ಇಂಡೋನೇಷಿಯಾ  

(Search results - 8)
 • <p>Indonesia Volcano eruption&nbsp;</p>

  International10, Aug 2020, 9:18 PM

  ಮೂರು ದಿನದಲ್ಲಿ ಎರಡು ಬಾರಿ ಜ್ವಾಲಾಮುಖಿ ಸ್ಫೋಟ, ಎಲ್ಲೆಲ್ಲೂ ಧೂಳು!

  ಇಂಡೋನೇಷಿಯಾದಲ್ಲಿ ಜ್ವಾಲಾಮುಖಿ ಸ್ಫೋಟವಾಗಿದ್ದು ಹೊಗೆ ಮತ್ತು ಧೂಳು ಆವರಿಸಿದೆ.  ಮೂರು ದಿನದಲ್ಲಿ ಇದು ಎರಡನೇ ಭಾರೀ ಸ್ಫೋಟ

 • Yuvarathna puneeth Rajkumar

  Sandalwood11, Oct 2019, 9:06 AM

  ಇಂಡೋನೇಷಿಯಾದಲ್ಲಿ ಚಿತ್ರೀಕರಣಗೊಂಡ ನವರತ್ನ!

  ‘ಯುವರತ್ನ’ದ ಬೆನ್ನಲೇ ಕನ್ನಡ ಸಿನಿ ದುನಿಯಾದಲ್ಲೀಗ ‘ನವರತ್ನ’ ಹೆಸರಿನ ಚಿತ್ರವೂ ಟೀಸರ್‌ ಮೂಲಕ ಸುದ್ದಿಯಲ್ಲಿದೆ. ಪ್ರತಾಪ್‌ ರಾಜ್‌ ಇದರ ನಿರ್ದೇಶಕ ಕಮ್‌ ನಾಯಕ ನಟ. ಈ ಹಿಂದೆ ಬಂದು ಹೋದ ‘ಹುಚ್ಚುಡುಗ್ರು’ ಹೆಸರಿನ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಹಾಗೆಯೇ ‘ವ್ಯೂಹ’ ಹೆಸರಿನ ಕನ್ನಡ ಹಾಗೂ ತೆಲುಗು ಚಿತ್ರಕ್ಕೂ ನಿರ್ದೇಶಕರಾದವರು.

 • undefined

  NEWS29, Apr 2019, 8:47 AM

  ಮತ ಎಣಿಕೆ ವೇಳೆ 270 ಜನ ಸಾವು

  ಚುನಾವಣೆ ಪ್ರಕ್ರಿಯೆ ಎಂದರೆ ಒತ್ತಡ ಎನ್ನೋದು ಗ್ಯಾರಂಟಿ. ಇಂತಹ ಚುನಾವಣೆಯ ಮತ ಎಣಿಕೆ ವೇಳೆ ಒಟ್ಟು 270 ಮಂದಿ ಸಾವಿಗೀಡಾಗಿದ್ದಾರೆ. ಎಲ್ಲಿ, ಏನು..?

 • indonesia flood

  NEWS26, Dec 2018, 8:19 AM

  ಭೀಕರ ಸುನಾಮಿಗೆ 430 ಸಾವು : 130 ಜನ ನಾಪತ್ತೆ

  ಸುನಾಮಿ ಅಲೆಗೆ ಬಲಿಯಾದವರ ಸಂಖ್ಯೆ 430ನ್ನು ತಲುಪಿದೆ. ಅಲ್ಲದೆ ಇನ್ನೂ 130 ಜನ ನಾಪತ್ತೆಯಾಗಿದ್ದಾರೆ. ಹೀಗಾಗಿ ಇಂಡೋನೇಷಿಯಾದಲ್ಲಿ ಸಾವಿನ ಸಂಖ್ಯೆ ಇನ್ನಷ್ಟು ಏರುವ ಭೀತಿಯಿದೆ.

 • Earthquake

  NATIONAL1, Oct 2018, 1:09 PM

  ಭೂಕಂಪ, ಸುನಾಮಿ : 800ಕ್ಕೂ ಅಧಿಕ ಸಾವು

  ಭೀಕರ ಸುನಾಮಿಯಿಂದ ಮತ್ತಷ್ಟುಅನಾಹುತದ ಸುದ್ದಿಗಳು ಬರತೊಡಗಿದ್ದು, ಸಾವಿನ ಸಂಖ್ಯೆ 832ನ್ನು ತಲುಪಿದೆ. ಜೊತೆಗೆ  ಇಂಡೋನೇಷಿಯಾದ ಸುನಾಮಿಗೆ ತುತ್ತಾದ ಪ್ರದೇಶದಲ್ಲಿ ಪರಿಹಾರ ಕಾರ್ಯ ಮುಂದುವರೆದಿದ್ದು, ಸಾವಿನ ಸಂಖ್ಯೆ ಹಲವು ಸಾವಿರ ದಾಟಬಹುದು ಎಂಬ ಆತಂಕ ವ್ಯಕ್ತವಾಗಿದೆ. 

 • Earthquake

  NEWS28, Sep 2018, 9:05 PM

  ವಿಡಿಯೋ: ಭೂಕಂಪ-ಸುನಾಮಿ ಅಬ್ಬರ, ಶುರುವಾಯ್ತಾ ಗಂಡಾಂತರ?

  ಮುನಿಸಿಕೊಂಡ ನಿಸರ್ಗ ಸದ್ಯಕ್ಕೆ ಸುಮ್ಮನಾಗುವಂತೆ ಕಾಣೂತ್ತಿಲ್ಲ.  ಒಂದೆಲ್ಲಾ ಒಂದು ದೇಶದಲ್ಲಿ ನೈಸರ್ಗಿಕ ಅವಘಡ ಸಂಭವಿಸುತ್ತಲೆ ಇದೆ. ಇದೀಗ ಇಂಡೋನೇಷಿಯಾದ ಸರದಿ.

 • Slaughter of the crocodiles

  NEWS16, Jul 2018, 6:29 PM

  ರೊಚ್ಚಿಗೆದ್ದ ಜನ 300 ಮೊಸಳೆಗಳನ್ನು ಕೊಚ್ಚಿದರು!

  ಅಲ್ಲಿ ಮಾನವರ ಸಿಟ್ಟು ನೆತ್ತಿಗೇರಿತ್ತು. 300ಕ್ಕೂ ಅಧಿಕ ಮೊಸಳೆಗಳನ್ನು ಸಾಯಿಸಿದ್ದರು. ಸಾಯಿಸಿದ್ದು ಮಾತ್ರವಲ್ಲದೇ ಸತ್ತರ ಮೇಲೆಯೂ ಅವುಗಳ ಮೇಲೆ ದಾಳಿ ಮಾಡುತ್ತಿದ್ದರು. ಇಷ್ಟಾದರೂ ಅವರ ಕೋಪ ತಣ್ಣಗಾಗಿರಲಿಲ್ಲ.ಹಾಗಾದರೆ ಏನಿದು ಘಟನೆ?

 • undefined

  SPORTS5, Jul 2018, 4:43 PM

  ಇಂಡೋನೇಷ್ಯಾ ಓಪನ್: ಬರ್ತ್ ಡೇ ಹುಡುಗಿ ಪಿವಿ ಸಿಂಧು ಕ್ವಾರ್ಟರ್ ಫೈನಲ್‌ಗೆ ಲಗ್ಗೆ

  23ನೇ ವರ್ಷದ ಹುಟ್ಟುಹಬ್ಬವನ್ನ ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧೂ ಸ್ಮರಣೀಯವಾಗಿಸಿದ್ದಾರೆ. ಹುಟ್ಟುಹಬ್ಬದ ದಿನ ಇಂಡೋನೇಷಿಯಾ ಓಪನ್ ಬ್ಯಾಡ್ಮಿಂಟ್ ಟೂರ್ನಿಯಲ್ಲಿ ಸಿಂಧು, ಕ್ವಾರ್ಟರ್ ಫೈನಲ್‌ ಪ್ರವೇಶಿದ್ದಾರೆ. ಸಿಂಧು ರೋಚಕ ಹೋರಾಟದ ವಿವರ ಇಲ್ಲಿದೆ.