ಆ್ಯಪ್‌ ಡಿಲೀಟ್  

(Search results - 4)
  • undefined

    India9, Jul 2020, 10:09 AM

    ಫೇಸ್‌ಬುಕ್‌ ಸೇರಿದಂತೆ 89 ಆ್ಯಪ್‌ ಡಿಲೀಟ್‌ಗೆ ಸೇನಾ ಸಿಬ್ಬಂದಿಗೆ ಸೂಚನೆ

    ಪಾಕಿಸ್ತಾನ ಮತ್ತು ಚೀನಾ ಗುಪ್ತಚರ ಸಂಸ್ಥೆಗಳು ಆನ್‌ಲೈನ್‌ನಲ್ಲಿ ಸೇನಾ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ಮಾಹಿತಿ ಕದಿಯಲು ಯತ್ನಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
     

  • google play store
    Video Icon

    Technology22, Feb 2020, 6:34 PM

    ಗೂಗಲ್‌ ಪ್ಲೇಸ್ಟೋರ್‌ನಿಂದ ಮತ್ತೆ 600 ಆ್ಯಪ್‌ ಡಿಲೀಟ್!

    • ಜಾಹೀರಾತು ನೀತಿಯನ್ನು ಉಲ್ಲಂಘಿಸಿದ ಆರೋಪ 
    • ಸುಮಾರು 600 ಆ್ಯಪ್‌ಗಳನ್ನು ಪ್ಲೇಸ್ಟೋರ್‌ನಿಂದ ತೆಗೆದು ಹಾಕಿದ ಗೂಗಲ್
    • ಗೂಗಲ್ ಆ್ಯಡ್‌ಮಾಬ್ ಮತ್ತು ಗೂಗಲ್ ಆ್ಯಡ್‌ ಮ್ಯಾನೇಜರ್‌ನಿಂದಲೂ ಅವುಗಳಿಗೆ ನಿಷೇಧ

  • Girl Cloth Xray Scan Simulator - ಫೋಟೋ ಆ್ಯಪ್

    TECHNOLOGY13, Jul 2019, 4:30 PM

    ವೈರಸ್ ಭೀತಿ: ಪ್ಲೇಸ್ಟೋರ್‌ನಿಂದ 16 ಆ್ಯಪ್‌ ಡಿಲೀಟ್, ನಿಮ್ಮಲ್ಲಿದ್ರೆ ಕೂಡ್ಲೆ ತೆಗೀರಿ!

    ಎಷ್ಟೇ ಕಠಿಣ ನಿಯಮಗಳನ್ನು ಹೇರಿದರೂ, ಕೆಲವೊಂದು ಅಪಾಯಕಾರಿ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರೊಳಗೆ ನುಸುಳಿಕೊಳ್ಳುತ್ತವೆ. ಆದರೆ, ಗೂಗಲ್ ಕೂಡಾ ಏನ್ ಕಡಿಮೆಯಿಲ್ಲ, ಅಂಥ ಆ್ಯಪ್‌ಗಳನ್ನು ಪತ್ತೆ ಹಚ್ಚಿ ಹೊರದಬ್ಬೋದು ಕೂಡಾ ಸಾಮಾನ್ಯ. ಮೊನ್ನೆ ನಾವು ಏಜೆಂಟ್ ಸ್ಮಿತ್ ಬಗ್ಗೆ ನಿಮ್ಮನ್ನು ಎಚ್ಚರಿಸಿದ್ದೆವು, ನೆನಪಿದೆಯಲ್ವಾ? ಏಜೆಂಟ್ ಸ್ಮಿತ್ ಎಂಬ ಮಾಲ್‌ವೇರ್ ಭಾರತದ 15 ಮಿಲಿಯನ್ ಮೊಬೈಲ್‌ಗಳೊಳಗೆ ನುಸುಳಿಕೊಂಡು ಇನ್ನಿತರ ಕೆಲವು ಆ್ಯಪ್‌ಗಳನ್ನು ಹಾಳುಮಾಡಿಬಿಟ್ಟಿದೆ. ಇಷ್ಟೇ ಕಥೆ. ಗೂಗಲ್ ತಕ್ಷಣ ತನ್ನ ಪ್ಲೇಸ್ಟೋರನ್ನು ಕ್ಲೀನ್ ಮಾಡ್ಬಿಟ್ಟಿದೆ. ಏಜೆಂಟ್ ಸ್ಮಿತ್‌ನಿಂದ ಬಾಧಿತವಾಗಿರುವ 16 ಆ್ಯಪ್‌ಗಳನ್ನು ಪ್ಲೇಸ್ಟೋರ್‌ನಿಂದ ಗುಡಿಸಿ ಹೊರಹಾಕಿದೆ. ಅವುಗಳ ಪಟ್ಟಿ ಇಲ್ಲಿದೆ. ನಿಮ್ಮ ಫೋನ್ ಒಮ್ಮೆ ಚೆಕ್ ಮಾಡ್ಕೊಳ್ಳಿ, ಈ ಆ್ಯಪ್‌ಗಳು ಇದ್ದರೆ ಕೂಡಲೇ ಅನ್‌ಇನ್ಸ್ಟಾಲ್ ಮಾಡ್ಬಿಡಿ.

  • undefined

    TECHNOLOGY11, Jan 2019, 11:36 AM

    ALERT: ಪ್ಲೇಸ್ಟೋರ್‌ನಿಂದ ಮತ್ತೆ 85 ಆ್ಯಪ್‌ ಡಿಲೀಟ್! ಫೋನ್ ಎತ್ತಿ ಚೆಕ್ ಮಾಡಿ....

    ತಂತ್ರಜ್ಞಾನ ಅಂದರೆ ಹಾಗೇನೇ, ಅದು ಅಪ್ಡೇಟ್ ಆಗುತ್ತಿರಲೇ ಬೇಕು. ಜೊತೆಗೆ ಬಳಕೆದಾರರು ಕೂಡಾ ಅಪ್ಗ್ರೇಡ್ ಆಗುತ್ತಿರಬೇಕು. ಆ್ಯಪ್‌ಗಳು ಕೂಡಾ ಹಾಗೇನೇ. ಯಾರೋ ಹೇಳಿದ್ದಾರೆಂದು, ನೀವು ಕಣ್ಣುಮುಚ್ಚಿ ಆ್ಯಪ್‌ಗಳನ್ನು ನಿಮ್ಮ ಫೋನ್‌ನಲ್ಲಿ ಇನ್ಸ್ಟಾಲ್ ಮಾಡಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ!