ಇಎಂಐ  

(Search results - 12)
 • ಟಾಟಾ ಅಲ್ಟ್ರೋಜ್ :ಪೆಟ್ರೋಲ್ ಕಾರಿನ ಮೈಲೇಜ್ 19 KM/L ಹಾಗೂ ಡೀಸೆಲ್ ಕಾರು 25 KM/L

  Automobile14, Jun 2020, 3:27 PM

  ಟಾಟಾ ಅಲ್ಟ್ರೋಜ್ ಕಾರಿಗೆ ಬಂಪರ್ ಆಫರ್, EMI ಕೇವಲ 5,555 ರೂಪಾಯಿ!

  ಲಾಕ್‌ಡೌನ್ ಸಡಿಲಿಕೆ ಬೆನ್ನಲ್ಲೇ ಬಹುತೇಕ ಆಟೋಮೊಬೈಲ್ ಕಂಪನಿಗಳು ಸುಲಭ ಸಾಲ ಸೇರಿದಂತೆ ಹಲವು ಆಫರ್ ನೀಡುತ್ತಿದೆ. ಟಾಟಾ ಮೋಟಾರ್ಸ್ ವಿಶೇಷ ಆಫರ್ ಘೋಷಿಸಿದೆ. ಇದೀಗ ಟಾಟಾ ಅಲ್ಟ್ರೋಜ್ ಕಾರಿಗೆ EMI ನೀಡಲಾಗಿದೆ. ಈ ಕುರಿತ ವಿವರ ಇಲ್ಲಿದೆ. 

 • News10, Jun 2020, 4:58 PM

  ನಕಲಿ ಆರೋಗ್ಯ ಸೇತು ಮಾಡಿ ಪಾಕ್ ಅಕ್ರಮ, ಕ್ರಿಕೆಟ್‌ನಲ್ಲಿ ಕೊರೋನಾ ನಿಯಮ; ಜೂ.10ರ ಟಾಪ್ 10 ಸುದ್ದಿ!

  ದೆಹಲಿಯಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಬೆನ್ನಲ್ಲೇ ಸರ್ಕಾರ ಮತ್ತೊಂದು ಆಘಾತಕಾರಿ ಮಾಹಿತಿ ಬಿಡುಗಡೆ ಮಾಡಿದೆ. ಉತ್ತರ ಪ್ರದೇಶದಲ್ಲಿ ಕಠಿಣ ಗೋ ರಕ್ಷಕ ಕಾನೂನು ಜಾರಿ ಮಾಡಿದೆ. ಆಟಗಾರರ ಸುರಕ್ಷತೆಯ ದೃಷ್ಟಿಯಿಂದ ಕ್ರಿಕೆಟ್‌ನಲ್ಲಿ ಐಸಿಸಿ ಹೊಸ ನಿಯಮ ಜಾರಿ ಮಾಡಿದೆ. DYFI ಅಧ್ಯಕ್ಷ ಮುಹಮ್ಮದ್‌ ಜೊತೆ ಕೇರಳ ಸಿಎಂ ಪಿಣರಾಯಿ ಪುತ್ರಿ ಮದುವೆ, ಹೊಂಡಾದಿಂದ 999 ರೂಪಾಯಿ ಇಎಂಐ ಆಫರ್ ಸೇರಿದಂತೆ ಜೂನ್ 10ರ ಟಾಪ್ 10 ಸುದ್ದಿ ಇಲ್ಲಿವೆ.

 • Honda Amaze

  Automobile10, Jun 2020, 2:44 PM

  ಸುಲಭ ಸಾಲ, ಕಡಿಮೆ ಬಡ್ಡಿ, 999 ರೂ EMI; ಹೊಸ ಆಫರ್ ಘೋಷಿಸಿದ ಹೊಂಡಾ!

  ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಕಾರಣ ಜನರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ವೇತನ ಕಡಿತ, ವ್ಯಾಪಾರ-ವಹಿವಾಟು ಕುಂಠಿತ ಸೇರಿದಂತೆ ಹಲವು ಸಮಸ್ಯೆಗಳು ತಲೆದೋರಿದೆ. ಇದರ ನಡುವೆ ಕಾರು ಮಾರಾಟ ಉತ್ತೇಜಿಸಲು ಬಹುತೇಕ ಎಲ್ಲಾ ಆಟೋಮೊಬೈಲ್ ಕಂಪನಿಗಳು ಸಾಲ ಸೌಲಭ್ಯ, ಇಎಂಐ ಸೇರಿದಂತೆ ಹಲವು ಆಫರ್ ಘೋಷಿಸುತ್ತಿದೆ. ಇದೀಗ ಹೊಂಡಾ ಕೇವಲ 999 ರೂಪಾಯಿ ಇಎಂಐ ಹಾಗೂ ಸುಲಭ ಸಾಲ ಆಫರ್ ನೀಡಿದೆ. ಈ ಕುರಿತ ವಿವರ ಇಲ್ಲಿದೆ.

 • করোনা সংক্রমণের জেরে আগামী ৩ মাসের যাবতীয় ইএমআই স্থগিত করে দিল রিজার্ভ ব্যাঙ্ক অফ ইন্ডিয়া। ব্যাঙ্কগুলিকে এ ব্যাপারে অনুমতি দিয়েছে তারা।
  Video Icon

  BUSINESS5, May 2020, 12:07 PM

  ಸಾಲ ಮರುಪಾವತಿ ಅವಧಿ ಮತ್ತೆ ವಿಸ್ತರಣೆ?

  ಕೊರೋನಾ ಕಂಟಕದಿಂದ ದೇಶವ್ಯಾಪಿ ಲಾಕ್‌ಡೌನ್ ಹೇರಲಾಗಿದೆ. ಸದ್ಯಕ್ಕೀಗ ಕೊಂಚ ಸಡಿಲಿಕೆ ನೀಡಲಾಗಿದೆಯಾದರೂ, ಆರೋಗ್ಯದ ಜೊತೆಗೆ ಆರ್ಥಿಕ ಸಂಕಷ್ಟ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಹೀಗಿರುವಾಗ ಸಾಲ ಮರುಪಾವತಿ ಮತ್ತೆ ವಿಸ್ತರಣೆಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

 • BUSINESS1, Apr 2020, 9:08 AM

  ಇಎಂಐ ಪಾವತಿ 3 ತಿಂಗಳು ಮುಂದೂಡಿಕೆ; ಈ ಅವಧಿಗೂ ಬಡ್ಡಿ ಉಂಟು!

  ಕೊರೋನಾ ವೈರಸ್‌ ದಾಳಿಯ ಪರಿಣಾಮ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಗ್ರಾಹಕರ ನೆರವಿಗೆ ಮುಂದಾಗಿರುವ ಬಹುತೇಕ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಸಾಲದ ಕಂತುಗಳನ್ನು 3 ತಿಂಗಳ ಕಾಲ ಮುಂದೂಡಿವೆ.

 • Video Icon

  Coronavirus India29, Mar 2020, 7:14 PM

  ರಾಜಾಜ್ಞೆ ತಂದ ನಿಟ್ಟುಸಿರು,  ಮಧ್ಯಮ ವರ್ಗದವರಿಗೆ ಕೇಂದ್ರದ ಬಿಗ್ ರಿಲೀಫ್

  ಕೊರೋನಾ  ಲಾಕ್ ಡೌನ್ ಕಾಲ್ ಕಾಲದಲ್ಲಿ ಇಎಂಐ ಕಟ್ಟುವುದರಿಂದ ವಿನಾಯಿತಿ ನೀಡಲಾಗಿತ್ತು. ಮಧ್ಯಮ ವರ್ಗದ ಹಲವಾರು ಜನರು ಮನೆ ಬಾಡಿಗೆ ಕಟ್ಟುವುದು ಹೇಗೆ ಎಂಬ ಚಿಂತೆಯಲ್ಲಿ ಇದ್ದರು.

 • Video Icon

  BUSINESS27, Mar 2020, 8:47 PM

  ಆರ್‌ಬಿಐ ಕ್ರಮ ಸಮಯೋಚಿತ, ಆರ್ಥಿಕತೆಗೆ ತುಂಬಲಿದೆ ಬಲ: ಕರ್ನಾಟಕ ಬ್ಯಾಂಕ್ ಎಂಡಿ

  • ರೆಪೋ ದರ ಕಡಿತಗೊಳಿಸಿದ ಭಾರತೀಯ ರಿಸರ್ವ್‌ ಬ್ಯಾಂಕ್
  • ಲಾಕ್‌ಡೌನ್‌ನಿಂದ ಕಂಗಾಲಾಗಿರುವ ಜನಸಾಮಾನ್ಯರಿಗೆ ರಿಲೀಫ್
  • ಸಾಲ/ಇಎಂಐ ಮರುಪಾವತಿಗೆ ಮೂರು ತಿಂಗಳು ಮುಂದೂಡಿಕೆ  
 • rbi

  Coronavirus India27, Mar 2020, 3:14 PM

  ಮುಂದಿನ 3 ತಿಂಗಳು EMI ಪಾವತಿ ಮಾಡೋದು ಬೇಡ್ವಾ..?

  ದೇಶ ಲಾಕ್‌ಡೌನ್ ಸಂದರ್ಭದಲ್ಲಿ ಈಗಿನ ಅಗತ್ಯವನ್ನು ಮನಗಂಡು ಮುಂದಿನ ಮೂರು ತಿಂಗಳ ಕಾಲ ಲೋನ್ ಹಿಂಪಾತಿ ಮೇಲೆ ರಿಯಾಯಿತಿ ನೀಡುವಂತೆ ಆರ್‌ಬಿಐ ತಿಳಿಸಿದೆ. ಆರ್‌ಬಿಐ ಇಎಂಐ ಪಾವತಿಗೆ ವಿನಾಯಿತಿ ಏನೋ ಕೊಟ್ಟಿದೆ. ಆದರೆ ಈ ಬಗ್ಗೆ ಇನ್ನೂ ಜನರಲ್ಲಿ ಗೊಂದಲ ಬಾಕಿ ಇದೆ. ಜನರಲ್ಲಿ ಮೂಡುವ ಸಾಮಾನ್ಯ ಗೊಂದಲಗಳಿಗೆ ಇಲ್ಲಿವೆ ಉತ್ತರ.

 • bsr

  Coronavirus Karnataka27, Mar 2020, 12:25 PM

  EMI ಕಟ್ಟಲು 3 ತಿಂಗಳ ಟೈಮ್: RBI ಕ್ರಮ ಸ್ವಾಗತಿಸಿದ ಶ್ರೀರಾಮುಲು

  ರಾಷ್ಟ್ರೀಕೃತ ಬ್ಯಾಂಕ್ ಸೇರಿದಂತೆ ಎಲ್ಲಾ ಬ್ಯಾಂಕುಗಳಲ್ಲಿನ ಗ್ರಾಹಕರ ಗೃಹಸಾಲ,ವೈಯಕ್ತಿಕ ಸಾಲ,ವಾಹನ ಸಾಲಗಳ ಇಎಂಐ ಪಾವತಿಯನ್ನು ಮಂದೂಡಿರುವ ಎಸ್‌ಬಿಐ ಕ್ರಮವನ್ನು ಆರೋಗ್ಯ ಸಚಿವ ಬಿ. ಶ್ರೀರಾಮುಲು ಸ್ವಾಗತಿಸಿದ್ದಾರೆ.

 • গ্রাহকদের উদ্বেগের কিছু নেই। তাঁদের টাকা সুরক্ষিত রয়েছে বলেও দাবি করেছেন কেন্দ্রীয় অর্থমন্ত্রী নির্মলা সীতারমন।

  BUSINESS26, Mar 2020, 1:58 PM

  ಕೊರೋನಾ ಆತಂಕ, ಕೆಲ ತಿಂಗಳು EMI ವಿನಾಯಿತಿ!?

  ಕೊರೋನಾ ವೈರಸ್ ಆತಂಕ, ಜನರೆಲ್ಲಾ ಕಂಗಾಲು| ಭಾರತ ಲಾಕ್‌ಡೌನ್, ಜನರ ಸಂಕಷ್ಟ ನಿವಾರಿಸಲು ಮುಂದಾದ ಹಣಕಾಸು ಇಲಾಖೆ| ಆರ್‌ಬಿಐಗೆ ಪತ್ರ

 • Festival

  BUSINESS11, Oct 2018, 5:02 PM

  ಹಬ್ಬ ಬಂತು, ಡಿಸ್ಕೌಟ್ ಆಫರ್ಸ್ ಬಗ್ಗೆ ಹುಷಾರ್: ಇಲ್ಲಿದೆ ಶಾಪಿಂಗ್ ಟಿಪ್ಸ್!

  ನಿಮ್ಮ ತಿಂಗಳ ಅಥವಾ ವರ್ಷದ ಬಜೆಟ್'ನ್ನು ನೀವು ಹೇಗೆ ಸಿದ್ಧಪಡಿಸುತ್ತೀರೋ ಅದೇ ರೀತಿ ಹಬ್ಬದ ಶಾಪಿಂಗ್'ಗೂ ಬಜೆಟ್ ರೂಪಿಸಿರಿ. ನಿಮಗೆ ಏನು ಅಗತ್ಯ ಮತ್ತು ಏನು ಬೇಕು ಎಂಬುದರ ಪಟ್ಟಿ ಮಾಡಿ. ಇದರಿಂದ ಅವಶ್ಯಕತೆಗಿಂತ ಹೆಚ್ಚು ವೆಚ್ಚ ಮಾಡುವುದನ್ನು ತಪ್ಪಿಸಬಹುದು. ಶಾಪಿಂಗ್'ಗೆ ಹೋದಾಗ ಕಣ್ಣಿಗೆ ಬಿದ್ದವನ್ನೆಲ್ಲಾ ಕೊಳ್ಳಬೇಕೆಂದ ಆಸೆ ಇರುತ್ತದೆ. ಅದನ್ನು ತಪ್ಪಿಸಿ. ಡಿಸ್ಕೌಂಟ್ ಅಥವಾ ಇಎಂಐ ಇದೆ ಎಂಬ ಕಾರಣಕ್ಕೆಯೇ ವಸ್ತುಗಳನ್ನು ಕೊಳ್ಳಲು ಹೋಗಬೇಡಿ. ನಿಮ್ಮ ಬಜೆಟ್ ಎಷ್ಟಿದೆಯೋ ಅಷ್ಟಕ್ಕೇ ಲಿಮಿಟ್ ಆಗಿರಿ.