ಇಂಜುರಿ  

(Search results - 89)
 • undefined
  Video Icon

  Cricket27, Feb 2020, 1:07 PM

  ಟೀಂ ಇಂಡಿಯಾಗೆ ಅಂಟಿಕೊಂಡಿತು ಟಿಕ್‌ಟಾಕ್ ಗೀಳು; ಈಗ ಗೆಲುವಿಲ್ಲ, ಬರೀ ಸೋಲು!

  ನ್ಯೂಜಿಲೆಂಡ್ ಪ್ರವಾಸದಲ್ಲಿ ಏಕದಿನ ಸರಣಿ ಸೋತು ಭಾರತ ಇದೀಗ ಆರಂಭಿಕ ಟೆಸ್ಟ್ ಪಂದ್ಯದಲ್ಲೂ ಮುಗ್ಗರಿಸಿದೆ. ಇತ್ತ ಇಂಜುರಿ ಆಟಗಾರರು ಬೆಂಗಳೂರಿನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಆದರೆ ಅಭ್ಯಾಸ ಬದಲು ಕ್ರಿಕೆಟಿಗರು ಇದೀಗ ಟಿಕ್‌ಟಾಕ್‌ನಲ್ಲಿ ಬ್ಯೂಸಿಯಾಗಿದ್ದಾರೆ. ಯಜುವೇಂದ್ರ ಚಹಾಲ್‌ರಿಂದ ಇದೀಗ್ ರೋಹಿತ್ ಶರ್ಮಾ ಸೇರಿದಂತೆ ಪ್ರಮುಖ ಕ್ರಿಕೆಟಿಗರು ಟಿಕ್‌ಟಾಕ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. 

 • Andre Russell

  Cricket13, Feb 2020, 5:32 PM

  ಹುಡುಗಿಯರ ಆಕರ್ಷಿಸಲು ಹೋಗಿ ಗಾಯಕ್ಕೆ ತುತ್ತಾದ ಕ್ರಿಕೆಟಿಗ ರಸೆಲ್!

  ವೆಸ್ಟ್ ಇಂಡೀಸ್ ಕ್ರಿಕೆಟಿಗರ ಲೈಫ್ ಸ್ಟೈಲ್ ತುಂಬಾ ಭಿನ್ನ. ಹೀಗಾಗಿಯೇ ವಿಂಡೀಸ್ ಕ್ರಿಕೆಟಿಗರ ಆತ್ಮಕತೆಗಳಲ್ಲಿ ಹುಡುಗಿಯರು, ಪಾರ್ಟಿ, ನೈಟೌಟ್‌ಗಾಗಿ ಅಧ್ಯಾಯ ತೆಗೆದಿಟ್ಟುರುತ್ತಾರೆ. ಇದೀಗ ಆಲ್ರೌಂಡರ್ ಆ್ಯಂಡ್ರೆ ರಸೆಲ್ ರಸಹ್ಯ ಮಾಹಿತಿ ಬಹಿರಂಗವಾಗಿದೆ. ಹುಡುಗಿಯರ ಆಕರ್ಷಿಸಲು ಹೋಗಿ ಇಂಜುರಿಗೆ ತುತ್ತಾದ ರಸೆಲ್ ಕತೆ ಇಲ್ಲಿದೆ.

 • হার্দিক পান্ডিয়ার ছবি

  Cricket13, Feb 2020, 10:10 AM

  ಬೆಂಗಳೂರಿನಲ್ಲಿ ಹಾರ್ದಿಕ್‌ ಪಾಂಡ್ಯ ಅಭ್ಯಾಸ!

  ಕಳೆದ ವರ್ಷ ಅಕ್ಟೋಬರ್‌ನಲ್ಲಿ ಇಂಜುರಿಗೆ ತುತ್ತಾಗಿ ತಂಡದಿಂದ ಹೊರಬಿದ್ದ ಹಾರ್ದಿಕ್ ಪಾಂಡ್ಯ ಸರಿ ಸುಮಾರು 1 ವರ್ಷಗಳಿಂದ ತಂಡದಿಂದ ಹೊರಗುಳಿದಿದ್ದಾರೆ. ಈ ನಡುವೆ ಮಾಡೆಲ್ ನತಾಶ ಸ್ಟಾಂಕೋವಿಚ್ ಜೊತೆ ನಿಶ್ಚಿತಾರ್ಥ್ ಮಾಡಿಕೊಂಡಿರುವ ಪಾಂಡ್ಯ ಇದೀಗ ಬೆಂಗಳೂರಿನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. 

 • Jasprit Bumrah

  Cricket13, Feb 2020, 9:59 AM

  ಅಗ್ರಸ್ಥಾನ ಕಳೆದುಕೊಂಡ ಬೂಮ್ರಾ; ಸರಣಿ ಆಡದ ಬೋಲ್ಟ್ ನಂ.1

  ICC ಏಕದಿನ ಬೌಲರ್‌ಗಳ ರ‍್ಯಾಂಕಿಂಗ್ ಪ್ರಕಟಗೊಂಡಿದೆ. ಅಗ್ರವೇಗಿಯಾಗಿ ಗುರುತಿಸಿಕೊಂಡಿದ್ದ ಟೀಂ ಇಂಡಿಯಾ ಜಸ್ಪ್ರೀತ್ ಬುಮ್ರಾ  ಪಟ್ಟ ಕಳೆದುಕೊಂಡಿದ್ದಾರೆ. ಇಂಜುರಿಯಿಂದ ವಾಪಸ್ ಆದ ಬಳಿಕ ಬೂಮ್ರಾ ಮೊನಚು ಕಳೆದುಕೊಂಡಿದ್ದಾರೆ ಅನ್ನೋ ಮಾತು ಮತ್ತೆ ಮತ್ತೆ ಸಾಬೀತಾಗುತ್ತಿದೆ.

 • undefined
  Video Icon

  Cricket23, Jan 2020, 12:55 PM

  BCCI ಕೆಂಗಣ್ಣಿಗೆ ಗುರಿಯಾಗಿದ್ದ ಪೃಥ್ವಿ ಶಾ ಆಯ್ಕೆ ಹಿಂದಿದೆ ರೋಚಕ ಕಹಾನಿ!

   ಡೋಪಿಂಗ್ ಟೆಸ್ಟ್‌ನಲ್ಲಿ ಸಿಕ್ಕಿ ಬಿದ್ದು ಅಮಾನತ್ತಾಗಿದ್ದ ಪೃಥ್ವಿ ಶಾ ಇದೀಗ ಮತ್ತೆ ಟೀಂ ಇಂಡಿಯಾ ಆಯ್ಕೆಯಾಗಿದ್ದಾರೆ. ನ್ಯೂಜಿಲೆಂಡ್ ಪ್ರವಾಸಕ್ಕೆ ಪೃಥ್ವಿ ಟೀಂ ಇಂಡಿಯಾ ಸೇರಿಕೊಂಡಿದ್ದಾರೆ. ಶಿಖರ್ ಧವನ್ ಇಂಜುರಿಯಿಂದ ಪೃಥ್ವಿ ಶಾ ಸ್ಥಾನ ಪಡೆದುಕೊಂಡಿದ್ದಾರೆ.

 • undefined
  Video Icon

  Cricket22, Jan 2020, 3:54 PM

  ನ್ಯೂಜಿಲೆಂಡ್ ಸರಣಿಗೆ ಕನ್ನಡಿಗ ಮಯಾಂಕ್ ಅಗರ್ವಾಲ್ ಕಡೆಗಣಿಸಿದ್ದೇಕೆ?

  ನ್ಯೂಜಿಲೆಂಡ್ ಸರಣಿಗೆ ಟೀಂ ಇಂಡಿಯಾ ಆಯ್ಕೆ ಇದೀಗ ಕನ್ನಡಿಗರಿಗೆ ಬೇಸರ ತರಿಸಿದೆ. ಶಿಖರ್ ಧವನ್ ಇಂಜುರಿಯಿಂದ ಕನ್ನಡಿಗ ಮಯಾಂಕ್ ಅಗರ್ವಾಲ್ ಆಯ್ಕೆಯಾಗುತ್ತಾರೆ ಅನ್ನೋ ಮಾತುಗಳು ಕೇಳಿ ಬಂದಿತ್ತು. ಆದರೆ ಮಯಾಂಕ್ ಬದಲು ಆಯ್ಕೆ ಸಮಿತಿ ಪೃಥ್ವಿ ಶಾ ಆಯ್ಕೆ ಮಾಡಿದೆ.

 • Shikhar Dhawan
  Video Icon

  Cricket22, Jan 2020, 3:39 PM

  ಶಿಖರ್ ಧವನ್ ಇಂಜುರಿಯಿಂದ ಯಾರಿಗೆಲ್ಲಾ ಲಾಭ? ಆರಂಭಿಕ ಸ್ಥಾನಕ್ಕೆ ಪೈಪೋಟಿ!

  ಟೀಂ ಇಂಡಿಯಾ ಆರಂಭಿಕ ಶಿಖರ್ ಧವನ್ ಇಂಜುರಿ ಕಾರಣದಿಂದ ನ್ಯೂಜಿಲೆಂಡ್ ಪ್ರವಾಸದಿಂದ ಹೊರಬಿದ್ದಿದ್ದಾರೆ. ಧವನ್ ತಂಡದಿಂದ ಹೊರಬಿದ್ದ ಕಾರಣ, ಕನ್ನಡಿಗ ಕೆಎಲ್ ರಾಹುಲ್ ಆರಂಭಿಕ ಸ್ಥಾನ ಖಚಿತಗೊಂಡಿದೆ. ಇದರ ಜೊತೆಗೆ ಇನ್ನು ಕೆಲವರು ಆರಂಭಿಕ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿದ್ದಾರೆ.

 • Delhi Capitals DC

  Cricket22, Jan 2020, 11:52 AM

  IPL 2020: ತಯಾರಿ ಆರಂಭಿಸಿದ ಡೆಲ್ಲಿ ಕ್ಯಾಪಿಟಲ್ಸ್‌ಗೆ ಆಘಾತ!

  ಐಪಿಎಲ್ ಟೂರ್ನಿ ಆರಂಭಕ್ಕೆ ಇನ್ನೂ ಎರಡೂವರೆ ತಿಂಗಳು ಬಾಕಿ ಇದೆ. ಫ್ರಾಂಚೈಸಿಗಳು ಈಗಲೇ ತಯಾರಿ ಆರಂಭಿಸಿದೆ. ತರಬೇತಿ ಕ್ಯಾಂಪ್ ಆರಂಭಗೊಂಡಿದೆ. ಇದರ ನಡುವೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆಘಾತ ಎದುರಾಗಿದೆ. ಇದು ನಾಯಕ ಶ್ರೇಯಸ್ ಅಯ್ಯರ್ ಚಿಂತೆಗೆ  ಕಾರಣವಾಗಿದೆ.
   

 • undefined

  Cricket18, Jan 2020, 10:34 AM

  ರಿಷಬ್ ಪಂತ್ ಬದಲು ಟೀಂ ಇಂಡಿಯಾಗೆ ಅಚ್ಚರಿ ವಿಕೆಟ್ ಕೀಪರ್ ಆಯ್ಕೆ

  ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದ ಬ್ಯಾಟಿಂಗ್ ವೇಳೆ ವಿಕೆಟ್ ಕೀಪರ್ ರಿಷಬ್ ಪಂತ್ ಇಂಜುರಿದೆ ತುತ್ತಾಗಿದ್ದರು. ಪಂದ್ಯದ ಬಳಿಕ ಪಂತ್ ಟೂರ್ನಿಯಿಂದಲೇ ಹೊರಬಿದ್ದರು.  ಪಂತ್ ಬದಲು ಸಂಜು ಸಾಮ್ಸನ್ ಆಯ್ಕೆಯಾಗುತ್ತಾರೆ ಅನ್ನೋ ನಿರೀಕ್ಷೆ ಇತ್ತು. ಆದರೆ ಅಚ್ಚರಿ ವಿಕೆಟ್ ಕೀಪರ್ ತಂಡಕ್ಕೆ ಆಯ್ಕೆಯಾಗಿದ್ದಾರೆ.

 • Kedar jadhav
  Video Icon

  Cricket12, Jan 2020, 9:39 PM

  ಪುಣೆಯಲ್ಲಿದೆ ಕ್ರಿಕೆಟಿಗ ಕೇದಾರ್ ಜಾಧವ್ ಅರಮನೆ!

  ಟೀಂ ಇಂಡಿಯಾ ಆಲ್ರೌಂಡರ್ ಕೇದಾರ್ ಜಾಧವ್ ಇಂಜುರಿ ಬಳಿಕ ಮತ್ತೆ ಟೀಂ ಇಂಡಿಯಾ ಸೇರಿಕೊಂಡಿದ್ದಾರೆ. ಇದೀಗ ಕೇದಾರ್ ಪುಣೆಯಲ್ಲಿರುವ ತಮ್ಮ ಮನೆಯನ್ನು ಅಭಿಮಾನಿಗಳಿಗಾಗಿ ತೋರಿಸಿದ್ದಾರೆ.

 • undefined

  Hockey3, Jan 2020, 11:19 AM

  ಅಂತಾರಾಷ್ಟ್ರೀಯ ಹಾಕಿಗೆ ನಿವೃತ್ತಿ ಹೇಳಿದ ಸುನಿತಾ

  ಅಂತಾರಾಷ್ಟ್ರೀಯ ಹಾಕಿ ಪಟು ಸುನಿತಾ ದಿಢೀರ್ ನಿವೃತ್ತಿ ಹೇಳಿದ್ದಾರೆ. ಇಂಜುರಿಯಿಂದ ಚೇತರಿಸಿಕೊಳ್ಳದ ಕಾರಣ ಸುನಿತಾ ಲಾಕ್ರನಿವೃತ್ತಿ ಹೇಳುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

 • meerabai chanu

  OTHER SPORTS3, Jan 2020, 11:00 AM

  ಒಲಿಂಪಿಕ್ಸ್‌ ಅರ್ಹತೆ: ಚಾನುಗೆ 8ನೇ ಸ್ಥಾನ

  ಮಾಜಿ ವಿಶ್ವಚಾಂಪಿಯನ್ ಭಾರತದ ವೇಟ್‌ಲಿಫ್ಟರ್ ಮೀರಾಬಾಯಿ ಚಾನು 8ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಇಂಜುರಿ ಕಾರಣದಿಂದ ಹಲವು ಮಹತ್ವದ ಟೂರ್ನಿಯಿಂದ ಹೊರಗುಳಿದಿದ್ದ ಚಾನು ಇದೀಗ ಅಂತಿಮ ರ್ಯಾಕಿಂಗ್ ಪಟ್ಟಿಯಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. 
   

 • KOLAR
  Video Icon

  Cricket25, Dec 2019, 9:44 PM

  ಕ್ಯಾಚ್ ಹಿಡಿಯಲು ಹೋಗಿ ಮುಖಾಮುಖಿ ಡಿಕ್ಕಿ; ಪ್ರಜ್ಮೆ ತಪ್ಪಿದ ಆಟಗಾರರು!

   ಕ್ರಿಕೆಟ್ ಆಟದಲ್ಲಿ ಫೀಲ್ಡಿಂಗ್ ಮಾಡುವಾಗ ಎಚ್ಚರದಿಂದ ಇರಬೇಕು. ಹೆಚ್ಚಿನ ಗಾಯಗಳಾಗುವ ಸಾಧ್ಯತೆ ಇದೆ. ಇಷ್ಟೇ ಅಲ್ಲ ಜೀವನಕ್ಕೆ ಅಪಾಯ ತಂದೊಡ್ಡಬಲ್ಲದು. ಕೋಲಾರದ ಶ್ರೀನಿವಾಸಪುರದಲ್ಲಿ ಇದೇ ರೀತಿ ಘಟನೆ ನಡೆದಿದೆ.

 • undefined

  Cricket23, Dec 2019, 7:27 PM

  ಶ್ರೀಲಂಕಾ ಸರಣಿಗೆ ಭಾರತ ತಂಡ ಪ್ರಕಟ; ಬುಮ್ರಾ ವಾಪಾಸ್, ರೋಹಿತ್‌ಗೆ ರೆಸ್ಟ್!

  ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿಗೆ ಟೀಂ ಇಂಡಿಯಾ ಪ್ರಕಟಗೊಂಡಿದೆ. ತಂಡದಲ್ಲಿ ಮಹತ್ವದ ಬದಲಾವಣೆಗಳು ಆಗಿವೆ. ಇಂಜುರಿಯಿಂದ ಚೇತರಿಸಿಕೊಂಡಿರುವ ಕ್ರಿಕೆಟಿಗರು ತಂಡ ಸೇರಿಕೊಂಡಿದ್ದರೆ, ರೋಹಿತ್ ಶರ್ಮಾ ಟಿ20 ಸರಣಿಯಿಂದ ಹೊರಗುಳಿದಿದ್ದಾರೆ. ತಂಡದ ವಿವರ ಇಲ್ಲಿದೆ.

 • hyderabad fc

  Football20, Dec 2019, 9:22 PM

  ISL 2019: ಹೈದರಾಬಾದ್ FCಗೆ ಬಲಿಷ್ಠ ATK ಸವಾಲು

  ಸತತ ಸೋಲು, ಇಂಜುರಿ ಸಮಸ್ಯೆಗಳಿಂದ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಅಲಂಕರಿಸಿರುವ ಹೈದರಾಬಾದ್ ತಂಡಕ್ಕೆ ಇದೀಗ ಬಲಿಷ್ಠ ಎಟಿಕೆ ತಂಡ ಎದುರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಗೆಲುವಿನ ನಿರೀಕ್ಷೆಯಲ್ಲಿರುವ ಹೈದರಾಬಾದ್ ಮಹತ್ವದ ಪಂದ್ಯಕ್ಕೆ ಹಲವು ಗೇಮ್ ಪ್ಲಾನ್ ಮಾಡಿಕೊಂಡಿದೆ.