ಆ್ಯಪ್‌

(Search results - 125)

Video Sharing app Roposo

Whats New24, May 2020, 9:22 PM

ಜನಪ್ರಿಯಗೊಳ್ಳುತ್ತಿದೆ ಭಾರತದ ರೊಪೊಸೋ ವಿಡಿಯೋ ಶೇರಿಂಗ್ ಆ್ಯಪ್!

ಸ್ವಾವಲಂಬಿ ಭಾರತ ನಿರ್ಮಾಣದತ್ತ ಭಾರತ ಸಾಗುತ್ತದೆ. ಹೀಗಾಗಿ ವಿದೇಶಿ ಆ್ಯಪ್‌ಗಳನ್ನು ಜನರು ಬಹಿಷ್ಕರಿಸುತ್ತಿದ್ದಾರೆ. ಇಷ್ಟೇ ಅಲ್ಲ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನಗಳು ಆರಂಭಗೊಂಡಿದೆ. ಇದರ ನಡುವೆ ಭಾರತದ ರೊಪೊಸೋ ವಿಡಿಯೋ ಶೇರಿಂಗ್ ಆ್ಯಪ್ ಜನಪಪ್ರಿಯಗೊಳ್ಳುತ್ತಿದೆ.

sddiqui

News19, May 2020, 11:58 AM

ನಟ ನವಾಜುದ್ದೀನ್‌ಗೆ ವಾಟ್ಸಾಪ್‌ನಲ್ಲಿ 2ನೇ ಪತ್ನಿ ವಿಚ್ಛೇದನ ನೋಟಿಸ್‌!

ನಟ ನವಾಜುದ್ದೀನ್‌ಗೆ ವಾಟ್ಸಾಪ್‌ನಲ್ಲಿ 2ನೇ ಪತ್ನಿ ವಿಚ್ಛೇದನ ನೋಟಿಸ್‌| ಕೊರೋನಾ ಲಾಕ್‌ಡೌನ್‌ ಹಿನ್ನೆಲೆ ಸ್ಪೀಡ್‌ ಪೋಸ್ಟ್‌ಗೆ ಅವಕಾಶ ಇಲ್ಲದ ಕಾರಣ ಮೇ 7ರಂದು ಇ-ಮೇಲ್‌ ಮತ್ತು ವಾಟ್ಸ್‌ ಆ್ಯಪ್‌ ಮೂಲಕ ನೋಟಿಸ್‌ ರವಾನೆ

• এই অ্যাপ জানান দেবে করোনাভাইরাস সংক্রান্ত যাবতীয় তথ্য, জেনে নিন কীভাবে ব্যবহার করবেন এটি

India12, May 2020, 10:33 AM

ಆರೋಗ್ಯ ಸೇತು ಆ್ಯಪ್‌ನಿಂದ 1.4 ಲಕ್ಷ ಜನರಿಗೆ ಅಲರ್ಟ್‌

ಕೊರೋನಾ ವೈರಸ್‌ ಮೇಲೆ ನಿಗಾ ಇಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ‘ಆರೋಗ್ಯ ಸೇತು’ ಮೊಬೈಲ್‌ ಆ್ಯಪ್‌ ತನ್ನ 1.4 ಲಕ್ಷ ಮಂದಿ ಬಳಕೆದಾರರಿಗೆ ಸಂಭಾವ್ಯ ಸೋಂಕಿನ ಕುರಿತು ಮಾಹಿತಿ ನೀಡಿದೆ.

• এই অ্যাপ জানান দেবে করোনাভাইরাস সংক্রান্ত যাবতীয় তথ্য, জেনে নিন কীভাবে ব্যবহার করবেন এটি

Video Icon

Kolar5, May 2020, 6:37 PM

ಆರೋಗ್ಯ ಸೇತು ಆ್ಯಪ್‌ ಮಾಹಿತಿಯಿಂದ ಆತಂಕಗೊಂಡ ಕೋಲಾರ ಜನತೆ!

ಕೊರೋನಾ ವೈರಸ್‌ನಿಂದ ತೆಗೆದುಕೊಳ್ಳಬೇಕಾದ ಕ್ರಮಗಳು, ಎಲ್ಲೆಲ್ಲಿ ಕೊರೋನಾ ವೈರಸ್ ಪ್ರಕರಣಗಳು ಇವೆ ಸೇರಿದಂತೆ ಹಲವು ಮಹತ್ವದ ಮಾಹಿತಿಯನ್ನು ಒದಗಿಸುವ ಆರೋಗ್ಯ ಸೇತು ಆ್ಯಪ್ ಡೌನ್‌ಲೋಡ್ ಮಾಡಲು ಪ್ರಧಾನಿ ಮೋದಿಯೇ ಮನವಿ ಮಾಡಿದ್ದಾರೆ. ಆದರೆ ಇದೇ ಆ್ಯಪ್ ಇದೀಗ ಕೊಲಾರ ಜನತೆಯ ನಿದ್ದೆಗೆಡಿಸಿದೆ. ಅಷ್ಟಕ್ಕೂ ಮಾಹಿತಿ ನೀಡಬೇಕಾಗಿದ್ದ ಆ್ಯಪ್ ಜನರಲ್ಲಿ ಆತಂಕ ಸೃಷ್ಟಸಿದ್ದು ಹೇಗೆ? ಇಲ್ಲಿದೆ ನೋಡಿ.

• undefined

Whats New4, May 2020, 4:34 PM

ಜೂಮ್ ಬಿಟ್ಟು ಮೀಟ್ ಆಗೋಣ ಬನ್ನಿ ಎಂದ ರಿಲಾಯನ್ಸ್!

ಎಲ್ಲವೂ ಆನ್‌ಲೈನ್ ಆಗಿರುವ ಈ ಸಂದರ್ಭದಲ್ಲಿ ಕಚೇರಿ ಕೆಲಸಕ್ಕೆ, ಮೀಟಿಂಗ್, ವಿಡಿಯೋ ಕಾನ್ಫರೆನ್ಸ್, ತರಗತಿಗಳಿಗೆ ಸುಲಭವಾಗುವಂತೆ ಹೊಸ ಹೊಸ ಆ್ಯಪ್‌ಗಳು ಮಾರುಕಟ್ಟೆ ಪ್ರವೇಶಿಸುತ್ತಿವೆ. ಸುರಕ್ಷತೆ. ಬಗ್ಗೆ ಜನರು ಚಿಂತಿಸುತ್ತಿರುವ ಸಮಯದಲ್ಲಿ ರಿಲಾಯನ್ಸ್ ಗ್ರಾಹಕರಿಗೆ ಜಿಯೋ ಮೀಟ್‌ನ್ನು ಸದ್ಯದಲ್ಲೇ ಪರಿಚಯಿಸುವುದಾಗಿ ಹೇಳಿಕೊಂಡಿದೆ. ಉತ್ತಮ ಫೀಚರ್ಸ್‌ಗಳನ್ನು ಹೊಂದಿರುವ ಈ ಆ್ಯಪ್ ಕಚೇರಿ ಕೆಲಸಕ್ಕಷ್ಟೇ ಅಲ್ಲದೇ ತರಗತಿಗಳನ್ನು ಮಾಡಲು ಉಪಯುಕ್ತ ಎಂದು ಹೇಳಲಾಗಿದೆ.

• Aarogya Setu

Karnataka Districts3, May 2020, 8:38 AM

ಆರೋಗ್ಯಸೇತು ಆ್ಯಪ್‌ ತಪ್ಪು ಮಾಹಿತಿ: ಕೊರೋನಾ ಪಾಸಿಟಿವ್‌ ಆತಂಕ!

ಬೆಳಗಾವಿಯಿಂದ ಇಲ್ಲಿಗೆ ಬಂದ ವ್ಯಕ್ತಿಯೊಬ್ಬನಿಗೆ ಸರ್ಕಾರದ ಆರೋಗ್ಯಸೇತು ಆ್ಯಪ್‌ಲ್ಲಿ ಕೊವಿಡ್‌ ಪಾಸಿಟಿವ್‌ ಎಂಬ ಸುಳ್ಳು ಸಂದೇಶ ಬಂದು ಕೆಲಕಾಲ ಆತಂಕಕ್ಕೊಳಗಾದ ಘಟನೆ ನಡೆದಿದೆ.

Dharwad

Karnataka Districts29, Apr 2020, 9:48 AM

ಕೊರೋನಾ ಕಾಟ: ಟ್ರಾವೆಲ್‌ ಹಿಸ್ಟರಿ ಸಂಗ್ರಹಿಸುವ ಆ್ಯಪ್‌ ರಚಿಸಿದ 10ನೇ ತರಗತಿ ವಿದ್ಯಾರ್ಥಿ..!

ಇಲ್ಲಿನ ಜೆಎಸ್‌ಎಸ್‌ ಸೆಂಟ್ರಲ್‌ ಶಾಲೆಯ 10ನೇ ತರಗತಿ ವಿದ್ಯಾರ್ಥಿಯೊಬ್ಬ ‘ಕೋವಿಶೀಲ್ಡ್‌’ ಎಂಬ ಆ್ಯಪ್‌ ರಚಿಸಿ ಗಮನ ಸೆಳೆದಿದ್ದಾನೆ.

• undefined

Whats New24, Apr 2020, 4:41 PM

ಜೂಮ್ ಬಿಟ್ಹಾಕಿ, ಈ 5 ವಿಡಿಯೋ ಕಾಲಿಂಗ್ ಆ್ಯಪ್ ಬಳಸಿ!

ಕೋವಿಡ್-19 ಇರುವ ಈ ಸಂದರ್ಭದಲ್ಲಿ ಎಲ್ಲರಿಗೂ ಉತ್ತಮ ಆ್ಯಪ್‌‍ಗಳ ಅವಶ್ಯಕತೆ ಇದೆ. ಅದರಲ್ಲೂ ವರ್ಕ್ ಫ್ರಂ ಹೋಂನಲ್ಲಿರುವವರಿಗೆ ವಿಡಿಯೋ ಕಾಲಿಂಗ್ ಫೀಚರ್ ಹೊಂದಿರುವ, ಬಳಸಲು ಸುಲಭವಾಗುವ ಆ್ಯಪ್‌ಗಳು ಬೇಕು. ಈಗ ಹಲವಾರು ಆ್ಯಪ್‌ಗಳು ಈ ನಿಟ್ಟಿನಲ್ಲಿ ಸ್ಪರ್ಧೆಗಿಳಿದಿವೆ. ಜೂಮ್ ಆ್ಯಪ್ ಬೇಗ ಪ್ರಸಿದ್ಧಿ ಪಡೆದರೂ ಅಷ್ಟರಲ್ಲೇ ಸುರಕ್ಷತಾ ದೃಷ್ಟಿಯಿಂದ ಉತ್ತಮ ಆ್ಯಪ್ ಅದಲ್ಲವೆಂಬ ನಿರ್ಧಾರಕ್ಕೆ ಹಲವು ದೇಶಗಳು ಬಂದಿವೆ. ಹಾಗಾದರೆ ಪ್ರೊಫೆಶನಲ್ ಮೀಟಿಂಗ್ ಮತ್ತು ವಿಡಿಯೋ ಕಾನ್ಪರೆನ್ಸ್‌ ಗಳಿಗೆ ಯಾವ ಆ್ಯಪ್ ಬಳಸಬಹುದು? ಅಂಥ ಕೆಲವು ಪ್ರಮುಖ ಆ್ಯಪ್‌ಗಳ ಮಾಹಿತಿ ಇಲ್ಲಿದೆ ನೋಡಿ.

Home ministry advisory, zoom app, zoom video app, corona virus, corona infection, corona epidemic

India17, Apr 2020, 1:07 PM

ವಿಡಿಯೋ ಕಾನ್ಫರೆನ್ಸ್‌ಗೆ ಝೂಮ್‌ ಆ್ಯಪ್‌ ಬೇಡ

ಕಾರ್ಪೊರೇಟ್‌ ಸಂಸ್ಥೆಗಳ ವಿಡಿಯೋ ಕಾನ್ಫರೆನ್ಸ್‌ಗಳು ಮತ್ತು ಸಭೆಗಳಿಗಾಗಿ ತಯಾರಿಸಲಾಗಿರುವ ಝೂಮ್‌ ಆ್ಯಪ್‌ ಭಾರೀ ಜನಪ್ರೀಯವಾಗಿದ್ದು, ಡಿಸೆಂಬರ್‌ನಿಂದ ಮಾಚ್‌ರ್‍ ಅವಧಿಯಲ್ಲಿ ಬಳಕೆದಾರರ ಸಂಖ್ಯೆ 1 ಕೋಟಿಯಿಂದ 20 ಕೋಟಿಗೆ ಏರಿಕೆ ಕಂಡಿದೆ.

• aarogya

Whats New16, Apr 2020, 9:55 AM

ವಿಶ್ವ ದಾಖಲೆ ನಿರ್ಮಿಸಿದ ಭಾರತದ ಆರೋಗ್ಯ ಸೇತು ಆ್ಯಪ್‌!

ವಿಶ್ವ ದಾಖಲೆ ನಿರ್ಮಿಸಿದ ಭಾರತದ ಆರೋಗ್ಯ ಸೇತು ಆ್ಯಪ್‌!| ಆರೋಗ್ಯ ಸೇತು ಆ್ಯಪ್‌ 5 ಕೋಟಿ ಡೌನ್ಲೋಡ್‌|
• China

International13, Apr 2020, 1:11 PM

ಕೊರೋನಾ ಪೀಡಿತ ವುಹಾನ್‌ನಲ್ಲಿ ಈಗ ಮದುವೆಗೆ ಭಾರೀ ಬೇಡಿಕೆ!

ಕೊರೋನಾ ಪೀಡಿತ ವುಹಾನ್‌ನಲ್ಲಿ ಈಗ ಮದುವೆಗೆ ಭಾರೀ ಬೇಡಿಕೆ!|  ಹಣ ಪಾವತಿಸುವ ಸ್ಥಳೀಯ ಪೇಮೆಂಟ್‌ ಆ್ಯಪ್‌ ಕೆಲ ಹೊತ್ತು ಕ್ರ್ಯಾಶ್

• aarogya

Whats New12, Apr 2020, 8:55 AM

ಸೋಂಕಿತ ಪಕ್ಕಕ್ಕೆ ಬಂದರೆ ಅಲರ್ಟ್ ಮಾಡುತ್ತೆ ಈ ಆ್ಯಪ್!

ಸೋಂಕಿತ ಪಕ್ಕಕ್ಕೆ ಬಂದರೆ ಕೂಡಲೇ ಆ್ಯಪ್‌ನಿಂದ ಅಲರ್ಟ್‌ ಮೆಸೇಜ್‌!| ಆರೋಗ್ಯ ಸೇತು ಡೌನ್‌ಲೋಡ್‌ ಮಾಡ್ಕೊಳ್ಳಿ

• undefined

Whats New2, Apr 2020, 6:34 PM

ಕೊರೋನಾ ರೋಗಿಯಿಂದ ನೀವೆಷ್ಟು ಸೇಫ್? ಮಾಹಿತಿ ಕೊಡುತ್ತೆ ಕೇಂದ್ರದ ಹೊಸ ಆ್ಯಪ್‌

ಕೊರೋನಾವೈರಸ್‌ ಸೋಂಕಿನ ಬಗ್ಗೆ ತಿಳುವಳಿಕೆ ನೀಡಲು ಈಗಾಗಲೇ ಹಲವಾರು ಆ್ಯಪ್‌ಗಳು ಗೂಗಲ್‌ ಪ್ಲೇನಲ್ಲಿ ಲಭ್ಯವಿವೆ. ನಿಮ್ಮ ಸುತ್ತಮುತ್ತಲು ಕೊರೋನಾ ಭಾದಿತ ವ್ಯಕ್ತಿಯಿದ್ದಾರೆಯೇ ಎಂದು ತಿಳಿಯಲು ಕೇಂದ್ರ ಸರ್ಕಾರವೇ ಹೊಸ ಆ್ಯಪ್‌ಗೆ ಚಾಲನೆ ನೀಡಿದೆ.

• Online extramarital affairs on the rise during Corona Lockdown

relationship2, Apr 2020, 6:31 PM

ಕೊರೋನಾ ವೈರಸ್‌ಗೆ ಅರಳುತ್ತಿವೆ ಆನ್‌ಲೈನ್ ಅಫೇರ್ಸ್

ಲಾಕ್ಡ್‌‍‌ಡೌನ್ ಸನ್ನಿವೇಶವನ್ನೇ ಕಾರಣವಾಗಿ ಬಳಸಿಕೊಂಡು ಆನ್ಲೈನ್ ಡೇಟಿಂಗ್ ಆ್ಯಪ್ ಹಾಗೂ ಎಕ್ಸ್ಟ್ರಾ ಮೆರೈಟಲ್ ಆ್ಯಪ್‌ಗಳನ್ನು ತಮ್ಮ ರೊಮ್ಯಾಂಟಿಕ್ ಅಫೇರ್‌ಗಾಗಿ ಸಿಕ್ಕಾಪಟ್ಟೆ ಬಳಸಲಾರಂಭಿಸಿದ್ದಾರಂತೆ ವಿವಾಹಿತರು.

• Corona Kavach

Coronavirus India28, Mar 2020, 9:27 AM

ಕೊರೋನಾ ತಡೆಗೆ ಕೇಂದ್ರ ಸರ್ಕಾರದಿಂದ Kavach app

ಕೊರೋನಾ ಸೋಂಕು ಮತ್ತಷ್ಟು ಹರಡುವುದನ್ನು ತಡೆಯಲು ಕೇಂದ್ರ ಮಾಹಿತಿ ತಂತ್ರಜ್ಞಾನ ಮಂತ್ರಾಲಯ‘ಕೊರೋನಾ ಕವಚ’ ಎಂಬ ಹೆಸರಿನ ಆ್ಯಪ್‌ ಒಂದನ್ನು ಅಭಿವೃದ್ಧಿ ಪಡಿಸಿದೆ.