ಇಎಸ್‌ಐ  

(Search results - 6)
  • undefined

    Karnataka Districts14, Mar 2020, 9:46 AM IST

    ಕಲಬುರಗಿ: ಕೊರೋನಾ ಚಿಕಿತ್ಸೆಗೆ ESIC ಆಸ್ಪತ್ರೆ ಸಕಲ ಸಿದ್ಧ

    ದೇಶಾದ್ಯಂತ ತೀವ್ರ ಭೀತಿ ಸೃಷ್ಟಿಸಿರುವ ಕೊರೋನಾ ವೈರಸ್ ಸೊಂಕಿನ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕಲಬುರಗಿ ಇಎಸ್ಐಸಿ ಮೆಡಿಕಲ್ ಕಾಲೇಜಿನಲ್ಲಿ 200 ಕ್ವಾರಂಟೈನ್ ವಾರ್ಡ್, 16 ಐಸೋಲೇಷನ್ ವಾರ್ಡ್ (2 ವೆಂಟಿಲೇಟರ್) ದೊಂದಿಗೆ ಚಿಕಿತ್ಸೆಗೆ ಸಿದ್ಧಗೊಂಡಿವೆ ಎಂದು ನವದೆಹಲಿಯ ಇಎಸ್‌ಐಸಿ ಕಾರ್ಪೊರೇಷನ್ ಸದಸ್ಯ ಶಿವಪ್ರಸಾದ ತಿವಾರಿ ಹೇಳಿದ್ದಾರೆ. 
     

  • ESI

    Karnataka Districts12, Sep 2019, 8:20 AM IST

    ಟೋಪಿ ಹಾಕಿದ ಇಎಸ್‌ಐ ಆಸ್ಪತ್ರೆ!

    ಬೆಂಗಳೂರಿನ ಇಎಸ್ ಐ ಆಸ್ಪತ್ರೆ ತಪ್ಪು ಮಾಹಿತಿ ನೀಡಿ ಟೋಪಿ ಹಾಕಿದೆ. ಇದರಿಂದ ವಿದ್ಯಾರ್ಥಿಗಳು ಹಾಗೂ ರೋಗಿಗಳ ಜೊತೆ ಚೆಲ್ಲಾಟ ಆಡುತ್ತಿದೆ. 

  • fraud

    BUSINESS14, Jun 2019, 7:59 AM IST

    ಕಾರ್ಮಿಕ ವರ್ಗಕ್ಕೆ ಕೇಂದ್ರದ ಭರ್ಜರಿ ಆಫರ್‌

    ಕಾರ್ಮಿಕ ವರ್ಗಕ್ಕೆ ಕೇಂದ್ರದ ಭರ್ಜರಿ ಆಫರ್‌| ಆರೋಗ್ಯ ವಿಮೆಗೆ ಕೊಡುವ ಹಣ ಶೇ.6.5ರಿಂದ ಶೇ.4ಕ್ಕೆ ಇಳಿಕೆ| 3.6 ಕೋಟಿ ಕಾರ್ಮಿಕರು, 13 ಲಕ್ಷ ಉದ್ಯೋಗದಾತರಿಗೆ ಲಾಭ

  • BIG3
    Video Icon

    state14, Dec 2018, 8:55 PM IST

    ಬಿಗ್ 3 ಬುಲೆಟ್ ಗೆ ಇಎಸ್ ಐ ಡೀನ್ ಗಡಗಡ: ಪ್ರಾಬ್ಲಂ SOLVED!

    ರೋಗಿಗಳನ್ನು ಹೆಣಗಳ ರೀತಿಯಲ್ಲಿ ಎತ್ತುಕೊಂಡು ಹೋಗುವ ಬೆಂಗಳೂರಿನ ಇಎಸ್ ಐ ಆಸ್ಪತ್ರೆ ಕುರಿತು ಬಿಗ್ 3 ವರದಿಗೆ ಆಸ್ಪತ್ರೆ ಸಿಬ್ಬಂದಿ ಬೆಚ್ಚಿ ಬಿದ್ದಿದೆ. ಕೆಟ್ಟು ಹೋದ ಲಿಫ್ಟ್ ಸರಿಪಡಿಸಲಾಗದ ಸಿಬ್ಬಂದಿಗೆ ಬಿಗ್ 3 ಕ್ಲಾಸ್ ತೆಗೆದುಕೊಂಡ ರೀತಿಗೆ ಕೂಡಲೇ ಸಮಸ್ಯೆ ಇತ್ಯರ್ಥ ಸರಿಪಡಿಸುವುದಾಗಿ ಭರವಸೆ ನೀಡಲಾಗಿದೆ.

  • ESI
    Video Icon

    state14, Dec 2018, 8:47 PM IST

    ಲಿಫ್ಟ್ ಇಲ್ಲ, ರೋಗಿಯ ಗೋಳು ಕೇಳೊರಿಲ್ಲ: ಬೆಂಡೆತ್ತಿದ ಬಿಗ್ 3!

    ಸರ್ಕಾರಿ ಕೆಲಸ ದೇವರ ಕೆಲಸ ಅಂತಾರೆ. ಆದರೆ ಹುಷಾರಿಲ್ಲ ಅಂತಾ ಈ ಆಸ್ಪತ್ರೆಗೆ ಬಂದರೆ ರೋಗಿಯ ಕತೆ ಅಷ್ಟೇ. ಇದು ಬೆಂಗಳೂರಿನ ಇಎಸ್ ಐ ಆಸ್ಪತ್ರೆಯ ಅವಸ್ಥೆಯ ಎಕ್ಸಕ್ಲೂಸಿವ್ ಸ್ಟೋರಿ. ಕೋಟ್ಯಾಂತರ ರೂಪಾಯಿ ಅನುದಾನ ಪಡೆಯುವ ಈ ಆಸ್ಪತ್ರೆಯಲ್ಲಿ ಒಂದು ಲಿಫ್ಟ್ ಇಲ್ಲ ಅಂದ್ರೆ ನೀವು ಅಚ್ಚರಿಪಡುತ್ತೀರಿ.

  • undefined

    NEWS21, Jul 2018, 9:54 AM IST

    ಇಎಸ್ ಐ ಆಸ್ಪತ್ರೆಗಳಲ್ಲಿ ಇನ್ನು ಲ್ಯಾಬ್ ಮತ್ತು ಡಯಾಲಿಸಿಸ್ ಘಟಕ

    ಕಾರ್ಮಿಕರಿಗೆ ಶುಭ ಸುದ್ದಿಯೊಂದು ಇಲ್ಲಿದೆ. ಅವರಿಗೆ ಹೆಚ್ಚಿನ ಚಿಕಿತ್ಸಾ ಸೌಲಭ್ಯ ನೀಡುವ ಉದ್ದೇಶದಿಂದ ರಾಜ್ಯದ ಎಲ್ಲ ಇಎಸ್‌ಐ ಚಿಕಿತ್ಸಾಲಯ ಹಾಗೂ ಆಸ್ಪತ್ರೆಗಳಲ್ಲಿ ಅತ್ಯುತ್ತಮವಾದ ಪ್ರಯೋಗಾಲಯ, ಡಯಾಲಿಸಿಸ್ ಮತ್ತು ಆಯುಷ್ ಘಟಕಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ.