ಆ ದಿನಗಳು  

(Search results - 17)
 • Shashi Taroor Chetan kumar

  Sandalwood9, Feb 2020, 1:45 PM IST

  'ಆ ದಿನಗಳು' ಚೇತನ್‌ ಮದುವೆ ಶೈಲಿಗೆ ಮನಸೋತ ಕಾಂಗ್ರೆಸ್ ನಾಯಕ ಶಶಿತರೂರ್!

  'ಆ ದಿನಗಳು' ಖ್ಯಾತಿಯ ನಾಯಕ ಚೇತನ್‌ ಕುಮಾರ್‌ ವಿಭಿನ್ನ ರೀತಿಯಲ್ಲಿ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ.  ಚೇತನ್ ವಿಭಿನ್ನ ರೀತಿಯ ಮದುವೆಗೆ ಕಾಂಗ್ರೆಸ್ ನಾಯಕ ಶಶಿ ತರೂರ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
   

 • Chetan kumar
  Video Icon

  Sandalwood3, Feb 2020, 1:06 PM IST

  ಸರಳ ವಿವಾಹಕ್ಕೆ ಸ್ಫೂರ್ತಿಯಾಯ್ತು 'ಆ ದಿನಗಳು' ಚೇತನ್‌- ಮೇಘ ಮದುವೆ!

  'ಆ ದಿನಗಳು' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಚೇತನ್‌ ಕುಮಾರ್‌ ಜನವರಿ 2ರಂದು ಗೆಳತಿ ಮೇಘ ಜೊತೆ ಬೆಂಗಳೂರಿನ ವಿನೋಬಾ ಭಾವೆ ಆಶ್ರಮದಲ್ಲಿ ಆರತಕ್ಷತೆ ಮಾಡಿಕೊಂಡಿದ್ದಾರೆ. ಜನವರಿ 1ರಂದು  ರಿಜಿಸ್ಟರ್ಡ್ ಮದುವೆಯಾದರು. ಕನ್ನಡ ಚಿತ್ರರಂಗದ ಗಣ್ಯರು ಹಾಗೂ ರಾಜಕಾರಣಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಹೊಸ ಬಾಳಿನ ಹೊಸಿಲಲ್ಲಿ ನಿಂತ ಜೋಡಿಗೆ ಶುಭ ಹಾರೈಸಿದರು. 
   

 • Chetan

  Entertainment1, Feb 2020, 4:15 PM IST

  ಸರಳವಾಗಿ ರಿಜಿಸ್ಟರ್ ಮದುವೆಯಾದ ಚೇತನ್, ಹೊಸ ಸಂಪ್ರದಾಯಕ್ಕೆ ನಾಂದಿ

  ಅತೀ ಸರಳವಾಗಿ ಆ ದಿನಗಳು ಚೇತನ್ ಮದುವೆಯಾಗಿದ್ದಾರೆ.  ರಿಜಿಸ್ಟರ್ಡ್‌ ಮದುವೆ ಆಗಿ ಬೆಂಗಳೂರಿನ ವಿನೋಬಾ ಭಾವೆ ಆಶ್ರಮದಲ್ಲಿ ಅನಾಥಾಶ್ರಮದ ಮಕ್ಕಳು ಮತ್ತು ವೃದ್ಧರೊಡನೆ ಸಂತೋಷ ಕೂಟ ಆಚರಿಸುವ ಮೂಲಕ ಮಾದರಿ ನಡೆಗೆ ನಾಂದಿ ಹಾಡಲಿದ್ದಾರೆ.

 • A dinagalu chetan kumar

  Sandalwood1, Feb 2020, 8:57 AM IST

  'ಆ ದಿನಗಳು' ಚೇತನ್‌ ಸರಳ ವಿವಾಹ;ಇಂದು ಮದುವೆ, ನಾಳೆ ಆಶ್ರಮದಲ್ಲಿ ಔತಣ ಕೂಟ!

  ಆ ದಿನಗಳು ಚೇತನ್‌ ನಟನಷ್ಟೇ ಅಲ್ಲ. ಪ್ರಗತಿಪರವಾಗಿ ಆಲೋಚಿಸುವ ಚಿಂತಕ. ಅನ್ಯಾಯದ ವಿರುದ್ಧ ನಿಲ್ಲುವ ಹೋರಾಟಗಾರ. ಬರೀ ನಟನೆಂದು ಕರೆಸಿಕೊಳ್ಳದ ವಿಭಿನ್ನ ವ್ಯಕ್ತಿತ್ವ ಅವರದು. ಇದೀಗ ಅವರು ತಮ್ಮ ವಿವಾಹದಲ್ಲೂ ವಿಭಿನ್ನತೆ ಮೆರೆದಿದ್ದಾರೆ.

 • Chethan

  Sandalwood29, Jan 2020, 12:00 PM IST

  ಭಾವೀ ಪತ್ನಿ ಜೊತೆ ಅನಾಥಾಶ್ರಮ ಮಕ್ಕಳಿಗೆ ಹಾಸಿಗೆ; ಸಾಮಾಜಿಕ ಕಳಕಳಿ ಮೆರೆದ 'ಆ ದಿನಗಳು' ಚೇತನ್

  'ಆ ದಿನಗಳು' ಖ್ಯಾತಿಯ ಚೇತನ್ ಭಾವೀ ಪತ್ನಿಯ ಜೊತೆ ಸಾಮಾಜಿಕ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಅನಾಥಾಶ್ರಮದ ಮಕ್ಕಳಿಗೆ ಉಚಿತವಾಗಿ ಬೆಡ್ ನೀಡಿದ್ದಾರೆ. 

 • ratan

  BUSINESS24, Jan 2020, 12:30 PM IST

  ಭರವಸೆಯ ಕಂಗಳು: ಉದ್ಯಮಿ ರತನ್ ಟಾಟಾ ಅವರ ಆ ದಿನಗಳು!

  82ರ ರತನ್‌ ಟಾಟಾ ಶೇರ್ ಮಾಡಿದ್ರು 25ರ ಹರೆಯದ ಫೋಟೋ| Throwback Thursday ಫೋಟೋಗೆ ಎಲ್ಲರೂ ಫಿದಾ| ಹಾಲಿವುಡ್‌ ಸ್ಟಾರ್‌ನಂತೆ ಕಾಣ್ತೀರಾ ಅಂದ್ರು ನೆಟ್ಟಿಗರು

 • chetan

  Entertainment22, Jan 2020, 8:24 PM IST

  ಆ ದಿನಗಳು ಚೇತನ್‌ ಮದುವೆ ಆಗ್ತಿರೋ ಹುಡುಗಿ ಯಾರು?

  ಬೆಂಗಳೂರು[ಜ. 22]  ಆ ದಿನಗಳು ಚೇತನ್ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧತೆ ಮಾಡಿಕೊಂಡಿದ್ದು  ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಕೊಂಚ ಭಿನ್ನವಾಗಿ ಮಕ್ಕಳೊಂದಿಗೆ ಶೂಟ್ ಮಾಡಿಸಿಕೊಂಡಿದ್ದಾರೆ.

 • 10 top10 stories

  India10, Jan 2020, 5:17 PM IST

  HDK ವಿಡಿಯೋ ರಿಲೀಸ್ to ಮದ್ವೆಯಾಗಿ 3 ನಿಮಿಷಕ್ಕೆ ಡಿವೋರ್ಸ್; ಜ.10ರ ಟಾಪ್ 10 ಸುದ್ದಿ!

  ರಾಜ್ಯ ಚಲನ ಚಿತ್ರ ಪ್ರಶಸ್ತಿ ಪ್ರಕಟವಾಗಿದ್ದುರಾಘವೇಂದ್ರ ರಾಜ್‌ಕುಮಾರ್ , ಮೇಘನಾ ರಾಜ್ ಸೇರಿದಂತೆ ಹಲವು ಕಲಾವಿದರು, ಚಿತ್ರಗಳು ಪ್ರಶಸ್ತಿ ಬಾಚಿಕೊಂಡಿವೆ. ಇತ್ತ ಮಂಗಳೂರು ಗೋಲಿಬಾರ್ ಹಾಗೂ ಹಿಂಸಾಚಾರ ಪ್ರಕರಣ ಕುರಿತ 35 ವಿಡಿಯೋ ಹೆಚ್ ಡಿ ಕುಮಾರಸ್ವಾಮಿ ರಿಲೀಸ್ ಮಾಡಿದ್ದಾರೆ. ಆ ದಿನಗಳು ಚಿತ್ರದ ಖ್ಯಾತಿಯ ಚೇತನ್ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಜ.10ರ ಟಾಪ್ 10 ಸುದ್ದಿ ಇಲ್ಲಿವೆ.

 • chetan kumar

  Sandalwood10, Jan 2020, 4:10 PM IST

  'ಆ ದಿನಗಳು' ಚೇತನ ಬಾಳ ಸಂಗಾತಿ ಹೀಗಿದ್ದಾರೆ ನೋಡಿ...

  2007ರಲ್ಲಿ 'ಆ ದಿನಗಳು' ಚಿತ್ರದ ಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟ ನಟ ಚೇತನ್ ಕುಮಾರ್ ನಂತರ ಹಲವು ವಿವಾದಾತ್ಮಕ ಹೇಳಿಕೆಗಳು ಹಾಗೂ ಬುಡಕಟ್ಟು ಜನರ ನೋವಿಗೆ ಧ್ವನಿಯಾಗಿ ಸುದ್ದಿಯಾದವರು. ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಈ ಹ್ಯಾಂಡ್‌ಸಮ್ ಹುಡುಗನ ಕೈ ಹಿಡಿಯುತ್ತಿರುವ ಹುಡುಗಿ ಯಾರು ಗೊತ್ತಾ? ಇಲ್ಲಿದೆ ನೋಡಿ...
   

 • A dinagalu chetan
  Video Icon

  Sandalwood25, Dec 2019, 4:24 PM IST

  ಪ್ರೀತಿಸಿದ ಹುಡುಗಿ ಜೊತೆ ದಾಂಪತ್ಯ ಜೀವನಕ್ಕೆ ಸಜ್ಜಾದ 'ಆ ದಿನಗಳು' ನಟ!

   

  2007 ರಲ್ಲಿ 'ಆ ದಿನಗಳು' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಭರವಸೆ ಮೂಡಿಸಿದ ನಟ ಚೇತನ್ ಕುಮಾರ್. ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿದ್ದಾರೆ. ಸುವರ್ಣ ನ್ಯೂಸ್ ಜೊತೆ NRC,CAA ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತಾ ತನ್ನ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ಎರಡು ವರ್ಷಗಳಿಂದ ಪ್ರೀತಿಸುತ್ತಿರುವ ಹುಡುಗಿಯನ್ನು ಶಾಸ್ತ್ರೋಕ್ತವಾಗಿ ಬರ ಮಾಡಿಕೊಳ್ಳಲು ಸಜ್ಜಾಗಿದ್ದಾರೆ. ವಿಶೇಷವೇನೆಂದರೆ ಚೇತನ್ ಕೈ ಹಿಡಿಯುತ್ತಿರುವ ಹುಡುಗಿಗೆ ಕನ್ನಡ ಬರುವುದಿಲ್ಲವಂತೆ! ಕನ್ನಡದ ಹುಡುಗನಿಗಾಗಿ ಕನ್ನಡವನ್ನು ಕಲಿಯುತ್ತಿದ್ದಾರಂತೆ!

 • archana shastry wedding

  Cine World17, Nov 2019, 11:53 AM IST

  ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಆ ದಿನಗಳು' ನಟಿ!

   

  'ಆ ದಿನಗಳು' ಚಿತ್ರದ ಮೂಲಕ ಸಿನಿ ಜರ್ನಿ ಶುರು ಮಾಡಿದ ಅರ್ಚನಾ ಶಾಸ್ತ್ರಿ ಹಾಗೂ ಜಗದೀಶ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

 • ganguly in london

  Cricket23, Oct 2019, 10:42 PM IST

  ಬಿಸಿಸಿಐಗೆ ಗಂಗೂಲಿ ಬಾಸ್, 'ದಾದಾಗಿರಿ'ಯ ಆ ದಿನಗಳು ಮತ್ತೆ ಬಂದಿವೆ...

  ಸೌರವ್ ಗಂಗೂಲಿ... ಹೌದು ಕ್ರಿಕೆಟ್ ಜಗತ್ತಿನ ಮಟ್ಟಿಗೆ ದೊಡ್ಡ ನಾಯಕತ್ವದ ಹೆಸರು.. ಭಾರತಕ್ಕೆ ಗೆಲುವಿನ ರುಚಿ ಹತ್ತಿಸಿದ ನಾಯಕ...ಫಿಕ್ಸಿಂಗ್ ಭೂತದಿಂದ ತಂಡವನ್ನು ಹೊರಕ್ಕೆ ತಂದ ಲೀಡರ್, ವಿಶ್ವ ಶ್ರೇಷ್ಠ ಆಟಗಾರರನ್ನು ಬೆಳೆಸಿದ ಮಹಾರಾಜ.. ಇಂಥ ಸೌರವ್ ಇದೀಗ ಬಿಸಿಸಿಐನ ನೂತನ ಅಧ್ಯಕ್ಷ.

 • Archana Shastry

  Entertainment5, Oct 2019, 1:55 PM IST

  ಸೈಲೆಂಟ್‌ ಎಂಗೇಜ್‌ಮೆಂಟ್: ದಾಂಪತ್ಯ ಜೀವನಕ್ಕೆ ಸಜ್ಜಾದ 'ಆ ದಿನಗಳು' ನಟಿ!

  'ಆ ದಿನಗಳು' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಅರ್ಚನಾ ಶಾಸ್ತ್ರಿ, ಗೆಳೆಯನಾದ ಜಗದೀಶ್‌ ಜೊತೆ ಸದ್ದಿಲ್ಲದೇ ಎಂಗೇಜ್‌ ಆಗಿದ್ದಾರೆ. ಅಷ್ಟಕ್ಕೂ ಹುಡಗನಾರು?

 • Aishwarya Sarja and Chethan
  Video Icon

  Sandalwood11, Nov 2018, 5:17 PM IST

  ಚೇತನ್ ಇಷ್ಟು ದಿನ ಸೈಲಂಟ್ ಆಗಿದ್ಯಾಕೆ?

  ಶೃತಿ ಹರಿಹರನ್ ಹಾಗೂ ಅರ್ಜುನ್ ಸರ್ಜಾ ಮೀ ಟೂ ಆರೋಪದ ನಡುವೆ ಬಂದವರು ಆ ದಿನಗಳು ಚೇತನ್. ಕೊನೆಗೂ ಅವರ ಮೇಲೂ ಮೀ ಟೂ ಆರೋಪ ಕೇಳಿ ಬಂತು. ಚೇತನ್ ವಿದೇಶಕ್ಕೆ ಹೋಗ್ತಾರೆ, ಇಂಡಸ್ಟ್ರಿ ಬಿಡ್ತಾರೆ ಎನ್ನುವ ಎಲ್ಲಾ ಮಾತುಗಳಿಗೂ ತೆರೆ ಎಳೆದಿದ್ದಾರೆ ಚೇತನ್. ಏನ್ ಹೇಳಿದ್ದಾರೆ ನೀವೇ ಕೇಳಿ.  

 • Aishwarya Sarja and Chethan
  Video Icon

  News28, Oct 2018, 11:38 AM IST

  ಚೇತನ್ ಮೇಲೆಯೇ ಅಪ್ಪಳಿಸಿತು ಮೀಟೂ ಬಿರುಗಾಳಿ!

  ನಟಿ ಶೃತಿ ಹರಿಹರನ್ ಅರ್ಜುನ್ ಸರ್ಜಾ ಮೇಲೆ ಮೀಟೂ ಆರೋಪ ಮಾಡಿದಾಗ ಎಲ್ಲರಿಗಿಂತ ಮೊದಲು ಶೃತಿ ಪರ ನಿಂತಿದ್ದು ಆ ದಿನಗಳು ಚೇತನ್. ಈಗ ಸ್ವತಃ ಚೇತನ್ ವಿರುದ್ಧವೇ ಮೀಟೂ ಆರೋಪ ಕೇಳಿ ಬಂದಿದೆ. ಈ ಆರೋಪ ಮಾಡಿದ್ದು ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಸರ್ಜಾ. ಏನಿದು ಇಂಟರೆಸ್ಟಿಂಗ್ ಕಹಾನಿ. ಇಲ್ಲಿದೆ ನೋಡಿ.