Search results - 435 Results
 • Womens T20

  CRICKET14, Nov 2018, 11:15 AM IST

  ಮಹಿಳಾ ಟಿ20 ವಿಶ್ವಕಪ್‌: ಇಂಗ್ಲೆಂಡ್‌ಗೆ ಭರ್ಜರಿ ಜಯ

  ಮೊದಲು ಬ್ಯಾಟ್‌ ಮಾಡಿದ ಬಾಂಗ್ಲಾದೇಶ, 9 ವಿಕೆಟ್‌ ನಷ್ಟಕ್ಕೆ 76 ರನ್‌ ಗಳಿಸಿತು. ಸುಲಭ ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ 3 ವಿಕೆಟ್‌ಗೆ 55 ರನ್‌ ಗಳಿಸಿತ್ತು. ಈ ವೇಳೆ ಮಳೆ ಬಂದಿದ್ದರಿಂದ ಗುರಿಯನ್ನು 16 ಓವರ್‌ಗಳಲ್ಲಿ 64 ರನ್‌ಗೆ ಪರಿಷ್ಕರಿಸಲಾಯಿತು. ಬಳಿಕ ಕೇವಲ 3 ಎಸೆತಗಳಲ್ಲಿ 9 ರನ್‌ ಗಳಿಸಿ ಇಂಗ್ಲೆಂಡ್‌ ಜಯದ ನಗೆ ಬೀರಿತು.

 • mushfiqur rahim

  SPORTS12, Nov 2018, 3:37 PM IST

  ಕೊಹ್ಲಿಗೂ ಆಗದ ದಾಖಲೆ ಮಾಡಿದ ಬಾಂಗ್ಲಾ ಕ್ರಿಕೆಟಿಗ!

  ಟೆಸ್ಟ್ ಕ್ರಿಕೆಟ್‌ನಲ್ಲಿ ಬಾಂಗ್ಲಾದೇಶ ಕ್ರಿಕೆಟಿಗ ಮುಶ್ಫಿಕರ್ ರಹೀಮ್ ಅದ್ವಿತೀಯ ಸಾಧನೆ ಮಾಡಿದ್ದಾರೆ. ನಾಯಕ ವಿರಾಟ್ ಕೊಹ್ಲಿ , ಇಂಗ್ಲೆಂಡ್ ನಾಯಕ ಜೋ ರೂಟ್‌ನಂತ ಇನ್‌ಫಾರ್ಮ್ ಬ್ಯಾಟ್ಸ್‌ಮನ್‌ಗಳಿಗೇ ಸಾಧ್ಯವಾಗದ ದಾಖಲೆಯನ್ನ ರಹೀಮ್ ಬರೆದಿದ್ದಾರೆ.

 • CRICKET12, Nov 2018, 12:49 PM IST

  ಇಂಗ್ಲೆಂಡ್‌-ಶ್ರೀಲಂಕಾ ವಿಶ್ವಕಪ್‌ ಪಂದ್ಯ ರದ್ದು..!

  ಇಲ್ಲಿನ ಡರೆನ್‌ ಸ್ಯಾಮಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಪಂದ್ಯ ಟಾಸ್‌ ಕೂಡ ಕಾಣದೆ ರದ್ದಾಯಿತು. ಉಭಯ ತಂಡಗಳು ತಲಾ ಒಂದು ಪಡೆದುಕೊಂಡವು. 

 • modi inaugurates statue of unity

  NEWS7, Nov 2018, 12:42 PM IST

  ಇದೆಂಥಾ ಅವಮಾನ: ಸರ್ದಾರ್ ಪ್ರತಿಮೆ ‘ನಾನ್ಸೆನ್ಸ್’ ಎಂದ ಸಂಸದ!

  ಇತ್ತೀಚಿಗಷ್ಟೇ ಗುಜರಾತ್‌ನಲ್ಲಿ ನಿರ್ಮಾಣವಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆ ಅನಾವರಣಗೊಂಡಿದೆ. ಆದರೆ ಸರ್ದಾರ್ ಪ್ರತಿಮೆಗೆ ಇಂಗ್ಲೆಂಡ್ ಸಂಸದರೊಬ್ಬರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸರ್ದಾರ್ ಪ್ರತಿಮೆಯನ್ನು ‘ನಾನ್ಸೆನ್ಸ್’ ಎಂದು ಕರೆಯುವ ಮೂಲಕ ಭಾರತೀಯರಿಗೆ ಅಪಮಾನ ಮಾಡಿದ್ದಾರೆ ಈ ಸಂಸದ.

 • SPORTS6, Nov 2018, 4:10 PM IST

  2019ರ ಐಪಿಎಲ್ ಪ್ಲೇ ಆಫ್ ಪಂದ್ಯಕ್ಕೆ ಎದುರಾಯ್ತು ಸಂಕಷ್ಟ!

  2019ರ ಐಪಿಎಲ್ ಆಯೋಜನೆ ಇದೀಗ ಬಿಸಿಸಿಐಗ ತಲೆನೋವಾಗಿದೆ. ಎಲ್ಲಿ ಟೂರ್ನಿ ಆಯೋಜಿಸಬೇಕು ಅನ್ನೋದೇ ಇನ್ನು ಅಂತಿಮವಾಗಿಲ್ಲ. ಇದರ ಬೆನ್ನಲ್ಲೇ, ಇದೀಗ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಕ್ರಿಕೆಟಿಗರು ಅಲಭ್ಯತೆ ಕೂಡ ಕಾಡುತ್ತಿದೆ.

 • eoin morgan

  SPORTS5, Nov 2018, 9:25 AM IST

  ವೈವಾಹಿಕ ಜೀನವಕ್ಕೆ ಕಾಲಿಟ್ಟ ಇಂಗ್ಲೆಂಡ್ ಕ್ರಿಕೆಟಿಗ ಇಯಾನ್ ಮಾರ್ಗನ್ !

  ಇಂಗ್ಲೆಂಡ್ ಏಕದಿನ ನಾಯಕ ಇಯಾನ್ ಮಾರ್ಗನ್ ತಮ್ಮ 32ನೇ ವಯಸ್ಸಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳತಿ ಜೊತೆ ಲಂಡನ್‌ನಲ್ಲಿ ಮಾರ್ಗನ್ ಮದುವೆಯಾಗಿದ್ದಾರೆ . 

 • NEWS28, Oct 2018, 6:33 PM IST

  ಸೋಶಿಯಲ್ ಮೀಡಿಯಾಗೆ ಮಣಿದು ‘ಗಣೇಶ’ ಹೆಸರು ಕೈ ಬಿಟ್ಟ ಬಿಯರ್ ಕಂಪನಿ!

  ಸೋಶಿಯಲ್ ಮೀಡಿಯಾ ಕೆಲವೊಮ್ಮೆ ಎಂಥ ಒತ್ತಡ ಸೃಷ್ಟಿ ಮಾಡುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಸಾಮಾಜಿಕ ಅಭಿಪ್ರಾಯ ರೂಪಣೆಯಲ್ಲಿ ಸೋಶಿಯಲ್ ಮೀಡಿಯಾ ಇಂದು ಉಳಿದೆಲ್ಲ ಮಾಧ್ಯಮಗಳಿಗಿಂತ ಎತ್ತರದ ಸ್ಥಾನದಲ್ಲಿ ನಿಂತಿದೆ. ಭಾರತದ ಸಾಮಾಜಿಕ ತಾಣದ ಒತ್ತಡಕ್ಕೆ ಇಂಗ್ಲೆಂಡಿನ ಪ್ರಮುಖ ಕಂಪನಿಯೊಂದು ಮಣಿದಿದೆ.  ಏನಪ್ಪಾ ಸುದ್ದಿ ಅಂತೀರಾ ? 

 • Sri Lanka

  SPORTS23, Oct 2018, 12:56 PM IST

  ಶ್ರೀಲಂಕಾ ಕ್ರಿಕೆಟ್‌ಗೆ ಮತ್ತೊಂದು ಶಾಕ್-ಸಿಎಫ್ಒ ಅರೆಸ್ಟ್!

  ಶ್ರೀಲಂಕಾ ಕ್ರಿಕೆಟ್ ಮಂಡಳಿ ಸಮಸ್ಯೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಆಯ್ಕೆ ಸಮಿತಿ ಮುಖ್ಯಸ್ಥ ಜಯಸೂರ್ಯ ಪ್ರಕರಣ ಕಾವು ಆರುವ ಮುನ್ನವೇ ಇದೀಗ ಲಂಕಾ ಕ್ರಿಕೆಟ್ ಮಂಡಳಿಯ ಪ್ರಮುಖ ಅಧಿಕಾರಿಯ ಬಂಧನವಾಗಿದೆ.

 • England

  NEWS19, Oct 2018, 9:50 PM IST

  ಖುಲ್ಲಂ ಖುಲ್ಲಾ ಬೆತ್ತಲೆ ಜೋಡಿ, ಕಿಟಕಿ ಮುಚ್ಚಲು ಮರೆತಿತ್ತು!

  ಅಯ್ಯೋ ಪಾಪ.. ಅರ್ಜೆಂಟ್ ಅರ್ಜೆಂಟಾಗಿ ಇವರಿಗೆ ಕೆಲಸ ಮುಗಿಸಬೇಕಿತ್ತು. ಎಲ್ಲವನ್ನು ಬಿಚ್ಚಿ ಮನೆ ಒಳ ಸೇರಿಕೊಂಡಿದ್ದರು. ಆದರೆ ಕಿಟಕಿ ಬಾಗಿಲು ಹಾಕುವುದನ್ನು ಮರೆತಿದ್ದರು.. ಮುಂದೇನಾಯ್ತು..

 • News19, Oct 2018, 7:25 PM IST

  ಕನ್ನಡಿಗರನ್ನು ಕೆರಳಿಸಿದ್ದ ವಿಲನ್ ನಾಯಕಿ ಟ್ವೀಟ್, ಅಂಥಾದ್ದೇನಿತ್ತು?

  ಈ ವಿಲನ್ ಚಿತ್ರ ಒಂದು ಕಡೆ ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿ ಮುನ್ನುಗ್ಗುತ್ತಿದೆ. ಆದರೆ ಇದಕ್ಕೆ ಸಂಬಂಧಿಸಿದಂತೆ ಇರುವ ಮತ್ತು ಬರುತ್ತಿರುವ ಸುದ್ದಿಗಳಿಗೆ ಮುಕ್ತಾಯ ಇಲ್ಲ. ವಿಲನ್ ಚಿತ್ರದಲ್ಲಿ ಇಂಗ್ಲೆಂಡ್ ಬೆಡಗಿ ಆಮಿ ಜಾಕ್ಸನ್ ಕಾಣಿಸಿಕೊಂಡಿದ್ದಾರೆ. ಆದರೆ ಜಾಕ್ಸನ್ ಮಾಡಿರುವ ಟ್ವೀಟ್ ಒಂದು ಸುದ್ದಿ ಮಾಡಿದೆ.

 • couple in bedroom

  NEWS17, Oct 2018, 8:56 PM IST

  ಲೈಂಗಿಕ ಕ್ರಿಯೆ ವೇಳೆ ಬೆನ್ನು ಮುರಿತ, ಕೋರ್ಟ್ ಮೆಟ್ಟಿಲೇರಿದ ದಿಟ್ಟ ಮಹಿಳೆ

  ಅದೇನಾಗಿತ್ತೋ ಗೊತ್ತಿಲ್ಲ. ಪಾಪ ಈ ಮಹಿಳೆ ಮಾತ್ರ ಇದೀಗ ಪಾರ್ಶ್ವವಾಯುವಿಗೆ ತುತ್ತಾಗಿದ್ದಾರೆ. ಲೈಂಗಿಕ ಕ್ರಿಯೆ ವೇಳೆಯೇ ಬೆನ್ನು ಮೂಳೆ ಮುರಿದುಕೊಂಡಿದ್ದು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಏನಿದು ಸುದ್ದಿ?? ಮುಂದೆ ಓದಿ...

 • Snake

  SPORTS16, Oct 2018, 10:11 AM IST

  ಏಕದಿನ ಪಂದ್ಯಕ್ಕೂ ಮುನ್ನ ಬೆಚ್ಚಿ ಬಿದ್ದ ಇಂಗ್ಲೆಂಡ್-ಕ್ರೀಸ್‌ನಲ್ಲಿ ಹಾವು ಪ್ರತ್ಯಕ್ಷ!

  ಶ್ರೀಲಂಕಾ ಹಾಗೂ ಇಂಗ್ಲೆಂಡ್ ನಡುವಿನ 3ನೇ ಅಭ್ಯಾಸಕ್ಕೂ ಮುನ್ನ ಆಂಗ್ಲರು ಬೆಚ್ಚಿಬಿದ್ದಿದ್ದಾರೆ. ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಇಂಗ್ಲೆಂಡ್ ತಂಡ ಮೈದಾನಕ್ಕಿಳಿಯುತ್ತಿದ್ದಂತೆ ಹಾವು ಕಾಣಿಸಿಕೊಂಡಿದೆ. 

 • Theresa May

  NEWS11, Oct 2018, 11:05 AM IST

  ಬ್ರಿಟನ್‌ನಲ್ಲಿ ಆತ್ಮಹತ್ಯೆ ತಡೆಗೆ ಹೊಸ ಸಚಿವರ ನೇಮಕ

  ಮಾನಸಿಕ ಖಿನ್ನತೆ ಸೇರಿ ಇತರ ಕಾರಣಗಳಿಗಾಗಿ ಇಂಗ್ಲೆಂಡ್‌ನಲ್ಲಿ ವರ್ಷಕ್ಕೆ ಸುಮಾರು 4500 ಮಂದಿ ಆತ್ಮಹತ್ಯೆಗೆ ಶರಣಾಗುತ್ತಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಆತ್ಮಹತ್ಯೆ ಘಟನೆಗಳನ್ನು ತಡೆಯಲು ಬ್ರಿಟನ್ ಪ್ರಧಾನಿ ಥೆರೆಸಾ ಮೇ ಅವರು ಆತ್ಮಹತ್ಯಾ ತಡೆ ಸಚಿವಾಲಯವನ್ನೇ ಜಾರಿಗೆ ತಂದಿದ್ದಾರೆ.

 • Insects

  NEWS8, Oct 2018, 8:53 PM IST

  ಮ್ಯಾಕ್ ಡೋನಾಲ್ಡ್ ಕೆಚಪ್‌ನಲ್ಲಿ ಹುಳ: ವಿಡಿಯೋ!

  ಮ್ಯಾಕ್ ಡೋನಾಲ್ಡ್ ಪಿಜ್ಜಾ ಅಂದ್ರೆ ಎಲ್ಲರ ಬಾಯಲ್ಲೂ ನೀರು ಬರುತ್ತೆ. ಶುದ್ಧ ಪರಿಸರದ ಮ್ಯಾಕ್ ಡೋನಾಲ್ಡ್ ಶಾಪ್‌ಗಳಿಗೆ ಕುಟುಂಬ ಸಮೇತ ಭೇಟಿ ನೀಡೊದು ಅಂದ್ರೆ ಎಲ್ಲಿರಗೂ ಇಷ್ಟ. ಅದರಂತೆ ಇಂಗ್ಲೆಂಡ್‌ನ ಕೇಂಬ್ರಿಡ್ಜ್ ಮ್ಯಾಕ್ ಡೋನಾಲ್ಡ್ ಮಳಿಗೆಯಲ್ಲಿ ಪಿಜ್ಜಾ ಜೊತೆಗೆ ನೀಡಿದ್ದ ಕೆಚಪ್ ನಲ್ಲಿ ಚಿಕ್ಕ ಗಾತ್ರದ ಹುಳವೊಂದು ಪತ್ತೆಯಾಗಿದೆ.

 • SPORTS3, Oct 2018, 9:19 PM IST

  ಇಂಗ್ಲೆಂಡ್ ಕ್ರಿಕೆಟ್ ನಿರ್ದೇಶಕ ಸ್ಥಾನಕ್ಕೆ ಮಾಜಿ ನಾಯಕ ದಿಢೀರ್ ರಾಜಿನಾಮೆ!

  ಇಂಗ್ಲೆಂಡ್ ಕ್ರಿಕೆಟ್ ಸಂಸ್ಥೆಯ ನಿರ್ದೇಶಕನಾಗಿ ಅತ್ಯುತ್ತಮ ಆಡಳಿತ ನೀಡಿದ ಮಾಜಿ ನಾಯಕ ಆಂಡ್ರೂ ಸ್ಟ್ರಾಸ್ ತಮ್ಮ ಸ್ಥಾನಕ್ಕೆ ದಿಢೀರ್ ರಾಜಿನಾಮೆ ನೀಡಿದ್ದಾರೆ. ಅಷ್ಟಕ್ಕೂ ಸ್ಟ್ರಾಸ್ ದಿಢೀರ್ ರಾಜಿನಾಮೆಗೆ ಕಾರಣವೇನು? ಇಲ್ಲಿದೆ.