Search results - 13 Results
 • Not Hit By Rising Fuel Prices As I Am A Minister: Ramdas Athawale

  NEWS16, Sep 2018, 2:08 PM IST

  ನಾ ಮಿನಿಸ್ಟರ್: ಸಚಿವನ ಧಿಮಾಕಿಗೆ ಮೋದಿಗೂ ಚಕ್ಕರ್!

  ಇಂಧನ ದರ ಏರಿಕೆ ನನಗೆ ಎಫೆಕ್ಟ್ ಆಗಿಲ್ಲ! ಕೇಂದ್ರ ಸಚಿವ ರಾಮದಾಸ್ ಅಠವಾಳೆ ಹೇಳಿಕೆ! ನಾನೊಬ್ಬ ಸಚಿವ, ಬೆಲೆ ಏರಿಕೆ ಎಫೆಕ್ಟ್ ಆಗಲ್ಲ! ಅಠವಾಳೆ ಹೇಳಿಕೆಗೆ ಎಲ್ಲೆಡೆ ಭಾರೀ ವಿರೋಧ

 • Fake News Government Distribute 1 Liter petrol For 10 Rupee

  NEWS12, Sep 2018, 1:31 PM IST

  [ಸುಳ್ ಸುದ್ದಿ] ಹಬ್ಬದ ಪ್ರಯುಕ್ತ 10 ರು.ಗೆ 1ಲೀ. ಪೆಟ್ರೋಲ್ ?

  ದಿನ ದಿನಕ್ಕೂ ಕೂಡ ಪೆಟ್ರೋಲ್ ಡೀಸೆಲ್ ಬೆಲೆ ಗಗನಕ್ಕೆ ಏರುತ್ತಿದೆ. ಇದರಿಂದ ಜನತೆ ಕಂಗಾಲಾಗಿದ್ದು ಇದೀಗ ಹಬ್ಬದ ಪ್ರಯುಕ್ತ 10ರು.ಗೆ  1 ಲೀಟರ್ ಪೆಟ್ರೋಲ್ ನೀಡಲು ಸರ್ಕಾರ ಮುಂದಾಗಿದೆ. 

 • please reducing the cess tax on petrol Chikkaballapur MLA Dr.K.Sudhakar Request

  NEWS11, Sep 2018, 9:37 PM IST

  ಪಕ್ಕದ ಸಿಎಂಗಳ ನೋಡಿ ಕಲಿಯಿರಿ, ಎಚ್‌ಡಿಕೆಗೆ ಕಾಂಗ್ರೆಸ್ ಶಾಸಕ ಪಾಠ!

  ರಾಜ್ಯದಲ್ಲಿ ಇದು ರಾಜಕೀಯ ಬದಲಾವಣೆಗಳ ಕಾಲ.  ಒಂದು ಕಡೆ ಮೖತ್ರಿ ಸರಕಾರದ ವಿರುದ್ಧವೇ ಜಾರಕಿಹೊಳಿ ಬ್ರದರ್ಸ್ ಸಮರ ಸಾರಿದ್ದು ಅತೃಪ್ತರರನ್ಜು ಒಂದು ಕಡೆ ಸೆಳೆದುಕೊಳ್ಳುವ ಯತ್ನ ಮಾಡುತ್ತಿದ್ದಾರೆ. ಈ ನಡುವೆ ಚಿಕ್ಕಬಳ್ಳಾಪುರ ಶಾಸಕ ಡಾ. ಸುಧಾಕರ್ ಅವರ ನಡೆಯೂ ತೀವ್ರ ಕುತೂಹಲ ಕೆರಳಿಸಿದೆ.

 • Oil Price Hike Karnataka Government assures of reducing cess

  NEWS8, Sep 2018, 10:19 AM IST

  ರಾಜ್ಯದಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಸಲು ಸಿಎಂ ಭರವಸೆ

  ದಿನ ದಿನಕ್ಕೆ ಗಗನಕ್ಕೇರುತ್ತಿರುವ ಪೆಟ್ರೋಲ್ ಡೀಸೆಲ್ ಬೆಲೆಯಿಂದ ಜನರು ಕಂಗಾಲಾಗಿದ್ದಾರೆ. ಆದರೆ ಕರ್ನಾಟಕ ಜನತೆಗೆ ಸಿಎಂ ಶುಭ ಸುದ್ದಿಯೊಂದನ್ನು ನಿಡಲು ಸಜ್ಜಾಗಿದ್ದಾರೆ. 

 • Congress Call Bharat Bandh On Monday

  NEWS7, Sep 2018, 11:06 AM IST

  ಸೋಮವಾರ ಭಾರತ ಬಂದ್‌

  ಗಗನಕ್ಕೇರುತ್ತಿರುವ ಇಂಧನ ಬೆಲೆ ನಿಯಂತ್ರಿಸದಿರುವುದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಸೋಮವಾರ ದೇಶಾದ್ಯಂತ ಬಂದ್‌ ನಡೆಸಲು ಕಾಂಗ್ರೆಸ್‌ ನಿರ್ಧರಿಸಿದೆ. ಇದೇ ವೇಳೆ ಕಾಂಗ್ರೆಸ್ ಕೇಂದ್ರ ಅಬಕಾರಿ ಸುಂಕ, ಹಾಗೂ ರಾಜ್ಯಗಳಲ್ಲಿ ಹೆಚ್ಚುವರಿ ವ್ಯಾಟ್‌ ಇಳಿಸುವಂತೆ ಒತ್ತಾಯಿಸಲಿದೆ.

 • Petrol Price in Bangalore Today Rs. 82.03

  Bengaluru City6, Sep 2018, 8:15 PM IST

  ರಾಜಧಾನಿಗರ ನಿದ್ದೆಗೆಡಿಸಿರುವ ಪೆಟ್ರೋಲ್ ದರ

  ಇಂದು ಕೂಡಾ ಪೆಟ್ರೋಲ್ ದರದಲ್ಲಿ ಸರಾಸರಿ 14 ಪೈಸೆ ಹಾಗೂ ಡಿಸೇಲ್ ಬೆಲೆಯಲ್ಲಿ ಸರಾಸರಿ 16 ಪೈಸೆ ಏರಿಕೆ ಕಂಡು ಬಂದಿದೆ. ಸದ್ಯ ನಗರದಲ್ಲಿ  ಪೆಟ್ರೋಲ್  ದರ  82.03 ರೂ  ಇದ್ದರೆ, ಡಿಸೇಲ್ ಬೆಲೆ ಪ್ರತಿ ಲೀಟರ್ ಗೆ ರೂ.76.79 ರೂ.ಇದೆ.  

 • Petrol Diesel Prices hit fresh record

  3, Apr 2018, 12:36 PM IST

  ನಾಲ್ಕು ವರ್ಷಗಳಲ್ಲೇ ಪೆಟ್ರೋಲ್, ಡೀಸೆಲ್ ದರ ಏರಿಕೆ

  ಪೆಟ್ರೋಲ್ ಡೀಸೆಲ್ ದರವು ಇದೀಗ ಅತ್ಯಧಿಕ ಪ್ರಮಾಣದಲ್ಲಿ ಏರಿಕೆಯನ್ನು ಕಂಡಿದೆ. ಮಂಗಳವಾರ ರಾಷ್ಟ್ರ ರಾಜಧಾನಿಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ ಬೆಲೆಯು 73.95 ರು.ಗಳಿಗೆ ಏರಿಕೆಯಾಗಿದೆ.

 • Centre To Announce New Policy To reduce Petrol Prices

  10, Dec 2017, 12:44 PM IST

  ಪೆಟ್ರೋಲ್ ಬೆಲೆ ಇಳಿಸಲು ಕೇಂದ್ರ ಸರ್ಕಾರದಿಂದ ಹೊಸ ಐಡಿಯಾ!

  ಪೆಟ್ರೋಲ್ ಜೊತೆ ಶೇ.15ರಷ್ಟು ಮೆಥನಾಲ್ ಬೆರೆಸುವ ನೀತಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.

 • Fuel Prices Revised As Daily Changes Begin How To Check Rates

  16, Jun 2017, 11:35 AM IST

  ಇಂದಿನ ಪೆಟ್ರೋಲ್/ಡೀಸೆಲ್ ದರ ತಿಳಿದುಕೊಳ್ಳುವುದು ಹೇಗೆ?

  ಇಂದಿನಿಂದ ದೇಶಾದ್ಯಂತ ಪೆಟ್ರೋಲ್ ಹಾಗೂ ಡೀಸೆಲ್ ದರಗಳು ಪ್ರತಿನಿತ್ಯ ಬದಲಾಗಲಿವೆ. ಇಂದಿನ ಇಂಧನ ದರವನ್ನು ಗೊತ್ತುಮಾಡಿಕೊಳ್ಳುವುದು ಹೇಗೆ ಎಂದು ಎಲ್ಲಾ ವಾಹನ ಸವಾರರ ಮುಂದಿರುವ ಸಾಮನ್ಯ ಪ್ರಶ್ನೆ. ಇಲ್ಲಿದೆ ವಿವರ

 • petrol prices to be revised daily in 5 cities from may 1st

  12, Apr 2017, 8:26 AM IST

  ಐದು ನಗರಗಳಲ್ಲಿ ಪ್ರತೀ ದಿನ ಪೆಟ್ರೋಲ್ ದರ ಪರಿಷ್ಕರಣೆ

  ವಿಶ್ವ ತೈಲಮಾರುಕಟ್ಟೆಯಲ್ಲಿ ದಿನನಿತ್ಯ ದರ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಭಾರತದಲ್ಲೂ ನಿತ್ಯ ದರಪರಿಷ್ಕರಣೆ ಮಾಡಲು ನಿರ್ಧರಿಸಿರುವ ಸಾಧ್ಯತೆ ಇದೆ. ಐದು ನಗರಗಳಲ್ಲಿ ನಡೆಸಲಾಗುವ ಪ್ರಯೋಗ ಯಶಸ್ವಿಯಾದಲ್ಲಿ ದೇಶಾದ್ಯಂತ ಅದನ್ನು ಜಾರಿಗೊಳಿಸಲಾಗುತ್ತದೆ.

 • Shortage Of Fish In Udupi

  30, Mar 2017, 10:23 PM IST

  ನಾಡಿನಲ್ಲಿ ನೀರಿಗೆ ಬರ, ಉಡುಪಿಯಲ್ಲಿ ಮೀನಿಗೆ ಬರ: ಮತ್ಸ್ಯಕ್ಷಾಮದಿಂದ ಮೀನುಗಾರರ ಪರದಾಟ

  ಮೀನುಗಾರಿಕಾ ಋತು ಆರಂಭವಾಗಿದೆ. ಆದರೂ ರಾಜ್ಯದ ಪ್ರತಿಷ್ಟಿತ ಮಲ್ಪೆ ಬಂದರಿನಲ್ಲಿ ಬಂದರುಗಳು ದಡದಲ್ಲೇ ಲಂಗರು ಹಾಕಿನಿಂತಿವೆ. ಕಾರಣ ಮೀನಿಗೆ ಬರ. ರಾಜ್ಯದಲ್ಲೆಡೆ ನೀರಿಗೆ ಹಾಹಾಕಾರವಾದರೆ, ಉಡುಪಿಯಲ್ಲಿ ಮೀನಿಗೆ ಬರ ಬಂದಿದೆ. ಸರಿಯಾದ ತೂಫಾನ್ ಆಗಿಲ್ಲ ಹೀಗಾಗೇ ಮತ್ಸ್ಯಕ್ಷಾಮ ಉಂಟಾಗಿದೆ ಎಂದು ಕೆಲವರ ವಾದ. ಮೀನುಗಾರಿಕೆಯಲ್ಲಿನ ಹೊಸ ಹೊಸ ಪರಿಕ್ರಮ ಅನ್ವೇಷಣೆಯೂ ಇದಕ್ಕೆ ಕಾರಣ ಇರಬಹುದು ಎನ್ನುವುದು ಮತ್ತೆ ಕೆಲವರ ಅಭಿಪ್ರಾಯ. ಮೀನಿಗೆ ಬರದಿಂದ ಸಾವಿರಾರು ಕೋಟಿ ವ್ಯವಹಾರ ನಡೆಸುವ ಮೀನುಗಾರಿಕಾ ಉದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ.

 • Petrol and diesel prices to go up as international crude prices soar

  15, Dec 2016, 3:34 AM IST

  ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ 5 ರಿಂದ 6 ರೂಪಾಯಿ ಏರಿಕೆ ಸಾಧ್ಯತೆ

  ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ 5 ರಿಂದ 6 ರೂಪಾಯಿ ಏರಿಕೆಯಾಗುವ ಸಾಧ್ಯತೆಯಿದೆ.  ಅಂತಾರಾಷ್ಟ್ರೀಯ ಮಾರುಕಟ್ಟೆ­ಯಲ್ಲಿ ಕಚ್ಚಾ ತೈಲ ದುಬಾರಿಯಾಗಿರುವ ಪರಿಣಾಮ ಇಂಧನ ದರ ಏರಿಕೆಗೆ ಪೆಟ್ರೋಲಿಯಂ  ಸಚಿವಾಲಯ ನಿರ್ಧರಿಸಿದೆ ಎನ್ನಲಾಗ್ತಿದೆ.

 • Central Govt Increased The Price Of Subsidy Cylinder

  2, Dec 2016, 3:09 AM IST

  ಸಿಲಿಂಡರ್ ಗ್ರಾಹಕರಿಗೆ ಶಾಕ್ ನೀಡಿದ ಕೇಂದ್ರ: ಮತ್ತೆ ದುಬಾರಿಯಾಯ್ತು ಸಬ್ಸಿಡಿ ಸಿಲಿಂಡರ್

  ದೇಶಾದ್ಯಂತ ನೋಟು ರದ್ದು ಕ್ರಮದಿಂದ ತೊಂದರೆಗೊಳಗಾಗಿರುವ ಸಾರ್ವಜನಿಕರಿಗೆ ಮತ್ತೊಂದು ಶಾಕ್ ಕೊಟ್ಟಿದೆ ಕೇಂದ್ರ ಸರ್ಕಾರ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಸಬ್ಸಿಡಿ ಸಹಿತ ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು  ಕೆಜಿ ಸಿಲಿಂಡರ್​ ಅನಿಲಕ್ಕೆ 2 ರೂ 7 ಪೈಸೆ  ಏರಿಕೆ ಮಾಡಿವೆ. ಕೇಂದ್ರ ಸರ್ಕಾರ ಸಬ್ಸಿಡಿ ಸಿಲಿಂಡರ್ ಗ್ರಾಹಕರಿಗೆ ಶಾಕ್ ನೀಡಿದೆ. ಕಳೆದ 6 ತಿಂಗಳಲ್ಲಿ ಸತತ ಏಳನೇ ಬಾರಿ ಅಡುಗೆ ಅನಿಲ ದರ ಹೆಚ್ಚಳ ಮಾಡಿದೆ. ಪ್ರತಿ ಸಿಲಿಂಡರ್ ಕೆಜಿಗೆ 2 ರೂಪಾಯಿ 07 ಪೈಸೆಯಷ್ಟು ಏರಿಕೆ ಮಾಡಲಾಗಿದ್ದು, ಇಂದಿನಿಂದಲೇ ನೂತನ ದರ ಜಾರಿಯಾಗಿದೆ.