ಇಂಡಿಯನ್ ಸೂಪರ್ ಲೀಗ್  

(Search results - 12)
 • Football, Sports, ISL, ATK

  Football15, Mar 2020, 11:50 AM IST

  ಐಎಸ್‌ಎಲ್‌ ಫುಟ್ಬಾಲ್: ಕೋಲ್ಕತಾ ಚಾಂಪಿಯನ್

  ಖಾಲಿ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ ಪಂದ್ಯ ಭಾರೀ ರೋಚಕತೆಯಿಂದ ಕೂಡಿತ್ತು. 10ನೇ ನಿಮಿಷದಲ್ಲೇ ಸ್ಪೇನ್‌ ಆಟಗಾರ ಜಾವಿ ಹರ್ನಾಂಡೆಜ್‌ ಆಕರ್ಷಕ ಗೋಲು ಬಾರಿಸಿ ಖಾತೆ ತೆರೆದರು. ರಾಯ್‌ ಕೃಷ್ಣ ನೀಡಿದ ಪಾಸ್‌ ಅನ್ನು ಹರ್ನಾಂಡೆಜ್‌ ಗೋಲಾಗಿ ಪರಿವರ್ತಿಸಿದರು. ಇದು ಈ ಆವೃತ್ತಿಯಲ್ಲಿ ಅವರು ಬಾರಿಸಿದ ಮೊದಲ ಗೋಲು.

 • ISL, FC Goa

  Football28, Feb 2020, 10:27 PM IST

  ISL 2020: ಮೊದಲ ಸೆಮೀಸ್ ಪಂದ್ಯದಲ್ಲಿ ಚೆನ್ನೈ-ಗೋವಾ ಮುಖಾಮುಖಿ!

  2020ರ ಇಂಡಿಯನ್ ಸೂಪರ್ ಲೀಗ್ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯಕ್ಕೆ ವೇದಿಕೆ ರೆಡಿಯಾಗಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ಹಾಗೂ ಗೋವಾ ಹೋರಾಟ ನಡೆಸಲಿದೆ. ಸೆಮಿಫೈನಲ್ ಕದನದಲ್ಲಿ ಯಾರು ಬಲಿಷ್ಠ ಇಲ್ಲಿದೆ ವಿವರ.

 • Bengaluru FC Bfc

  Football21, Feb 2020, 8:38 PM IST

  ತವರಿನಲ್ಲಿ ತಿರುಗೇಟು ನೀಡಲು ಬೆಂಗಳೂರು FC ರೆಡಿ!

  ಕಂಠೀರವ ಕ್ರೀಡಾಂಗಣದಲ್ಲಿ ಫೆ.22(ಶನಿವಾರ) ಸಂಜೆ ನಡೆಯಲಿರುವ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ಆತಥೆೇಯ ಬೆಂಗಳೂರು ಹಾಗೂ  ಎಟಿಕೆ ತಂಡ  ಮುಖಾಮುಖಿಯಾಗುತ್ತಿದೆ. ಈ ಪಂದ್ಯ ಇದೀಗ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.  
   

 • Odisha FC

  Football12, Jan 2020, 11:26 AM IST

  ಐಎಸ್‌ಎಲ್‌: ಮುಂಬೈ ಎಫ್‌ಸಿ ವಿರುದ್ಧ ಒಡಿಶಾಗೆ ಜಯ

  ಇದರೊಂದಿಗೆ ಒಡಿಶಾ ಟೂರ್ನಿಯಲ್ಲಿ 5ನೇ ಗೆಲುವು ಪಡೆದು, 18 ಅಂಕಗಳಿಂದ 4ನೇ ಸ್ಥಾನಕ್ಕೇರಿದೆ. ಸೋತ ಮುಂಬೈ 5ನೇ ಸ್ಥಾನಕ್ಕೆ ಕುಸಿತ ಕಂಡಿದೆ. ಒಡಿಶಾ ಎಫ್‌ಸಿ ಕಳಿಂಗಾ ಸ್ಟೇಡಿಯಂನಲ್ಲಿ ಆಡಿದ 3 ಪಂದ್ಯಗಳಲ್ಲೂ ಭರ್ಜರಿ ಗೆಲುವು ದಾಖಲಿಸಿದೆ.

 • bfc

  Football5, Dec 2019, 10:18 AM IST

  ISL ಫುಟ್ಬಾಲ್: ಅಗ್ರ​ಸ್ಥಾನಕ್ಕೆ ಏರಿದ ಬೆಂಗಳೂರು ಎಫ್‌ಸಿ

  ಪಂದ್ಯದ ಆರಂಭದಲ್ಲೇ ಆಕ್ರಮಣಾಕಾರಿ ಆಟಕ್ಕೆ ಮುಂದಾದ ಬಿಎಫ್‌ಸಿ, ಒಡಿಶಾ ತಂಡದ ಮೇಲೆ ಸವಾರಿ ನಡೆಸಿತು. ಜುನಾನ್‌ (36ನೇ ನಿ.) ಬಿಎಫ್‌ಸಿಗೆ ಮೊದಲ ಯಶಸ್ಸು ತಂದುಕೊಟ್ಟರು. ಬೆಂಗಳೂರು ಮೊದಲಾರ್ಧದ ಅಂತ್ಯಕ್ಕೆ 1-0 ಮುನ್ನಡೆ ಕಾಯ್ದುಕೊಂಡಿತು. 

 • isl 2019

  Football30, Nov 2019, 12:03 PM IST

  ಐಎಸ್‌ಎಲ್‌: ಬಿಎಫ್‌ಸಿ-ಹೈದ್ರಾಬಾದ್‌ ಪಂದ್ಯ ಡ್ರಾನಲ್ಲಿ ಅಂತ್ಯ

  ಶುಕ್ರವಾರ ಇಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ಹಾಗೂ ಹೈದ್ರಾಬಾದ್‌ ಎಫ್‌ಸಿ ಪಂದ್ಯ 1-1 ಗೋಲುಗಳಿಂದ ಡ್ರಾದಲ್ಲಿ ಅಂತ್ಯವಾಯಿತು. ಪಂದ್ಯ ಆರಂಭವಾಗಿ 2ನೇ ನಿಮಿಷದಲ್ಲಿ ನಾಯಕ ಸುನಿಲ್‌ ಚೆಟ್ರಿ, ಬಿಎಫ್‌ಸಿ ಮೇಲುಗೈಗೆ ಕಾರಣರಾದರು. 

 • BFC

  Football29, Nov 2019, 1:42 PM IST

  ಐಎಸ್‌ಎಲ್‌ ಫುಟ್ಬಾಲ್: ಬಿಎಫ್‌ಸಿಗೆ ಹೈದ​ರಾ​ಬಾದ್‌ ಸವಾಲು

  ಟೂರ್ನಿಯಲ್ಲಿ ಕಳೆದ 2 ಪಂದ್ಯಗಳಲ್ಲಿ ಸತತ ಗೆಲುವು ಸಾಧಿಸಿರುವ ಬಿಎಫ್‌ಸಿ, ಹೈದ​ರಾ​ಬಾದ್‌ ವಿರುದ್ಧ ಗೆದ್ದು ಹ್ಯಾಟ್ರಿಕ್‌ ಜಯದೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಉತ್ಸಾಹದಲ್ಲಿದೆ. 

 • BFc Sunil

  Football10, Nov 2019, 11:14 PM IST

  ISL 2019: ತವರಿನಲ್ಲಿ ಗೆಲವಿನ ಖಾತೆ ತೆರೆದ ಬೆಂಗಳೂರು FC

   ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ಬೆಂಗಳೂರು FC ಮೊದಲ ಗೆಲುವಿನ ಸಿಹಿ ಕಂಡಿದೆ. ಚಾಂಪಿಯನ್ ಆಟ ಪ್ರದರ್ಶಿಸಿದ ಬೆಂಗಳೂರು ಚೆನ್ನೈ ವಿರುದ್ದ ಭರ್ಜರಿ ಗೆಲುವು ಸಾಧಿಸೋ ಮೂಲಕ ಹಳೇ ಖದರ್‌ಗೆ ವಾಪಾಸ್ಸಾಗಿದೆ. 

 • ISL

  Football20, Oct 2019, 2:12 PM IST

  ಇಂದಿ​ನಿಂದ ಐಎಸ್‌ಎಲ್‌ ಫುಟ್ಬಾ​ಲ್‌ ಟೂರ್ನಿ ಆರಂಭ

  ಹಾಲಿ ಚಾಂಪಿ​ಯನ್‌ ಬೆಂಗ​ಳೂರು ಎಫ್‌ಸಿ, ಸೋಮ​ವಾರ ತನ್ನ ತವರು ಬೆಂಗ​ಳೂರಿನ ಕಂಠೀ​ರವ ಕ್ರೀಡಾಂಗಣದಲ್ಲಿ ನಾರ್ಥ್ ಈಸ್ಟ್‌ ಯುನೈ​ಟೆಡ್‌ ಎಫ್‌ಸಿ ವಿರುದ್ಧ ಮೊದಲ ಪಂದ್ಯ​ವನ್ನು ಆಡ​ಲಿದೆ. ಮಾರ್ಚ್ 2020ರಲ್ಲಿ ಫೈನಲ್‌ ಪಂದ್ಯ ನಡೆ​ಯ​ಲಿದೆ.

 • BFC Football

  FOOTBALL21, Feb 2019, 9:58 PM IST

  ಗೋವಾ ವಿರುದ್ಧ ಅಬ್ಬರ - ಅಗ್ರ ಸ್ಥಾನಕ್ಕೆ ಬೆಂಗಳೂರು ಎಫ್‌ಸಿ

  ಗೋವಾ ವಿರುದ್ಧ ತವರಿನಲ್ಲಿ ನಡೆದ ಇಂಡಿಯನ್ ಸೂಪರ್ ಲೀಗ್ ಟೂರ್ನಿ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ಗೆಲುವು ಸಾಧಿಸಿದೆ. ಈ ಮೂಲಕ ಮತ್ತೆ ಅಗ್ರಸ್ಥಾನ ಸಂಪಾದಿಸಿದೆ. ರೋಚಕ ಪಂದ್ಯದ ಹೈಲೈಟ್ಸ್ ಇಲ್ಲಿದೆ.

 • ATK ISL

  SPORTS10, Nov 2018, 10:29 PM IST

  ಐಎಸ್ಎಲ್ 2018: ಪುಣೆ ವಿರುದ್ಧ ಎಟಿಕೆಗೆ ರೋಚಕ ಗೆಲುವು!

  2018ರ ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲೂ ನೀರಸ ಪ್ರದರ್ಶನ ನೀಡುತ್ತಿದ್ದ ಎಟಿಕೆ ಇದೀಗ ಗೆಲುವಿನ ಹಳಿಗೆ ಮರಳಿದೆ. ಎಫ್‌ಸಿ ಪುಣೆ ಸಿಟಿ ವಿರುದ್ಧದ ಪಂದ್ಯದಲ್ಲಿ ಪುಣೆ ರೋಚಕ ಗೆಲುವು ಸಾಧಿಸಿದೆ. ಇಲ್ಲಿದೆ ಪಂದ್ಯದ ಹೈಲೈಟ್ಸ್.