ಇಎಸ್‌ಐ ಆಸ್ಪತ್ರೆ  

(Search results - 3)
  • ESI

    Karnataka Districts12, Sep 2019, 8:20 AM IST

    ಟೋಪಿ ಹಾಕಿದ ಇಎಸ್‌ಐ ಆಸ್ಪತ್ರೆ!

    ಬೆಂಗಳೂರಿನ ಇಎಸ್ ಐ ಆಸ್ಪತ್ರೆ ತಪ್ಪು ಮಾಹಿತಿ ನೀಡಿ ಟೋಪಿ ಹಾಕಿದೆ. ಇದರಿಂದ ವಿದ್ಯಾರ್ಥಿಗಳು ಹಾಗೂ ರೋಗಿಗಳ ಜೊತೆ ಚೆಲ್ಲಾಟ ಆಡುತ್ತಿದೆ. 

  • BIG3
    Video Icon

    state14, Dec 2018, 8:55 PM IST

    ಬಿಗ್ 3 ಬುಲೆಟ್ ಗೆ ಇಎಸ್ ಐ ಡೀನ್ ಗಡಗಡ: ಪ್ರಾಬ್ಲಂ SOLVED!

    ರೋಗಿಗಳನ್ನು ಹೆಣಗಳ ರೀತಿಯಲ್ಲಿ ಎತ್ತುಕೊಂಡು ಹೋಗುವ ಬೆಂಗಳೂರಿನ ಇಎಸ್ ಐ ಆಸ್ಪತ್ರೆ ಕುರಿತು ಬಿಗ್ 3 ವರದಿಗೆ ಆಸ್ಪತ್ರೆ ಸಿಬ್ಬಂದಿ ಬೆಚ್ಚಿ ಬಿದ್ದಿದೆ. ಕೆಟ್ಟು ಹೋದ ಲಿಫ್ಟ್ ಸರಿಪಡಿಸಲಾಗದ ಸಿಬ್ಬಂದಿಗೆ ಬಿಗ್ 3 ಕ್ಲಾಸ್ ತೆಗೆದುಕೊಂಡ ರೀತಿಗೆ ಕೂಡಲೇ ಸಮಸ್ಯೆ ಇತ್ಯರ್ಥ ಸರಿಪಡಿಸುವುದಾಗಿ ಭರವಸೆ ನೀಡಲಾಗಿದೆ.

  • ESI
    Video Icon

    state14, Dec 2018, 8:47 PM IST

    ಲಿಫ್ಟ್ ಇಲ್ಲ, ರೋಗಿಯ ಗೋಳು ಕೇಳೊರಿಲ್ಲ: ಬೆಂಡೆತ್ತಿದ ಬಿಗ್ 3!

    ಸರ್ಕಾರಿ ಕೆಲಸ ದೇವರ ಕೆಲಸ ಅಂತಾರೆ. ಆದರೆ ಹುಷಾರಿಲ್ಲ ಅಂತಾ ಈ ಆಸ್ಪತ್ರೆಗೆ ಬಂದರೆ ರೋಗಿಯ ಕತೆ ಅಷ್ಟೇ. ಇದು ಬೆಂಗಳೂರಿನ ಇಎಸ್ ಐ ಆಸ್ಪತ್ರೆಯ ಅವಸ್ಥೆಯ ಎಕ್ಸಕ್ಲೂಸಿವ್ ಸ್ಟೋರಿ. ಕೋಟ್ಯಾಂತರ ರೂಪಾಯಿ ಅನುದಾನ ಪಡೆಯುವ ಈ ಆಸ್ಪತ್ರೆಯಲ್ಲಿ ಒಂದು ಲಿಫ್ಟ್ ಇಲ್ಲ ಅಂದ್ರೆ ನೀವು ಅಚ್ಚರಿಪಡುತ್ತೀರಿ.