ್ವಾಮೀಜಿ

  ರಾಮನಗರ ಜಿಲ್ಲೆಯ ಮರಳೆಗವಿ ಮಠಕ್ಕೆ ಡಿ.ಕೆ.ಶಿವಕುಮಾರ್ ಭೇಟಿ ನೀಡಿದ್ದು, ಈ ವೇಳೆ ಇಲ್ಲಿ ಸ್ವಾಮೀಜಿ ಭೇಟಿ ಮಾಡಿ ಹೊರಬರುತ್ತಿದ್ದಂತೆ  ಎಡವಿದ್ದಾರೆ. ಸ್ವಾಮೀಜಿ ಭೇಟಿ ಬಳಿಕ ಎಡವಿದ ಡಿ.ಕೆ.ಶಿವಕುಮಾರ್ ಅವರನ್ನು ಸ್ವತಃ ಸ್ವಾಮೀಜಿ ಹಿಡಿದು, ಬೀಳುವುದನ್ನು ತಪ್ಪಿಸಿದ್ದಾರೆ.  

 • DKS
  Video Icon

  Ramanagara27, Oct 2019, 10:04 PM IST

  ಇದೆಂಥಾ ಪ್ರತಿಜ್ಞೆ, ಡಿಕೆಶಿ ಸಿಎಂ ಆಗುವವರೆಗೂ ಮದುವೆಯಾಗಲ್ಲ!

  ಕನಕಪುರ[ಅ. 27]  ಅಭಿಮಾನಿಗಳು ಮೖಮೇಲೆ ಹಚ್ಚೆ ಹಾಕಿಸಿಕೊಳ್ಳುವುದನ್ನು, ತಮ್ಮ ನೆಚ್ಚಿನ ನಟ, ನಾಯಕನಿಗೆ ಹಾಲಿನ ಅಭಿಷೇಕ ಮಾಡುವುದನ್ನು ಕಂಡಿದ್ದೇವೆ. ಆದರೆ ಇಲ್ಲೊಬ್ಬ ಅಭಿಮಾನಿ ಅದೆಲ್ಲವನ್ನೂ ಮೀರಿ ಮುಂದಕ್ಕೆ ಹೋಗಿದ್ದಾನೆ.

  ಡಿಕೆ ಶಿವಕುಮಾರ್ ಅವರ ಅಪ್ಪಟ ಅಭಿಮಾನಿ ರಿಜ್ವಾನ್ ಪಾಷಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ವಿಡಿಯೋ ಅಪ್ ಲೋಡ್ ಮಾಡಿದ್ದು ಡಿಕೆ ಶಿವಕುಮಾರ್ ಕರ್ನಾಟಕದ ಮುಖ್ಯಮಂತ್ರಿ ಆಗುವವರೆಗೂ ಮದುವೆಯಾಗುವುದಿಲ್ಲ ಎಂದು ಶಪಥ ಮಾಡಿದ್ದಾರೆ.

 • DKS
  Video Icon

  Politics26, Oct 2019, 9:18 PM IST

  ಬಂಡೆ ಒಡೆದರೆ ಕಲಾಕೃತಿ, ಪೂಜಿಸಿದರೆ ಸಂಸ್ಕೃತಿ: ಡಿಕೆಶಿ ಹೊಡೆದರು ಬಟ್ಟೆ ಸುತ್ತಿ!

  ಮೊದಲಿಗೆ ಮಾತನಾಡಿದ ದಿನೇಶ್ ಗುಂಡೂರಾವ್ ನೇರ-ನೇರವಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಆದ್ರೆ, ಡಿಕೆ ಶಿವಕುಮಾರ್ ಮಾತ್ರ ತಮ್ಮ ಸುದ್ದಿಗೋಷ್ಠಿ ಮುಗಿಯುವವರೆಗೂ ನೇರವಾಗಿ ಯಾರ ವಿರುದ್ಧವೂ ಮಾತನಾಡಿದೇ ಭಾವನಾತ್ಮಕವಾಗಿ ಮಾತನಾಡಿದರು.

   ಈ ಭಾವನಾತ್ಮಕ ಮಾತಿನಲ್ಲಿ ಡಿಕೆಶಿ ಏನು ಹೇಳ್ಬೇಕು..? ಯಾರಿಗೆ ಹೇಳ್ಬೇಕು..? ಅಂದುಕೊಂಡಿದ್ದರೋ ಅದನೆಲ್ಲ ಸಾಫ್ಟ್ ಆಗಿಯೇ ಹೇಳಿದರು. ಹಾಗಾದ್ರೆ ಡಿಕೆಶಿ ಎಮೋಶನಲ್ ಅಟ್ಯಾಕ್ ಹೇಗಿತ್ತು ಎನ್ನುವುದನ್ನು ವಿಡಿಯೋನಲ್ಲಿ ಸಂಪೂರ್ಣವಾಗಿ ಅವರ ಬಾಯಿಂದಲೇ ಕೇಳಿ..

 • dks

  Politics26, Oct 2019, 4:28 PM IST

  ಡಿಕೆಶಿ ಸಾಹೇಬಾಗೆ ಗ್ರ್ಯಾಂಡ್‌ ವೆಲ್‌ಕಮ್: ಈ ಶಕ್ತಿ ಪ್ರದರ್ಶನದ ಮರ್ಮವೇನು?

  ಹವಾಲಾ ಹಣ ಪ್ರಕರಣದಲ್ಲಿ ಸುಮಾರು ಒಂದುವರೆ ತಿಂಗಳು ತಿಹಾರ್ ಜೈಲುವಾಸ ಅನುಭವಿಸಿ ಜಾಮೀನಿನ ಮೇಲೆ ಹೊರಬಂದಿರುವ ಡಿಕೆ ಶಿವಕುಮಾರ್‌ಗೆ ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನದಲ್ಲಿ ಗ್ರ್ಯಾಂಡ್ ವೆಲ್‌ಕಮ್ ಸಿಕ್ಕಿದೆ.  ಬಳಿಕ ತೆರೆ ವಾಹನದಲ್ಲಿ ಮೆರವಣಿಗೆ ಮೂಲಕ ಕರೆತರಲಾಗಿದೆ. ಆದ್ರೆ, ಈ ಶಕ್ತಿ ಪ್ರದರ್ಶನದ ಉದ್ದೇಶವೇನು..? ಇದು ಡಿಕೆಶಿ ಪ್ಲಾನ್‌ ನಾ? ಅಥವಾ ಕಾಂಗ್ರೆಸ್‌ ನ ರಣತಂತ್ರನಾ..?  

 • dk shivakumar
  Video Icon

  News25, Oct 2019, 5:19 PM IST

  ತೀರಿಸಲಾಗದಷ್ಟು ಸಾಲ ಡಿಕೆಶಿಗೆ ಕೊಟ್ಟವರು ಯಾರು? ಅವರೇ ಹೇಳಿದ್ದು!

  ನವದೆಹಲಿ[ಅ. 25]  ದೆಹಲಿಯ ಇಡಿ  ಕಚೇರಿಗೆ ಹೋಗುವ ಮುನ್ನ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಸಹಾಯ ಮಾಡದೇ ಇರುವವರು ಅನೇಕ ಜನ ಮುಂದೆ ಬಂದು ಸಹಾಯ ಮಾಡಿದ್ದಾರೆ. ಪ್ರೀತಿ ತೋರಿಸಿದ್ದಾರೆ. ಅವರ ಋಣದ ಸಾಲದ ಹೊರೆ ನನ್ನ ಮೇಲಿದೆ. ಅದನ್ನು ಹೇಗೆ ತೀರಿಸುವುದು? ಎಂದು ಡಿಕೆಶಿ ಭಾವನಾತ್ಮಕವಾಗಿಯೇ ಪ್ರತಿಕ್ರಿಯಿಸಿದಸಿದರು.

  51 ದಿನಗಳ ಕಾಲ ಜೈಲಿನಲ್ಲಿದ್ದ ಡಿಕೆಶಿ ದೆಹಲಿ ಹೈಕೋರ್ಟ್ ಜಾಮೀನು ನೀಡಿದ ನಂತರ ಹೊರಬಂದಿದ್ದರು. ನನಗೆ ಬೆನ್ನು ನೋವು ಸಹ ಕಾಡುತ್ತಿದೆ. ರಾಜಕಾರಣದ ಬಗ್ಗೆ ಯಾವ ಪ್ರತಿಕ್ರಿಯೆಯನ್ನು ನೀಡುವುದಿಲ್ಲ ಎಂದು ಹೇಳಿ ಹೊರಟರು.