Search results - 5 Results
 • Fuel Price

  BUSINESS12, Dec 2018, 2:14 PM IST

  ಇದು ಎಲೆಕ್ಷನ್ ಎಫೆಕ್ಟಾ?: ಪೆಟ್ರೋಲ್ ದರ ಏರಿಕೆ!

  ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಳಿತದಿಂದಾಗಿ ದೇಶಾದ್ಯಂತ ಇಂಧನ ಬೆಲೆಯಲ್ಲಿ ತುಸು ಏರಿಕೆ ಕಂಡುಬಂದಿದೆ. ಕಳೆದ 20 ದಿನಗಳಿಂದ ಸತತವಾಗಿ ಇಳಿಕೆಯತ್ತ ಮುಖ ಮಾಡಿದ್ದ ತೈಲೋತ್ಪನ್ನಗಳ ದರ, ಇದೀಗ  ಒಂದೇ ದಿನದಲ್ಲಿ ಏರಿಕೆಯಾಗಿದೆ.

 • Bosh Electrical Car

  AUTOMOBILE20, Oct 2018, 7:24 PM IST

  ನಿಮ್ಮ ಕಾರನ್ನ ಎಲೆಕ್ಟ್ರಿಕ್ ಕಾರಾಗಿ ಬದಲಾಯಿಸಬಹುದು - ಇಲ್ಲಿದೆ ಸುಲಭ ವಿಧಾನ

  ಪೆಟ್ರೋಲ್, ಡೀಸೆಲ್ ಕಾರು ಖರೀದಿಸಿದವರು ಇದೀಗ ಸಹವಾಸ ಸಾಕು ಅನ್ನುವಂತಾಗಿದೆ. ಇಂಧನ ಬೆಲೆ ಏರಿಕೆ ಇದಕ್ಕೆ ಮುಖ್ಯ ಕಾರಣ. ಇದೀಗ ಈ ಮಾಲೀಕರೆಲ್ಲಾ ಅತ್ತ ಎಲೆಕ್ಟ್ರಿಕಲ್ ಕಾರು ಖರೀದಿಸಲು ಸಾಧ್ಯವಾಗದೇ ಇತ್ತ ಇರೋ ಕಾರನ್ನ ಬಳಸಲಾಗದ ಪರಿಸ್ಥಿತಿಯಲ್ಲಿದ್ದಾರೆ. ಆದರೆ ಇದಕ್ಕೆಲ್ಲಾ ಇದೀಗ ಬೆಂಗಳೂರಿನ ಬಾಷ್ ಕಂಪನಿ ಪರಿಹಾರ ಹುಡುಕಿದೆ.
   

 • petrol cost

  NEWS11, Sep 2018, 6:27 PM IST

  ರಾಜಸ್ಥಾನ, ಆಂಧ್ರ ಬಳಿಕ ಪ.ಬಂಗಾಳದಲ್ಲೂ ಪೆಟ್ರೋಲ್ ಬೆಲೆ ಇಳಿಕೆ

  ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಹ ತಮ್ಮ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರವನ್ನ ಇಳಿಕೆ ಮಾಡಿದ್ದಾರೆ. ಪ್ರತಿ ಲೀಟರ್ ಗೆ 1 ರೂ. ಕಡಿತಗೊಳಿಸಿ ಮಂಗಳವಾರ ಆದೇಶ ಹೊರಡಿಸಿದ್ದಾರೆ.

 • petrol hike upto 100

  NATIONAL11, Sep 2018, 9:06 AM IST

  ಯುಪಿಎಗಿಂತ ಎನ್‌ಡಿಎ ಅವಧಿಯಲ್ಲಿ ಪೆಟ್ರೋಲ್ ಬೆಲೆ ಕಡಿಮೆಯಿತ್ತಾ?

  ಯುಪಿಎ ಅವಧಿಗಿಂತ ಎನ್‌ಡಿಎ ಅವಧಿಯಲ್ಲಿ ಪೆಟ್ರೋಲ್ ಬೆಲೆ ಏರಿಕೆ ಪ್ರಮಾಣ ಕಮ್ಮಿ ಇದೆ ಎಂದು ತೋರಿಸಲು ಟ್ವೀಟರ್‌ನಲ್ಲಿ ಬಿಜೆಪಿ ಹರಿಬಿಟ್ಟ ಗ್ರಾಫ್‌ಗೆ ಭಾರಿ ಗೇಲಿ (ಟ್ರೋಲ್) ವ್ಯಕ್ತವಾಗಿದೆ.

 • NEWS7, Sep 2018, 11:06 AM IST

  ಸೋಮವಾರ ಭಾರತ ಬಂದ್‌

  ಗಗನಕ್ಕೇರುತ್ತಿರುವ ಇಂಧನ ಬೆಲೆ ನಿಯಂತ್ರಿಸದಿರುವುದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಸೋಮವಾರ ದೇಶಾದ್ಯಂತ ಬಂದ್‌ ನಡೆಸಲು ಕಾಂಗ್ರೆಸ್‌ ನಿರ್ಧರಿಸಿದೆ. ಇದೇ ವೇಳೆ ಕಾಂಗ್ರೆಸ್ ಕೇಂದ್ರ ಅಬಕಾರಿ ಸುಂಕ, ಹಾಗೂ ರಾಜ್ಯಗಳಲ್ಲಿ ಹೆಚ್ಚುವರಿ ವ್ಯಾಟ್‌ ಇಳಿಸುವಂತೆ ಒತ್ತಾಯಿಸಲಿದೆ.