ಇಂಗ್ಲೀಷ್  

(Search results - 31)
 • LIC

  Jobs18, Sep 2019, 7:46 AM IST

  LIC ಪರೀಕ್ಷೆಯಲ್ಲೂ ಕನ್ನಡ ಇಲ್ಲ!, ಹಿಂದಿ-ಇಗ್ಲೀಷ್‌ನಲ್ಲೇ ಬರೆಯಬೇಕು!

  ಎಲ್‌ಐಸಿ ಪರೀಕ್ಷೆಯಲ್ಲೂ ಕನ್ನಡ ಇಲ್ಲ!| ರಾಜ್ಯದ 6 ವಿಭಾಗದಲ್ಲಿ 352 ಹುದ್ದೆ ಭರ್ತಿಗೆ ಪರೀಕ್ಷೆ| ಹಿಂದಿ-ಇಂಗ್ಲಿಷ್‌ನಲ್ಲೇ ಬರೆಯಬೇಕು

 • EXAM

  Jobs13, Sep 2019, 8:45 AM IST

  ಬ್ಯಾಂಕಿಂಗ್‌ ಪರೀಕ್ಷೆಯಲ್ಲಿ ಮತ್ತೊಮ್ಮೆ ಕನ್ನಡ ದ್ರೋಹ!

  ರಾಷ್ಟ್ರೀಕೃತ ಬ್ಯಾಂಕುಗಳ ಒಟ್ಟು 12,071 ಕ್ಲರ್ಕ್ ಹುದ್ದೆಗಳ ನೇಮಕಾತಿಗೆ ಐಬಿಪಿಎಸ್‌ ಅಧಿಸೂಚನೆ ಹೊರಡಿಸಿದ್ದು, ಕಡ್ಡಾಯವಾಗಿ ಹಿಂದಿ ಅಥವಾ ಇಂಗ್ಲಿಷ್‌ನಲ್ಲಿಯೇ ಪರೀಕ್ಷೆ ಬರೆಯಬೇಕು ಎಂದು ಷರತ್ತು ವಿಧಿಸಿದೆ. 

 • NEWS8, Sep 2019, 10:20 AM IST

  ಎಚ್‌ಡಿಕೆ ತೆರೆದ ಇಂಗ್ಲಿಷ್‌ ಶಾಲೆ ಮುಚ್ಚಲು ಬಿಎಸ್‌ವೈಗೆ ಒತ್ತಾಯ

   ಕುಮಾರಸ್ವಾಮಿ ಅವರ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಶಿಕ್ಷಣ ವ್ಯವಸ್ಥೆಯ ಆದೇಶವನ್ನು ಹಿಂಪಡೆಯುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ  ಅವರನ್ನು ಭೇಟಿ ಮಾಡಿ ಹಿರಿಯ ಸಾಹಿತಿಗಳು ಮನವಿ ಮಾಡಿದರು. 

 • NEWS23, May 2019, 7:08 AM IST

  ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಬೋಧನೆಗೆ ಸಿದ್ದು ವಿರೋಧ!

  ಎಚ್ಡಿಕೆ ‘ಇಂಗ್ಲಿಷ್‌ ಶಾಲೆ’ ನಿರ್ಧಾರಕ್ಕೆ ಸಿದ್ದು ವಿರೋಧ| 1 ಸಾವಿರ ಸರ್ಕಾರಿ ಇಂಗ್ಲಿಷ್‌ ಮಾಧ್ಯಮ ಶಾಲೆ ಬೇಡ ಎಂದ ಮಾಜಿ ಸಿಎಂ| ಕುಮಾರಸ್ವಾಮಿ ಜತೆ ಮಾತನಾಡುತ್ತೇನೆ ಎಂದ ಸಿದ್ದರಾಮಯ್ಯ

 • Government School

  EDUCATION-JOBS7, May 2019, 8:40 AM IST

  1000 ಸರ್ಕಾರಿ ಇಂಗ್ಲಿಷ್ ಶಾಲೆಗೆ ಪ್ರಕ್ರಿಯೆ ಶುರು

  ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮದಲ್ಲಿ ಪಾಠ ಆರಂಭಿಸುವ ಪ್ರಸ್ತಾವನೆ ಅನುಸಾರ ಪ್ರಸಕ್ತ 2019-20ನೇ ಶೈಕ್ಷಣಿಕ ಸಾಲಿನಿಂದಲೇ ಒಂದು ಸಾವಿರ ಶಾಲೆಗಳನ್ನು ಆರಂಭಿಸಲು ಚಟುವಟಿಕೆಗಳು ಚುರುಕುಗೊಂಡಿವೆ.

 • Video Icon

  NEWS22, Mar 2019, 3:22 PM IST

  ಕಂಪ್ಲಿ ಗಣೇಶ್ ಜೈಲಲ್ಲೂ ಇಲ್ಲ! ಆಸ್ಪತ್ರೆಯಲ್ಲೂ ಇಲ್ಲ! ಎಲ್ಲಿ ನಾಪತ್ತೆ?

  ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿ ಜೈಲು ಸೇರಿದ್ದ ಕಂಪ್ಲಿ ಗಣೇಶ್ ನಾಪತ್ತೆಯಾಗಿದ್ದಾರಾ ಎನ್ನುವ ಅನುಮಾನ ಶುರುವಾಗಿದೆ. ಅವರು ಜೈಲಿನಲ್ಲೂ ಇಲ್ಲ, ಆಸ್ಪತ್ರೆಯಲ್ಲೂ ಇಲ್ಲ. ಇಂಗ್ಲೀಷ್ ದಿನಪತ್ರಿಕೆ ನಡೆಸಿದ ರಿಯಾಲಿಟಿ ಚೆಕ್ ನಲ್ಲಿ ಈ ವಿಚಾರ ಬಟಾಬಯಲಾಗಿದೆ. ಗಣೇಶ್ ರನ್ನು ಹುಡುಕಿಕೊಂಡು ಪತ್ರಿಕಾ ಪ್ರತಿನಿಧಿ ಹೋದಾಗ 3 ದಿನಗಳಾಯ್ತು ಎಲ್ಲೋ ಹೋಗಿದ್ದಾರೆ ಎಂದು ಪೊಲೀಸರು ಹೇಳಿದ್ರಂತೆ. ಇಂದು ಈ ವಿಚಾರ ಪತ್ರಿಕೆಯಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಗಣೇಶ್ ಪ್ರತ್ಯಕ್ಷರಾಗಿದ್ದಾರೆ. 

 • school students

  NEWS22, Feb 2019, 8:51 AM IST

  ಈ ವರ್ಷದಿಂದ 1 ಸಾವಿರ ಇಂಗ್ಲಿಷ್‌-ಕನ್ನಡ ಮಾಧ್ಯಮ ಶಾಲೆ: ಸಿಎಂ

  ಮುಂದಿನ ಶೈಕ್ಷಣಿಕ ವರ್ಷದಿಂದಲೇ ರಾಜ್ಯದಲ್ಲಿ ಒಂದು ಸಾವಿರ ಇಂಗ್ಲಿಷ್‌ ಮತ್ತು ಕನ್ನಡ ಮಾಧ್ಯಮ ಶಾಲೆ ಪ್ರಾರಂಭಿಸುವುದಾಗಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.  ಖಾಸಗಿ ಶಾಲೆಗಳು ಬರುವ ಮೇ ತಿಂಗಳಿಂದಲೇ ಶಾಲೆಗಳನ್ನು ಪ್ರಾರಂಭಿಸಲು ನಿರ್ಧರಿಸಿವೆ. ಸರ್ಕಾರಿ ಶಾಲೆಗಳನ್ನು ಮೇ ಮೊದಲ ವಾರದಿಂದ ಪ್ರಾರಂಭಿಸುವ ಚಿಂತನೆಯಿದೆ. ಆದರೆ, ಶಿಕ್ಷಕರು ರಜೆ ಬೇಕೆಂದು ಹೇಳುತ್ತಿದ್ದಾರೆ. ಈ ಸಂಬಂಧ ಶಿಕ್ಷಕರೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದರು.

 • Chikkamagaluru School
  Video Icon

  NEWS31, Jan 2019, 3:47 PM IST

  ಎನ್‌ಆರ್‌ ಪುರ ಬಾಲಕಿಯ ಆಂಗ್ಲ ಭಾಷಣಕ್ಕೆ ಫಿದಾ ಆಗ್ಲೇಬೇಕು

  ಗ್ರಾಮೀಣ ಪ್ರದೇಶದಲ್ಲಿಯೂ ಆಂಗ್ಲ ಮಾಧ್ಯಮ ಎಂಬ ಹುಚ್ಚು ನಿಧಾನವಾಗಿ ಆವರಿಸತೊಡಗಿದೆ. ಖಾಸಗಿ ಶಾಲೆಯಲ್ಲಿ ಇದ್ದರೆ ಮಾತ್ರ ಇಂಗ್ಲಿಷ್ ಕಲಿಯಬಹುದು ಎಂಬ ಭಾವನೆಯೂ ಹಲವು ಪೋಷಕರಲ್ಲಿದೆ. ಆದರೆ ಗ್ರಾಮೀಣ ಭಾಗದ ಈ ಶಾಲೆ ಎಲ್ಲರ ಊಹೆಯನ್ನು ಮೀರಿ ನಿಂತಿದೆ. ಚಿಕ್ಕಮಗಳೂರು ಜಿಲ್ಲೆಯ ಸರ್ಕಾರಿ ಶಾಲೆ ಮಕ್ಕಳ ಇಂಗ್ಲೀಷ್ ಸ್ಪೀಚ್ ಯಾವ ಕಾನ್ವೆಂಟ್ ಸ್ಕೂಲ್‌ ಮಕ್ಕಳಿಗೂ ಕಡಿಮೆ ಇಲ್ಲ. ಗಣರಾಜ್ಯೋತ್ಸವದಲ್ಲಿ ಇಂಗ್ಲೀಷಿನಲ್ಲೇ ಭಾಷಣವನ್ನು ನೀವು ಒಮ್ಮೆ ಕೇಳಲೇಬೇಕು. ಎನ್.ಆರ್.ಪುರ ತಾಲೂಕಿನ ಶೆಟ್ಟಿಕೊಪ್ಪದ ಶಾಲಾ ಬಾಲಕಿ ಏಳನೇ ತರಗತಿ ಬಾಲಕಿ ಅನನ್ಯಳ ಅದ್ಭುತ ಮಾತಿಗೆ ಎಂಥವರು ಫಿದಾ ಆಗಲೇಬೇಕು. ಖಾಸಗಿ ಬಸ್ ಡ್ರೈವರ್ ಮಗಳ ಭಾಷಣವನ್ನು ನೀವು ಒಮ್ಮೆ ಕೇಳಲೇಬೇಕು.

 • Shami

  CRICKET28, Jan 2019, 8:50 PM IST

  ಯುವರ್ ಇಂಗ್ಲೀಷ್ ಬಹುತ್ ಅಚ್ಚಾ- ಶಮಿ ಶ್ಲಾಘಿಸಿದ ಸೈಮನ್ !

  ನ್ಯೂಜಿಲೆಂಡ್ ವಿರುದ್ಧ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ವೇಗಿ ಮೊಹಮ್ಮದ್ ಶಮಿ ನ್ಯೂಜಿಲೆಂಡ್ ಮಾಜಿ ಕ್ರಿಕೆಟಿಗನ ಪ್ರಶ್ನೆಗೆ ಇಂಗ್ಲೀಷ್‌ನಲ್ಲಿ ಉತ್ತರಿಸಿದ್ದರು. ಇದಕ್ಕೆ ನ್ಯೂಜಿಲೆಂಡ್ ಮಾಜಿ ಕ್ರಿಕೆಟಿಗ ಹಿಂದಿಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
   

 • Siddaganga

  state22, Jan 2019, 2:53 PM IST

  ಶ್ರೀ ಮಠದಲ್ಲಿ ಸಂಸ್ಕೃತ ಹಾಗೂ ಇಂಗ್ಲೀಷ್ ಮೇಷ್ಟ್ರಾಗಿದ್ದ ಶಿವಕುಮಾರ ಸ್ವಾಮೀಜಿ!

  ಶ್ರೀ ಮಠದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಹಾಗೂ ಸಂಸ್ಕೃತ ಪಾಠ| 120 ವಿದ್ಯಾರ್ಥಿಗಳನ್ನು ಏಕಕಾಲದಲ್ಲಿ ಗಮನಿಸುತ್ತಿದ್ದ ಗುರು

 • NEWS5, Jan 2019, 12:53 PM IST

  ’ಕನ್ನಡ ಮಕ್ಕಳಿಗೆ ಶುರುವಿನಿಂದಲೇ ಇಂಗ್ಲೀಷ್ ಕಲಿಸಿದರೆ ಕುರಿಗಳು ಸೃಷ್ಟಿಯಾಗುತ್ತವೆ’

  ನಮ್ಮ ದೇಶದಲ್ಲಿ ನಡೆದ ದೊಡ್ಡ ಕ್ರಾಂತಿಗಳು ಎರಡು. ಮೊದಲನೆಯದು ಭಕ್ತಿ ಚಳವಳಿ. ಅದರಿಂದಾಗಿ ಸಂಸ್ಕೃತದಲ್ಲಿ ಮಾತ್ರ ಪೂಜಿಸುತ್ತಿದ್ದ ದೇವರನ್ನು ಎಲ್ಲ ಜನರು ತಮ್ಮ ಮನದ ಭಾಷೆಯಿಂದ ಪೂಜಿಸುವಂತಾಯಿತು. ನಂತರ ನಡೆದಿದ್ದು ಅಕ್ಷರ ಕ್ರಾಂತಿ. ಅದು ಆಗಿದ್ದು ಲಾರ್ಡ್ ಮೆಕಾಲೆಯಿಂದ. ಅದರಿಂದ ಎಲ್ಲರೂ ಶಿಕ್ಷಣ ಪಡೆಯುವಂತಾಯಿತು. ಆದರೆ, ಆ ಪದ್ಧತಿ ಇಂಗ್ಲಿಷ್ ಪದ್ಧತಿ. ಅದನ್ನು ನಾವೀಗ ಬದಲಿಸಬೇಕು - ಚಂದ್ರಶೇಖರ ಕಂಬಾರರು 

 • S. L. Bhyrappa

  NEWS3, Jan 2019, 10:46 AM IST

  ಪರಿಜ್ಞಾನವೇ ಇಲ್ಲದವರು ರಾಜ್ಯವಾಳುತ್ತಿದ್ದಾರೆ : ಭೈರಪ್ಪ ಗರಂ

  ಪರಿಜ್ಞಾನವೇ ಇಲ್ಲದವರು ರಾಜ್ಯವಾಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಸಾಹಿತಿ ಎಸ್‌.ಎಲ್‌.ಭೈರಪ್ಪ, ಸರ್ಕಾರಿ ಶಾಲೆಯಲ್ಲಿ ಇಂಗ್ಲೀಷ್ ಮೀಡಿಯಂ ಆರಂಭಿಸುವ ಸಂಬಂಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

 • Amitav Ghosh

  INDIA14, Dec 2018, 6:28 PM IST

  ಇಂಗ್ಲೀಷ್ ಕಾದಂಬರಿಕಾರನಿಗೆ ಒಲಿದ 2018ರ ಜ್ಞಾನಪೀಠ ಪ್ರಶಸ್ತಿ

  ಇಂಗ್ಲಿಷ್‌ ಭಾಷೆಯ ಖ್ಯಾತ ಕಾದಂಬರಿಕಾರ, ಪದ್ಮಶ್ರೀ ಪುರಸ್ಕೃತ ಅಮಿತಾವ್ ಘೋಷ್, ಈ ಬಾರಿ ಪ್ರತಿಷ್ಠಿತ ಜ್ಞಾನಪೀಠ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. 

 • DIG Roopa

  state17, Nov 2018, 3:03 PM IST

  ವಿಡಿಯೋ ಹಾಕಿ ತರೂರ್ ಕಾಲೆಳೆದ ಡಿಐಜಿ ರೂಪಾ!

  ಪರಪ್ಪನ ಅಗ್ರಹಾರ ಜೈಲಿನಲ್ಲಾಗುತ್ತಿರುವ ಅಕ್ರಮಗಳನ್ನು ಬಯಲಿಗೆಳೆದ ಡಿಐಜಿ ರೂಪಾ ತರೂರ್‌ಗಿಂತಲೂ ಕಠಿಣ ಇಂಗ್ಲೀಷ್ ಪದ ಬಳಕೆ ಮಾಡುವ ವ್ಯಕ್ತಿಯನ್ನು ಪತ್ತೆ ಹಚ್ಚಿದ್ದಾರೆ.

 • Shashi Tharoor

  NEWS11, Oct 2018, 2:22 PM IST

  Floccinaucinihilipilification ಪದದ ಅರ್ಥ ಗೊತ್ತಾ?: ತರೂರ್ ಗೆ ಮಾತ್ರ ಗೊತ್ತು!

  ಕಾಂಗ್ರೆಸ್ ಸಂಸದ ಶಶಿ ತರೂರ್ ಇಂಗ್ಲೀಷ್ ಪಾಂಡಿತ್ಯಕ್ಕೆ ತಲೆದೂಗದವರಿಲ್ಲ ಬಿಡಿ. ವಿರೋಧಿಗಳೂ ಕೂಡ ತರೂರ್ ಅವರ ಇಂಗ್ಲೀಷ್ ಭಾಷೆಯ ಮೇಲಿನ ಹಿಡಿತವನ್ನು ಮೆಚ್ಚಿಕೊಳ್ಳುತ್ತಾರೆ. ಸಾಮಾನ್ಯವಾಗಿ ಯಾರೂ ಬಳಸದ ಪದಗಳನ್ನು ಬಳಕೆ ಮಾಡುವುದು ಶಶಿ ತರೂರ್ ಅವರ ಹೆಗ್ಗಳಿಕೆ. ಅದರಂತೆ ಪ್ರಧಾನಿ ನರೇಂದ್ರ ಮೋದಿ ಕುರಿತ ತಮ್ಮ ಹೊಸ ಪುಸ್ತಕದಲ್ಲಿ ಶಶಿ ತರೂರ್ Floccinaucinihilipilification ಎಂಬ ಹೊಸ ಪದ ಬಳಸಿ ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದಾರೆ.