ಇಂಡಿಯಾ ಬುಕ್ ಆಫ್ ರೆಕಾರ್ಡ್
(Search results - 4)MagazineJan 22, 2020, 12:41 PM IST
ಕುಂದಾನಗರಿಯಲ್ಲೊಬ್ಬ ಆ್ಯಂಬುಲೆನ್ಸ್ ಮ್ಯಾನ್: ರೋಗಿಗಳಿಗೆ ಉಚಿತ ಸೇವೆ
ನಮ್ಮ ಕುಂದಾನಗರಿ ಬೆಳಗಾವಿಯ ಅಶೋಕ ನಗರದ ನಿವಾಸಿ ಮಂಜುನಾಥ ಪೂಜಾರಿ ಅವರ ದಿನಚರಿ ಬೆಳಿಗ್ಗೆ 6 ಗಂಟೆಯಿಂದ ಆರಂಭ. ಅಲ್ಲಿಂದ 9 ಗಂಟೆವರೆಗೂ ಆಟೋ ಓಡಿಸುತ್ತಾರೆ. ಈ ವೇಳೆ ಬಂದ ಹಣವನ್ನು ಸಂಗ್ರಹಿಸಿ ಒಂದು ಚಾರಿಟಿಗೆ ಕೊಡುತ್ತಾರೆ. ಇದಾದ ಮೇಲೆ ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೂ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಾರೆ. ಇದು ಇವರ ಸಂಸಾರಕ್ಕೆ. ಕೆಲಸ ಬಿಟ್ಟ ಮೇಲೆ, ಸಂಜೆ 6 ರಿಂದ 11 ಗಂಟೆವರೆಗೂ ಮತ್ತೆ ಆಟೋ ಓಡಿಸುತ್ತಾರೆ. ಈ ವೇಳೆ ಬಂದ ಹಣ ಆಟೋ ಪೆಟ್ರೋಲ್ ಹಾಗೂ ನಿರ್ವಹಣೆಗೆ ಮೀಸಲು. ಇದರೊಂದಿಗೆ ಮಧ್ಯ ರಾತ್ರಿಯಲ್ಲಿ ಯಾರೇ ಸಹಾಯಕ್ಕಾಗಿ ಕರೆ ಮಾಡಿದರೂ ತಕ್ಷಣ ಸ್ಪಂದಿಸಿ ಉಚಿತ ಸೇವೆ ನೀಡುತ್ತಾರೆ. ಇಂತಹ ಅನುಪಮ ಸಮಾಜ ಸೇವಕರಾದ ಮಂಜುನಾಥ್ ಇದೀಗ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸೇರಿದ್ದಾರೆ.
stateJan 5, 2020, 8:41 AM IST
ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಬೆಂಗಳೂರು ಬಾಲಕ
ಮೈಸೂರಿನ ಕೇಶವ ಕೌಂಡಿನ್ಯ ಬಾಲಕ ಚಿಕ್ಕ ವಯಸ್ಸಿನಿಂದಲೂ ಓದು, ಅಭ್ಯಾಸದ ಜತೆಗೆ ಬಾಹ್ಯಾಕಾಶ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ ಹೊಂದಿದ್ದು, ಬಾಹ್ಯಾಕಾಶದ ಹತ್ತಾರು ಮಾಹಿತಿಗಳನ್ನು ಹೇಳುತ್ತಾನೆ. ಬಾಲಕನ ಜ್ಞಾನ ಗುರುತಿಸಿದ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆ ಆಗಸ್ಟ್ 19 ರಂದು ‘ಪ್ರಶಂಸನೀಯ ಪತ್ರ’ ನೀಡಿ ಪ್ರೋತ್ಸಾಹಿಸಿದೆ.
Dakshina KannadaOct 22, 2019, 11:33 AM IST
ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಮಂಗಳೂರು ಹುಡುಗಿ ಅಪೇಕ್ಷಾ ಕೊಟ್ಟಾರಿ!
25*25ಸೆಂ.ಮೀ. ಅಳತೆಯ ಪೆಟ್ಟಿಗೆ. ಪೆಟ್ಟಿಗೆಯನ್ನು ತೆರೆದರೆ ಇಡೀ ಭಾರತದ ಚಿತ್ರಣ ಕಣ್ಣಮುಂದೆ ತೆರೆದುಕೊಳ್ಳುತ್ತದೆ. ಬಿಡಿಸಿದಂತೆಲ್ಲಾ ಬಿಡಿಸಿಕೊಳ್ಳುತ್ತಾ ಒಂದು ಸಾವಿರ ಸೆಂ.ಮೀವರೆಗೆ ಭವ್ಯ ಭಾರತದ ಸಚಿತ್ರ ಮಾಹಿತಿಪಟ್ಟಿಯೊಂದು ಅನಾವರಣ ಗೊಳ್ಳುತ್ತದೆ.
SandalwoodDec 24, 2018, 1:36 PM IST
'ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್'ನಲ್ಲಿ ಸ್ಯಾಂಡಲ್ವುಡ್ ನಟ!
ಚಿತ್ರರಂಗದಿಂದ ಹಲವು ವರ್ಷಗಳ ಕಾಲ ದೂರ ಉಳಿದ ನಟ ಅನಿರುದ್ಧ್ ಈಗ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸೇರಿಕೊಳ್ಳುವಂಥ ದಾಖಲೆ ನಿರ್ಮಿಸಿದ್ದಾರೆ.