ಇಂಡಿಯಾ

(Search results - 5053)

केरल रणजी टीम के नवनियुक्त कोच टीनू योहानन कहा कि वह सात साल बाद दोबारा से खेलेंगे। इस बारे में जब श्रीसंत से संपर्क किया तो उन्होंने कहा कि वह अभ्यास कर रहे हैं। बीसीसीआई ने 2013 में आईपीएल स्पॉट फिक्सिंग मामले में श्रीसंत पर आजीवन प्रतिबंध लगा दिया था।

India2, Jul 2020, 8:12 PM

ಜೈಲಿನಲ್ಲಿ ಉಗ್ರರ ವಾರ್ಡ್‌ಗೆ ಹಾಕಿ ಪ್ರತಿ ದಿನ 17 ಗಂಟೆ ಟಾರ್ಚರ್, ಕರಾಳ ಅಧ್ಯಾಯ ತೆರೆದಿಟ್ಟ ಶ್ರೀಶಾಂತ್!

ಟೀಂ ಇಂಡಿಯಾ ವೇಗಿ ಶ್ರೀಶಾಂತ್ ಸ್ಫಾಟ್ ಫಿಕ್ಸಿಂಗ್ ಆರೋಪದಡಿ ಜೈಲು ಶಿಕ್ಷೆ, ಬಳಿಕ ಕ್ರಿಕೆಟ್‌ಗೆ ನಿಷೇಧ ಶಿಕ್ಷೆಗೆ ಗುರಿಯಾದ ಕ್ರಿಕೆಟಿಗ. ಶ್ರೀ ಮೇಲಿನ ಆರೋಪಗಳಿಗೆ ಕೋರ್ಟ್ ಕ್ಲಿನ್ ಚಿಟ್ ನೀಡಿದೆ. ಅಜೀವ ನಿಷೇಧ ಶಿಕ್ಷೆಯನ್ನು ಬಿಸಿಸಿಐ 7 ವರ್ಷಕ್ಕೆ ಕಡಿತಗೊಳಿಸಲಾಗಿದೆ. ಇದೀಗ ಮುಂದಿನ ತಿಂಗಳು ಶ್ರೀ ನಿಷೇಧ ಅಂತ್ಯವಾಗಲಿದೆ. ಇದರ ಬೆನ್ನಲ್ಲೇ ಶ್ರೀಶಾಂತ್ ತಮ್ಮ ಜೈಲುವಾಸದ ಕಠಿಣ ದಿನಗಳನ್ನು ತೆರದಿಟ್ಟಿದ್ದಾರೆ.

• BUSINESS2, Jul 2020, 7:33 PM

ಕೊರೋನಾ ಪರಿಣಾಮ; ಸಾರ್ವಕಾಲಿಕ ದಾಖಲೆ ಬರೆದ UPI ಪೇಮೆಂಟ್!

ಪ್ರಧಾನಿ ನರೇಂದ್ರ ಮೋದಿ ಡಿಮಾನಿಟೈಸೇಶನ್ ಮಾಡಿ ಎಲ್ಲಾ ವ್ಯವಹಾರ ಡಿಜಿಟಲೀಕರಣ ಮಾಡಿದಾಗ ಹಲವರು ಟೀಕಿಸಿದ್ದರು. ಆದರೆ ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಜಪ್ಪಯ್ಯ ಅಂದ್ರು ನೋಟು ಕೈಯಲ್ಲಿ ಮುಟ್ಟುತ್ತಿಲ್ಲ. ಎಲ್ಲರಿಗೂ ಆನ್‌ಲೈನ್ ಪೇಮೆಂಟ್ ಮೂಲಕವೇ ವ್ಯವಹಾರ ನಡೆಸುತ್ತಿದ್ದಾರೆ. ಇದೀಗ ನ್ಯಾಷನಲ್ ಪೇಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾ(NPCI) ಬಿಡುಗಡೆ ಮಾಡಿದ ಅಂಕಿ ಅಂಶದಲ್ಲಿ ಇದು ಸಾಬೀತಾಗಿದೆ. ಇಷ್ಟೇ ಅಲ್ಲ UPI ಪೇಮೆಂಟ್ ಸಾರ್ವಕಾಲಿಕ ದಾಖಲೆ ಬರೆದಿದೆ.

• Cricket2, Jul 2020, 5:56 PM

ಮದ್ವೆಯಾದ ಆರಂಭಿಕ 6 ತಿಂಗಳಲ್ಲಿ 21 ದಿನ ಮಾತ್ರ ಜೊತೆಗಿದ್ದೆವು; ಅನುಷ್ಕಾ ಶರ್ಮಾ!

ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಟೀಂ ಇಂಡಿಯಾ ಕ್ರಿಕೆಟಿಗರ ಸುದೀರ್ಘ ವಿಶ್ರಾಂತಿಯಲ್ಲಿದ್ದಾರೆ. ಕ್ರಿಕೆಟ್ ಟೂರ್ನಿಗಳು ಸ್ಥಗಿತಗೊಂಡಿದೆ. ಆಟಗಾರರು ಮನೆಯೊಳಗೆ ಬಂಧಿಯಾಗಿದ್ದಾರೆ. ತಮ್ಮ ಅಮೂಲ್ಯ ಸಮಯವನ್ನು ಜೊತೆಯಾಗಿ ಕಳೆಯುತ್ತಿರುವ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ತಮ್ಮ ಮದ್ವೆಯಾದ ಆರಂಭಿಕ ದಿನಗಳವನ್ನು ನೆನಪಿಸಿಕೊಂಡಿದ್ದಾರೆ

• Cricket2, Jul 2020, 3:46 PM

ವಿಶ್ವ​ಕಪ್‌ನಲ್ಲಿ ಫಿಕ್ಸಿಂಗ್‌: 6 ಗಂಟೆಗಳ ಕಾಲ ಡಿ ಸಿಲ್ವಾ, ತರಂಗಾ ವಿಚಾರಣೆ

ವಿಶ್ವಕಪ್ ಫೈನಲ್‌ನಲ್ಲಿ 20 ಎಸೆ​ತ​ಗ​ಳಲ್ಲಿ 2 ರನ್‌ ಗಳಿ​ಸಿದ್ದ ತರಂಗರನ್ನು 2 ಗಂಟೆಗೂ ಹೆಚ್ಚು ಕಾಲ ಪೊಲೀ​ಸರು ವಿಚಾ​ರಣೆ ಮಾಡಿ​ದರು. ಇದೇ ವೇಳೆ ವಿಶ್ವ​ಕಪ್‌ ತಂಡದ ನಾಯ​ಕ​ರಾ​ಗಿದ್ದ ಕುಮಾರ ಸಂಗ​ಕ್ಕಾರ ಅವ​ರನ್ನು ಹೇಳಿಕೆ ನೀಡಲು ಬರು​ವಂತೆ ಪೊಲೀ​ಸರು ಸೂಚಿಸಿ​ದ್ದಾರೆ ಎಂದು ಮೂಲ​ಗಳು ತಿಳಿ​ಸಿವೆ.

जड़ेजा ने 49 टेस्ट में 5.36 की औसत से 1869 रन 14 अर्धशतक की मदद से बनाए हैं। इसमें एक शतक भी शामिल है, जो उन्होंने 2018 में वेस्टइंडीज के खिलाफ लगाया था। वहीं उनके नाम पर 213 विकेट दर्ज है, जिसमें उन्होंने आठ बार चार विकेट, नौ बार पांच विकेट और एक बार 10 विकेट लेने का कमाल किया है।

Cricket2, Jul 2020, 2:11 PM

ರವೀಂದ್ರ ಜಡೇಜಾ 21ನೇ ಶತಮಾನದ ಭಾರತದ ಮೌಲ್ಯಯುತ ಕ್ರಿಕೆಟಿಗ..!

31 ವರ್ಷದ ಜಡೇಜಾ 24.62ರ ಬೌಲಿಂಗ್ ಸರಾಸರಿಯನ್ನು ಹೊಂದಿದ್ದು, ಶೇನ್ ವಾರ್ನ್‌ಗಿಂತ ಉತ್ತಮವಾಗಿದೆ. ಇನ್ನು ಬ್ಯಾಟಿಂಗ್ ಸರಾಸರಿ 35.26 ಹೊಂದಿದ್ದು ಶೇನ್‌ ವಾಟ್ಸನ್‌ಗಿಂತ ಉತ್ತಮವಾಗಿದೆ.

स्पोर्ट्स डेस्क। कोरोना वायरस महामारी की वजह से फिलहाल सभी तरह के क्रिकेट टूर्नामेंट्स के आयोजन पर रोक लगी हुई है। इस साल होने वाले आईपीएल मैच भी अनिश्चित काल के लिए स्थगित किए जा चुके हैं। इस साल अक्टूबर में होने वाले आईसीसी टी20 वर्ल्ड कप के आयोजन के बारे में भी कुछ नहीं कहा जा सकता है। लॉकडाउन में सभी खिलाड़ी अपनी फैमिली के साथ घर में वक्त बिता रहे हैं, लेकिन वे सोशल मीडिया के जरिए अपने फैन्स से भी जुड़े हुए हैं। वे कई यादगार किस्से भी शेयर कर रहे हैं। इसी दौरान भारतीय क्रिकेटर सुरेश रैना ने सोशल मीडिया पर आकाश चोपड़ा से बातचीत में टीम इंडिया के पूर्व कप्तान महेंद्र सिंह धोनी से जुड़ी एक बात बताई।

Cricket1, Jul 2020, 6:15 PM

2011ರ ವಿಶ್ವ​ಕಪ್‌ ಫೈನಲ್‌ನ​ಲ್ಲಿ ಫಿಕ್ಸಿಂಗ್‌; ತನಿಖೆ ಆರಂಭ

ವಿಶೇಷ ತನಿಖಾ ತಂಡ ಲಂಕಾ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಉಪುಲ್ ತರಂಗಾ ಅವರನ್ನು ತನಿಖೆಗೆ ಕರೆಯುವ ಸಾಧ್ಯತೆಯಿದೆ. 2011ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ತರಂಗಾ 30 ನಿಮಿಷಗಳ ಕಾಲ ಕ್ರೀಸ್‌ನಲ್ಲಿದ್ದು, 20 ಎಸೆತಗಳನ್ನು ಎದುರಿಸಿ ಕೇವಲ 2 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು.

SELCO India

Karnataka Districts30, Jun 2020, 10:04 PM

ಸೆಲ್ಕೋ ಇಂಡಿಯಾ ಸಂಸ್ಥೆಯಿಂದ ವಿನೂತನ ಕಾರ್ಯಕ್ರಮ

ಕೋವಿಡ್19 ಹಿನ್ನೆಲೆಯಲ್ಲಿ ಪಟ್ಟಣ ಬಿಟ್ಟು ಹಳ್ಳಿ ಸೇರಿ ಕೆಲಸವಿಲ್ಲದೇ ಖಾಲಿ ಇರುವ ನಿರುದ್ಯೋಗಿಗಳಿಗೆ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಚೇರ್ ಮನ್ ಗೋಪಿಕೃಷ್ಣ ಕೆಲ ಸಲಹೆಗಳನ್ನ ಕೊಟ್ಟದ್ದಾರೆ.

roposo

Technology30, Jun 2020, 7:13 PM

ಟಿಕ್‌ಟಾಕ್ ನಿಷೇಧದ ಬಳಿಕ ಮೇಡ್ ಇನ್ ಇಂಡಿಯಾ ರೊಪೋಸೋ ಆ್ಯಪ್ ಜನಪ್ರಿಯ!

ಟಿಕ್‌ಟಾಕ್ ಸೇರಿದಂತೆ ಚೀನಾ ಮೂಲದ 59 ಆ್ಯಪ್‌ಗಳನ್ನು ಭಾರತ ಸರ್ಕಾರ ಬ್ಯಾನ್ ಮಾಡಿದೆ. ಸುರಕ್ಷತೆ ದೃಷ್ಟಿಯಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ. ಚೀನಾ ಆ್ಯಪ್ ನಿಷೇಧದ ಬೆನ್ನಲ್ಲೇ, ಭಾರತದ ದೇಸಿ ಆ್ಯಪ್‌ಗಳು ಜನಪ್ರಿಯವಾಗಿದೆ. ಇದೀಗ ಟಿಕ್‌ಟಾಕ್‌ಗೆ ಪರ್ಯಾಯ ಆ್ಯಪ್ ರೊಪೊಸೋಗೆ ಜನರು ಮೊರೆ ಹೋಗಿದ್ದಾರೆ.

mask wearing woman

Video Icon

India30, Jun 2020, 10:16 AM

ಕೊರೊನಾ ಮಹಾ ಸಮೀಕ್ಷೆ; ಮಾಸ್ಕ್‌ಗೆ ಗುಡ್ ಬೈ ಹೇಳುವುದು ಯಾವಾಗ ಸೂಕ್ತ?

ಕೊರೊನಾ ಪರಿಸ್ಥಿತಿ ಬಗ್ಗೆ ಇಂಡಿಯಾ ಟುಡೆ ಸಮೀಕ್ಷೆಯೊಂದನ್ನು ನಡೆಸಿದೆ. ರಾಷ್ಟ್ರಮಟ್ಟದಲ್ಲಿ ಜನರ ಅಭಿಪ್ರಾಯವನ್ನು ಸಂಗ್ರಹಿಸಿದೆ. 111 ವೈದ್ಯರಿಂದ ಕೊರೊನಾ ಪರಿಸ್ಥಿತಿ ಬಗ್ಗೆ ಗೂಗಲ್ ಮೂಲಕ ಸಮೀಕ್ಷೆ ನಡೆಸಿದ್ದಾರೆ. ಜೂನ್ 11 ರಿಂದ 14 ರವರೆಗೆ ಸಂಗ್ರಹಿಸಲಾಗಿರುವ ಮಾಹಿತಿ ಇದು. ಮಾಸ್ಕ್‌ಗೆ ಗುಡ್ ಬೈ ಹೇಳುವುದು ಯಾವಾಗ ಸೂಕ್ತ? ಎನ್ನುವ ಪ್ರಶ್ನೆಗೆ 6 ತಿಂಗಳ ಬಳಿಕ ಎನ್ನುವುದಕ್ಕೆ 44 % ಮಂದಿ ಸಹಮತ ವ್ಯಕ್ತಪಡಿಸಿದ್ದಾರೆ.

• PPE Kit

India30, Jun 2020, 9:21 AM

ಆಮದಲ್ಲ, ಈಗ ತಿಂಗಳಿಗೆ 50 ಲಕ್ಷ ಪಿಪಿಇ ಕಿಟ್‌ ರಫ್ತಿಗೆ ಕೇಂದ್ರ ಅನುಮತಿ!

(ಪಿಪಿಇ)ಗಳ ರಫ್ತಿಗೆ ನಿಷೇಧ ಹೇರಿದ್ದ ಕಠಿಣ ನಿಯಮ ಸಡಿಲಿಕೆ| ಆಮದಲ್ಲ, ಈಗ ತಿಂಗಳಿಗೆ 50 ಲಕ್ಷ ಪಿಪಿಇ ಕಿಟ್‌ ರಫ್ತಿಗೆ ಕೇಂದ್ರ ಅನುಮತಿ

• ಬಿಸಿಸಿಐ ಜೊತೆ ಒಪ್ಪಂದವಿರುವ ಕ್ರಿಕೆಟಿಗರ ವೇತನ ಕ್ಲೀಯರ್ ಮಾಡಿದ ಬಿಸಿಸಿಐ

Cricket29, Jun 2020, 4:39 PM

ಬಿಸಿ​ಸಿಐಗೆ ಮತ್ತೊಂದು ಆರ್ಥಿಕ ಹೊಡೆತ..!

ಸದ್ಯ ಚಾಲ್ತಿ​ಯ​ಲ್ಲಿ​ರುವ ಒಪ್ಪಂದದ ಪ್ರಕಾರ ನೈಕಿ ಸಂಸ್ಥೆ, 4 ವರ್ಷಕ್ಕೆ 370 ಕೋಟಿ ರು. ಪಾವ​ತಿ​ಸ​ಲಿದೆ. ಸಂಕ​ಷ್ಟ​ದ​ಲ್ಲಿ​ರುವ ಸಂಸ್ಥೆ, ಒಪ್ಪಂದ ವಿಸ್ತರಣೆ ಮಾಡಲು ಬಿಸಿ​ಸಿಐಗೆ ಅಷ್ಟೊಂದು ಹಣ ಪಾವ​ತಿ​ಸುವ ಸ್ಥಿತಿ​ಯ​ಲ್ಲಿಲ್ಲ. ಹೀಗಾಗಿ ಒಪ್ಪಂದ​ದಿಂದ ಹಿಂದೆ ಸರಿ​ಯ​ಲಿದೆ ಎಂದು ಮಾಧ್ಯ​ಮ​ವೊಂದು ವರದಿ ಮಾಡಿದೆ.

• Video Icon

state29, Jun 2020, 12:40 PM

ದುಬೈಯಿಂದ ಬಂದ ಕನ್ನಡಿಗರು; ದಾಖಲೆ ಇಲ್ಲವೆಂದು ರಾಜ್ಯಕ್ಕೆ ಬರಲು ಅನುಮತಿ ನಿರಾಕರಣೆ

ದುಬೈಯಿಂದ ಇಂಡಿಯಾಗೆ ಬಂದ ಕನ್ನಡಿಗರು ಪರದಾಡುತ್ತಿದ್ದಾರೆ. ದಾಖಲೆ ಇಲ್ಲವೆಂದು ರಾಜ್ಯಕ್ಕೆ ಬರಲು ಅನುಮತಿ ನಿರಾಕರಿಸಲಾಗಿದೆ. ವಿಮಾನವನ್ನು ಕೇರಳದ ಕಣ್ಣೂರಿಗೆ ಕಳುಹಿಸಿದ್ದಾರೆ ಅಧಿಕಾರಿಗಳು. ಕೇರಳದ ಕಾಸರಗೋಡಿನಲ್ಲಿ 180 ಕ್ಕೂ ಹೆಚ್ಚು ಕನ್ನಡಿಗರು ಅತಂತ್ರರಾಗಿದ್ದರು. ಬಸ್ ತರಿಸಿ ಮಂಗಳೂರಿಗೆ ಹೋಗಲು ಅಧಿಕಾರಿಗಳು ತಾಕೀತು ಮಾಡಿದ್ದಾರೆ. ಯು ಟಿ ಖಾದರ್ ಮಧ್ಯಸ್ಥಿಕೆಯಲ್ಲಿ ಕನ್ನಡಿಗರು ತವರು ತಲುಪಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

Delhi Manju

India28, Jun 2020, 10:36 PM

ದೇಶ ತುಂಬಿಕೊಂಡ ಮೂರು 'ಸಿ', ಒಬ್ಬರಿಗೊಬ್ಬರ ಮಸಿ!

ದೇಶದ ಎಲ್ಲ ಕಡೆ ಕಳೆದೊಂದು ವಾರದಿಂದ 'ಸಿ' ಚರ್ಚೆ, ಅರೇ ಈ ಸಿ ಎಂದರೆ ಏನು ಅಂದುಕೊಂಡ್ರಾ? ಹೇಳ್ತಿವಿ ಕೇಳಿ ಸಿ ಫಾರ್... ಸಿ ಫಾರ್...ಸಿ ಫಾರ್..! ಇಡೀ ಒಂದು ವಾರದಿಂದ ಸದ್ದು ಮಾಡಿದ 'ಪದ' ಇದು. ದೆಹಲಿಯ ಚಾಣಕ್ಯಪುರಿ, ಜನಪಥ್ ನಿಂದ ಹಿಡಿದು ಗಾಲ್ವಾನ್ ಕಣಿವೆಯ ತನಕ  ಕೇಳುವಂತೆ ಸದ್ದು ಮಾಡ್ತು.

• state27, Jun 2020, 4:50 PM

ಮಾಜಿ ಸಂಸದರಾಗಿದ್ದ ಜಗನ್ನಾಥ ಜೋಶಿಯವರ ಹತ್ತು ಮಜೆದಾರ್ ಪ್ರಸಂಗಗಳು

ಜಗನ್ನಾಥ ರಾವ್ ಜೋಶಿ ಎಂದರೆ ಸಾಕು ಜನಸಂಘದ ಜಮಾನಾದ ನಾಯಕರ ಕಿವಿ ನಿಮಿರುತ್ತವೆ.ಸಂಘದ ಪ್ರಚಾರಕರಾಗಿ ಬಂದು ಜನಸಂಘದ ಜವಾಬ್ದಾರಿ ವಹಿಸಿ ಕೊಂಡ ಜಗನ್ನಾಥ ರಾವ್ ಕೇಂದ್ರ ಸರ್ಕಾರದ ಒಳ್ಳೆಯ ಪಗಾರ್ ತರುತ್ತಿದ್ದ ನೌಕರಿ ತೃಜಿಸಿ ರಾಜಕಾರಣಕ್ಕೆ ಬಂದವರು.ಅಟಲ್ ಬಿಹಾರಿ ಅವರಂತೆ ಜೀವನ ಪರ್ಯಂತ ಬ್ರಹ್ಮಚಾರಿ ಆಗಿಯೇ ಉಳಿದು ಸಂಸದರಾದರು ಕೂಡ ಸನ್ಯಾಸಿ ಯಂತೆ ಜೀವನ ಸವೆಸಿದವರು.

• News27, Jun 2020, 2:33 PM

ಕೇಂದ್ರ ಸಚಿವೆ ಸ್ಮೃತಿ ಇರಾನಿ ಮಿಸ್‌ ಇಂಡಿಯಾ ಕಂಟೆಸ್ಟೆಂಟ್ ಆಗಿದ್ದಾಗ ಹೀಗಿದ್ರು..!

ನಿರ್ಮಾಪಕಿ ಏಕ್ತಾ ಕಪೂರ್ ಇನ್‌ಸ್ಟಾಗ್ರಾಂನಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಅರೆ ಸ್ಮೃತಿ ಇರಾನಿ ಹೀಗಿದ್ರಾ ಎಂದು ಅಚ್ಚರಿಗೊಳಿಸುತ್ತೆ ಈ ವಿಡಿಯೋ..